Monthly Archives: June, 2025
ಕರ್ನಾಟಕ ಶಿಕ್ಷಕರ ಸಂಘ ಗಳ ಪರಿಷತ್ತಿನ ಪದಾಧಿಕಾರಿಗಳ ಸಭೆ: ಶಿಕ್ಷಕರ ಸಮಸ್ಯೆ ಗಳ ನಿವಾರಣೆ ಗೆ ಮನವಿ
ಬೆಳಗಾವಿ :- ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತು, ರಾಜ್ಯ ಘಟಕ ಧಾರವಾಡ ಇದರ ಕಾರ್ಯಕಾರಿಣಿ ಸದಸ್ಯರ ಪದಾಧಿಕಾರಿಗಳ, ಜಿಲ್ಲಾ ಅಧ್ಯಕ್ಷರ, ಸಭೆಯು ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ರಾಜ್ಯಾಧ್ಯಕ್ಷರಾದ ಸಂಗಮೇಶ ಖನ್ನಿನಾಯ್ಕರ...
ಕವನ : ಅಪ್ಪನೆಂಬ ಅದ್ಭುತ ಸಾಗರ
ಅಪ್ಪನೆಂಬ ಅದ್ಭುತ ಸಾಗರ
ಆಕಾಶದಲ್ಲಿ ಮಿನುಗುವ ನಕ್ಷತ್ರಗಳ ಬೆಳಕಿನಲಿ ಮಿಂಚುಹುಳವಾಗಿದ್ದನು ನನ್ನಪ್ಪ
ತ್ಯಾಗದ ಪ್ರತಿರೂಪವಾದರೂ ಜಗತ್ತಿಗೆ ಕಾಣದ ಭಾವಜೀವಿ
ನನ್ನಪ್ಪಕೈ ಹಿಡಿದು ಶಿಕ್ಷಣ ಕೊಡಿಸಿ
ಹೆಗಲಿಗೆ ಹೆಗಲು ಕೊಟ್ಟು
ಸಂಸಾರವೆಂಬ ಸಾಗರವ
ಅವ್ವನೊಡನೆ ಈಜಿ ಬದುಕಿನ ದಡ ಮುಟ್ಟಿಸಿದ
ಅದ್ಭುತ ಸಾಗರ ನನ್ನಪ್ಪಸುಖದಲ್ಲಿ...
ಕಲಾವಿದರ ಬೇಡಿಕೆಗಳನ್ನು ಪರಿಹರಿಸಲು ನಿಮ್ಮೊಂದಿಗೆ ಇರುತ್ತೇನೆ :ಎಸ್ ಜಿ ನಂಜಯ್ಯನ ಮಠ
ಬಾಗಲಕೋಟೆ - ಕಲಾವಿದರ ಬದುಕು. ಅವರ ಕಷ್ಟ-ನಷ್ಟಗಳು ಜೀವನ ಸಾಗಿಸಲು ನಡೆಸುವ ಹೋರಾಟಗಳನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ಕಲಾವಿದರು ಶ್ರೀಮಂತರಲ್ಲ. ಹಾಗಾಗಿ ಕಲಾವಿದರ ಸಮಸ್ಯೆಗಳು ಏನೇ ಇರಲಿ ಅವೆಲ್ಲವುಗಳನ್ನ ನನ್ನ ಹೆಗಲ ಮೇಲೆ...
ಕವನ : ನನ್ನಪ್ಪ
ನನ್ನಪ್ಪ
ಉಸಿರ ನೀಡಿ
ಬೆವರ ಬಸಿದು
ಬೆಚ್ಚಗಿನ ಸೂರಲಿ
ಪೊರೆದ ಜೀವ.ನೋವ ನುಂಗಿ
ನಲಿವ ಹಂಚಿ
ಬಾನಂಚಿನ ತಾರೆ
ಇರುಳಲೂ ಮಿನುಗುತ.ವಾತ್ಸಲ್ಯ ತೋರಿ
ತಲ್ಲಣವ ದೂರಿಕರಿಸಿ
ತನ್ನದಲ್ಲದ ಬದುಕಿಗೆ
ತೇಯ್ದ ಗಂಧ.ತಾನು ಹಸಿದು
ತನ್ನವರ ಹೊಟ್ಟೆ ತುಂಬಿಸಿ
ಮಾಸಿದ ಬಟ್ಟೆಯಲೂ
ದಿಟ್ಟ ನಿರ್ಧಾರ ಕೈಗೊಳ್ಳುವ.ಛಲವ ಹೊತ್ತು...
ಚಾರಧಾಮ ಯಾತ್ರೆಯಲ್ಲಿ ಈರಣ್ಣ ಕಡಾಡಿ
ಮೂಡಲಗಿ: ಉತ್ತರಾಖಂಡದ ಬದ್ರಿನಾಥ, ಗುಜರಾತನ ದ್ವಾರಕಾನಾಥ, ಒರಿಸ್ಸಾದ ಪುರಿ ಜಗನ್ನಾಥ, ತಮಿಳುನಾಡು ರಾಮೇಶ್ವರಂ ಈ ನಾಲ್ಕು ಮಂದಿರಗಳು ಭಾರತೀಯರ ಚಾರ್ ಧಾಮ್ ಯಾತ್ರಾ ಸ್ಥಳಗಳಾಗಿ ಪ್ರಖ್ಯಾತಿ ಹೊಂದಿವೆ. ಅವುಗಳಲ್ಲಿ ಉತ್ತರಾಖಂಡ ರಾಜ್ಯದ ಹಿಮಾಲಯದ...
ಆಗುಂಬೆ ಎಸ್. ನಟರಾಜ್ ಅವರ ಪ್ರವಾಸಿ ಬರಹ ‘ದಿಲ್ಲಿಯಿಂದ ತಾಮ್ಡೀ ಸುರ್ಲಾಗೆ’
ಆಗುಂಬೆ ಎಸ್ ನಟರಾಜ್ ಹೆಸರಾಂತ ಪ್ರವಾಸಿ ಲೇಖಕರು. ಅವರ ಮನೆಗೆ ಮೂರು ತಿಂಗಳ ಹಿಂದೆ ಭೇಟಿ ನೀಡಿದ್ದೆ. ಆಗ ಅವರು ತಮ್ಮ ಏಳೆಂಟು ಕೃತಿಗಳನ್ನು ಕೊಟ್ಟರು. ಅವರು ಕೊಟ್ಟ ಪುಸ್ತಕಗಳ ಪೈಕಿ 'ದಿಲ್ಲಿಯಿಂದ...
ವಾಗ್ದೇವಿ ಭಜನಾ ಮಂಡಳಿಯ 35ನೇ ವಾರ್ಷಿಕೋತ್ಸವ ಹರಿದಾಸನಮನ
ಬೆಂಗಳೂರಿನ ಬಸವನಗುಡಿ ಉತ್ತರಾದಿ ಮಠದಲ್ಲಿ ವಾಗ್ದೇವಿ ಭಜನಾ ಮಂಡಳಿಯ 35ನೇ ವಾರ್ಷಿಕೋತ್ಸವ ಹರಿದಾಸನಮನ ಕಾರ್ಯಕ್ರಮ ಕ್ಕೆ ಪೂಜ್ಯ ಸುವಿದ್ಯೇಂದ್ರ ತೀರ್ಥ ಶ್ರೀಪಾದರು ದೀಪ ಬೆಳಗಿ ಚಾಲನೆ ನೀಡಿ ಮಾತನಾಡಿ ಕಳೆದ...
ಕನ್ನಡ ಮಹಿಳಾ ಹರಿದಾಸರ ಸಾಧನೆ ಸರ್ವರಿಗೂ ತಲುಪಬೇಕು – ವಿದ್ಯಾವಾಚಸ್ಪತಿ ಅರಳು ಮಲ್ಲಿಗೆ ಪಾರ್ಥಸಾರಥಿ
ಬೆಂಗಳೂರು - ಅಮೂಲ್ಯವಾದ ಕನ್ನಡ ಮಹಿಳಾ ಹರಿದಾಸರ ಸಾಧನೆ ಸರ್ವರಿಗೂ ತಲುಪಬೇಕು, ಅದಕ್ಕೆ ಪೂರಕವಾಗಿ, ಮಹಿಳಾ ಹರಿದಾಸರ ಕೃತಿಗಳನ್ನು ಹೆಚ್ಚು ಹೆಚ್ಚು ಹಾಡುವುದರ ಮೂಲಕ, ಅವುಗಳ ಅರ್ಥ ಚಿಂತನೆ ಮಾಡುವುದರ ಮೂಲಕ, ಹಿರಿಯ...
ಕವನ : ಕನಸುಗಳು
ಕನಸುಗಳುಕನಸುಗಳು ಕಾಡುತ್ತವೆ
ನಿತ್ಯ ನಿರಂತರ
ಹಗಲು ಇರುಳು
ಆಗಸದಲ್ಲಿ ಬಿತ್ತಿದ ಬೀಜ
ಮಳೆಯ ಹನಿಯೊಂದಿಗೆ
ನೆಲಕೆ ಹಸಿರು ಚೆಲ್ಲಿದೆ
ನಿನ್ನ ಒಲವು
ಸೂರ್ಯ ಚಂದ್ರರ ಹರಕೆ
ಚುಕ್ಕಿಗಳ ಚೆಲ್ಲಾಟ
ಏನೋ ಸಾಧಿಸುವ
ನನ್ನ ಮನಸ್ಸು
ಎಲ್ಲಾ ಭೇದವ ತೊರೆದು
ಸರಳ ಸತ್ಯ ಸಮತೆಯ
ದಾರಿಯಲ್ಲಿ ಸಾಧಿಸುವ
ಹಟವಿತ್ತು ನನ್ನ ಮನದಲ್ಲಿ
ಮುಟ್ಟುವೆನು ದಿಟ್ಟ ಗುರಿ
ಸಾಧಿಸುವೆ...
ರಾಜ್ಯ ಸರ್ಕಾರದ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಮೂಡಲಗಿ: ಆರ್ ಸಿಬಿ ಘಟನೆಯಲ್ಲಿ ಅಮಾಯಕ ೧೧ ಜನರ ಸಾವಿಗೆ ಕಾರಣವಾದ, ಕಾಂಗ್ರೆಸ್ ಆಡಳಿತ ಇರುವ ರಾಜ್ಯ ಸರ್ಕಾರ ರಾಜೀನಾಮೆ ಕೊಡಬೇಕೆಂದು ಅರಭಾವಿ ಮಂಡಲ ಬಿಜೆಪಿ ಕಾರ್ಯಕರ್ತರು ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಪ್ರತಿಭಟನೆ...