Monthly Archives: June, 2025
ಸಾರ್ವಜನಿಕರ ಸಭೆಯಲ್ಲಿ ಲೆಕ್ಕಪತ್ರ ಕೊಟ್ಟ ಬಿಟಿಟಿ ಕಮೀಟಿ
ಮೂಡಲಗಿ:- ಪಟ್ಟಣದ ಮುಸ್ಲಿಂ ಸಮಾಜ ಒಗ್ಗಟ್ಟಿಗೆ ಹೆಸರಾಗಿದ್ದು, ಯಾವುದೇ ಕಾರಣಕ್ಕೂ ನಮ್ಮಲ್ಲಿ ಭಿನ್ನಾಭಿಪ್ರಾಯ ಬೇಡ. ಮಸೀದಿ ಲೆಕ್ಕಪತ್ರದ ಬಗ್ಗೆ ಕೆಲವರಿಗೆ ಗೊಂದಲ ಉಂಟಾಗಿದ್ದು, ಗೊಂದಲಕ್ಕೆ ತೆರೆ ಎಳೆಯೋಣ ಎಂದು ಬಿಟಿಟಿ ಕಮೀಟಿಯ ಪ್ರಭಾರಿ...
ಜೀವನದಲ್ಲಿ ಶಿಕ್ಷಣದ ಮಹತ್ವ ಅಪಾರ – ಅಶೋಕ ಮನಗೂಳಿ
ಸಿಂದಗಿ - ಜೀವನದಲ್ಲಿ ಶಿಕ್ಷಣದ ಮಹತ್ವ ಅಪಾರ. ಇದು ಜನರು ತಮ್ಮ ಜೀವನದುದ್ದಕ್ಕೂ ಗುಣಮಟ್ಟದ ಕಲಿಕೆಯನ್ನು ಸುಗಮಗೊಳಿಸುತ್ತದೆ. ಇದು ಜ್ಞಾನ, ನಂಬಿಕೆ, ಕೌಶಲ್ಯ, ಮೌಲ್ಯಗಳು ಮತ್ತು ನೈತಿಕ ಅಭ್ಯಾಸಗಳನ್ನು ಕಲಿಸುತ್ತದೆ. ಇದು ಜೀವನ...
ಎರಡು ಕವನಗಳು
ಅವಳು ಹೀಗೆ
---------------------------
ಅವಳು ಹೀಗೆ
ಎಲ್ಲವನ್ನೂ ಹೊರಗೆ
ತೋರಿದವಳಲ್ಲ
ಅದೆಷ್ಟೋ ವರುಷಗಳಿಂದ
ಮೌನದಲಿ ಮೌಲ್ಯ
ತುಂಬಿಕೊಂಡು
ಬದುಕು ನೂಕಿದವಳು
ಅಳುವ ಮರೆಸುವ
ಹುಸಿ ನಗೆ
ಮುಚ್ಚಿ ಸೆರಗಿನಲಿ ಬಿಕ್ಕು
ಕರುಣೆ ದಾಕ್ಷಿಣ್ಯ ಭಿಕ್ಷೆಗೆ
ಸೆರಗೊಡ್ಡಿದವಳಲ್ಲ
ಹಲವು ಸಲ ಸೋತರು
ಗೆಲುವಿನ ದಾರಿಗೆ
ದಿಟ್ಟ ಹೆಜ್ಜೆ ಹಾಕಿದವಳು
ಎಲ್ಲರ ಯಶದಲಿ
ಹಿರಿ ಹಿರಿ ಹಿಗ್ಗಿದವಳು
ಮೃದು ಮಾತು ನಯನ
ಓದು ಬರಹ...
ಮಾಜಿ ಸೈನಿಕರ ಸಂಘದ ಕ್ರಿಯಾಶೀಲತೆ ಅಭಿನಂದನೀಯ – ಶಾಸಕ ಮನಗೂಳಿ
ಸಿಂದಗಿ: ತಾಲೂಕಿನಲ್ಲಿ ಮಾಜಿ ಸೈನಿಕರ ಸಂಘ ಅತ್ಯಂತ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಹಲವಾರು ರಚನಾತ್ಮಕ ಕಾರ್ಯಗಳ ಮೂಲಕ ಜನಮನ ಸೆಳೆದಿದೆ. ಪ್ರಸ್ತುತ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಸೈನಿಕ ಭವನ ನಿರ್ಮಾಣಕ್ಕೆ ಮುಂದಾಗಿರುವುದು ಅಭಿನಂದನೀಯ...
ವಾರದ ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮ
ಬೆಳಗಾವಿ - ಇಲ್ಲಿನ ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರದಲ್ಲಿ ದಿನಾಂಕ 15. 06.2025ರಂದು ವಾರದ ಸಾಮೂಹಿಕ ಪ್ರಾರ್ಥನೆ ಜರುಗಿತು .ಅಧ್ಷಕ್ಷತೆಯನ್ನು ಈರಣ್ಣಾ ದೆಯಣ್ಣವರ...
ಕವನ : ಬಿಂದು
ಬಿಂದು
ನಾನು
ಎನ್ನುವುದು ಒಂದು
ಸಣ್ಣ ಬಿಂದುವಾಗೇ
ಇರಬಹುದು
ಅಥವಾ ಒಂದು
ಸಣ್ಣ ಕಣವಾಗಿರಬಹುದು
ಅಥವಾ ನಾನು ನಾನೇ
ಆಗಿರಬಹುದು!!
ಇದನ್ನು ನೀವು ಅಹಂ
ಎನ್ನಬಹುದು
ಅಥವಾ ಅಸ್ಮಿತೆ
ಎನ್ನಬಹುದು!
ನಾನು ನಾನಾಗದ್ದಿದ್ದರೆ
ಇನ್ನೇನಾಗಬಹುದು?
ನಾನು ನಾನೇ ಹೊರತು
ಬೇರೊಬ್ಬನಾಗಲು
ಸಾಧ್ಯವಿಲ್ಲ!!ಇದರಲ್ಲಿ ಅಹಂಕಾರದ
ಮಾತೇ ಇಲ್ಲ
ಇದು ನನ್ನ ಗುರುತು
ಇದು ನನ್ನ ಕುರುಹು
ಯಾರು ಎಷ್ಟೇ ನನ್ನ ತುಳಿಯ
ಬಯಸಿದರೂ
ಯಾರು ಎಷ್ಟೇ ನನ್ನ...
ಸಾಧಕರನ್ನು ಗುರುತಿಸಿ ಸನ್ಮಾನಿಸಬೇಕು – ರವಿಕುಮಾರ
ಬೆಂಗಳೂರು- ಸಮಾಜದ ಅಭಿವೃದ್ಧಿ ಹಾಗೂ ಬಡವ ಹಿಂದುಳಿದ ವರ್ಗಗಳ ಒಳಿತಿಗಾಗಿ ಪ್ರಾಮಾಣಿಕವಾಗಿ ಕೆಲಸ ಕಾರ್ಯ ಮಾಡುವವರನ್ನು ಸಮಾಜದಲ್ಲಿ ಗುರುತಿಸಿ ಪ್ರಶಸ್ತಿ ಸನ್ಮಾನ ಮಾಡಿದರೆ ಮತ್ತಷ್ಟು ಸ್ಫೂರ್ತಿ ನೀಡಿದಂತಾಗುತ್ತ ದೆಂದು ಬೆಂಗಳೂರ್ ಓರಿಯೆಂಟಲ್ ಪೌಂಡೇಶನ್...
ಲೇಖನ : ದಕ್ಕುವುದು ಪ್ರಯತ್ನಕ್ಕೆ ತಕ್ಕದ್ದು
ಜೀ ವನದಲ್ಲಿ ಎಲ್ಲವೂ ದೈವೀದತ್ತವಾಗಿದೆ. ನೂರಾರು ಕನಸುಗಳ ಹೊತ್ತ ಕಂಗಳಿಗೆ ಪ್ರಯತ್ನ ಮಾತ್ರ ನಮ್ಮದೇ ಆಗಬೇಕು. ಪುಟ್ಟ ಮಗುವಾಗಿ ನಡೆಯುವುದನ್ನು ಕಲಿಯುವುದರಿಂದ ಹಿಡಿದು ಇತರರಿಗೆ ಚೈತನ್ಯ ನೀಡುವ ಪ್ರೇರಣದಾಯಕವಾಗುವ ಸ್ಪೂರ್ತಿ ತುಂಬುವ ಜಗವ...
ರಂಗಾಪೂರ ರಸ್ತೆ ಕಾಮಗಾರಿಗೆ ಚಾಲನೆ
ಮೂಡಲಗಿ:-೨೦೨೪-೨೫ ನೆಯ ಸಾಲಿನ ಮಳೆ ಪರಿಹಾರ ಅನುದಾನದ ಅಡಿಯಲ್ಲಿನ ಮೂಡಲಗಿ ಶಿವಬೋಧರಂಗನ ಮಠದಿಂದ ರಂಗಾಪೂರ ರಸ್ತೆಯ ವರೆಗೆ ಸುಮಾರು ಅರ್ಧ ಕಿ.ಮೀಟರ್ ವರೆಗೆ ೬೦ ಲಕ್ಷ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ...
ಯಮಸದೃಶ ರಾಜ್ಯ ಹೆದ್ದಾರಿ : ಬೈಕ್ ಗೆ ಲಾರಿ ಡಿಕ್ಕಿ,ಇಬ್ಬರ ಸಾವು
ಮೂಡಲಗಿ: ಸಮೀಪದ ಮುಧೋಳ ನಿಪ್ಪಾಣಿ ರಾಜ್ಯ ಹೆದ್ದಾರಿಯ ಗುರ್ಲಾಪೂರ ಹೊರ ವಲಯದ ಮಾಳತೋಟ ಶಾಲೆ ಹತ್ತಿರ ಬೈಕ್ ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಮೃತಪಟ್ಟ ಘಟನೆ...