ಮುಂಬಯಿ ಕನ್ನಡಿಗರ ದೇವಾಲಯಗಳ ಮಾಹಿತಿ ಕೋಶ
ಸಂಪಾದಕರು : ವಿಶ್ವನಾಥ ದೊಡ್ಮನೆ
ಪ್ರಕಾಶಕರು : ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ
ಪುಟಗಳು : 168 ಬೆಲೆ : 170
ಮುದ್ರಣ : ನವೀನ ಪ್ರಿಂಟರ್ಸ್ ಮುಂಬಯಿ 16
ಮುಖಪುಟ ವಿನ್ಯಾಸ: ಅಶೋಕ ಕುಮಾರ ಕೊಡ್ಯಡ್ಕ
ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಅನೇಕ ಮಹಾ ಸ್ವಾಮಿಗಳ ಶುಭ ಸಂದೇಶಗಳಿವೆ, ಮುನ್ನುಡಿಯನ್ನು ಬಿ....
ಸಂಗಾತಿ
ಚಳಿಗಾಲದಲ್ಲಿ
ಮೈ ಕೊರೆಯುವ
ಚಳಿಗೆ
ಬಿಸಿ ನೀಡುವ
ನನ್ನ ಮುದ್ದು ಸಂಗಾತಿ
ಬೇಸಿಗೆಯಲಿ
ತಂಪಾಗಿ
ಚಳಿಗಾಲದಲಿ
ಬಿಸಿಯಾಗಿ
ಮಳೆಗಾಲದಲಿ
ಹಿತವಾಗಿ
ಮರೆಲಾರದ
ಸುಖ ನೀಡುವ
ನನ್ನ ಮುದ್ದು ಸಂಗಾತಿ
ನನಗೆ ಸಾಥಿಯಾಗಿ
ಸ್ಪರ್ಷಕೆ ಹಿತವಾಗಿ
ನೆಮ್ಮದಿಯ
ಬಿಸಿ ಅಪ್ಪುಗೆ ನೀಡುವ
ನನ್ನ ಮುದ್ದು ಸಂಗಾತಿ
ಸುಪ್ತ ಭಾವಗಳ
ಕೂಡಿಸಿ
ಸರ್ವ ಸುಯೋಗ
ಸಂಪನ್ನ ತರುವ
ಸರ್ವಋತು ಸಖ್ಯದಾರಿ
ನನ್ನ ಮುದ್ದು ಸಂಗಾತಿ
ಹಲವಾರು ಬಣ್ಣ
ನೂರಾರು ಭಾವ
ಸಾವಿರಾರು ಕನಸು
ತರುವ
ನನ್ನ ಮುದ್ದು ಸಂಗಾತಿ
ಲಕ್ಷಾಂತರ ನೆನಪು
ಕೊಟ್ಯಾನಂತರ
ಚಿತ್ತಾರ
ನವನವೀನ
ಝೇಂಕಾರ
ಮೂಡಿಸುವ
ನನ್ನ ಮುದ್ದು ಸಂಗಾತಿ
ಬಿಸಿ ಅಪ್ಪುಗೆಯಲಿ
ನನಗೆ ರಕ್ಷಾಕವಚವಾಗಿ
ಸದಾ ನನ್ನ ಜೊತೆಗೆ ಮಲಗುವ
ನನ್ನ ಮುದ್ದು ಸಂಗಾತಿ
ನೂರಾರು ರಂಗು
ರಂಗಿನ ಬಟ್ಟೆ
ತುಂಡು ತುಂಡು ಸೇರಿಸಿ
ಅಖಂಡತೆಯ...
ಜೋ ಬೈಡೆನ್ ಗೆಲುವು : ಅಮೆರಿಕದ ಆತ್ಮಕ್ಕಾಗಿ ನಡೆದ ಚಾರಿತ್ರಿಕ ಹೋರಾಟ
ನಾನು ಸುಮಾರು ಹತ್ತು ವರ್ಷ ಅಮೆರಿಕದಲ್ಲಿ ಬೇರೆಬೇರೆ ರಾಜ್ಯಗಳಲ್ಲಿ ಇದ್ದೆ; 3 ತಿಂಗಳು ಇಲಿನಾಯ್ ರಾಜ್ಯದ ಶಿಕಾಗೋ, ಸುಮಾರು ಒಂದು ವರ್ಷ ಕಾಲ ಮಿನಿಯಾಪೊಲಿಸ್ ಪಕ್ಕದ ಆದರೆ ವಿಸ್ಕಾನ್ಸಿನ್ ರಾಜ್ಯಕ್ಕೆ ಸೇರಿದ ಹಡ್ಸನ್, ಮತ್ತು 8-9 ವರ್ಷಗಳ ಕಾಲ ಕ್ಯಾಲಿಫೋರ್ನಿಯಾದ ಬೇ ಏರಿಯಾ....
ಗೋಕಾಕ, ನ. 7- ದೇಶ ಭಕ್ತ ಸಂಘಟನೆಯಾದ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ' ವು (ಆರ್‌ಎಸ್ಎಸ್) ಮುಸ್ಲಿಮರ ವಿರೋಧಿಯೆಂಬಂತೆ ಬಿಂಬಿಸುವುದು ಸರಿಯಲ್ಲ. ಅದು ಮುಸ್ಲಿಮ್ ವಿರೋಧಿಯಲ್ಲ. ದೇಶವನ್ನು ಬಲಿಷ್ಠಗೊಳಿಸಲು ಅವಿರತವಾಗಿ ಶ್ರಮಿಸುತ್ತಿರುವ ಸಂಘಟನೆ ಆರ್ಎಸ್ಸೆಸ್ ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಇಲ್ಲಿನ ನಗರಸಭೆಯ ಸಮುದಾಯ ಭವನದಲ್ಲಿ ಭಾರತೀಯ...
ಪುಸ್ತಕದ ಹೆಸರು : ರಸಚರಿತಾಮೃತ
ಪುಟಗಳು : 204
ಪುಸ್ತಕದ ಲೇಖಕರ : ಆಗುಂಬೆ ಎಸ್ ನಟರಾಜ
ಬೆಲೆ : 200
ಪ್ರಕಾಶಕರು : ಎ.ಎಸ್.ಬಿ. ಮೆಮೋರಿಯಲ್ ಟ್ರಸ್ಟ್ (ರಿ)
ವಿಜಯನಗರ ಬೆಂಗಳೂರು.
ಹೆಸರೆ ಸೂಚಿಸುವಂತೆ “ರಸಚರಿತಾಮೃತ” ಪುಸ್ತಕವು ರಸದೌತಣ ನೀಡುವ ಓದುಗರನ್ನು ಒಮ್ಮೆ ಚಿಂತನೆಗೆ, ಮತ್ತೊಮ್ಮೆ ನಗೆಗಡಲಿಗೆ ತಳ್ಳುವ ಅನೇಕ ಚುಟುಕುಗಳು ಮತ್ತು ಹಾಸ್ಯ ಕಥೆಗಳನ್ನು ಒಳಗೊಂಡ ಪುಸ್ತಕ. ಆಗುಂಬೆ ಎಸ್...
ಸಾರ್ವಜನಿಕ ಸ್ಥಳದಲ್ಲಿ ಅರೆ ನಗ್ನವಾಗಿ ಶೂಟಿಂಗ್ ನಲ್ಲಿ ತೊಡಗಿಸಿಕೊಂಡ ಆರೋಪದ ಮೇಲೆ ಖ್ಯಾತ ಬಾಲಿವುಡ್ ನಟಿ ಪೂನಂ ಪಾಂಡೆಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.
ಗೋವಾ ಸರ್ಕಾರದ ಜಲ ಸಂಪನ್ಮೂಲ ಖಾತೆಗೆ ಸಂಬಂಧಿಸಿದ ನಿವೇಶನವೊಂದರಲ್ಲಿ ಪೂನಮ್ ಅವರು ' ಅಶ್ಲೀಲ ' ಚಿತ್ರ ತಯಾರಿಕೆಯಲ್ಲಿ ತೊಡಗಿದ್ದಾರೆಂದು ಗೋವಾದ ವಿರೋಧ ಪಕ್ಷ, ಗೋವಾ ಪಾರ್ವರ್ಡ್ ಪಕ್ಷವು ನೀಡಿದ ದೂರಿನ...
ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ, ಹಿರಿಯ ಶಿಕ್ಷಣ ತಜ್ಞ, ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಗೌ|| ಪ್ರಧಾನ ಕಾರ್ಯದರ್ಶಿ ಡಾ. ವೂಡೇ ಪಿ. ಕೃಷ್ಣರವರು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ 28ನೇ ನುಡಿಹಬ್ಬದಲ್ಲಿ ನೀಡುವ ಪ್ರತಿಷ್ಠಿತ ನಾಡೋಜ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವ ಸನ್ಮಾನ ಪುರಸ್ಕೃತರಾದ ಡಾ.ವೂಡೇ ಪಿ. ಕೃಷ್ಣ ಈ...
ಮಿತ್ರ ಬಸಣ್ಣ ಸಸಾಲಟ್ಟಿಗೆ
ಹಾರಿತು ಹಕ್ಕಿ ಕಳಚಿ ಎಲ್ಲ ಸಂಬಂಧಗಳನು
ಬಿಡಿಸಿಕೊಂಡು ಬಚ್ಚಿಟ್ಟಿದ್ದ ತನ್ನ ರೆಕ್ಕೆಗಳನು
ಬಾನಿನಾಚೆಯ ದಿಗಂತದ ಮೂಲ ನೆಲೆಯನು
ಸೇರಲು ಸಾಕೇಂದು ಭವಬಂಧದ ಬದುಕನು
ಭವಬಂಧದ ಬದುಕಲಿ ಅವರಿವರು ನಾನು ನೀನು
ತನಗಾಗಿರದ ತನ್ನದಲ್ಲದ ಏನೇನೋ ಕನಸುಗಳನು
ಹೊತ್ತ ಭಾರಕ್ಕೆ ಬಾಗುತ್ತಿದ್ದ ಬೆನ್ನೆಲುಬಿನ ಹುರಿಯನು
ಮರೆತು ನಂಬಿದ್ದು ಮಬ್ಬುಮಂಜಿನ ದಾರಿಯನು
ಬಂದಾಗರಚುವ ಜೀವ ಸೇರುವದು ಸ್ಥಬ್ದತೆಯನು
ಹಂಗು ಹರಿದು ತೊರೆದು ಬಿಟ್ಟೆಲ್ಲ ಕಿರುಚಾಟವನು
ಸುಖದ ದೇಹಕ್ಕನಿವಾರ್ಯ ನರಳಿಸುವ...
ಹನಿಗವನಗಳು
1) ಸುಳ್ಳುಗಾರರು
ಹತ್ತು ನಾಲಿಗೆಯ
ರಾವಣ ಹೇಳಲಿಲ್ಲ
ಒಂದು ಸುಳ್ಳು
ಒಂದೇ ನಾಲಿಗೆಯ
ರಾಜಕಾರಣಿ ಹೇಳುತ್ತಾನೆ
ದಿನಕ್ಕತ್ತು ಸುಳ್ಳು!
2) ಶೀಲಾ
ನೆರೆಮನೆ ಶೀಲಾ
ಪರ ಪುರುಷರೊಡನೆ
ಸೇರಿ
ಹೆಸರು ಕೆಡಿಸಿಕೊಂಡಳು
3) ಟಿವಿ ಹಾವಳಿ
ಮನೆಯಲ್ಲಿ
ಟಿವಿ ಮುಂದೆ
ಸದಾ ಇರುವ
ವಿದ್ಯಾ ರ್ಥಿಗಳು
ಶಾಲೆಯಲ್ಲಿ
ಹಿಂದೆ ಬೀಳುವರು.
4) ವಾಸ್ತವ
ಕಟ್ಟುವವು...