ಕಥೆ

ಮಕ್ಕಳ ಕತೆ ; ಹಸಿವು ಮತ್ತು ಪ್ರಾಣ

ಒಂದು ಅಡವಿಯಲ್ಲಿ ಮೂರು ಮಂಗಗಳು ವಾಸವಾಗಿದ್ದವು. ತಂದೆ ಮಂಗ , ಮಗ ಮಂಗ , ಮತ್ತು ಮರಿ ಮಗಳು ಮಂಗಗಳು. ಅವು ತುಂಬಾ ಪ್ರೀತಿಯಿಂದ ಜೀವಿಸುತ್ತಿದ್ದವು. ಅಷ್ಟೇ ಕೀಟಲೆಯನ್ನು ಮಾಡುತ್ತಿದ್ದವು. ಮಗ ಮಂಗ ತಂಗಿಯನ್ನು ಗೋಳೋ ಎಂದು ಹೊಯ್ಯುತ್ತಿತ್ತು. ತಲೆ ಕೂದಲ ಜಗ್ಗುವುದು, ಬಾಲ ಎಳೆಯುವುದು ಓಡುತ್ತಾ ಹೋಗಿ ಅದರ ಕೈಯೊಳಗಿನ ರೊಟ್ಟಿಯ ತುಂಡನ್ನು...

ಮಿನಿ ಕಥೆ: ನಾನು ಯಾರು ಪಾಲಿಗೆ ?

ನಾನು ಯಾರು ಪಾಲಿಗೆ? ಮನೆಯ ಹಿರಿಯ ವಯೋಸಹಜದಿಂದಾಗಿ ತೀರಿಕೊಳ್ಳುತ್ತಾನೆ . ಆತ ತನ್ನ ಹಿಂದೆ ಪತ್ನಿ , ನಾಲ್ಕು ಜನ ಗಂಡು ಮಕ್ಕಳನ್ನು ಅಗಲಿರುತ್ತಾನೆ. ಆತ ಸತ್ತ ನಂತರ ದಿನಕಾರ್ಯ ಮಾಡಿ ಮುಗಿಸುತ್ತಾರೆ. ನಾಲ್ಕು ಜನ ಗಂಡು ಮಕ್ಕಳು ಹಾಗೂ ಅವರನ್ನು ಹೆತ್ತು ಹೊತ್ತ ಅವರ ವೃದ್ಧ ತಾಯಿ ಒಂದೆಡೆ ಸೇರುತ್ತಾರೆ. ನಾಲ್ಕು ಜನ ಪುತ್ರರಲ್ಲಿ ಎಲ್ಲರೂ...

ವಿದ್ಯುತ್ ಸ್ಪರ್ಶಿಸಿ ಚಿರತೆ ಸಾವು

ವಿಜಯಪುರ - ಜಿಲ್ಲೆಯ ಶಂಬೆವಾಡ, ಕುಮಸಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹಾವಳಿ ಇಟ್ಟಿದ್ದ ಚಿರತೆಯು ಸಿಂದಗಿ ತಾಲೂಕಿನ ದೇವರ ನಾವದಗಿ ಬಳಿ ವಿದ್ಯುತ್ ತಂತಿ ಸ್ಪರ್ಶಿಸಿ ಸಾವಿಗೀಡಾಗಿದೆ. ದೇವರನಾವದಗಿ ಬಳಿಯ ಜಮೀನೊಂದರಲ್ಲಿ ಚಿರತೆ ಕಳೆಬರ ಪತ್ತೆಯಾಗಿದೆ. ಕೆಲವು ದಿನಗಳಿಂದ ಅಲ್ಲಲ್ಲಿ ಕಾಣಿಸಿಕೊಂಡಿದ್ದ ಚಿರತೆ ಜಾನುವಾರುಗಳನ್ನ ತಿಂದು ಹಾಕಿತ್ತು. ಚಿರತೆ ಹಾವಳಿಗೆ ಜನ ಬೆಚ್ಚಿಬಿದ್ದಿದ್ದರು. ಮೊನ್ನೆಯಷ್ಟೆ ಅರಣ್ಯ ಇಲಾಖೆ...

ಮಕ್ಕಳ ಕಥೆ: ರಾಜನಾಗಲು ಯೋಗ್ಯನಾರು?

ರಾಜನಾಗಲು ಯೋಗ್ಯನಾರು? ಒಂದಾನೊಂದು ಊರಿನಲ್ಲಿ ಒಬ್ಬ ರಾಜನಿದ್ದನು. ಆ ರಾಜನಿಗೆ ಐದು ಜನ ಮಕ್ಕಳಿದ್ದರು. ಅದರಲ್ಲಿ ಮೂರು ಜನ ಹೆಣ್ಣುಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳು. ರಾಜ ಮತ್ತು ಅವನ ಮಕ್ಕಳು ರಾಜಧಾನಿಯಲ್ಲಿ ಸಂತೋಷದಿಂದ ಕಾಲ ಕಳೆಯುತ್ತಿದ್ದರು. ಮದುವೆಯ ವಯಸ್ಸಾದಂತೆ ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ ರಾಜ ಮದುವೆ ಮಾಡಿದನು. ಕೊನೆಯವಳು ಮಾತ್ರ...

ಶ್ರೀ ವಿಶ್ವೇಶತೀರ್ಥ ಉವಾಚಿತ ಕಥೆಗಳ ಸಂಗ್ರಹಗಳು

ಕಥೆಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಯಾರಾದರೂ ಕಥೆ ಹೇಳುತ್ತಾರೆಂದರೆ ಹಸುಗೂಸುಗಳಿಂದ ಹಿಡಿದು ಹಣ್ಣುಹಣ್ಣು ಮುದುಕರವರೆಗೆ ಎಲ್ಲರೂ ಕಿವಿಗೊಟ್ಟು ಕುಳಿತುಕೊಳ್ಳುತ್ತಾರೆ! ಕಥೆ ಕೇಳುವುದಕ್ಕೂ ಇಷ್ಟ; ಕೇಳುವವರಿದ್ದರೆ ಹೇಳುವುದಕ್ಕೂ ಖುಷಿಕೊಡುವ ಸಂಗತಿ. ಎಂಟುದಶಕಗಳ ಸಂನ್ಯಾಸಜೀವನ ನಡೆಸಿದ್ದ ಪೇಜಾವರಮಠದ ಪೂಜ್ಯ ವಿಶ್ವೇಶತೀರ್ಥ ಸ್ವಾಮಿಜೀ, ತಮ್ಮ ಸಾವಿರಾರು ಆಶೀರ್ವಚನ- ಪ್ರವಚನಗಳಲ್ಲಿ ಹೇಳಿದ ಕಥೆಗಳು ಸಾವಿರಾರು. ಅವೆಲ್ಲವೂ ಕೂಡ ಭಾರತೀಯ ಸಂಸ್ಕೃತಿ, ಪರಂಪರೆ,...

ಸಿಎಂ ಗೆ ಕಡಾಡಿ ಶುಭಾಶಯ

ಬೆಳಗಾವಿ: ರಾಜ್ಯದ ಮುಖ್ಯಮಂತ್ರಿಗಳು ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯ ಬಿಜೆಪಿ ರೈತ ಮೋರ್ಚಾ ರಾಜ್ಯ ಅಧ್ಯಕ್ಷರು, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ಬೆಂಗಳೂರಿನಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಲೋಕೇಶ ಗೌಡ ಸಿ.ವಿ, ಷಣ್ಮುಖ ಗುರಿಕಾರ, ಎಸ್. ಶಿವಪ್ರಸಾದ, ಪ್ರಸನ್ನ್ ಕರಿಕೇರಿ, ಲಲ್ಲೇಶ ರೆಡ್ಡಿ ಇದ್ದರು.

ಕತೆ: ಕೊಬ್ಬಿದ ಗೂಳಿ….

ಕೊಬ್ಬಿದ ಗೂಳಿ.... ಕರಿಯವ್ವ ಕೈಯಲ್ಲಿಯ ಕುಂಡಲಿಯನ್ನು ಅಜ್ಜನ ಮುಂದಿಟ್ಟು , " ಅಜ್ಜಾರ ಈ ಕುಂಡಲಿವೊಳಗ ಮಂಗಳ ದೋಷ ಐತೇನ್ರಿ......! ? " ಎಂದು ಕೇಳಿದಳು. ಚಾಪೆಯ ಮೇಲೆ ಕುಳಿತಂತಹ ಶಾಸ್ತ್ರಿ ಕರಿಯವ್ವನೊಮ್ಮೆ ಕುಂಡಲಿಯನೊಮ್ಮೆ ನೋಡತೊಡಗಿದನು. ಕರಿಯವ್ವ ಅನುಮಾನಿಸುತ್ತಾ ಶಾಸ್ತ್ರಿಯನ್ನು ನೋಡತೊಡಗಿದಳು. "ಒಂದ ಕಸಾ ಹೊಡಿತಾರ ಅನ್ನುದಿಲ್ಲ.......ಒಂದ ಪೂಜೆ ಮಾಡಾಕತ್ತಾರನ್ನುದಿಲ್ಲ .... ಏನ ಮಂದ್ಯೋ.......ಏನೋ....... ಪೂಜಾ ಮಾಡಲಿಲ್ಲಾ ಅಂದ್ರ ೨೦೦೦ ರೂ...

ಮಿನಿ ಕತೆ

ಸದ್ದಿಲ್ಲದ ಸುದ್ದಿಗಳು ನರಹರಿರಾಯರು ಕೈಯಲ್ಲಿ ಚೀಲ ಹಿಡಿದುಕೊಂಡು ಗದಗ ಹುಬ್ಬಳ್ಳಿ ತಡೆ ರಹಿತ ಬಸ್ಸನ್ನು ನೋಡುತ್ತಾ ನಿಂತುಕೊಂಡವರು ; ಮೆಲ್ಲನೆ ಮೂಡಿದ ಮಾತಿನತ್ತ ಕಣ್ಣಾದರು. "ಎಲ್ಲಿಗಮ್ಮ..........?" ಕಾರಿನ ಹ್ಯಾಂಡಲ್ ಬಲಗಡೆ ತಿರುವುತ್ತಾ ಕೇಳಿದ ಆ ಕಾರಿನ ಚಾಲಕ ಒಬ್ಬ ದಪ್ಪ ಹೆಣ್ಣು ಮಗಳನ್ನು. ಥಳ ಥಳ ಹೊಳೆವ ಕಾರು "ಈಗೀಗ ತಂದಿದ್ದಿರಬಹುದೇ......? " ನರಹರಿ ತರ್ಕಿಸತೊಡಗಿದರು. ಬ್ಲ್ಯಾಕ ಡ್ರಾಪ...

ಕತೆ: ನಿನ್ನ ಮಹಿಮೆ ಅಪಾರವಾದದ್ದೋ…….!!

ಅಂದು ಮಧ್ಯರಾತ್ರಿ ಸಮೀಪಿಸುತ್ತಿತ್ತು.ಮನೆ, ಅ ಕ್ಕ -ಪಕ್ಕ ಸ್ತಬ್ದವಾಗಿತ್ತು ಹೊರಗೆ ಬಯಲು ಕಪ್ಪು ಕತ್ತಲ ಸೆರಗಿನಲ್ಲಿ ಮೋಹಕವಾಗಿತ್ತು. ಅವಿರತಳಿಗೆ ಹಗಲು ಹೊತ್ತಿದ ಹುರುಪು. ಅವಳು ತನ್ನ ಸಂಘದವರು ಏನೇನು ಮೆಸ್ಸೆಜ ಕಳಿಸ್ಯಾರ ನೋಡೊಣ ಎಂದು ಮೊಬೈಲ್ ಓಪನ ಮಾಡಿ ವ್ಯಾಟ್ಸಾಪ ಮೆಸ್ಸೇಜುಗಳನ್ನು ಒಂದೊಂದೇ ಓದತೊಡಗಿದಳು. ಕೊನೆಯಲ್ಲಿ ಅಪರಿಚಿತ ನಂಬರೊಂದು ಅವಳ ಮೊಬೈಲಿಗೆ ಅಪ್ಲೋಡ ಆಗಿತ್ತು.ಅವಳು ಅದನ್ನು ನೋಡುತ್ತಿದ್ದಂತೆ...

ಕಥೆ: ಅನುಭವ

(ಈ ಅನುಭವ ನಿಮ್ಮದೂ ಆಗಿರಬಹುದು) 'ಸಾಯಿ ರಾಂ....ಅನಾಥ ಮಕ್ಕಳಿಗೆ ದಾನ ಮಾಡಿ ಸಾಯಿರಾಂ' ಹಾಡು ಗಾಳಿಯಲ್ಲಿ ತೇಲಿ ಬಂತು. ಅನಾಥಾಶ್ರಮದ ಆಟೋನೋ, ವ್ಯಾನೋ ಇನ್ನೇನು ನಮ್ಮ ರಸ್ತೆಗೆ ಬಂದೇ ಬಿಡುತ್ತೆ. ಮಗನಿಗೆ ಕೂಗಿ ಹೇಳಿದೆ. 'ಬೇಗ ಬೇಗ ವಾರ್ಡ್ರೋಬಲ್ಲಿ ಕೆಳಗಡೆ ಇಟ್ಟಿರೋ ಅಪ್ಪನ ಬಟ್ಟೆಗಳು, ನಿನ್ನ ಶಾರ್ಟ್ ಪ್ಯಾಂಟ್ ಟಿ- ಶರ್ಟುಗಳು, ಶೀತಲ್ ದು ಫ್ರಾಕ್, ಲಂಗ...
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -
close
error: Content is protected !!
Join WhatsApp Group