ಪ್ರಬಂಧ

ನೀರೊಲೆ ( ಪ್ರಬಂಧ )

ನಮ್ಮೂರ ಕೋಟೆಯಲ್ಲಿ ಒಂದು ರೈಸ್ ಮಿಲ್ ಇತ್ತು. ಅದರ ಹೆಸರೇನಿತ್ತು ನೆನಪಿಲ್ಲ. ಮೊನ್ನೆ ಮನೆಗೆ ಬಂದ ಯಾಕೂಬ ಅದು ಮಹಬೂಬಿಯ ರೈಸ್ ಮಿಲ್, ಅದು ನಮ್ಮ ಅಜ್ಜ ಅಜೀಜ್‍ಖಾನ್‍ರದು ಎಂದನು. ಈ ಮಿಲ್‍ಗೆ ಸುತ್ತಲ ಹಳ್ಳಿಗಳಿಂದ ರೈತರು ಗಾಡಿಗಳಲ್ಲಿ ಭತ್ತ ಏರಿಕೊಂಡು ಮಿಲ್ ಮಾಡಿಸಲು ಬರುತ್ತಿದ್ದರು. ನಮಗೆ ಚಂಗರವಳ್ಳಿ ನಾಲೆ ಕೆಳಗೆ ಗದ್ದೆ ಇತ್ತು. ಸುಗ್ಗಿಕಾಲದಲ್ಲಿ...

ವಿಶ್ವ ಜಲದಿನ

ಭೂಮಿಯ ಮೇಲೆ ಇರುವ ಎಲ್ಲ ಜೀವಿಗಳಿಗೂ ನೀರು ಮೂಲವಾಗಿದೆ. ಈ ನೀರಿನ ಅರಿವಿಗಾಗಿ ಹಾಗೂ ಸಂರಕ್ಷಣೆಗಾಗಿ ಮಾರ್ಚ ೨೨ ರಂದು ವಿಶ್ವ ಜಲ ದಿನ ಆಚರಣೆ ಮಾಡಲಾಗುತ್ತದೆ. ಮುಂದಿನ ಪೀಳಿಗೆಗೆ ಈ ಭೂಮಿಯನ್ನು ಸುರಕ್ಷಿತವಾಗಿ ಬಿಟ್ಟು ಹೋಗಬೇಕಾಗಿರುವದರಿಂದ ನಾವೆಲ್ಲ ನೀರಿನ ಬಳಕೆ ಹಾಗೂ ಉಳಿಕೆಯ ಮಹತ್ವವನ್ನು ಅರಿವುದು ಮುಖ್ಯವಾಗಿದೆ. ನೀರು ವಿಶ್ವದ ೭೦೦ ಕೋಟಿ ಜನರಿಗೆ ಹಾಗೂ...

ಕರ್ನಾಟಕ ರಾಜ್ಯೋತ್ಸವ

1956 ನೇ ಇಸ್ವಿ ನವ್ಹೆಂಬರ 1 ರಂದು ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಹಂಚಿ ಹೋಗಿದ್ದ ಬಹುತೇಕ ಕನ್ನಡ ಪ್ರದೇಶಗಳು ಒಂದುಗೂಡಿ ವಿಶಾಲ ಮೈಸೂರು ಆಗಿ ರೂಪಗೊಂಡು ಕರ್ನಾಟಕ ಏಕೀಕರಣ ಕನಸು ನನಸಾದ ದಿನ. ವಿಶಾಲ ಮೈಸೂರು ಎಂದೇ ಆರಂಭಗೊಂಡ ಈ ಪ್ರದೇಶ ಕರ್ನಾಟಕ ಎಂಬ ಮೂಲ ನಾಮವನ್ನು ಪಡೆಯಲು ಒಂದು...

ಕೊರೋನಾಕ್ಕೆ ವರ್ಷ ; ಹದಗೆಟ್ಟ ಬದುಕಿನ ನೆನಪು ನಿರಂತರ

ಚೀನಾದ ವುಹಾನ್ ನಲ್ಲಿ ಹುಟ್ಟಿಕೊಂಡು ಜಗದಾದ್ಯಂತ ವ್ಯಾಪಿಸಿ ಅಪಾರ ಸಾವು ನೋವಿಗೆ ಕಾರಣವಾಗಿದೆ ಎಂದು ಹೇಳಲಾದ ಕೊರೋನಾ ವೈರಸ್ ಬಂದ ನಂತರ ಸಾಮಾನ್ಯವಾದ ನೆಗಡಿಯ ಚಿಕಿತ್ಸೆಗೂ ವೈದ್ಯರ ದೃಷ್ಟಿಕೋನ ಬದಲಾಗಿದೆ. ಕೊರೋನಾ ಇರಬಹುದಾ ? ಎಂಬ ಸಂದೇಹದಿಂದಲೇ ಅವರ ಚಿಕಿತ್ಸೆ ಆರಂಭವಾಗುತ್ತದೆ. ಮುಖ್ಯವಾಗಿ ರೋಗಿಯ ಶರೀರದ ಆಮ್ಲಜನಕದ ಪ್ರಮಾಣ ಹಾಗೂ ಜ್ವರದ ತೀವ್ರತೆಯನ್ನು ಅಳೆಯಲಾಗುತ್ತದೆ....

ಪ್ರಬಂಧ: ಅಮ್ಮನ ಸೆರಗು

ಅಮ್ಮನ ಸೆರಗು ಇಂದಿನ ಮಕ್ಕಳಿಗೆ ಅಮ್ಮನ ಸೆರಗು ಎಂದರೇನು ಅಂತಲೇ ಗೊತ್ತಿಲ್ಲ, ಏಕೆಂದರೆ ಅಮ್ಮ ಸೀರೆ ಉಡುವುದೇ ಇಲ್ಲ . ಹಬ್ಬಕ್ಕೆ, ಸಮಾರಂಭಕ್ಕೆ ಉಡುವ ಸೀರೆಯ ಸೆರಗು ಇದಲ್ಲ. ಅದು ಬಲು ನಾಜೂಕು. ಇದರ ಮಹಿಮೆಯೇ ಬೇರೆ. ಉಪಯೋಗವಂತೂ ಒಂದಕ್ಕಿಂತ ಒಂದು. ಮಗು ಅತ್ತರೆ ಕಣ್ಣೊರೆಸಲು ಸೆರಗೇ ಟವೆಲ್. ಮಗುವಿನ ಸಿಂಬಳ, ಕಿವಿಯ ಕೊಳೆ ಒರೆಸಲು ಇದೇ...
- Advertisement -

Latest News

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ !

ಮೂಡಲಗಿ - ಎಮ್ಮೆ ಮಾರಿ ಬಂದ ಹಣ ಕೇಳಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೊಬ್ಬ ಕುಡಿತದ ನಶೆಯಲ್ಲಿ ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ತಾಲೂಕಿನ ಫುಲಗಡ್ಡಿ...
- Advertisement -
close
error: Content is protected !!
Join WhatsApp Group