ಲೇಖನ

ಲೇಖನ : ಚಿತ್ತದ ಸುತ್ತೊಂದು ಸುತ್ತು

ಕ ಲಾವಿದನೊಬ್ಬ ತೆಗೆದ ಸುಂದರ ಭಿತ್ತಿ ಚಿತ್ರವನ್ನು ಕಣ್ಣು ನೋಡುತ್ತದೆ. ತಕ್ಷಣ ಮನಸ್ಸಿಗೆ ಆನಂದವಾಗುತ್ತದೆ. ವಾವ್! ಚಿತ್ತಾಕರ್ಷಕ ಚಿತ್ರವೆಂದು ಬಾಯಿ ಉದ್ಗರಿಸುತ್ತದೆ. ಕಣ್ಣಿಗೂ ಮನಸ್ಸಿಗೂ ಬಾಯಿಗೂ ಭಾವನೆಗೂ ಅವಿನಾಭಾವ ಸಂಬಂಧವಿದೆ.ಕಣ್ಣು ನಾಲಿಗೆ ಮನವು ತನ್ನದೆನಬೇಡ ಅನ್ಯರನು ಕೊಂದರೆನಬೇಡ, ಇವು ಮೂರು ತನ್ನ ಕೊಲ್ಲುವವು ಸರ್ವಜ್ಞ ಎಂಬ ವಚನದಲ್ಲಿ ಕಣ್ಣು ನಾಲಿಗೆ ಮನಸ್ಸು ಇವು ಮೂರನ್ನೂ ನಿನ್ನದೆಂದುಕೊಳ್ಳಬೇಡ. ಇವು ಮೂರು...

ಇತಿಹಾಸ ಸಂಸ್ಕೃತಿಗಳ ಮೇಲೆ ಬೆಳಕು ಚೆಲ್ಲುವ ಅಮೂಲ್ಯ ಕೃತಿ

ಹೊಸಪುಸ್ತಕ ಓದುಗತಾನುಶೀಲನ ಲೇಖಕರು : ಡಾ. ಅಮರೇಶ ಯತಗಲ್ ಪ್ರಕಾಶನ : ಪಲ್ಲವಿ ಪ್ರಕಾಶನ, ಹೊಸಪೇಟೆ ಮುದ್ರಣ : ೨೦೨೩ಡಾ. ಅಮರೇಶ ಯತಗಲ್ ಅವರು ನಮ್ಮ ನಾಡು ಕಂಡ ಶ್ರೇಷ್ಠ ಶಾಸನ ಸಂಶೋಧಕರು. ಶಂಬಾ, ಚಿದಾನಂದಮೂರ್ತಿ, ಎಂ. ಎಂ. ಕಲಬುರ್ಗಿ ಅವರ ತರುವಾಯ ಕನ್ನಡ ಸಂಶೋಧನಾ ಕ್ಷೇತ್ರ ಅನಾಥವಾಗುವುದೇನೋ ಎಂಬ ಆತಂಕ ಕನ್ನಡಿಗರಲ್ಲಿತ್ತು. ಆದರೆ ಈ ಎಲ್ಲ ಪೂರ್ವಸೂರಿಗಳ...

ವಚನ ವಿಶ್ಲೇಷಣೆ : ಉದಕದೊಳಗೆ ಕಿಚ್ಚು

ಉದಕದೊಳಗೆ ಕಿಚ್ಚುಉದಕದೊಳಗೆ ಕಿಚ್ಚು ಹುಟ್ಟಿ ಸುಡುತಿರ್ದುದು ಕಂಡೆ ಗಗನ ಮೇಲೆ ಮಾಮರವ ಕಂಡೆ . ಪಕ್ಕವಿಲ್ಲದ ಹಕ್ಕಿ ಬಯಲ ನುಂಗಿತ್ತ ಕಂಡೆ ಗುಹೇಶ್ವರ .(ಸ ವ ಸ೦ -೨೯೨ ಆವೃತ್ತಿ ೨ ಪುಟ ೮೫ .)ಇದು ಮಹಾಜ್ಞಾನಿ ಅಲ್ಲಮ ಪ್ರಭುಗಳ ವಚನ. ಬಯಲಿನ ಎಲ್ಲ ಆಗು ಹೋಗುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಜೀವ ಕಳೆ ಮತ್ತು ಬಾಹ್ಯ ಪ್ರಪಂಚದ...

ಪ ರಸಗಡ ನಾಟಕೋತ್ಸವ ಎರಡನೆಯ ನಾಟಕ 'ಹಾಲು ಬಟ್ಟಲದೊಳಗಿನ ಪಾಲು' ಗ್ರಾಮೀಣ ಅನಾಥ ಹೆಣ್ಣು ಮಗಳು ದುಡಿಮೆಗೆ ಬರುವ ಕತೆ. ಅಲ್ಲಿ ರಸ್ತೆಯ ಡಾಂಬರು ಹಾಕುವ ಹುಸೇನ್ ನಡುವಿನ ಪ್ರೇಮ ಜೊತೆಗೆ ವೈವಾಹಿಕ ಜೀವನದ ನಡುವಿನ ಉಳ್ಳವರು ಹಾಗೂ ಇಲ್ಲದವರ ಜೀವನ ಸಂಘರ್ಷ.ಕಥಾವಸ್ತುವನ್ನು ಈ ನಾಟಕ ಒಳಗೊಂಡಿದೆ.ಜಾತಿ.ಧರ್ಮದ ನಡುವಿನ ತಿಕ್ಕಾಟದ ನಡುವೆ ಹುಸೇನನ ನಿಧನ. ನಂತರ...

ದುಃಖ ಹಂಚಿಕೊಳ್ಳುವ ಮುನ್ನ

'ಸಂ ತೋಷ ಹಂಚಿಕೊಂಡರೆ ಹೆಚ್ಚಾಗುತ್ತದೆ. ದುಃಖ ಹಂಚಿಕೊಂಡರೆ ಕಡಿಮೆ ಆಗುತ್ತದೆ.’ ಅನ್ನುವ ಮಾತನ್ನು ನಾವೆಲ್ಲ ಕೇಳಿದ್ದೇವೆ ಮತ್ತೆ ಅನುಭವಿಸಿಯೂ ಇರುತ್ತವೆ. ದುಃಖ ಹಂಚಿಕೊಂಡರೆ ಮನಸ್ಸು ನಿರಾಳವಾಗುತ್ತದೆಂಬುದು ಎಷ್ಟು ಸತ್ಯವೋ ಹೇಳಬಾರದವರ ಮುಂದೆ ಹೇಳಿಕೊಂಡರೆ ನೋವು ನೂರ್ಮಡಿಯಾಗುವುದು ಅಷ್ಟೇ ಸತ್ಯ. ನಮ್ಮ ದುಃಖ ಕೇಳಿಸಿಕೊಂಡು ಮುಂದೆ ಮರುಗುವ ಕೆಲವರು ನಮ್ಮ ನೋವನ್ನು ಬೇರೆಯವರ ಮುಂದೆ ಯಾವಾಗ...

ವಚನ ವಿಶ್ಲೇಷಣೆ : ಶರಣರ ಘನ ಸರ್ವಾಂಗದಲ್ಲಿ ಕಂಡು ಪರಮ ಸುಖಿಯಾದೆನು

ಶರಣರ ಘನ ಸರ್ವಾಂಗದಲ್ಲಿ ಕಂಡು ಪರಮ ಸುಖಿಯಾದೆನುಎನ್ನ ತನುವೆ ಚನ್ನಬಸವಣ್ಣನಯ್ಯಾ, ಎನ್ನ ಮನವೆ ಮಡಿವಾಳನಯ್ಯಾ, ಎನ್ನ ಪ್ರಾಣವೆ ಸಂಗನಬಸವಣ್ಣನಯ್ಯಾ ಗುಹೇಶ್ವರಾ - ನಿಮ್ಮ ಶರಣರ ಘನವನು ಎನ್ನ ಸರ್ವಾಂಗದಲ್ಲಿ ಕಂಡು ಪರಮ ಸುಖಿಯಾಗಿದೆ೯ನುಅಲ್ಲಮ ಪ್ರಭುದೇವರ ವಚನ ಸವಸಂ : 2, ವಚನ-983 ಪುಟ-295.ಅಲ್ಲಮರು ಕಲ್ಯಾಣಕ್ಕೆ ಸ್ವಲ್ಪ ತಡವಾಗಿ ಬಂದ ದಾಖಲೆ ಉಲ್ಲೇಖಗಳನ್ನು ಕಾಣುತ್ತೇವೆ . ಅಲ್ಲಮರು ಬಸವಾದಿ ಶರಣರ ಸಮೂಹದಲ್ಲಿ ಸರಳವಾಗಿ ಸೇರಿದವರಲ್ಲ...

ಅರಸುತನ ಮೇಲಲ್ಲ–ಅಗಸತನ ಕೀಳಲ್ಲ

(ಮಡಿವಾಳ ಮಾಚಿದೇವ ಜಯಂತಿಯ ಪ್ರಯುಕ್ತ ಪ್ರಸ್ತುತ ಲೇಖನ)ಮಡಿವಾಳ ಮಾಚಿದೇವರ ಹುಟ್ಟಿದ ದಿನದ ಬಗ್ಗೆ ನಿಖರವಾದ ಮಾಹಿತಿ ಇಲ್ಲ, ಆದರೂ ಬಲ್ಲ ಮೂಲಗಳಿಂದ ಫೆಬ್ರವರಿ 1 ರಂದು ಇವರ ಜಯಂತಿಯನ್ನು ಆಚರಿಸಲಾಗುತ್ತದೆ. ಹನ್ನೆರಡನೇ ಶತಮಾನದ ಶರಣರ ಇತಿಹಾಸವು ವಿಶ್ವದ ಇತಿಹಾಸದಲ್ಲಿ ಒಂದು ಬೆಳ್ಳಿ ಚುಕ್ಕಿ. ಸಾಮಾನ್ಯ ಜನರಲ್ಲಿ ಇರುವ ಮೂಢನಂಬಿಕೆಗಳನ್ನು ಕಿತ್ತೆಸೆದು ಆತ್ಮಗೌರವ ಬೆಳೆಸಿಕೊಳ್ಳುವ ಧೈರ್ಯ...

ಮಗನೇ ನಾ ಸತ್ರ ನನ್ನ ಎಲ್ಲಿ ಸುಡ್ತಿಯೋ ; ರಂಗ ರೂಪಾಂತರ ಭಾಗ – ೨

ಮಗನೇ ನಾ ಸತ್ರ ನನ್ನ ಎಲ್ಲಿ ಸುಡ್ತಿಯೋ ಮೂಲ ಕತೆ: ಮಧುನಾಯ್ಕ ಲಂಬಾಣಿ, ಹೂವಿನಹಡಗಲಿ ರಂಗ ರೂಪಾಂತರ: ಗೊರೂರು ಅನಂತರಾಜು, ಹಾಸನ.ದೃಶ್ಯ; ೧ (ಊರ ದೇವರ ಗುಡಿ. ಪೂಜಾರಿ ಕಸ ಗುಡಿಸುತ್ತಿರುವನು) ಹಿನ್ನೆಲೆ ಧ್ವನಿ: ಕೈಯಾಗ ಕಸಬರಗಿ ಹಿಡಕೊಂಡು ಗುಡಿಮುಂದ್ಲ ಕಸ ದೂರಸರಿಸುತ್ತಿದ್ದಾನಲ್ಲ ಈ ಪೂಜಾರಿ ಈತನ್ನೊಳಗಿನ ಕಸ ಮಾತ್ರ ರಾಶಿ ರಾಶಿ ಬಿದ್ದು ಕೊಳಿತಿತ್ತು. ಗುಡಿ ಮುಂದಿರುವ...

ಮಹಾಕುಂಭದಲ್ಲಿ ಭಾಗವಹಿಸಲು ಹೊರಟಿದ್ದೀರಾ ? ಈ ಏಳು ತಪ್ಪು ಮಾಡಬೇಡಿ

ಉತ್ತರಪ್ರದೇಶದ ಪ್ರಯಾಗ ರಾಜ್ ದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ದಿನದಿನಕ್ಕೂ ಅತ್ಯಂತ ಆಕರ್ಷಣೀಯ ಹಾಗೂ ಸನಾತನಿಯಾಗುತ್ತ ನಡೆದಿದೆ.  ೧೪೪ ವರ್ಷಗಳಿಗೊಮ್ಮೆ ನಡೆಯುವ, ಗಂಗಾ ಯಮುನಾ ಸರಸ್ವತಿ ನದಿಗಳ ಸಂಗಮವಾಗಿರುವ ಈ ಪುಣ್ಯ ಭೂಮಿಯಲ್ಲಿ ನಡೆಯುತ್ತಿರುವ ಈ ಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆಯ ದಿನ ಸುಮಾರು ೧೦ ಕೋಟಿ ಜನ ಶಾಹಿ ಸ್ನಾನ ಮಾಡಲಿದ್ದಾರೆ ಎಂದು ಅಂದಾಜಿಸಲಾಗಿದೆ.ಕುಂಭ...

ಶಕ್ತಿಶಾಲಿ ವ್ಯಕ್ತಿತ್ವದ ನಿರ್ಮಾಣ (ಪ್ರಬಂಧ ಸಂಕಲನ)

  ದೀ ಪಕ ಬಿಳ್ಳೂರ ಅವರು ಬೆಳಗಾವಿ ಜಿಲ್ಲೆಯ ಅಥಣಿಯವರು, ವೃತ್ತಿಯಿಂದ ಬಿ.ಇ. (ಮೆಕ್ಯಾನಿಕಲ್) ಇಂಜಿನೀಯರ್, ಆದರೂ ಪ್ರವೃತ್ತಿಯಲ್ಲಿ ಲೇಖಕ, ಕವಿ ಹೃದಯರು. ಇವರ ತಂದೆಯವರ ಎಲ್ಲ ಕವನಗಳನ್ನು ಕವನ ಸಂಕಲನವಾಗಿ ಪ್ರಕಟಿಸಿದರು. ಇವರ ಪರಿಚಯ ಕಾಗವಾಡದ ಸಾಹಿತ್ಯ ಸಮ್ಮೇಳನ ಪೂರ್ವದಲ್ಲಿ ಆಯಿತು. ತಂದೆಯ ಋಣವನ್ನು ಕೃತಿ ಪ್ರಕಟಣೆ ಮೂಲಕ ತೀರಿಸುತ್ತಿರುವದು ನಮಗೆಲ್ಲ ಹೆಮ್ಮೆಯ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group