ಸುದ್ದಿಗಳು

ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ವಿಶ್ವ ಪುಸ್ತಕ ದಿನಾಚರಣೆ ಮತ್ತು ಬಸವ ಜಯಂತಿ ಆಚರಣೆ

ಬೆಂಗಳೂರು: ರಾಜ್ಯ ಕೇಂದ್ರ ಗ್ರಂಥಾಲಯ, ಕಬ್ಬನ್ ಉದ್ಯಾನವನ, ಬೆಂಗಳೂರು ವತಿಯಿಂದ ವಿಶ್ವ ಪುಸ್ತಕ ಹಾಗೂ ಕೃತಿಸಾಮ್ಯ ದಿನಾಚರಣೆ ಮತ್ತು ಬಸವ ಜಯಂತಿ ಕಾರ್ಯಕ್ರಮ ವನ್ನು ದಿ. 23 ರಂದು ಹಮ್ಮಿಕೊಳ್ಳಲಾಗಿತ್ತು.ಗ್ರಂಥಾಲಯದಲ್ಲಿ ಪುಸ್ತಕ ಪ್ರದರ್ಶನ ಹಾಗೂ ವಿಶ್ವ ಪುಸ್ತಕ ದಿನಾಚಣೆ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತುಡಾ. ಸತೀಶ್ ಕುಮಾರ್...

ಅಷ್ಟಾವರಣ, ಪಂಚಾಚಾರ, ಷಟಸ್ಥಲಗಳು ಲಿಂಗಾಯತ ಧರ್ಮದ ಶ್ರೇಷ್ಠ ಕೊಡುಗೆಗಳು – ಡಾ. ಮ.ನಿ.ಪ್ರ. ಬಸವಲಿಂಗ ಸ್ವಾಮೀಜಿ

ಬೆಳಗಾವಿ: ಗುರು ಬಸವಣ್ಣನವರ ಸಮಷ್ಠಿ ಪ್ರಜ್ಞೆಯ, ಸಮ ಸಮಾಜದ ನಿರ್ಮಾಣಕ್ಕೆ  ಸ್ತ್ರೀ ಸಮಾನತೆ, ದಲಿತೋದ್ದಾರ, ಕಾಯಕ, ದಾಸೋಹ ತತ್ವಗಳನ್ನು ಆಚರಣೆಗೆ ತರುವುದು ಅತಿ ಅಗತ್ಯ ಅಷ್ಟಾವರಣಗಳು ಅಂಗವಾಗಿ, ಪಂಚಾಚಾರಗಳು ಪ್ರಾಣವಾಗಿ ಮತ್ತು  ಷಟಸ್ಥಲಗಳು ಆತ್ಮವಾಗಿ ಶರಣರ ಬದುಕಿಗೆ  ದಾರಿದೀಪವಾಗಿವೆ ಎಂದು ಡಾ. ಮ.ನಿ.ಪ್ರ. ಬಸವಲಿಂಗ ಸ್ವಾಮೀಜಿ ಹೇಳಿದರು.ದಿ.22 ರಂದು ಬೆಳಗಾವಿಯ ಮಹಾಂತೇಶ  ನಗರದ ಲಿಂಗಾಯತ...

ನಗರದ ಕೇಂದ್ರ ಗ್ರಂಥಾಲಯ ದಲ್ಲಿ ಬಸವ ಜಯಂತಿ ಮತ್ತು ವಿಶ್ವ ಪುಸ್ತಕ ದಿನಾಚರಣೆ

ಬೆಳಗಾವಿ: ನಗರದ ಕೇಂದ್ರ ಗ್ರಂಥಾಯದಲ್ಲಿ ದಿ: 23 ರಂದು ಜಗಜ್ಯೋತಿ ಬಸವೇಶ್ವರ ಜಯಂತಿ ಮತ್ತು ವಿಶ್ವ ಪುಸ್ತಕ ದಿನಾಚರಣೆ ಆಚರಿಸಲಾಯಿತು. ವಿಶ್ವಗುರು ಬಸವಣ್ಣ ಮತ್ತು ಗ್ರಂಥಾಲಯ ವಿಜ್ಞಾನದ ಪಿತಾಮಹರಾದ ಡಾ. ರಂಗನಾಥನ್ ಅವರ ಭಾವಚಿತ್ರ ಗಳಿಗೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು.ಪ್ರತಿ ವರ್ಷದ ಎಪ್ರಿಲ್ ೨೩ರಂದು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ...

Bidar: ಹಿಂಸೆಗೆ ತಿರುಗಿದ ಚುನಾವಣಾ ರಾಜಕೀಯ

ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಿಗೆ ಚಾಕು ಇರಿತ. ಬೀದರ: ಜಿಲ್ಲೆಯ ಭಾಲ್ಕಿಯಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ವೇಳೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಿಗೆ ಚಾಕು ಇರಿತದ ಘಟನೆ ವರದಿಯಾಗಿದ್ದು ರಾಜಕಾರಣ ಹಿಂಸೆಗೆ ತಿರುಗಿದಂತಾಗಿದೆ.ಆರೋಪಿಗಳ ವಿರುದ್ಧ ನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕ್ಷೇತ್ರದಲ್ಲಿ ಖಂಡ್ರೆ ವರ್ಸಸ್ ಖಂಡ್ರೆ ಬಿಗ್ ಫೈಟ್ ನಡೆಯುತ್ತಿದ್ದು, ಭಾಲ್ಕಿ ಕ್ಷೇತ್ರದಲ್ಲಿ ಎರಡು ಖಂಡ್ರೆ ಕುಟುಂಬಗಳು ಈಗ ಬದ್ಧ ವೈರಿಗಳಂತಾಗಿವೆ.ಪ್ರಕಾಶ ಖಂಡ್ರೆಯನ್ನು ಬಿಜೆಪಿ...

ಮುದ ನೀಡುವ ಕಥಾ ಪುಸ್ತಕಗಳು

ಕಥೆಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಯಾರಾದರೂ ಕಥೆ ಹೇಳುತ್ತಾರೆಂದರೆ ಹಸುಗೂಸುಗಳಿಂದ ಹಿಡಿದು ಹಣ್ಣುಹಣ್ಣು ಮುದುಕರವರೆಗೆ ಎಲ್ಲರೂ ಕಿವಿಗೊಟ್ಟು ಕುಳಿತುಕೊಳ್ಳುತ್ತಾರೆ!ಕಥೆ ಕೇಳುವುದಕ್ಕೂ ಇಷ್ಟ; ಕೇಳುವವರಿದ್ದರೆ ಹೇಳುವುದಕ್ಕೂ ಖುಷಿಕೊಡುವ ಸಂಗತಿ.ಎಂಟು ದಶಕಗಳ ಸಂನ್ಯಾಸ ಜೀವನ ನಡೆಸಿದ್ದ ಪೇಜಾವರಮಠದ ಪೂಜ್ಯ ವಿಶ್ವೇಶತೀರ್ಥ ಸ್ವಾಮಿಜೀ, ತಮ್ಮ ಸಾವಿರಾರು ಆಶೀರ್ವಚನ- ಪ್ರವಚನಗಳಲ್ಲಿ ಹೇಳಿದ ಕಥೆಗಳು ಸಾವಿರಾರು. ಅವೆಲ್ಲವೂ ಕೂಡ ಭಾರತೀಯ...

ಬಸವ ತ್ರಿಪದಿಗಳು…

ಬಸವ ತ್ರಿಪದಿಗಳು... ಬಸವಜ್ಯೋತಿಯ ಪ್ರಭೆಯು ಜಗದಲ್ಲಿ ಹರಡಿರಲು ಬಸವನಾಮವ ಜಗವು ಸ್ಮರಿಸಿರಲು| ಬಸವಣ್ಣ ಜನಿಸಿ ಬಂದಾನೋ ಮತ್ತೊಮ್ಮೆ|| ಬಸವ, ಬಸವ ಎಂದು ಮನದುಂಬಿ ಭಜಿಸು ನೀ ಬಸವ ಸದ್ಗುರುವು ಕರುಣಿಸುವಾ| ನಿನ್ನಯ ಭವಬಂಧನ ಕಳೆವ ಬಸವಣ್ಣ|| ಬಸವಣ್ಣ ನೀ ಬಾರೋ ಬಸವೇಶ ನೀ ಬಾರೋ ಬಸವ ಬೆಳಕನ್ನು ಕೊಡುಬಾರೋ| ಜಗದ ಕತ್ತಲೆಯ ಕಳೆಯಬಾರೋ ಬಸವಣ್ಣ|| ಶರಣು ಬಂದೆನು ತಂದೆ ಕರುಣದಿ ಕಾಯೆನ್ನ ಕರುಣೆಯ ತೋರೋ ಬಸವಣ್ಣ| ಭವದ ಬಂಧನವ ಕಳೆಯೋ ನಮ್ಮಣ್ಣ|| ಬಸವನಾಮದ...

ಬಸವ ಧರ್ಮ ವಿಶ್ವ ಧರ್ಮ

ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಇವರಿಂದ ದಿ. 21ರಂದು ವಿಶ್ವ ಗುರು, ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿಯನ್ನು  ಲಿಂ. ಶರಣ ವಸಂತ ತೋರಣಗಟ್ಟಿ ವೇದಿಕೆಯಲ್ಲಿ ಆಚರಿಸಲಾಯಿತು.ವೇದಿಕೆಯನ್ನು ಅಲಂಕರಿಸಿ ಉಪನ್ಯಾಸವನ್ನು ಶರಣ ಪ್ರೊ. ಶ್ರೀಕಾಂತ ಶಾನವಾಡ ಅವರು "ಧರ್ಮ ಗುರು ಬಸವಣ್ಣನವರು ಹಾಗೂ ಶರಣ ಸಂಸ್ಕೃತಿ" ಕುರಿತು ಮಾತನಾಡಿದರು.ಬಸವ ಧರ್ಮವೆಂಬುದು ಕೇವಲ ಒಬ್ಬ ವ್ಯಕ್ತಿ ಒಂದು...

Sonu Srinivas Gowda: ವೈರಲ್ ಆದ ಮತ್ತೊಂದು ವಿಡಿಯೋ! ಇಲ್ಲಿದೆ ನೋಡಿ

ಕರ್ನಾಟಕದ ನಟಿ ಮತ್ತು ಸಾಮಾಜಿಕ ಮಾಧ್ಯಮದ ಸ್ಟಾರ್ ಸೋನು ಗೌಡ ಇತ್ತೀಚೆಗೆ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಕಂಪನಿಯ ಬ್ರಾ ಪ್ರಚಾರ ಮಾಡುವ ವೀಡಿಯೊದೊಂದಿಗೆ ವಿವಾದವನ್ನು ಹುಟ್ಟುಹಾಕಿದ್ದಾರೆ. ಮಹಿಳಾ ವೀಕ್ಷಕರಿಗೆ ಉದ್ದೇಶಿಸಲಾದ ಈ ವೀಡಿಯೊ, ಬ್ರಾಗಳನ್ನು ಹೇಗೆ ಧರಿಸುವುದು ಮತ್ತು ಆಯ್ಕೆ ಮಾಡುವುದು ಎಂಬುದರ ಕುರಿತು ಸಲಹೆಗಳು ಮತ್ತು ಮಾಹಿತಿಯನ್ನು ಒದಗಿಸುತ್ತದೆ. ಆದರೆ ಅದರ ಸ್ಪಷ್ಟವಾದ...

Nisha Vinod Prabhakar: ವಿನೋದ್ ಪ್ರಭಾಕರ್ ಅವರ ಪತ್ನಿ ಹೇಗಿದ್ದಾರೆ ಗೊತ್ತಾ?

ಕನ್ನಡ ಚಿತ್ರರಂಗದ ಖ್ಯಾತ ಖಳನಟ ಟೈಗರ್ ಪ್ರಭಾಕರ್ ಅವರು 90ರ ದಶಕದಲ್ಲಿ ಪ್ರತಿಯೊಬ್ಬರ ಮನೆಮಾತಾಗಿದ್ದರು. ಪ್ರೇಕ್ಷಕರ ಮೇಲೆ ಅವರ ಪ್ರಭಾವವು ಎಷ್ಟು ಮಹತ್ವದ್ದಾಗಿತ್ತು ಎಂದರೆ ಈಗಲೂ ಅವರನ್ನು ನೆನೆಸಿಕೊಂಡರೆ ಹೃದಯದಲ್ಲಿ ನಡುಕು ಉಂಟಾಗುವುದು ಖಚಿತ. ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಕೂಡ ಅವ್ರು ನಟಿಸಿದ್ದರು. ತಂದೆಯ ಹಾದಿಯಲ್ಲೇ ಅವರ ಮಗ ವಿನೋದ್ ಪ್ರಭಾಕರ್ ಕೂಡ ನಾಯಕ...

Radhika Kumaraswamy: ರಾಧಿಕಾ ಕುಮಾರಸ್ವಾಮಿ ಅವರ ಮಗಳು ಶಮಿಕಾ ವಯಸು ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ !

ಕನ್ನಡ ಚಿತ್ರರಂಗದ ಜನಪ್ರಿಯ ನಟಿಯಾಗಿರುವ ರಾಧಿಕಾ ಕುಮಾರಸ್ವಾಮಿ ಸಿನಿಮಾ ಲೋಕದಲ್ಲಿ ಕುತೂಹಲಕಾರಿ ಪಯಣ ನಡೆಸಿದ್ದಾರೆ. ಇಳಿವಯಸ್ಸಿನಲ್ಲೇ ಕನ್ನಡ ಸಿನೆಮಾ ಇಂಡಸ್ಟ್ರಿಗೆ ಪ್ರವೇಶಿಸಿ ಬಹುಬೇಗ ಜನಪ್ರಿಯತೆ ಗಳಿಸಿದರೂ ನಟನೆಯಿಂದ ಕೊಂಚ ಬಿಡುವು ಮಾಡಿಕೊಂಡು ಮರಳಿ ಬಂದಿದ್ದು ಸಿನಿಮಾ ನಿರ್ಮಾಪಕ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮದುವೆಯಾದ ನಂತರವೇ.ಇತ್ತೀಚಿನ ದಿನಗಳಲ್ಲಿ, ರಾಧಿಕಾ ಕುಮಾರಸ್ವಾಮಿ ಅವರು...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group