ಸುದ್ದಿಗಳು
ನಿಷ್ಠಾವಂತರಿಗೆ ಸಿಕ್ಕ ಬೆಲೆ..
ನಿಷ್ಠಾವಂತ ಕಾರ್ಯಕರ್ತರಿಗೆ ಸರಿಯಾದ ಸ್ಥಾನಮಾನ ನೀಡುವ ಏಕೈಕ ಪಕ್ಷ ಭಾರತೀಯ ಜನತಾ ಪಕ್ಷ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ರಾಜ್ಯಸಭಾ ಚುನಾವಣೆಗಳು ಸಮೀಪಿಸುತ್ತಿದ್ದಂತೆಯೇ ಟಿಕೆಟ್ ತಮಗೇ ನೀಡಬೇಕು ಎಂಬುದನ್ನು ಬಾಯಲ್ಲಿ ಹೇಳದೆ ಭಿನ್ನರಾಗ ಹಾಡಿ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಸೃಷ್ಟಿಸಲು ಹವಣಿಸಿದ ಘಟಾನುಘಟಿಗಳಿಗೆ ಮುಟ್ಟಿನೋಡಿಕೊಳ್ಳುವಂಥ ಶಾಕ್ ನೀಡಿದೆ ಪಕ್ಷದ ಹೈಕಮಾಂಡ್.
ಹೌದು, ಹೈಕಮಾಂಡ್ ಎಂದರೆ ಕೇವಲ ಹೌದಪ್ಪಗಳನ್ನು ಅಥವಾ...
ಸುದ್ದಿಗಳು
ಇಂದು National sex day
Creditಜೂನ್ 9 ವಿಶೇಷ ದಿನದ ಬಗ್ಗೆ ಗೂಗಲ್ scroll ಮಾಡಿದಾಗ ತಿಳಿದುಬಂದಿದ್ದು ಇವತ್ತು ' National sex day ಎಂದು !
ಆದರೆ ಮುಂದೆ ಓದಿದಾಗ ಅಲ್ಲಿರುವ ವಿವರಣೆಯೇ ಬೇರೆ. ಅದನ್ನು ಬಿಡಿ, ಸೆಕ್ಸ್ ಅಥವಾ ಲೈಂಗಿಕತೆಯ ಬಗ್ಗೆ ನಮ್ಮ ಭಾರತೀಯ ವಿಚಾರಧಾರೆಯ ಅಡಿಯಲ್ಲೇ ನಾವು ಚಿಂತಿಸೋಣ.
ಲೈಂಗಿಕತೆ ಎಂಬುದು ನಮ್ಮ ಜೀವನದ ಅವಿಭಾಜ್ಯ ಪದ್ಧತಿ. ದೇಹಕ್ಕೆ...
ಸುದ್ದಿಗಳು
ಚಿರಂಜೀವಿಗೆ ನೋವಿನ ವಿದಾಯ
ಹೃದಯಾಘಾತದಿಂದ ನಿನ್ನೆ ನಿಧನ ಹೊಂದಿದ ಚಲನಚಿತ್ರ ನಟ ಚಿರಂಜೀವಿ ಸರ್ಜಾ ಅವರಿಗೆ ಇಂದು ಅವರದೇ ಆದ ತೋಟ ' ಬೃಂದಾವನ ' ದಲ್ಲಿ ವಿದಾಯ ಹೇಳಲಾಯಿತು.
ಚಿಕ್ಕ ವಯಸಿನಲ್ಲಿಯೇ ಜಗತ್ತಿಗೆ ವಿದಾಯ ಹೇಳಿದ ಚಿರಂಜೀವಿಯವರ ಅಂತಿಮ ಸಂಸ್ಕಾರದ ವೇಳೆ ನೆರೆದವರಲ್ಲಿ ದು:ಖ ಮಡುಗಟ್ಟಿತ್ತು. ಪತ್ನಿ ಮೇಘನಾ ಅಳಲಂತೂ ವರ್ಣಿಸಲಸದಳ. ಐದು ತಿಂಗಳ ಗರ್ಭಿಣಿ ಮೇಘನಾ ಪತಿಯ...
ಸುದ್ದಿಗಳು
ಈರಣ್ಣ ಕಡಾಡಿಗೆ ಮೇಲ್ಮನೆ ಟಿಕೆಟ್
ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ರಾಜ್ಯ ಬಿಜೆಪಿಯು ರಾಜ್ಯ ಸಭೆಯ ಟಿಕೆಟ್ ಈರಣ್ಣ ಕಡಾಡಿಯವರಿಗೆ ನೀಡುವ ಮೂಲಕ ಅಚ್ಚರಿ ಮೂಡಿಸಿದೆ.
ಉಮೇಶ ಕತ್ತಿ, ಪ್ರಭಾಕರ ಕೋರೆಯವರಾದಿಯಾಗಿ ಎಲ್ಲರನ್ನೂ ಹಿಂದಿಕ್ಕಿ ಕಲ್ಲೊಳಿಯ ಈರಣ್ಣ ಕಡಾಡಿಯವರಿಗೆ ಟಿಕೆಟ್ ನೀಡಿದ್ದು ಎಲ್ಲರ ಹುಬ್ಬೇರಿಸಿದೆ. ಅಲ್ಲದೆ ನಿಷ್ಠಾವಂತ ಕಾರ್ಯಕರ್ತರನ್ನು ಬಿಜೆಪಿ ಕಡೆಗಣಿಸುವುದಿಲ್ಲ ಎಂಬ ಸಂದೇಶ ರವಾನಿಸಿದೆ.
ಕಡಾಡಿಯವರು ಅತ್ಯಂತ ಕೆಳಮಟ್ಟದಿಂದ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದು...
ಸುದ್ದಿಗಳು
ಕಯ್ಯಾರ ಕಿಞ್ಞಣ್ಣ ರೈ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು
*ಕಯ್ಯಾರ ಕಿಞ್ಞಣ್ಣ ರೈ,ಕನ್ನಡ ಹೋರಾಟಗಾರರು ಮತ್ತು ಹಿರಿಯ ಸಾಹಿತಿಗಳು ಇವರಿಗೆ ಹುಟ್ಟು ಹಬ್ಬದ ಶುಭಾಶಯಗಳು.*
ಗಡಿನಾಡಿನ ಕವಿ ಕಯ್ಯಾರ ಕಿಞ್ಞಣ್ಣ ರೈ
(ಜೂನ್ ೮, ೧೯೧೫ - ಆಗಸ್ಟ್ ೯, ೨೦೧೫)
ಅಖಿಲ ಕರ್ನಾಟಕದ ಮಹಾಕವಿಯಾಗಿ, ಹಿರಿಯ ಸಾಹಿತಿಯಾಗಿ, ಬಹುಭಾಷಾ ವಿದ್ವಾಂಸರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಚೂಣಿಯ ನಾಯಕರಾಗಿ, ಕಾಸರಗೋಡು ವಿಲೀನೀಕರಣದ ರೂವಾರಿಯಾಗಿದ್ದ ಕಯ್ಯಾರ ಕಿಞ್ಞಣ್ಣ...
ಸುದ್ದಿಗಳು
ಅನ್ ಲಾಕ್ ನತ್ತ ಭಾರತ; ನಿಯಮ. ಪಾಲನೆ ಅಗತ್ಯ.
ಭಾರತ ಈಗ ಲಾಕ್ ಡೌನ್ ನಿಂದ ಅನ್ ಲಾಕ್ ನತ್ತ ಸಾಗಿದೆ.
ಸೋಮವಾರದಿಂದ ಅನ್ ಲಾಕ್- 1 ಶುರುವಾಗಲಿದ್ದು ಕೇಂದ್ರ ಸರ್ಕಾರದಿಂದ ಜಾರಿಯಲ್ಲಿ ಬರಲಾದ ನಿಯಮಗಳ ಪ್ರಕಾರ ಸೋಮವಾರದಿಂದ ಮಂದಿರ, ಮಠಗಳು ಭಕ್ತರಿಗಾಗಿ ತೆರೆಯಲಿವೆ, ಹೋಟೆಲ್, ಮಾಲ್ ಗಳು ಕೂಡ ತೆರೆಯಲಿವೆ. ಆದರೆ ನಿಮಗೆ ಕೆಲವು ನಿಯಮಗಳನ್ನು ಪಾಲಿಸಲೇಬೇಕಿದೆ
* ಮಂದಿರವಾಗಲಿ, ಮಸೀದಿಯಾಗಲಿ, ಗುರುದ್ವಾರವಾಗಲಿ ಪ್ರವೇಶದಲ್ಲಿಯೇ ಸ್ಯಾನಿಟೈಸರ್...
ಸುದ್ದಿಗಳು
ಜೂನ್ 8 ರ ದಿನದ ವಿಶೇಷಗಳು
ಇಂದು' ವಿಶ್ವ ಸಮುದ್ರ ದಿನ '
ಇಂದು ' ವಿಶ್ವ Best friend day '
ಇಂದು ಶಿಲ್ಪಾ ಶೆಟ್ಟಿ ಜನ್ಮದಿನ
ವಿಶ್ವ ಸಮುದ್ರ ದಿನ
ಜಗತ್ತು ಇಂದಿನ ದಿನವನ್ನು ಸಾಗರ ದಿನವನ್ನಾಗಿ ಆಚರಿಸುತ್ತಿದೆ. ಅಗಾಧತೆಗೆ ಹೆಸರಾದ ಸಾಗರ ಅಥವಾ ಸಮುದ್ರ ರುದ್ರ ಭೀಕರ ಹಾಗೆಯೇ ಶಾಂತತೆಗೆ, ನಿರ್ಲಿಪ್ತತೆಗೆ ಹೆಸರು. ಮಾನವನ ಅವಿವೇಕದಿಂದಾಗಿ ಕಲುಷಿತಗೊಳ್ಳುತ್ತಿರುವ ಸಾಗರವನ್ನು...
ಸುದ್ದಿಗಳು
‘ ಮಯೂರ ‘ ನಿಗೆ ರಾಷ್ಟ್ರೀಯ ಗೌರವ !!
ಇದೊಂದು ಅಪರೂಪದ ವಿಡಿಯೋ. ವಾಟ್ಸಪ್ ನಲ್ಲಿ ಬಂದಿತ್ತು. ಇದನ್ನು ಕಳಿಸಿದವರಿಗೆ ಧನ್ಯವಾದ ಹೇಳಲೇಬೇಕು.
ನಮ್ಮ ರಾಷ್ಟ್ರೀಯ ಪಕ್ಷಿ ಯಾವುದು ?ಎಂದರೆ ' ನವಿಲು ' ಎನ್ನುತ್ತೇವೆ. ಗರಿಗಳಲ್ಲಿ ಸಾವಿರ ಕಣ್ಣುಳ್ಳ, ಅತ್ಯಂತ ಶ್ರೇಷ್ಠ ಬಣ್ಣಗಳುಳ್ಳ ಆಕರ್ಷಕ ಸಾಧು ಪಕ್ಷಿಯೆಂದರೆ ' ನವಿಲು '.ಇದಕ್ಕೆ ಇನ್ನೊಂದು ಹೆಸರು ' ಮಯೂರ !'
https://twitter.com/TimesofKarnata1/status/1269678588036624389?s=19
ನಮ್ಮ ಹಿಂದೂಸ್ತಾನದ ಸಂಸ್ಕೃತಿ, ಪುರಾಣದ ಸಂಭ್ರಮಕ್ಕೆ...
ಸುದ್ದಿಗಳು
” ಚಿರಂಜೀವಿ ” ಮರಣ !
ಕನ್ನಡ ಚಿತ್ರರಂಗಕ್ಕೆ ಆಘಾತವೊಂದು ಎರಗಿದೆ. ಡೈನಮಿಕ್ ನಟ ಚಿರಂಜೀವಿ ಹೃದಯಾಘಾತದಿಂದ ಮರಣ ಹೊಂದಿದ್ದಾರೆಂಬುದಾಗಿ ವರದಿಯಾಗಿದೆ.
ಕೇವಲ 39 ವರ್ಷದ ಚಿರಂಜೀವಿ ಸರ್ಜಾ ಅವರು ನಿನ್ನೆ ರಾತ್ರಿ ಸ್ವಲ್ಪ ಅಸ್ವಸ್ಥರಾಗಿದ್ದರು. ಖ್ಯಾತ ಸ್ಯಾಂಡಲ್ ವುಡ್ ಹಾಗೂ ತಮಿಳು ನಟ ಅರ್ಜುನ್ ಸರ್ಜಾ ಅವರ ಪುತ್ರ ಚಿರಂಜೀವಿ ಅವರು ನಟಿ ಮೇಘನಾ ಅವರನ್ನು 2018 ರಲ್ಲಿ ವಿವಾಹವಾಗಿದ್ದರು.
ಬೆಂಗಳೂರಿನಲ್ಲಿ ಹುಟ್ಟಿ...
ಸುದ್ದಿಗಳು
ಖರ್ಚು ಉಳಿಸಿದ ಲಾಕ್ ಡೌನ್
ಕೊರೋನಾ ಮಹಾಮಾರಿಯಿಂದಾಗಿ ಕೇಂದ್ರ ಸರ್ಕಾರ ಜಾರಿಗೆ ತಂದ ಲಾಕ್ ಡೌನ್ ಎಷ್ಟೋ ಜನರಿಗೆ ತೊಂದರೆ ತಂದಿದೆಯೇನೋ ನಿಜ ಆದರೆ ಕೆಲವು ಮಧ್ಯಮ ವರ್ಗದವರ ಹಣವನ್ನು ಉಳಿಸಿದೆಯೆಂಬುದು ಅಷ್ಟೇ ನಿಜ !
ಹೌದು. ಸುಮಾರು ಎರಡೂವರೆ ತಿಂಗಳಿನಿಂದ ಲಾಕ್ ಡೌನ್ ಜಾರಿಯಲ್ಲಿದೆ. ಸಿನಿಮಾ ಇಲ್ಲ, ಪಾರ್ಕ್ ಇಲ್ಲ, ಮಾಲ್ ಗಳು ತೆರೆದಿಲ್ಲ ಹೀಗೆ ಹಲವು ರೀತಿಯಲ್ಲಿ ಖರ್ಚಿನ...
- Advertisement -
Latest News
ಸೈನಿಕರಂತೆ ಸದಾ ಸೇವೆ ಸಲ್ಲಿಸುವ ಪೊಲೀಸರ ಕಾರ್ಯ ಸ್ತುತ್ಯರ್ಹ- ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ಸಾರ್ವಜನಿಕರ ನೆಮ್ಮದಿ ಬದುಕಿಗೆ ಪೊಲೀಸರು ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ಸ್ತುತ್ಯರ್ಹವೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು.
ರವಿವಾರದಂದು ತಾಲೂಕಿನ ಕುಲಗೋಡ...
- Advertisement -