ಸುದ್ದಿಗಳು

ಜಯಕುಮಾರ ಹೆಬಳಿಯವರಿಗೆ ಗೌರವ ಸನ್ಮಾನ

ಸವದತ್ತಿ: ಬೆಳಗಾವಿ ಜಿಲ್ಲೆಯ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಯಕುಮಾರ ಹೆಬಳಿಯವರಿಗೆ ಸವದತ್ತಿ ತಾಲೂಕು ಘಟಕದ ಅಧ್ಯಕ್ಷ ರಾದ ಎಚ್ ಆರ್ ಪೆಟ್ಲೂರ ಹಾಗೂ ನಿಕಟಪೂರ್ವ ಅಧ್ಯಕ್ಷ ಸುರೇಶ ಬೆಳವಡಿ. ಪ್ರಧಾನ ಕಾರ್ಯದರ್ಶಿ ಎಪ್.ಜಿ.ನವಲಗುಂದ ಎಮ್.ಐ.ನರುಗೋಳ ಸವದತ್ತಿಯ ಇಂಜಿನೀಯರ್ ಜಿಲ್ಲಾ ಪಂಚಾಯತ ಹಾಗೂ ಸವದತ್ತಿ ತಾಲೂಕಿನ ನೌಕರರ ಸಂಘದ ಅಧ್ಯಕ್ಷ...

“ಪ್ರತಿಯೊಬ್ಬರಿಗೂ ಜೀವನದಲ್ಲಿ ಮಹತ್ವಾಕಾಂಕ್ಷೆ ಇರಬೇಕು” – ಉಮೇಶ್ ಶಿ. ಬಾಳಿ

ಸವದತ್ತಿ: ಕೆ.ಎಲ್.ಇ. ಸಂಸ್ಥೆಯನ್ನು ಕಟ್ಟಿದವರು ಏಳು ಜನ ಶಿಕ್ಷಕರು. ಇವರ ನಿಸ್ವಾರ್ಥ ಸೇವೆ, ದೂರದೃಷ್ಟಿಯ ಫಲವಾಗಿ ಇಂದು ಕೆ.ಎಲ್.ಇ.ಸಂಸ್ಥೆ ಪ್ರಪಂಚದಾದ್ಯಂತ ತನ್ನ ಶಾಖೆಗಳನ್ನು ತೆರೆಯುವ ಮೂಲಕ ಸಾವಿರಾರು ವಿದ್ಯಾರ್ಥಿಗಳನ್ನು ಪ್ರತಿಭಾವಂತರನ್ನಾಗಿ ರೂಪಿಸುತ್ತಿದೆ ಎಂದು ಬೆಳ್ಳುಬ್ಬಿ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಉಮೇಶ್ ಬಾಳಿಯವರು ನುಡಿದರು.ಅವರು ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯವು ಏರ್ಪಡಿಸಿದ ಕ್ರೀಡಾ...

ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಅಧ್ಯಕ್ಷರ ಸನ್ಮಾನ

ಸವದತ್ತಿಃ ಕರ್ನಾಟಕ ರಾಜ್ಯ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರು ಹಾಗೂ ಕೇಂದ್ರ ಸಂಘದ ಮಹಾ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶಗೌಡ ಗೌಡಪ್ಪ ಪಾಟೀಲ ಇಂದು ಅನಿರೀಕ್ಷಿತವಾಗಿ ರಾಮದುರ್ಗಕ್ಕೆ ಹೋಗುವಾಗ ಸವದತ್ತಿಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರಾದ ನಿವೃತ್ತ ಮುಖ್ಯೋಪಾಧ್ಯಾಯ ಸುರೇಶ ಬೆಳವಡಿಯವರ ಮನೆಗೆ ಭೇಟಿ ಕೊಟ್ಟರು.ಈ ಸಂದರ್ಭದಲ್ಲಿ ಅವರನ್ನು ಸವದತ್ತಿ ತಾಲೂಕಾ ಪ್ರಾಥಮಿಕ...

ಬಾಬಾಜಾನ ಮುಲ್ಲಾ ನಿರ್ದೇಶನದ “ದೀಪಾ” ಕಿರುಚಿತ್ರಕ್ಕೆ ಕರ್ನಾಟಕ ಸರಕಾರ ಮಕ್ಕಳ ರಕ್ಷಣಾ ನಿರ್ದೇಶನಾಲಯದ ರಾಜ್ಯ ಪ್ರಶಸ್ತಿ

ಕರ್ನಾಟಕ ಸರಕಾರದ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು ರವರು ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ನವೆಂಬರ್-೨೦೨೦ ರ ಅಂಗವಾಗಿ ದತ್ತು ವಿಷಯಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಏರ್ಪಡಿಸಿದ ಕಿರುಚಿತ್ರಗಳ ಸ್ಪರ್ಧೆಯಲ್ಲಿ ನವದೆಹಲಿಯಾದಿಯಾಗಿ ದೇಶದ ವಿವಿಧ ಭಾಗಗಳಿಂದ ಭಾಗವಹಿಸಿದ ಕಿರುಚಿತ್ರಗಳಲ್ಲಿ ಧಾರವಾಡದ ನವರಸ ಸ್ನೇಹಿತರ ವೇದಿಕೆ ನಿರ್ಮಿಸಿದ ಬಾಬಾಜಾನ ಮುಲ್ಲಾ ರವರ ಕತೆ-ಚಿತ್ರಕತೆ-ಸಂಭಾಷಣೆ-ಸಂಕಲನ-ನಿರ್ದೇಶನದಲ್ಲಿ ಮೂಡಿಬಂದ...

ಶಾಸಕರ ಧ್ವನಿಯಲ್ಲಿ ಮಾತನಾಡಿದ ಭೂಪ; ಟಿವಿ ಆ್ಯಂಕರ್ ನಿಗೆ ಚಳ್ಳೆಹಣ್ಣು

ಮೂಡಲಗಿ - ಮೂಡಲಗಿ ನಗರದಲ್ಲಿನ ರಸ್ತೆಗಳ ದುರವಸ್ಥೆ ಕುರಿತಂತೆ ಸ್ಪೀಡ್ ನ್ಯೂಸ್ ಟಿವಿಯ ಆ್ಯಂಕರ್ ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಗೆ ಕಾಲ್ ಮಾಡಿದಾಗ ಬೇರೊಬ್ಬ ವ್ಯಕ್ತಿ ಶಾಸಕರಂತೆ ಮಾತನಾಡಿದ್ದು ಅತ್ಯಂತ ಬೇಜವಾಬ್ದಾರಿಯಿಂದ ಮಾತನಾಡಿ ಟಿವಿ ಆ್ಯಂಕರ್ ಗೆ ಚಳ್ಳೆಹಣ್ಣು ತಿನ್ನಿಸಿದ್ದಾನೆ.ಆ್ಯಂಕರ್ ಶಾಸಕರಿಗೆ ಕಾಲ್ ಮಾಡಿರುವ ವಿಡಿಯೋ ಈಗ ವೈರಲ್ ಆಗಿದ್ದು ಶಾಸಕರ ಸ್ಥಾನದಲ್ಲಿ...

ಇನ್ನೂ ಸಿಗದ ಪರಿಹಾರ ; ಬುತ್ತಿ ಗಂಟುಗಳೊಂದಿಗೆ ನೆರೆ ಸಂತ್ರಸ್ತರು ಬೆಳಗಾವಿಗೆ

"ಉಸ್ತುವಾರಿ ಸಚಿವರು ಜವಾಬ್ದಾರಿಯಿಂದ ಮಾತನಾಡಲಿ" - ಗಡಾದ ಮೂಡಲಗಿ - ಘಟಪ್ರಭಾ ನದಿಯ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡು ಸುಮಾರು ಎರಡು ವರ್ಷಗಳು ಗತಿಸಿದ್ದರೂ ಕೂಡಾ ಸರಕಾರದಿಂದ ಮನೆ ಪರಿಹಾರ ಹಣ ದೊರೆಯದೇ ಇರುವುದರಿಂದ ಅರಭಾವಿ ಕ್ಷೇತ್ರದ ಅನೇಕಗ್ರಾಮಗಳ ಸಾಕಷ್ಟು ಕುಟುಂಬಗಳು ಇನ್ನೂ ಸಹ ಗುಡಿ ಗುಂಡಾರ, ಸಾರ್ವಜನಿಕ ಕಟ್ಟಡಗಳಲ್ಲಿ ವಾಸ ಮಾಡುತ್ತಿದ್ದಾರೆ.ಆದರೆ ಸರ್ಕಾರ ಕುರುಡಾಗಿದೆ ಎಂದು ಮಾಹಿತಿ...

ಲಸಿಕಾ ಆಂದೋಲನ ಯೋಜನೆಯಡಿ ಕೋವಿಡ್ ಪರಿಕರ ಹಂಚಿಕೆ

ಮೂಡಲಗಿ: ಚಿಲ್ಡ್ರನ್ ಆಫ್ ಇಂಡಿಯಾ ಮತ್ತು ಅಮ್ಮಾ ಫೌಂಡೇಶನ್ ರಾಯಬಾಗ ಹಾಗೂ ಸೇವಕ ಸಂಸ್ಥೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಲಸಿಕಾ ಆಂದೋಲನ ಯೋಜನೆಯ ಗುಡ್ ಯೋಜನೆ ಕಾರ್ಯಕ್ರಮದಡಿಯಲ್ಲಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲ್ಲೂಕಿನ ಕಲ್ಲೋಳಿ, ತುಕ್ಕಾನಟ್ಟಿ, ಖಾನಟ್ಟಿಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ, 18 ವರ್ಷ ಮೇಲ್ಪಟ್ಟವರು ತಪ್ಪದೆ...

ದಲಿತ ಸಂಘಟನೆಗಳ ಗ್ರಾಮ ಘಟಕಗಳ ಉದ್ಘಾಟನೆ ದಿ. 13 ರಂದು

ಸಿಂದಗಿ: ಸಂವಿಧಾನದಲ್ಲಿ ಮೀಸಲಾತಿ ಇರದ ವಿವಿಧ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯ ನೀಡುತ್ತಿರುವುದರಿಂದ ಮೂಲ ದಲಿತರಿಗೆ ಹಾಗೂ ಅಲ್ಪಸಂಖ್ಯಾತರು ಸೌಲಭ್ಯ ವಂಚಿತರಾಗುತ್ತಿದ್ದಾರೆ ಆ ನಿಟ್ಟಿನಲ್ಲಿ ಜಾಗ್ರತೆ ಮೂಡಿಸುವ ನಿಟ್ಟಿನಲ್ಲಿ ದಲಿತ ಸಂಘರ್ಷ ಸಮಿತಿಯು ಗ್ರಾಮ ಘಟಕಗಳನ್ನು ಉದ್ಘಾಟನೆ ಮಾಡುವ ಮೂಲಕ ಅರಿವು ಮೂಡಿಸಲು ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಸೆ. 13 ರಂದು ಗ್ರಾಮ ಘಟಕ ಉದ್ಘಾಟನೆ...

“ವೃಷಭಶ್ರೀ” ಮತ್ತು “ಬ್ರಾಹ್ಮಿಶ್ರೀ” ಪ್ರಶಸ್ತಿ ಮತ್ತು ಶ್ರೀ ಜ್ಞಾನೇಶ್ವರ ಜೈನ ಆದರ್ಶ ಶಿಕ್ಷಕ ಪ್ರಶಸ್ತಿಗಳು ಪ್ರಕಟ

ಬೆಳಗಾವಿ: ಅಖಿಲ ಕರ್ನಾಟಕ ಜೈನ ಅಲ್ಪಸಂಖ್ಯಾತ ನೌಕರರ ಸಂಘ ಹಾಗೂ ಬೆಳಗಾವಿ ವಿಭಾಗದ ಜೈನ ಶಿಕ್ಷಕರ ವೇದಿಕೆ ವತಿಯಿಂದ ಸಮಾಜ ಸೇವೆ ವಿಭಾಗದಲ್ಲಿ ಪ್ರತಿ ವರ್ಷ ನೀಡಲಾಗುವ ರಾಜ್ಯಮಟ್ಟದ "ವೃಷಭಶ್ರೀ" ಮತ್ತು " ಬ್ರಾಹ್ಮಿಶ್ರೀ "ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಬೆಳಗಾವಿಯ ಹಿರಿಯ ಪತ್ರಕರ್ತ ಕುಂತಿನಾಥ ಕಲಮನಿ ಅವರಿಗೆ "ವೃಷಭಶ್ರೀ" ಪ್ರಶಸ್ತಿ ಮತ್ತು ಬೆಂಗಳೂರಿನ ರತ್ನತ್ರಯ ಕ್ರಿಯೇಶನ್ಸ್‌ನ...

ಮಾಂಜರ ನದಿ ದಾಟಲು ಹೋದ ರೈತ ನದಿಯ ಪಾಲು

ಬೀದರ: ಗಡಿ ಜಿಲ್ಲೆ ಬೀದರ್ ನಲ್ಲಿ ಸತತವಾಗಿ ಎರಡು ದಿವಸ ದಿಂದ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಬೀದರ್ ನಲ್ಲಿ ಇರುವ ಹಲವು ಕೆರೆ ಮತ್ತು ನದಿಗಳು ತುಂಬಿ ಹರಿಯುತ್ತದೆ ಇಂತಹ ಸಂದರ್ಭದಲ್ಲಿ ರೈತನೊಬ್ಬ ನದಿ ದಾಟುವಾಗ ನದಿ ಪಾಲಾದ ಘಟನೆ ನಡೆದಿದೆ. ಈ ವಿಡಿಯೋ ಈಗ ವೈರಲ್ ಆಗಿದೆ.ಭಾಲ್ಕಿ ತಾಲೂಕಿನ ಲಖಣಗಾಂವ ಗ್ರಾಮದ ಹತ್ತಿರ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group