Uncategorized
ದೇಹ ಇಹದಲ್ಲಿ ಮನ ಪರದಲ್ಲಿದ್ದರೆ ಏನು ಫಲವಯ್ಯಾ?
ತನು ಮನ ಒಂದಾದಲ್ಲಿ ಕೈಲಾಸವೆ ಇಹುದಲ್ಲಿಕೈಯಲಿ ಮೊಬೈಲ್ ಹಿಡಿದು
ರಸ್ತೆಯಲಿ ಓಡಾಡುತಿರುವ ಜನರಿಂದ ಏನು ಫಲವಯ್ಯಾ ?ತೋರಿಕೆಗೆ ಅಂಗೈಯಲ್ಲಿ ಪುಸ್ತಕ ಹಿಡಿದು
ಓದುವ ನಾಟಕ ಮಾಡುವವರಿಂದ ಏನು ಫಲವಯ್ಯಾ ?ತರಗತಿಗೆ ಹೋಗುವೆನೆಂದು ಹೇಳಿ ಬೀದಿ ಬೀದಿಯಲಿ ತಿರುಗುವವರಿಂದ ಏನು ಫಲವಯ್ಯಾ ?ಪರರ ಹೆಣ್ಣು ಮಕ್ಕಳನ್ನು ಸಹೋದರಿ ಎನ್ನದ ಮನುಜನಿಂದ
ಏನು ಫಲವಯ್ಯಾ...
Uncategorized
ಸಾಗರದ ಮೇಲೀಜಿ ಬರಲೇನು ದೊರಕುವುದು ?
ತಳಕಿಳಿಯೆ ರತ್ನಗಳು ದೊರಕಬಹುದು
ಬಾಳ ಕಡಲಲಿ ಮುಳುಗಿ ಭಾವ ತಳದಲಿ ಪಡೆಯೊ
ಅನುಭಾವ ಮುತ್ತುಗಳ - ಎಮ್ಮೆತಮ್ಮಶಬ್ಧಾರ್ಥ
ಸಾಗರ= ಸಮುದ್ರ. ಕಡಲುತಾತ್ಪರ್ಯ
ಸಮುದ್ರದ ಮೇಲೆ ಬರಿದೆ ಈಜಿದರೆ ಏನು ಸಿಗುವುದಿಲ್ಲ.
ಭೋರ್ಗರೆಯುವ ನೊರೆತೆರೆಗಳು, ಗುಳ್ಳೆಬುರುಗುಗಳು
ಮಾತ್ರ ಕಾಣಸಿಗುತ್ತವೆ. ಆದಕಾರಣ ಸಮುದ್ರದ ತಳದಲ್ಲಿ ಮುಳುಗಿ ಹುಡುಕಿದರೆ ಮುತ್ತುರತ್ನಗಳು ಸಿಕ್ಕುತ್ತವೆ. ಅದಕ್ಕೇನೆ ಹಿರಿಯರು ಅದಕ್ಕೆ ರತ್ನಾಕರ ಎಂದು ಕರೆದಿದ್ದಾರೆ. ಮತ್ತೆ...
Uncategorized
ಆರ್ ಡಿ ಪಾಟೀಲ ಕಾಲೇಜಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ
ಸಿಂದಗಿ : ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮಹಾವಿದ್ಯಾಲಯಗಳ ತಾಲೂಕಾ ಮಟ್ಟದ ಗುಂಪು ಆಟಗಳಲ್ಲಿ ಬಾಲಕರ ಖೋಖೋ ಪ್ರಥಮ, ಬಾಲಕರ ವ್ಹಾಲಿಬಾಲ್ ಪ್ರಥಮ, ಬಾಲಕಿಯರ ಕಬಡ್ಡಿ ಪ್ರಥಮ, ಬಾಲಕಿಯರ ವ್ಹಾಲಿಬಾಲ್ ದ್ವಿತೀಯ, ಬಾಲಕಿಯರ ಖೋಖೋ ದ್ವಿತೀಯ, ಬಾಲಕರ ಹಾಗೂ ಬಾಲಕಿಯರ ಟೆನಿಕ್ವಾಯಿಟ್ ದ್ವಿತೀಯ ಸ್ಥಾನಗಳನ್ನು ಪಟ್ಟಣದ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ...
Uncategorized
ಮಂಗದಿಂ ಮಾನವನು ಜನಿಸಿಬಂದೆನ್ನುವರು
ಈಗಿರುವ ಮಂಗದಿಂ ಜನಿಸನೇಕೆ ?
ಮಂಗ ಮಾನಸದಿಂದ ಮನುಜ ಮಾನಸವೆಂಬ
ಸಿದ್ಧಾಂತ ಸರಿಯೇನೋ ! - ಎಮ್ಮೆತಮ್ಮಶಬ್ಧಾರ್ಥ
ಮಂಗ = ಕೋತಿ. ಮಾನಸ = ಮನ. ಮನುಜ = ಮಾನವ
ಸಿದ್ಧಾಂತ = ತತ್ವ ನಿರ್ಣಯತಾತ್ಪರ್ಯ
ಇಂಗ್ಲೆಂಡ್ ದೇಶದ ಜೀವವಿಜ್ಞಾನಿ ಚಾರ್ಲ್ಸ್ ರಾಬರ್ಟ್ ಡಾರ್ವಿನ್ ಜೀವವಿಕಾಸವಾದದ ಪ್ರಕಾರ ಕೋತಿಯಿಂದ ಬೆಳವಣಿಗೆಯಾಗಿ ಮನುಷ್ಯನಾದ ಎಂದು ಮಂಡಿಸಿದನು.
ಅವನು ಮಂಡಿಸಿದ ಪ್ರಕಾರ ಈಗ...
Uncategorized
ಅಸಾಧ್ಯವನ್ನು ಸಾಧ್ಯವಾಗಿಸುವ ವರದ ಗಣಪತಿ ವ್ರತ
ನಮ್ಮ ಧಾರ್ಮಿಕ ಆಚರಣೆಗಳಲ್ಲಿ ವರಸಿದ್ಧಿ ವಿನಾಯಕ, ವ್ರತ, ಸಂಕಷ್ಟಹರ ಗಣಪತಿ ವ್ರತ ಇತ್ಯಾದಿಗಳು ಪ್ರಮುಖ ಸ್ಥಾನವನ್ನು ಅಲಂಕರಿಸಿದೆ. ಆದರೆ, ಅಸಾಧ್ಯವಾದುದನ್ನು ಸಾಧ್ಯಗೊಳಿಸುವ ವ್ರತವಾದ ``ವರದ ಗಣಪತಿ ವ್ರತ’’ವು ಇನ್ನೂ ಹೆಚ್ಚು ಪ್ರಚಲಿತದಲ್ಲಿ ಇರುವುದಿಲ್ಲ. ಈ ವ್ರತವನ್ನು ಶ್ರೀ ಸ್ವಾನಂದಾಶ್ರಮದಲ್ಲಿ ಸುಮಾರು ೧೭ ವರ್ಷಗಳಿಂದ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಸಂಸ್ಥಾನದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ...
Uncategorized
ಬಿಸಿಲ ಬೇಗೆಯನುಂಡು ಛತ್ರಿ ನೆರಳೀಯುವುದು
ನೆನೆನೆನೆದು ಮಳೆಯಿಂದ ರಕ್ಷಿಸುವುದು
ಕಷ್ಟಕೋಟಲೆ ನುಂಗಿ ಜನಕೆ ಸುಖ ನೀಡುವರು
ಸಾಧುಗಳ ಹೆಗ್ಗಳಿಕೆ - ಎಮ್ಮೆತಮ್ಮಶಬ್ಧಾರ್ಥ
ಬೇಗೆ = ತಾಪ.ಈ = ಕೊಡು.ಕೋಟಲೆ = ತೊಂದರೆ.
ಸಾಧು = ಒಳ್ಳೆ ಸ್ವಭಾದವ.ಹೆಗ್ಗಳಿಕೆ = ದೊಡ್ಡಸ್ತಿಕೆ.ತಾತ್ಪರ್ಯ
ಸೂರ್ಯನ ಚುರುಕಾದ ಬಿಸಿಲಿನ ತಾಪವನ್ನು
ತಡೆದುಕೊಂಡು ಮತ್ತು ಧಾರಾಕಾರವಾಗಿ ಸುರಿಯುವ
ಮಳೆಯ ನೀರಿನಿಂದ ತೊಯ್ಸಿಕೊಂಡು ಹಿಡಿದವನನ್ನು
ಛತ್ರಿ ಕಾಪಾಡುತ್ತದೆ. ಹಾಗೆ ಒಳ್ಳೆಯ ಸ್ವಭಾವದ ಮನುಷ್ಯರು
ತಮಗೆ ಬಂದ...
Uncategorized
ಬಂದವರ ಮನೆಯೊಳಗೆ ಕರೆದು ಕೂಡಿಸಬೇಕು
ಯೋಗಕ್ಷೇಮದ ಬಗ್ಗೆ ಕೇಳಬೇಕು
ಕೊಡದಿದ್ದರೇನಾಯ್ತು ನುಡಿಗಳೆರಡಿಂತಿರಲಿ
ಸೌಜನ್ಯಕಿದೆ ಸಾಕ್ಷಿ - ಎಮ್ಮೆತಮ್ಮ ಶಬ್ಧಾರ್ಥ
ಯೋಗಕ್ಷೇಮ = ಆರೋಗ್ಯ ಮತ್ತು ಸೌಖ್ಯದ ವಿಚಾರಣೆ
ಸೌಜನ್ಯ = ಔದಾರ್ಯ, ಒಳ್ಳೆತನತಾತ್ಪರ್ಯ
ಯಾರೆ ಮನೆ ಬಾಗಿಲಿಗೆ ಬರಲಿ, ಬಂದವರನ್ನು ಮೊದಲು
ಕರೆದು ಮನೆಯಲ್ಲಿ ಕೂಡಿಸಬೇಕು. ಅವರ ಆರೋಗ್ಯಭಾಗ್ಯ
ಮತ್ತು ಸೌಖ್ಯದ ಬಗ್ಗೆ ವಿಚಾರಿಸಬೇಕು. ಏಕೆಂದರೆ ನಮ್ಮ
ಮನೆಗೆ ಬಂದ ಅತಿಥಿಗಳು ದೇವರ ಸಮಾನ. ಅದಕ್ಕಾಗಿ ನಮ್ಮ ಹಿರಿಯರು...
Uncategorized
ದೇವಗುರುಹಿರಿಯರಲಿ ಭಕ್ತಿಗೌರವವಿರಲಿ
ಇಂದ್ರಿಯಂಗಳ ಮೇಲೆ ಹಿಡಿತವಿರಲಿ
ದೇಹ ಶುಚಿಯಾಗಿರಲಿ ಸರಳ ನಡೆನುಡಿಯಿರಲಿ
ದೈಹಿಕ ತಪಸ್ಸಿದುವೆ - ಎಮ್ಮೆತಮ್ಮಶಬ್ಧಾರ್ಥ
ಇಂದ್ರಿಯಂಗಳು = ೫ ಜ್ಞಾನೇಂದ್ರಿಯ, ೫ ಕರ್ಮೇಂದ್ರಿಯತಾತ್ಪರ್ಯ
ತ್ರಿಕರಣಗಳಲ್ಲಿ ಮೊದಲನೆಯದು ಕಾಯಶುದ್ಧಿಯ ಕುರಿತು
ಈ ಕಗ್ಗ ಚರ್ಚಿಸುತ್ತದೆ. ಮೊದಲು ದೇವರಲ್ಲಿ ನಂಬಿಕೆ, ವಿಶ್ವಾಸ, ಶ್ರದ್ಧೆಭಕ್ತಿಯಿರಬೇಕು. ದೇವರ ಧ್ಯಾನಪೂಜೆ, ಜಪತಪ, ನಾಮಸ್ಮರಣೆ ಕೀರ್ತನೆ ಮಾಡಬೇಕು. ಆನಂತರ ತಂದೆತಾಯಿ ಗುರುಹಿರಿಯರಲ್ಲಿ ಗೌರವಾದರಗಳಿರಬೇಕು. ಅವರ ಸೇವೆಯನ್ನು ಮಾಡಬೇಕು.ಏಕೆಂದರೆ ಅವರಲ್ಲಿ...
Uncategorized
ಆತ್ಮಸಂಯಮವಿರಲಿ ಮೌನಾಚರಣೆಯಿರಲಿ
ಸುಪ್ರಸನ್ನತೆಯಿರಲಿ ಮನಸಿನಲ್ಲಿ
ಗುಣಸೌಮ್ಯವಾಗಿರಲಿ ಭಾವಶುಚಿಯಾಗಿರಲಿ
ಮಾನಸಿಕ ತಪವಿದುವೆ - ಎಮ್ಮೆತಮ್ಮಶಬ್ಧಾರ್ಥ
ಆತ್ಮಸಂಯಮ - ಸ್ವಯಂ ನಿಗ್ರಹ.
ಸುಪ್ರಸನ್ನತೆ - ಸಮಾಧಾನ ಚಿತ್ತ.
ಗುಣಸೌಮ್ಯ - ಮೃದುಮಧುರ ಗುಣ.ಭಾವಶುಚಿ - ಮನಶುದ್ಧಿತಾತ್ಪರ್ಯ
ದೇವನನ್ನು ಒಲಿಸಬೇಕಾದರೆ ಕಾಯಾ ವಾಚಾ ಮನಸಾ
ತ್ರಿಕರಣಶುದ್ಧಿ ಇರಬೇಕು. ಕೊನೆಯದಾದ ಮಾನಸಿಕ ಶುದ್ಧಿಯಬಗ್ಗೆ ಈ ಕಗ್ಗ ಚರ್ಚಿಸುತ್ತದೆ. ನಮ್ಮ ಇಂದ್ರಿಯಗಳ ಮೇಲೆ ನಮಗೆ ಹಿಡಿತವಿರಬೇಕು. ಕಣ್ಣು ಸುಂದರ ವಸ್ತುವನ್ನು ನೋಡಿ ಕಿವಿ...
Uncategorized
ಅಳಿಸುವುದು ನಗಿಸುವುದು ನಡೆಸುವುದು ನುಡಿಸುವುದು
ಕುಣಿಸುವುದು ಮಲಗಿಸುವುದಾಟವಾಡಿ
ಸೂತ್ರವಿಲ್ಲದೆ ಜಗದ ಜೀವಿಗಳನಾಡಿಸುವ
ವಿಧಿವಿಲಾಸಕೆ ನಮಿಸು - ಎಮ್ಮೆತಮ್ಮಶಬ್ಧಾರ್ಥ
ಸೂತ್ರ = ದಾರ . ವಿಧಿ = ಸೃಷ್ಟಿಕರ್ತ. ವಿಲಾಸ = ಆಟಸೃಷ್ಟಿಕರ್ತ ಒಮ್ಮೆ ದುಃಖಿಸಿ ಅಳುವಂತೆ ಮಾಡುತ್ತಾನೆ. ಮತ್ತೊಮ್ಮೆ ಸಂತೋಷದಿಂದ ನಗುವಂತೆ ಮಾಡುತ್ತಾನೆ. ಮಗುದೊಮ್ಮೆಆಚಾರವಿಚಾರದಲ್ಲಿ ನಡೆಯುವಂತೆ ಮಾಡುತ್ತಾನೆ. ಇನ್ನೊಮ್ಮೆ ನಡೆದಂತೆ ನುಡಿಯುವಂತೆ ಮಾಡುತ್ತಾನೆ. ಮತ್ತೊಮ್ಮೊಮ್ಮೆ ಖುಷಿಯಿಂದ ನರ್ತಿಸಿ ಕುಣಿದಾಡುವಂತೆ ಮಾಡುತ್ತಾನೆ....
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



