ಯೋಗಸಾಧಕ ಯೋಗಿ ಶ್ರೀನಿವಾಸ ಅರ್ಕರವರಿಗೆ ಅಭಿನಂದನೆ

0
163

ದಿನಾಂಕ ಫೆ.13ರಂದು ಅರ್ಕಧಾಮದಲ್ಲಿ ನೂತನವಾಗಿ ಅರ್ಕ ಮಹಾಗಣಪತಿ ದೇವಾಲಯದ ಪ್ರತಿಷ್ಠಾಪನೆ ನಡೆಯಿತು. ಈ ಸಂದರ್ಭದಲ್ಲಿ ಸ್ಥಾಪಕರಾದ ಅಂತರರಾಷ್ಟ್ರೀಯ ಯೋಗಸಾಧಕ ಯೋಗಿ ಶ್ರೀನಿವಾಸ ಅರ್ಕರವರನ್ನು ಅಭಿನಂದಿಸಲಾಯಿತು.

ಈ ಸಮಾರಂಭದಲ್ಲಿ ಶ್ರೀ ರಾಘವೇಂದ್ರ ಪ್ರತಿಷ್ಠಾನದ ಅಧ್ಯಕ್ಷ ಎಸ್.ನಾಗರಾಜ, ವಕೀಲರಾದ ಬಾಲು, ಸಮಾಜ ಸೇವಕ ಸಿದ್ದೇಗೌಡ ಮತ್ತು ರಾಧಾಕೃಷ್ಣರವರು ಉಪಸ್ಥಿತರಿದ್ದರು.