ಜಾನಪದ ಕವಿತೆ: ಸುಗ್ಗಿ ಸಂಭ್ರಮ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

ಸುಗ್ಗಿ ಸಂಭ್ರಮ

ಕೊಡ್ಡಾರೆ ಕಡಿದರೆ ||ಹೊಡ್ಡವ ಹಾಕ್ಯಾರ||
ಬಂಡಿ ಬಂಡಿಯ ಗೊಬ್ಬರ ಹಾಕ್ಯಾರ||
ತೆಳ್ಳಗ ,,,,ಹರಿ ವ್ಯಾರಿ||

ತೆಳ್ಳಗ,,, ಹರವಲ್ಲಿ||ಹೊಳ್ಳಿ ಹೋಳ್ಳಿ ಮಳೆ ಬಂದು||
ಒಳ್ಳೆಯವರ ಭೂಮಿ ಹಸಿಯಾಗಿ||
ದೈವ ,,,,,ಖುಷಿಯಾಗಿ||

ಕೂರಿಗಿ ನಿಂದರು ಶಾರೆ||ಸುರೇಶನ ಮಾರಿಗೆ||
ಕೈ ಮುಚ್ಚಿ ಬೀಜ ಬಿತ್ತು ವರ||
ಹೂಲಿಗೆ,,,,ಎಂದಾರೆ||

- Advertisement -

ಕೈ ಮುಚಿಯ ಬೀಜ ಬಿಟ್ಟರೆ||ನೋಡ್ಯಾರ||
ಬಂಗಾರದ ಬೆಳೆಯ ಬೆಳದಾರ||
ಅವನ,,,, ಭಾವ ಚಂದ||

ಗೆಜ್ಜಿ ಹಚ್ಚಿದ ಕುಡುಗೋಲು|| ಬಗ್ಗಿ ಬಗ್ಗಿ ಕೊಯ್ದರೆ||
ಸಣ್ಣ ಸಣ್ಣ ಸೂಡ ಬೀಗಿದ್ದಾರೆ||
ಬಣಮಿ,,,,ಒಟ್ಟಾರೆ||

ದೊಡ್ಡದೊಂದು ಹೊಲದಾಗ||
ದೊಡ್ಡದೊಂದು ಕಣ ಮಾಡಿ||
ಐದು ಮಂದಿ ಮುತ್ತೈದೆಯರಿಗೆ ಕರಿ ಸಾರೆ||
ಗೂಡ,,,ಮುರಿ ಸ್ಯಾರಿ||

ಹಂತಿಯ ಹೊಡೆಯ ಅಣ್ಣನ||
ಏನಂತ ಕರೆಯಲಿ||
ಗೌರಮ್ಮನ ಮಗ ಗಣಪಣ್ಣ||
ಮ್ಯಾಲೆ,,, ಬಸವಣ್ಣ||

ಶ್ರೀಮತಿ ಅನುಸೂಯ ಬಾಯಿ. ಎಸ್. ನಾಗನಹಳ್ಳಿ ಗೌರ್ಮೆಂಟ್ ಎಂಪಿಎಸ್ ಲಾಡ ಚಿಂಚೋಳಿ ತಾಲೂಕ್ ಆಳಂದ ಜಿಲ್ಲಾ ಕಲಬುರಗಿ

- Advertisement -
- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!