spot_img
spot_img

ನಕ್ಷತ್ರ ಮಾಲೆ: ಹಸ್ತಾ ನಕ್ಷತ್ರ

Must Read

- Advertisement -

ಹಸ್ತಾ ನಕ್ಷತ್ರ

🌼ಚಿಹ್ನೆ– ಕೈ ಅಥವಾ ಮುಷ್ಟಿ

🌼ಆಳುವ ಗ್ರಹ- ಚಂದ್ರ

🌼ಲಿಂಗ-ಪುರುಷ

- Advertisement -

🌼ಗಣ-ದೇವ

🌼ಗುಣ– ತಮಸ್ / ರಜಸ್

🌼ದೇವತೆ– ಸೂರ್ಯ

- Advertisement -

🌼ಪ್ರಾಣಿ– ಹೆಣ್ಣು ಎಮ್ಮೆ

🌼ಭಾರತೀಯ ರಾಶಿಚಕ್ರ – 10 ° – 23 ° 20 ಕನ್ಯಾ

🌼ಹಸ್ತಾ ನಕ್ಷತ್ರದವರ ಕೈಗುಣ ತುಂಬಾ ಚೆನ್ನಾಗಿರುತ್ತದೆ.


🍀ಹಸ್ತ ನಕ್ಷತ್ರ ಹಸ್ತಾ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ಪ್ರಿಯವಾಗಿ ಮಾತನಾಡುತ್ತಾರೆ ಇವರ ಸಾಮಾನ್ಯವಾಗಿ ಧರ್ಮ ನ್ಯಾಯ ನೀತಿ ಯನ್ನು ಪರಿ ಪಾಲಿಸುವವರು ಆಗಿರುತ್ತಾರೆ ಈ ನಕ್ಷತ್ರದವರು ಮಿಶ್ರ ಬಣ್ಣವನ್ನು ಹೊಂದಿದ್ದು ಎತ್ತರವಾಗಿರುತ್ತಾರೆ ಇವರು ಅತ್ಯಂತ ಆಕರ್ಷಿತರಾಗಿರುತ್ತಾರೆ ಇವರು ಉತ್ತಮ ಜೀವನವನ್ನು ನಡೆಸುತ್ತಾರೆ ಇವರು ಪ್ರಾರಂಭ ಮಾಡುವ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಇದ್ದೇ ಇರುತ್ತದೆ ಇವರಿಗೆ ಕೆಲವೊಂದು ಕಲಾತ್ಮಕ ಗುಣಗಳು ಹೆಚ್ಚಾಗಿರುತ್ತದೆ ಗುರಿಯನ್ನು ತಲುಪುವ ಮತ್ತು ವೇಗವಾಗಿ ಸಾಧಿಸುವ ಶಕ್ತಿಯು ಈ ನಕ್ಷತ್ರದವರಿಗೆ ಇರುತ್ತದೆ ಈ ನಕ್ಷತ್ರದಲ್ಲಿ ಹುಟ್ಟಿದವರು ಉತ್ತಮ ಜೀವನವನ್ನು ನಡೆಸುತ್ತಾರೆ

🍀ಇವರು ಹೆಚ್ಚು ಧಾರ್ಮಿಕ ಮನೋಭಾವವನ್ನು ಹೊಂದಿರುತ್ತಾರೆ ಇವರು ಬ್ರಾಹ್ಮಣರನ್ನು ಮತ್ತು ಪುರೋಹಿತರನ್ನು ಹೆಚ್ಚಾಗಿ ಗೌರವಿಸುತ್ತಾರೆ ಇತರರನ್ನು ಗೆಲ್ಲುವುದು ಇವರಿಗೆ ಸಲೀಸು ಆಗುತ್ತದೆ ಇವರು ಯಾವುದೇ ಕೆಲಸಕ್ಕೆ ಕೈಹಾಕಿದರೂ ಸೂಕ್ತ ರಾಗಿರುತ್ತಾರೆ ಇವರಿಗೆ ಉನ್ನತ ಜವಾಬ್ದಾರಿಯೂ ಇಲ್ಲದೆ ಹೋದರೂ ಪರಿಶಿಷ್ಟ ಹುದ್ದೆಯನ್ನು ಹೊಂದಿರುತ್ತಾರೆ ಆಲೋಚನೆ ಮತ್ತು ಚಿಂತನೆ ಶಕ್ತಿಯು ಇವರಲ್ಲಿ ಹೆಚ್ಚಾಗಿರುತ್ತದೆ

🍀ಇವರು ತಮಗೆ ಇಷ್ಟವಾದವರ ಜೊತೆ ಮಾತ್ರ ಅಭಯ ಹಸ್ತವನ್ನು ನೀಡುತ್ತಾರೆ ಇವರನ್ನು ಹೆಚ್ಚಾಗಿ ಜನರು ಯಾಮರಿಸುತ್ತಾರೆ ಇವರು ಬಹಳಷ್ಟು ಜನರ ಜವಾಬ್ದಾರಿಯನ್ನು ತನ್ನ ಮೇಲೆ ಎಳೆದುಕೊಂಡಿರುತ್ತಾರೆ ಇವರು ತಮಗಾಗಿ ಏನು ಸಹ ಮಾಡಿಕೊಳ್ಳುವುದಿಲ್ಲ ಇವರ ನಗು ಎಲ್ಲರನ್ನೂ ಮೋಹ ಗೊಳಿಸಿ ಬಿಡುತ್ತದೆ ತಾವು ಶ್ರೀಮಂತರಾಗಿದ್ದರು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಇವರ ಹುಟ್ಟು ಗುಣವಾಗಿರುತ್ತದೆ ಇವರು ಐಷಾರಾಮಿ ಜೀವನವನ್ನು ಇಷ್ಟಪಡುವುದಿಲ್ಲ ಈ ನಕ್ಷತ್ರದ ಅಧಿಪತಿಯ ಚಂದ್ರನಾಗಿದ್ದು ಈ ನಕ್ಷತ್ರದ ಅಧಿದೇವತೆ ಸೂರ್ಯ


🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

- Advertisement -
- Advertisement -

Latest News

ವಚನ ವಿಶ್ಲೇಷಣೆ : ಸ್ವಯಂಪ್ರಸಾದಿಯಾದ ಬಸವಣ್ಣ

ತನುವಿಡಿದು ದಾಸೋಹವ ಮಾಡಿ ಗುರುಪ್ರಸಾದಿಯಾದ ಬಸವಣ್ಣ ಮನವಿಡಿದು ದಾಸೋಹವ ಮಾಡಿ   ಲಿಂಗಪ್ರಸಾದಿಯಾದ ಬಸವಣ್ಣ.                   ...
- Advertisement -

More Articles Like This

- Advertisement -
close
error: Content is protected !!
Join WhatsApp Group