spot_img
spot_img

ನಕ್ಷತ್ರ ಮಾಲೆ: ಉತ್ತರಾ ಆಶಾಢ ನಕ್ಷತ್ರ

Must Read

- Advertisement -

ಉತ್ತರಾ ಆಶಾಢ ನಕ್ಷತ್ರ

🌻ಚಿಹ್ನೆ– ಆನೆ ದಂತ, ಸಣ್ಣ ಕೋಟ್, ಹಾಸಿಗೆಯ ಹಲಗೆಗಳು

🌻ಆಳುವ ಗ್ರಹ– ಸೂರ್ಯ

🌻ಲಿಂಗ-ಹೆಣ್ಣು

- Advertisement -

🌻ಗಣ– ಮನುಷ್ಯ

🌻ಗುಣ– ಸತ್ವ / ರಜಸ್

🌻ಆಳುವ ದೇವತೆ– ವಿಶ್ವದೇವಸ್

- Advertisement -

🌻ಪ್ರಾಣಿ– ಗಂಡು ಮುಂಗುಸಿ

🌻ಭಾರತೀಯ ರಾಶಿಚಕ್ರ– 26 ° 40 ಧನಸ್ಸು – 10 ° ಮಕರ

🌻ಹಿಂದೆ ‘ಸಾರ್ವತ್ರಿಕ ನಕ್ಷತ್ರ’ ಎಂದು ಕರೆಯಲಾಗುತ್ತಿತ್ತು.


🌷ಉತ್ತರಾಷಾಢ ನಕ್ಷತ್ರದಲ್ಲಿ ಜನಿಸಿದವರು ಆತ್ಮ ಸಂಸ್ಕಾರವನ್ನು ಹೊಂದಿರುತ್ತಾರೆ ಆಧ್ಯಾತ್ಮಿಕದಲ್ಲಿ ಆಸಕ್ತಿಯನ್ನು ಹೊಂದಿದ್ದು ಸದಾಚಾರವನ್ನು ನಡೆಸುತ್ತಾರೆ ಇವರ ವಿದ್ಯೆ ಮತ್ತು ಬುದ್ದಿ ಮಟ್ಟವು ಅತ್ಯುತ್ತಮವಾಗಿರುತ್ತದೆ ಸ್ವಭಾವದಲ್ಲಿ ಇವರು ಸ್ವಲ್ಪ ಮುಂಗೋಪಿಗಳಾಗಿರುತ್ತಾರೆ ಆದರೆ ಇವರ ಮನಸ್ಸು ತುಂಬಾ ನಿಷ್ಕಲ್ಮಶವಾಗಿ ಇರುತ್ತದೆ ಮತ್ತು ಅವರು ತಮ್ಮ ಕೆಲಸಗಳಿಗೆ ಎಂತ ಬೇರೆಯವರ ಕೆಲಸ ಬೆಳಿಗ್ಗೆ ಹೆಚ್ಚು ಶ್ರಮಪಟ್ಟು ತಮ್ಮ ಅಮೂಲ್ಯವಾದ ಗಳಿಗೆ ಇವರೇ ನಾಶ ಮಾಡಿಕೊಳ್ಳುತ್ತಿರುತ್ತಾರೆ ಮತ್ತು ಇವರ ಸ್ವಭಾವ ಅವರ ಮನಸ್ಸು ಎಲ್ಲವೂ ನಿಷ್ಕಲ್ಮಶ

🌷ಇವರಿಗೆ ಇಷ್ಟವಾದ ಕೆಲಸವನ್ನು ಇವರ ಬುದ್ಧಿಯಿಂದ ಅದನ್ನು ಉತ್ತಮವಾಗಿ ನೆರವೇರಿಸಿ ಮೇಲಧಿಕಾರಿಗಳ ಆತ್ಮವಿಶ್ವಾಸ ಮತ್ತು ಗೌರವವನ್ನು ಸಂಪಾದಿಸುತ್ತಾರೆ ಇವರು ವಿಚಾರ ಪೂರ್ವ ಮಾತನಾಡುವ ಕಲೆಯನ್ನು ಹೊಂದಿರುತ್ತಾರೆ ಇವರು ಕಲೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ ಇವರ ಕುಟುಂಬ ಜೀವನವು ಒಂದೇ ರೀತಿಯಲ್ಲಿ ನಡೆದುಕೊಂಡು ಬಂದ ಏರಿಳಿತಗಳು ಇರುತ್ತದೆ ಹೆಂಡತಿ ಮತ್ತು ಮಕ್ಕಳನ್ನು ಇವರು ವಿಶೇಷ ಆಸಕ್ತಿಯಿಂದ ಪಾಲನೆ ಮಾಡುತ್ತಾರೆ ಇವರು ಮಕ್ಕಳು ಉತ್ತಮ ವಿದ್ಯಾಭ್ಯಾಸ ನಡೆಸಿ ಉನ್ನತಿ ಹೊಂದುವುದನ್ನು ಕಂಡು ಇವರ ಸಂತೋಷಪಡುತ್ತಾರೆ.

🌷ಇವರು ಸುಗುಣ ಮತ್ತು ಸುಶೀಲ ವಾದ ಸಂತಾನವನ್ನು ಸಹ ಇವರು ಪಡೆದುಕೊಳ್ಳುತ್ತಾರೆ ಇದರಿಂದ ಇವರಿಗೆ ಹೆಚ್ಚಿನ ಸುಖ ಸಂತೋಷಗಳು ದೊರೆಯುತ್ತದೆ ಈ ನಕ್ಷತ್ರದವರು ಆಗಾಗ ತಮ್ಮ ಆತ್ಮವಿಶ್ವಾಸವನ್ನು ಮಾಡಿಕೊಳ್ಳುತ್ತಿರುತ್ತಾರೆ ಇವರು ಕೆಲಸ ಮಾಡುವುದರಲ್ಲಿ ಸಂತೋಷವನ್ನು ಕಾಣುತ್ತಾರೆ ಇವರು ಯಾವುದಾದರೂ ವಿಷಯದಲ್ಲಿ ಆಸಕ್ತಿಯನ್ನು ಕಳೆದುಕೊಂಡರೆ ಮುಗಿದೇಹೋಯಿತು ಇವರು ತುಂಬಾ ಸೋಮಾರಿಗಳು ಹಾಗೆ ಬಿಡುತ್ತಾರೆ ಈ ನಕ್ಷತ್ರದವರು ಬೇರೆಯವರನ್ನು ಸಾಮಾನ್ಯವಾಗಿ ನಂಬುವುದಿಲ್ಲ ಇವರು ಅವರ ಜೊತೆ ಹೆಚ್ಚಿನ ಸಮಯ ಕಳೆದ ನಂತರವೇ ಇವರ ಸ್ನೇಹವನ್ನು ಮಾಡುತ್ತಾರೆ ಇವರಿಗೆ ಕೋಪ ಹೆಚ್ಚಾಗಿ ಬರುತ್ತದೆ ಈ ನಕ್ಷತ್ರದ ಅಧಿದೇವತೆ ವಿಶ್ವದೇವನಾಗಿದ್ದು ಈ ನಕ್ಷತ್ರದ ಅಧಿಪತಿ ಸೂರ್ಯ.


🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group