Monthly Archives: March, 2021
ಶಿಕ್ಷಕ ಕಬ್ಬೂರಗೆ ಶಿಕ್ಷಣ ರತ್ನ ಪ್ರಶಸ್ತಿ
ಬೆಳಗಾವಿ:- ರಾಷ್ಟ್ರೀಯ ಸಮಾಜ ಕಲ್ಯಾಣ ಸೇವಾ ಸಂಸ್ಥೆ ಹಾಗೂ ಕನ್ನಡ ಸಾಂಸ್ಕೃತಿಕ ಜಾನಪದ ಕಲಾವಿದರ ಸಂಘ ಬೆಳಗಾವಿ ಇವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ನೀಡುವ ರಾಜ್ಯಮಟ್ಟದ ಸುವರ್ಣ...
ಕನ್ನಡ ಕವಿ ಕಾವ್ಯ ಪರಿಚಯ: ಚಂದ್ರಶೇಖರ್ ಕಂಬಾರ
ಚಂದ್ರಶೇಖರ್ ಕಂಬಾರ
🌀 ಜನನ : 2-ಫೆಬ್ರವರಿ - 1937🌀 ಸ್ಥಳ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘೋಡಗೇರಿ🌀 ಹೆಂಡತಿ: ಸತ್ಯಭಾಮ🌀 ಉದ್ಯೋಗ: ಕವಿ, ನಾಟಕಕಾರ, ಪ್ರೊಫೆಸರ್📝 ಸಾಹಿತಿಕ ಜೀವನ📝🖌 ಮಹಾಕಾವ್ಯ : ಚಕೋರಿ📌...
ಮಾನವ ಸಮಾಧಾನ ಶಾಂತಿಯಿಂದ ಜೀವಿಸಬೇಕು – ಬಂಡಿಗಣಿ ಶ್ರೀಗಳು
ಮೂಡಲಗಿ : ಮಾನವ ಜನ್ಮ ಶ್ರೇಷ್ಠವಾದದ್ದು ಉತ್ತಮ ಗುರುವಿನ ಮಾರ್ಗದರ್ಶನದಲ್ಲಿ ಜೀವನವನ್ನು ಸಮಾಧಾನ ಮತ್ತು ಶಾಂತಿಯಿಂದ ಜೀವಿಸಬೇಕು ಎಂದು ಬಂಡಿಗಣಿಯ ನೀಲಮಾಣಿಕ್ಯ ಮಠದ ಚಕ್ರವರ್ತಿ ದಾನೇಶ್ವರ ಶ್ರೀಗಳು ಹೇಳಿದರು.ಸಮೀಪದ ಹಳ್ಳೂರ ಗ್ರಾಮದ ಗಾಂಧಿನಗರದ...
ಪುಸ್ತಕ ಪರಿಚಯ: ಸಾಧನೆಯ ಭಗೀರಥ ಎಚ್ ಬಿ ಎಲ್ ರಾವ್
ಪುಸ್ತಕ ಹೆಸರು : ಸಾಧನೆಯ ಭಗೀರಥ ಎಚ್ ಬಿ ಎಲ್ ರಾವ್ಸಂಪಾದಕರು : ವಿಶ್ವನಾಥ ದೊಡ್ಮನೆ
ಪ್ರಕಾಶಕರು : ಮಯೂರ ವಮ೯ಸಾಂಸ್ಕೃತಿಕ ಪ್ರತಿಷ್ಠಾನ ಮುಂಬಯಿ 84
ಪುಟಗಳು : 184 ಬೆಲೆ : 200
ಪ್ರಥಮ ಮುದ್ರಣ...
ತಡವರಿಸಿದ ಭಗವಂತ ಖೂಬಾ
ಬೀದರ - ವಸತಿ ಯೋಜನೆಗಳಿಂದ ವಂಚಿತಗೊಂಡ ಫಲಾನುಭವಿಗಳ ಪ್ರಶ್ನೆಗಳಿಗೆ ಬೀದರ ಸಂಸದ ಭಗವಂತ ಖೂಬಾ ತಡವರಿಸಿದ ಘಟನೆ ಭಾಲ್ಕಿ ತಾಲೂಕಿನ ಕೋನಮೇಳಕುಂದಾ ಗ್ರಾಮದಲ್ಲಿ ಜರುಗಿದೆ.ಪ್ರಧಾನ ಮಂತ್ರಿಗಳ ಸಾಮಾಜಿಕ ಭದ್ರತಾ ಯೋಜನೆಯ ಕಾರ್ಯಕ್ರಮ ದಲ್ಲಿ...
ಕಬಡ್ಡಿ ಆಟದ ಪುರಾತನ ವೈಭವ ಮರಳಬೇಕು-ಕಡಾಡಿ
ಮೂಡಲಗಿ: ಯುವಕರಲ್ಲಿ ಧೈರ್ಯ ಮತ್ತು ಕ್ಷಾತ್ರತೇಜವನ್ನು ಹೆಚ್ಚಿಸಬಲ್ಲ ಕಬಡ್ಡಿ ಆಟದಲ್ಲಿ ಯುವಕರು ಹೆಚ್ಚಾಗಿ ಪಾಲ್ಗೊಂಡು ಭಾರತದ ಅತ್ಯಂತ ಪುರಾತನ ಕ್ರೀಡೆಯ ಗತ ವೈಭವವನ್ನು ಮರಳಿ ತರಲು ಯುವಕರು ಮುಂದಾಗಬೇಕೆಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ...
ಬೀದರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ಕೊರೋನಾ ಪಾಜಿಟಿವ್
ಬೀದರ - ಬೀದರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಕೋರೋನಾ ಇರುವುದು ದೃಢಪಟ್ಟಿದೆ.ಬೀದರ್ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು ಡಿಸಿಸಿ ಬ್ಯಾಂಕ್ ಅಧ್ಯಕ್ಷರು ನಿನ್ನೆ ಇಲ್ಲಿನ ಬ್ರಿಮ್ಸ್ ನಲ್ಲಿ...
ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ
ಸವದತ್ತಿ - ಈಗ ಮಹಿಳೆಯರಿಗೆ ಕಾನೂನಿನಲ್ಲಿ ಸಾಕಷ್ಟು ಅವಕಾಶಗಳಿದ್ದು ಅವುಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಜೀವನವನ್ನು ಸುಖಕರವಾಗಿ ಸಾಗಿಸಬೇಕು ನ್ಯಾಯಾಲಯಗಳಲ್ಲಿ ತಮ್ಮ ವ್ಯಾಜ್ಯಗಳು ಇದ್ದರೆ ಅವುಗಳನ್ನು ಲೋಕ್ ಅದಾಲತ್ ನಲ್ಲಿ ರಾಜಿ ಸಂಧಾನದ ಮೂಲಕ...
ಸಿಡಿ ಕೇಸ್: ಬೀದರನಲ್ಲಿ ಇಬ್ಬರ ಬಂಧನ
ಬೀದರ - ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಬೀದರ್ ನ ಇಬ್ಬರನ್ನು ವಿಶೇಷ ತನಿಖಾ ತಂಡ ಬಂಧಿಸಿದ ಪ್ರಕರಣ ವರದಿಯಾಗಿದೆ.ಬಂಧಿತ ಇಬ್ಬರು ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದವರುಭಾಲ್ಕಿ ಪಟ್ಟಣದ ಆಕಾಶ್ ತಲವಾಡೆ, ಅಭೀಷೇಕ್ ಜಿಂದೆ...
ಇಂಗ್ಲೆಂಡ್ ಟಿ-೨೦ ಪಂದ್ಯಕ್ಕೆ ಶೇ.೫೦ ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗುವುದು
ಅಹಮದಾಬಾದ್- ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಇಲ್ಲಿ ನಡೆಯಲಿರುವ ಟಿ-೨೦ ಪಂದ್ಯಗಳಿಗೆ ಕೇವಲ ಅರ್ಧದಷ್ಟು ಪ್ರೇಕ್ಷಕರಿಗೆ ಮಾತ್ರ ಪಂದ್ಯ ವೀಕ್ಷಣೆಗೆ ಅನುಮತಿ ನೀಡಲಾಗುವುದು ಎಂದು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಹೇಳಿದೆ.ದೇಶದಲ್ಲಿ ಕೊರೋನಾ...