Monthly Archives: April, 2021

ಬೀದರ್ ಬ್ರೇಕಿಂಗ್… ಬೀದರ್ ನಗರಸಭೆ ಫಲಿತಾಂಶ : ಅಧಿಕಾರದತ್ತ ಕಾಂಗ್ರೆಸ್

ಬೀದರ್ - ನಗರಸಭೆಯ ಅಧಿಕಾರದ ಚುಕ್ಕಾಣಿ ಬಹುತೇಕ ಕಾಂಗ್ರೆಸ್ ಕೈಗೆ ದೊರಕುವ ಸಂಭವವಿದ್ದು ನಗರಸಭೆಯ 33 ಸ್ಥಾನಗಳ ಪೈಕಿ 15 ಸ್ಥಾನದಲ್ಲಿ ಜಯಗಳಿಸಿದೆ8 ಸ್ಥಾನಗಳಲ್ಲಿ ಜೆಡಿಎಸ್ ಜಯ, 7 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು...

Bidar News: ಮಾಧ್ಯಮಗಳನ್ನು ದೂರವಿಟ್ಟು ಸಭೆ ನಡೆಸಿದ ಸರ್ಕಾರ

ಬೀದರ - ಪ್ರಗತಿ ಪರಿಶೀಲನಾ ಸಭೆ ಎಂದು ಹೆಸರಿಟ್ಟುಕೊಂಡು ಮಾಧ್ಯಮಗಳಿಗೆ ತಿಳಿಸದೆ ಬ್ರಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಹಾಗೂ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಎರಡು ಸಭೆಗಳನ್ನು ರಾಜ್ಯ ಸರ್ಕಾರದ ಪ್ರತಿನಿಧಿಗಳು ಸಭೆ ನಡೆಸಿದ್ದು ಊಹಾಪೋಹಗಳಿಗೆ...

ಕವನ: ಅಕ್ಕ

ಅಕ್ಕ ಅಕ್ಕನಲಿ ಉಕ್ಕಿಬರುವ ಭಕ್ತಿ-ಭಾವ ಸಾರ ಅಕ್ಕನ ನಡೆಗೆ ಅಕ್ಕನ ನುಡಿಗೆ, ಭಾವಪರವಶನಾದೆ. ಜ್ಞಾನದ ಧ್ಶಾನದ ಗಣಿಯೇ ಆ ಚಿನ್ಮಯಿ ಸಾಗರದಷ್ಟು ಸಂಪತ್ತು ಆಕಾಶದಷ್ಟು ಅಂತಸ್ತು ಹಂಗಿನರಮನೆಯ ಡಂಭವ ಧಿಕ್ಕರಿಸಿ ತವರು ತೊರೆದು ನಡೆದಳು. ಉಟ್ಟ ಬಟ್ಟೆಯಲಿ ದೂರ ದಾರಿ ಹಿಡಿದು ಕಾಡುಮೇಡು ಅಲೆದು ಪಾರಮಾರ್ಥದ ಹಸಿವಿನ ಹೊರೆಹೊತ್ತು ಕೂಗಿತ್ತು ಕಲ್ಶಾಣ ಶರಣರ ಜ್ಞಾನ ದಾಸೋಹದತ್ತ ಬಸವ-ಅಲ್ಲಮನ ಸಾನ್ನಿಧ್ಶದತ್ತ ನಡೆದಳು ನುಡಿದಳು. ರೂಹಿಲ್ಲದ...

ಕವನ: ಖಾಲಿಯಾಗಿಬಿಟ್ಟಿದೆ

ಖಾಲಿಯಾಗಿಬಿಟ್ಟಿದೆ ಮುಗ್ಧಜನರು ಅನುದಿನ ಉಸಿರುಗಟ್ಟಿ ಸಾಯುವುದ ಕಂಡು, ಮನಸ್ಸು ಮಮ್ಮಲ ಮರುಗಿದೆ, ಬದುಕು ಏಕೋ ಖಾಲಿ,ಖಾಲಿ ಅನಿಸತೊಡಗಿದೆ !!! ಬ್ರಹ್ಮಾಂಡವ ಶೋಧಿಸಿ, ಚಂದ್ರನ ಮೇಲೆ ಕುಣಿದು ಕುಪ್ಪಳಿಸಿ, ಮಂಗಳನ ಮೇಲೊಂದು ಹೊಸ ಬಡಾವಣೆಯ ನಿರ್ಮಿಸುವ ಕನಸು ಕಟ್ಟಿದ್ದ ಓ ಮನುಜಾ ವೈರಾಣು ದಾಳಿಗೆ ಮತ್ತೆ ಸಿಲುಕಿ ಹೈರಾಣಾದೆಯಾ !!! ಒಮ್ಮೆ...

ಕಾರಿನಲ್ಲಿ ಬೆಂಕಿ ..ರನ್ನಿಂಗ್ ಕಾರಿನಿಂದ ಜಂಪ್ ಮಾಡಿದ ಚಿಕ್ಕ ಮಗು..

ಬೀದರ - ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಕ್ವಿಡ್ ರೆನಾಲ್ಟ್ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಮೂರು ಜನರು ಸಿನಿಮೀಯ ರೀತಿ ಪ್ರಾಣ ಅಪಾಯ ದಿಂದ ಪಾರು ಆಗಿರುವ ಘಟನೆ ಕಪ್ಪರಗೌಂವ ಗ್ರಾಮದಲ್ಲಿ ನಡೆದಿದೆ.ಒಂದು ಚಿಕ್ಕ...

ಪುಸ್ತಕ ಪರಿಚಯ

ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿಸೂಚಿ ಸಂಪುಟ : ಎಂಟು ಸಾಹಿತ್ಯ, ಶಾಸ್ತ್ರ, ತತ್ವ ಇತ್ಯಾದಿಗಳಿಗೆ ಸಂಬಂಧಪಟ್ಟ ಈ ಹಸ್ತಪ್ರತಿಗಳ ವಿಷಯ ವೈವಿಧ್ಯ ಅನೇಕ ಅಭ್ಯಾಸಿಗಳನ್ನು ತನ್ನತ್ತ ಆಕರ್ಷಿಸಿದೆ. ಹೀಗಾಗಿ ಇವುಗಳನ್ನು ಆಧರಿಸಿ ಕನ್ನಡ ಅಧ್ಯಯನ...

Sindagi News: ಮಾರುಕಟ್ಟೆ ರದ್ದುಪಡಿಸುವಂತೆ ಮನವಿ

ಸಿಂದಗಿ: ಪಟ್ಟಣದ ಹರಿಜನ ಕೇರಿಗೆ ಹೊಂದಿಕೊಂಡ ನಿಯೋಜಿತ ಮಾರುಕಟ್ಟೆ ರದ್ದು ಪಡಿಸುವಂತೆ ಆಗ್ರಹಿಸಿ ಡಾ. ಬಿ.ಆರ್.ಅಂಬೇಡ್ಕರ ಸಮಾಜ ವಿಕಾಸ ಸಂಸ್ಥೆಯ ( ಜೈಭೀಮ ನಗರ) ಪದಾಧಿಕಾರಿಗಳು ತಹಶೀಲ್ದಾರ ಇಲಾಖೆಯ ಶಿರಸ್ತೆದಾರ ಶ್ರೀಮತಿ ಚವ್ಹಾಣ ಅವರ...

ಜಗನ್ಮಾತೆ ಅಕ್ಕಮಹಾದೇವಿ ಅಜರಾಮರ

ಬೆಳಗಾವಿ: ಸಾವು-ಕೇಡುಗಳಿಲ್ಲದ ನಿರಾಕಾರ ಚನ್ನಮಲ್ಲಿಕಾರ್ಜುನನ್ನು ಗಂಡನೆಂದು ಒಪ್ಪಿಕೊಂಡು ತಂದೆ ಬಸವಣ್ಣನವರು ಒಪ್ಪುವಂತೆ ಬದುಕುವ ಮೂಲಕ ತವರು ಮನೆಯಾದ ಅನುಭವ ಮಂಟಪದ ಘನತೆಗೆ ಸಿಂಗಾರವಾದ ಜಗನ್ಮಾತೆ ಅಕ್ಕಮಹಾದೇವಿಯವರು ಜೀವ ಜಗತ್ತು ಇರುವವರೆಗೆ ಅಜರಾಮರ ಎಂದು...

ಕಲ್ಲೋಳಿಯಲ್ಲಿ ಸರಳವಾಗಿ ಹನುಮ ಜಯಂತಿ ಆಚರಣೆ

ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಪ್ರಸಿದ್ಧ ಹನಮಂತ ದೇವರ ದೇವಸ್ಥಾನದಲ್ಲಿ ಮಂಗಳವಾರ ಕೊವಿಡ್ ಎರಡನೇ ಅಲೆಯ ಅತಂಕದ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ಹನುಮ ಜಯಂತಿಯನ್ನು ಆಚರಿಸಿದರು.ಬೆಳಿಗ್ಗೆ ಹನಮಂತ ದೇವರ ಸನ್ನಿಧಿಗೆ ಅಭಿಷೇಕ, ವಿಶೇಷ ಪೂಜೆಯನ್ನು...

ಇಂದು ಅಕ್ಕಮಹಾದೇವಿ ಜಯಂತಿ

ಶರಣೆ ಶ್ರೀ ಅಕ್ಕಮಹಾದೇವಿಯವರ ಸ್ಮರಣೋತ್ಸವ. ತಂದೆ : ನಿರ್ಮಲ ಶೆಟ್ಟಿ / ಓಂಕಾರ ಶೆಟ್ಟಿ ತಾಯಿ : ಸುಮತಿ / ಲಿಂಗಮ್ಮ ಪತಿ : ಕೌಶಿಕ ಕಾಯಕ : ಧರ್ಮ ಜಿಜ್ಞಾಸು ಸ್ಥಳ : ಉಡುತಡಿ, ಶಿಕಾರಿಪುರ ತಾ, ಶಿವಮೊಗ್ಗ. ಜಯಂತಿ...

Most Read

error: Content is protected !!
Join WhatsApp Group