Monthly Archives: May, 2021
ಲಾಕಡೌನ್ ; ತಮ್ಮ ಲಾಕ್ ತೆರೆಯಲು ಸದವಕಾಶ
ಲಾಕಡೌನನಿಂದಾಗಿ ಮತ್ತೊಮ್ಮೆ ಮನೆಯಲ್ಲೇ ಇರಬೇಕಾದ ಅನಿವಾರ್ಯತೆ ಬಂದಿದೆ. ದಿನನಿತ್ಯದ ಕೆಲಸಕ್ಕೆ ಬ್ರೇಕ್ ಬಿದ್ದಿದೆ. ಹೊರಗಡೆ ಹೋದರೆ ಕ್ರಿಯಾಶೀಲ ಆಗಿರ್ತೇವೆ ಇದೇನಪ್ಪಾ ಮನೆಯಲ್ಲೇ ಲಾಕ್ ಆಗಿ ಇರಬೇಕಾದ ಸ್ಥಿತಿ ಬಂತಲ್ಲ ಎಂದು ದಯವಿಟ್ಟು ಕೊರಗಬೇಡಿ...
Bidar: ಇಬ್ಬರು ರೆಮ್ಡಿಸಿವಿರ್ ಖದೀಮರ ಬಂಧನ ; ತಲೆಮರೆಸಿಕೊಂಡ ವೈದ್ಯೆ
ಬೀದರ - ಬೀದರ್ ನಲ್ಲಿ ರೆಮ್ಡಿಸಿವರ್ ಔಷಧವನ್ನು ದುಪ್ಪಟ್ಟು ಹಣಕ್ಕೆ ಅಕ್ರಮವಾಗಿ ಮಾರಾಟ ಮಾಡುತ್ತಿರುವ ದಂಧೆ ಜೋರಾಗಿದ್ದು ಕಾಳಸಂತೆಯಲ್ಲಿ ಅಕ್ರಮವಾಗಿ ರೆಮ್ಡಿಸಿವರ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಭಿಷೇಕ್ ಹಾಗೂ...
ಕವನ: ಮುಂಜಾನೆಯ ಸೊಬಗು
ಮುಂಜಾನೆಯ ಸೊಬಗು
ಬೆಳಿಗ್ಗೆ ಆದರೆ ಸಾಕು ಎಲ್ಲರ
ಕಿವಿಗೆ ಬೀಳೋ ಶಬ್ದ ಅಂದ್ರ ಬರೀ ಕರೋನಾ ಕರೋನಾ
ಯಾಕ ಇಂತಾ ಹೊತ್ತಿನಾಗರ ಸ್ವಲ್ಪ ಸೃಷ್ಟೀನ ಕಣ್ತೆರದು ನೋಡಬಾರದಂತೀನಿ
ಸರಿ ಬಿಡಪಾ ಅಂತೇಳಿ
ದಿವಸಾ ಏಳುವಂಗ ಎದ್ದು ಸ್ವಲ್ಪ
ಯೋಗಾಸನ ಮಾಡೂನ ಅಂತಾ...
ಕೃತಿ ಪರಿಚಯ
ಪ್ರತಿ ಹಳ್ಳಿಯೂ ನೂರಾರು ವರ್ಷಗಳ ಇತಿಹಾಸವನ್ನು ತನ್ನ ಒಡಲಿನಲ್ಲಿ ಇರಿಸಿಕೊಂಡಿರುತ್ತದೆ.ನೀವು ನಗರವಾಸಿಗಳಾಗಿದ್ದಲ್ಲಿ,ಅನ್ಯ ಕಾರಣಗಳಿಂದ ನಿಮ್ಮ ಹಿರಿಯರು ಹಳ್ಳಿಯನ್ನು ತೊರೆದವರಾಗಿದ್ದಲ್ಲಿ ಬೇಸರವಾದಾಗ ನಿಮ್ಮ ಹಳ್ಳಿಗೆ ಹೋಗಿ ಒಂದೆರಡು ದಿನ ಮುಕ್ತವಾಗಿ ಹಳ್ಳಿಯಲ್ಲೇ ಇದ್ದರೆ ಅದರದೇ...
ಕವನ: ಓ ಆರಕ್ಷಕ…
ಓ ಆರಕ್ಷಕ...
ಜನಸಮುದಾಯದ ರಕ್ಷಕ..
'ಕಾನೂನು ಗೌರವಿಸುವವರನ್ನು
ನಾನು ಗೌರವಿಸುತ್ತೇನೆ'
ಎನ್ನುವ ಓ ಆರಕ್ಷಕ
ನಿನ್ನ ಬದುಕೇ ಒಂದು ರೋಚಕ !!
ನಮ್ಮೊಡನೆಯೇ ಜನಿಸಿ,
ಶಿಕ್ಷಣ ಪಡೆದು,ಕೆಲಸ ಗಳಿಸಿ,
ಕಾನೂನು ತರಬೇತಿ ಪಡೆದು,
ಕಾನೂನು ಜಾರಿಗೊಳಿಸುವಾಗ,
ನಿನಗೆಷ್ಟುಅಡ್ಡಿ,ಆತಂಕ,ಒತ್ತಡಗಳ ಸುಳಿ....
ನಾವೆಲ್ಲ ಮನೆಯಲಿ
ನೆಮ್ಮದಿಯಲಿ ನಿದ್ರಿಸಿರುವಾಗ,
ಕಳ್ಳರು,ವಂಚಕರಿಂದ
ಸಮಾಜವನು ರಕ್ಷಿಸುವ
ಮಹೋನ್ನತ ಜವಾಬ್ದಾರಿ ನಿನ್ನದು...
ಮುಷ್ಕರ,ಬಂದ್,ಕೋಮುಗಲಭೆ,ಸಾಂಕ್ರಾಮಿಕ ಕಾಯಿಲೆ
ಯಾವುದೇನೇ...
ಉದ್ವಿಗ್ನತೆಯಿಂದ ಹೊರ ಬರುವುದು ಹೀಗೆ…
ಬೆಳದಿಂಗಳ ಚೆಲ್ಲುವ ಚಂದಿರನನ್ನು ನೋಡಿ ನಕ್ಕು ಅದೆಷ್ಟೋ ವರ್ಷಗಳೇ ಗತಿಸಿವೆ. ಚಿಕ್ಕವರಿದ್ದಾಗ ಅಮ್ಮನ ಮಡಿಲಲ್ಲಿ ಕುಳಿತು ಚುಕ್ಕಿ ಎಣಿಸುವಾಗ ಅದೇನೋ ಸಂತಸ. ಮನಸ್ಸು ಪ್ರಫುಲ್ಲತೆಯಿಂದ ಉಬ್ಬಿ ಹೋಗಿರುತ್ತಿತ್ತು.ಅಂತಹ ಆನಂದದ ಕ್ಷಣಗಳು ಈಗೀಗ ಅಪರೂಪವಾಗಿವೆ....
ಕವನ: ತೇಜಸ್ಸು !!
ತೇಜಸ್ಸು !!
ಮಾಡಿದ್ದು ಪ್ರಖರ
ಮಹೋನ್ನತ ಕಾರ್ಯ
ಹೋದ ಜೀವ ಬರುವದಿಲ್ಲ ಬಿಡಿ
ಅದೆಷ್ಟೋ ಜೀವಗಳಿಗೆ ನೀನಾದೆ ತೇಜ.
ಅಗೋ ಆ ಭಂಡರೋ
ಮತಾವಲಂಬಿ ಠಕ್ಕರೋ
ಆಗಲೇ ಅವರ ನಾಲಿಗೆಯೋ
ಕೆನ್ನಾಲಿಗೆಯಾಗಿ ದೌಡಾಯಿಸುತ್ತಿವೆ
ನಿನ್ನ ತೇಜಸ್ಸಿಗೆ
ಲಂಡರ ಅಂಡಿಗೆ ಉರಿಯಾಗಿ.
ಅಲ್ಲಿರುವವರೆಲ್ಲರ ದೋಸೆ ತೂತುಗಳೇ
ಮಿಲಾಪಿ ಕುಸ್ತಿಯವರೇ
ಪಗಡೆ ಆಟವೂ ಅಲ್ಲಡಗಿದೆ...
ಕೊರೋನಾ ಸಾಂಕ್ರಾಮಿಕದಲ್ಲಿ ಮನಸ್ಸನ್ನು ಹೇಗೆ ಸ್ಥಿರವಾಗಿಡಬೇಕು ?
ಪ್ರಾರ್ಥನೆ ಮತ್ತು ಅಗ್ನಿಹೋತ್ರವನ್ನು ಅಳವಡಿಸಿಕೊಂಡು ನಿಯಮಿತವಾಗಿ ಸಾಧನೆ ಮಾಡಿ !
- ಸದ್ಗುರು ನಂದಕುಮಾರ ಜಾಧವ್, ಧರ್ಮಪ್ರಚಾರಕರು, ಸನಾತನ ಸಂಸ್ಥೆ
ಕೊರೋನಾ ಸಾಂಕ್ರಾಮಿಕದಿಂದ ಉದ್ಭವಿಸಿರುವ ಪರಿಸ್ಥಿತಿಯಲ್ಲಿ ಅನೇಕರ ಮನಸ್ಸಿನಲ್ಲಿ ಭಯ, ನಕಾರಾತ್ಮಕತೆ ಮತ್ತು ನಿರಾಶೆ ಹೆಚ್ಚಾಗಿದೆ,...
ಡಾ. ಭೇರ್ಯ ರಾಮಕುಮಾರ್ ಕವನಗಳು
ಯಮರಾಜನಿಗೊಂದು ಮನವಿ
ಓ ಯಮ ದೇವ,
ಒಳ್ಳೆಯವರ ಮೇಲೇಕೆ
ನಿನ್ನ ಕಣ್ಣು ?
ಮಾನವ ಪ್ರಪಂಚಕ್ಕೆ
ಒಳ್ಳೆಯತನ,ಒಳ್ಳೆಯ ಜನ
ಅನುದಿನ ಬೇಕಾಗಿದೆ !!
ದಯೆ ತೋರು
ಮೃತ್ಯುದೇವ.
ಸಮಾಜಕೆ ದಾರಿದೀಪವಾದ
ಹಿರಿಯ ನಾಗರೀಕರು,
ಸಾಹಿತ್ಯ, ಸಂಗೀತವನ್ನೇ
ಉಸಿರಾಡುತ್ತಾ
ಸಮಾಜಕ್ಕೆ ದಾರಿತೋರುತ್ತಿರುವ
ಸಾಧಕರು,
ದೀನದುರ್ಬಲರ ಅಭ್ಯುದಯಕೆ
ದುಡಿಯುತ್ತಿರುವ
ನಿಸ್ವಾರ್ಥ ಜೀವಿಗಳ ಮೇಲೇಕೆ
ನಿನಗೆ ಕೆಂಗಣ್ಣು ???
ನಿನ್ನ ಹಿಂದೆ ಬಿದ್ದು,ರೋಧಿಸಿದ
ಸಾವಿತ್ರಿಯ ಕಣ್ಣೀರಿಗೆ...
Bidar News: ರೆಮ್ಡಿಸಿವಿರ್ ಮಾರಾಟ; ಓರ್ವನ ಬಂಧನ
ಬೀದರ - ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಮಾರಾಟ ಮಾಡುತ್ತಿದ್ದ ಖದೀಮನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.ಬೀದರ್ ನ ಓಲ್ಡ್ ಸಿಟಿಯಲ್ಲಿ ಅಕ್ರಮವಾಗಿ ರೆಮ್ಡಿಸಿವಿರ್ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರ ದಾಳಿ ಮಾಡಿ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶೇಖ್...