Monthly Archives: August, 2021
“‘ಪ್ಲೇ ಗರ್ಲ್” ಆಲ್ಬಂ ಸಾಂಗ್ ಚಿತ್ರೀಕರಣ ಮುಕ್ತಾಯ
ಬೆಂಗಳೂರು: ಎಂ ಕೆ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಉಮೇಶ್ .ಕೆ .ಎನ್ ಹಾಗೂ ಸಿರಿ ಅಭಿನಯದ 'ಪ್ಲೇ ಗರ್ಲ್' ಆಲ್ಬಂ ಸಾಂಗ್ ಚಿತ್ರೀಕರಣ ಮುಕ್ತಾಯವಾಗಿದ್ದು, ಅತಿ ಶೀಘ್ರದಲ್ಲೇ ಫಸ್ಟ್ ಲುಕ್ ಪೋಸ್ಟರ್...
ಜೊಲ್ಲೆಗೆ ಪುನಃ ಸಚಿವ ಸ್ಥಾನ: ಸಿಐಟಿಯು ಖಂಡನೆ “ಅಂಗನವಾಡಿ ಕಾರ್ಯಕರ್ತೆಯರಿಗೆ ಸೌಲಭ್ಯ ಒದಗಿಸಬೇಕು”
ಬೀದರ - ರಾಜ್ಯದಲ್ಲಿ ಮೊಟ್ಟೆ ಖರೀದಿಯಲ್ಲಿ ಅವ್ಯವಹಾರ ಎಸಗಿದ ಶಶಿಕಲಾ ಜೊಲ್ಲೆ ಅವರಿಗೆ ಪುನಃ ಮಹಿಳಾ ಮಕ್ಕಳ ಅಭಿವೃದ್ದಿ ಖಾತೆ ಸಚಿವ ಸ್ಥಾನ ನೀಡುವ ಮೂಲಕ ಸರ್ಕಾರ ಭ್ರಷ್ಟಾಚಾರಿಗಳಿಗೆ ಮಣೆ ಹಾಕುತ್ತದೆ ಎಂಬುದಕ್ಕೆ...
ಕವನ: ಭೀಮ ಅವಾವಾಸ್ಯೆ
ಭೀಮ ಅವಾವಾಸ್ಯೆ.
ದೀಪ ಜ್ಯೋತಿಯ ಹಬ್ಬ
ಭೀಮ ಅಮಾವಾಸ್ಯೆಯ ಹಬ್ಬ
ಆಯುವೃದ್ಧಿಗೆ ವರ ಬೇಡುವ ಹಬ್ಬ
ಪಾರ್ವತಿ ಪರಮೇಶ್ವರರ ಪ್ರೀತಿಗೊಳಿಸುವ ಹಬ್ಬ
ಕನ್ಯೆ ನಾರಿಯರಾದಿ ದೀಪ ಬೆಳಗಿಸಿ
ದಾರ ಗಂಟುಗಳ್ಹಾಕಿ ಪೂಜಿಸಿ ಭಂಡಾರವಡೆವ ಹಬ್ಬ
ದರಿದ್ರತೆಯ ನೀಗಿಸಿಕೊಳ್ಳುವ ಹಬ್ಬ
ಸಾಲು ಹಬ್ಬಗಳಿಗೆ ಮಂಗಲ ಕೇಳುವ...
ಸಂತ ಶಿರೋಮಣಿ ನಾಮದೇವ ಮಹಾರಾಜರ 671ನೇಯ ಪುಣ್ಯತಿಥಿ ಆಚರಣೆ
ಸವದತ್ತಿ : ಪಟ್ಟಣದ ಧಿವಟಗೇರಿ ಓಣಿಯ ವಿಠಲ ಮಂದಿರದಲ್ಲಿ ನಾಮದೇವ ಶಿಂಪಿ ಸಮಾಜ ಹಾಗೂ ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ಸಂತ ಸಂತ ಶಿರೋಮಣಿ ನಾಮದೇವ ಮಹಾರಾಜರ 671ನೇಯ ಪುಣ್ಯತಿಥಿ ಆಚರಿಸಲಾಯಿತು.ನಾಮದೆವ ಶಿಂಪಿ...
ವೃಂದ ಮತ್ತು ನಿಯಮಗಳನ್ನು ತಿದ್ದುಪಡಿಗೆ ಆಕ್ಷೇಪಣೆ ಸಲ್ಲಿಸಿ ಮನವಿ
ಸವದತ್ತಿ - ಕಂದಾಯ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರು ಮತ್ತು ಗ್ರಾಮಲೆಕ್ಕಿಗರು ತಹಶೀಲ್ದಾರ ಪ್ರಶಾಂತ ಪಾಟೀಲ್ ರವರಿಗೆ ಮನವಿ ಸಲ್ಲಿಸಿ ವೃಂದ ಮತ್ತು ನಿಯಮಗಳ ತಿದ್ದುಪಡಿಗೆ ಆಕ್ಷೇಪಣೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ...
ಪಟ್ಟಣದ ಸ್ವಚ್ಚತೆಗೆ ಎಲ್ಲರ ಸಹಕಾರ ಅಗತ್ಯವಾಗಿ ಬೇಕು – ಆನಂದ ಮಾಮನಿ
ಸವದತ್ತಿ: “ಪಟ್ಟಣದ ಸ್ವಚ್ಚತೆಗೆ ಎಲ್ಲರ ಸಹಕಾರ ಅಗತ್ಯವಾಗಿ ಬೇಕು ಸ್ವಚ್ಛವಾದ ವಾತಾವರಣ ಎಲ್ಲರಿಗೂ ಅವಶ್ಯವಾಗಿ ಬೇಕು. ಆ ನಿಟ್ಟಿನಲ್ಲಿ ಸಾರ್ವಜನಿಕರು ಪುರಸಭೆಯವರು ಮಾಡುವ ಕಾರ್ಯಕ್ಕೆ ಸಹಕಾರ ನೀಡಬೇಕು. ಪುರಸಭೆಯವರು ನೀಡುತ್ತಿರುವ ಬಕೀಟುಗಳಲ್ಲಿ ತಮ್ಮ...
ಚಿಕ್ಕಸಿಂದಗಿ ಗ್ರಾಮದ ಜೋಗೂರ ರೈತನ ಭೂಮಿಯಲ್ಲಿ 9 ತಾಸಿನಲ್ಲಿ 34 ಎಕರೆ ಭೂಮಿ ಹರಗಿ ಸಾಧನೆ ಮಾಡಿದ ಎತ್ತುಗಳು
ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಪ್ರಗತಿ ಪರ ರೈತರಾದ ಖಾಜೇಸಾಬ ಗಾಲಿಸಾಬ ಅವಟಿ (ಮುಲ್ಲಾ) ಅವರ ಎತ್ತುಗಳು ಗ್ರಾಮದ ಪ್ರಕಾಶ ಬಸವರಾಜ ಜೋಗೂರ ಅವರ ಕೇಸರಿ ಭೂಮಿಯಲ್ಲಿ ಶುಕ್ರವಾರರಂದು ಮುಂಜಾನೆ ವೇಳೆಯಿಂದ ಸತತ...
ದಾನ ದಾನವರಿಗೆ ಮಾಡದೆ ಮಾನವರಿಗೆ ಮಾನವೀಯತೆಯಿಂದ ಮಾಡಬೇಕು
ಅಂಗವಿಕಲತೆಗೂ ಅಂಗಾಂಗದಾನಕ್ಕೂ ಏನಾದರೂ ಸಂಬಂಧವಿದೆಯೆ? ಫೇಸ್‌ಬುಕ್‌ನಲ್ಲಿ ನಡೆದ ಚರ್ಚೆಯವಿಚಾರವಾಗಿದೆ. ಪ್ರಕೃತಿಯಿಂದ ಹುಟ್ಟಿದ ಮಾನವನಿಗೆ ಪ್ರಕೃತಿ ವಿರುದ್ದ ನಡೆಯೋ ಅಧಿಕಾರ ಕೊಟ್ಡಿರೋದೆ ಅಜ್ಞಾನದ ವಿಜ್ಞಾನ.ವಿಶೇಷಜ್ಞಾನ ದಲ್ಲಿ ಆಧ್ಯಾತ್ಮ ವೂ ಇದೆ. ಪ್ರಕೃತಿಗೆ ತಿರುಗಿ ಕೊಟ್ಟು...
ಹೊಸಪುಸ್ತಕ ಓದು: ‘ಕರ್ನಾಟಕ-ಮಹಾರಾಷ್ಟ್ರ ಸಾಂಸ್ಕೃತಿಕ ಅಧ್ಯಯನಗಳ ತಾತ್ವಿಕತೆ’(ಪಿಎಚ್.ಡಿ. ಮಹಾಪ್ರಬಂಧ)
‘ಕರ್ನಾಟಕ-ಮಹಾರಾಷ್ಟ್ರ ಸಾಂಸ್ಕೃತಿಕ ಅಧ್ಯಯನಗಳ ತಾತ್ವಿಕತೆ’(ಪಿಎಚ್.ಡಿ. ಮಹಾಪ್ರಬಂಧ)
ಲೇಖಕರು: ಡಾ. ಎ.ಬಿ.ಘಾಟಗೆ
ಪ್ರಕಾಶಕರು : ಕನ್ನಡ ಜಾಗೃತಿ ಪುಸ್ತಕ ಮಾಲೆ, ಅಲ್ಲಮಪ್ರಭು ಸಿದ್ಧಸಂಸ್ಥಾನಮಠ, ಚಿಂಚಣಿ, 2020
ಬೆಲೆ: ರೂ. 300
(ಲೇಖಕರ ದೂರವಾಣಿ : 9448863816)ಡಾ. ಎ.ಬಿ.ಘಾಟಗೆ ಅವರ ‘ಕರ್ನಾಟಕ-ಮಹಾರಾಷ್ಟ್ರ...
ರಾಜೀವ ಗಾಂಧಿ ಖೇಲ್ ರತ್ನ ಪ್ರಶಸ್ತಿ ಇನ್ನುಂದೆ ‘ಧ್ಯಾನ್ ಚಂದ್ ಖೇಲ್ ರತ್ನ’
ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಬದಲಿಸಿರುವ ಕೇಂದ್ರ ಸರ್ಕಾರ ಹಾಕಿ ಆಟದ ದಂತಕತೆ ಧ್ಯಾನ್ ಚಂದ್ ಅವರ ಹೆಸರಿಟ್ಟು ಘೋಷಣೆ ಮಾಡಿದೆ.ರಾಜಕಾರಣಿಗಳಿಗೂ ಆಟಗಳಿಗೂ ನಂಟು...