Monthly Archives: August, 2021

ಕೊರೋನಾ ವಾರಿಯರ್ಸ್ ಗೆ ಪ್ರಶಸ್ತಿ

ಸಿಂದಗಿ: ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರ ನಯನ ಕಲಾಭವನದಲ್ಲಿ ಎಸ.ಎಸ.ಕಲಾ ಸಂಗಮ ಸಂಸ್ಥೆಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನಡ ಪರ ಹೋರಾಟಗಾರ ಪ್ರಶಾಂತರೆಡ್ಡಿ ಬ ಪಾಟೀಲ (ಕರ್ನಾಟಕ ರಕ್ಷಣಾ...

ಪುರಾತತ್ವ ಇಲಾಖೆಗೆ ಹೆಚ್ಚಿನ ಹುದ್ದೆ ಗಳ ನೇಮಕಕ್ಕೆ ಕನ್ನಡ ಜಾಗೃತಿ ಸಮಿತಿಯಿಂದ ಹಕ್ಕೊತ್ತಾಯ

ಮೈಸೂರು - ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಲ್ಲಿನ ಕನ್ನಡ ಶಾಸನಗಳ ಅಧ್ಯಯನ ತಜ್ಞರು ಇಡೀ ದೇಶದಲ್ಲಿ ಕೇವಲ ಮೂರು ಜನ ಮಾತ್ರ ಇದ್ದು ಹೆಚ್ಚು ಹುದ್ದೆಗಳನ್ನು ನೇಮಕ ಮಾಡಲು ಕನ್ನಡ ಜಾಗೃತಿ ಸಮಿತಿಯಿಂದ...

ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಘೋಷಣೆ

ಬೆಳಗಾವಿ - ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಕೊರೋನಾ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಒಂಭತ್ತು ಗಡಿಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆವರೆಗೆ ಕರ್ಫ್ಯೂ ವಿಧಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.ಕೊರೋನಾ ನಿಯಂತ್ರಣಕ್ಕೆ ತಜ್ಞರು ಸಲಹೆ...

2020- 21ನೆಯ ಸಾಲಿನ ಸಿಬಿಎಸ್ಇ ಹತ್ತನೆಯ ತರಗತಿಯ ಫಲಿತಾಂಶದಲ್ಲಿ ಲೊಯೋಲ ಶಾಲೆ ಉತ್ತಮ ಸಾಧನೆ

ಸಿಂದಗಿ: 2020- 21ನೆಯ ಸಾಲಿನ ಸಿಬಿಎಸ್ಇ ಹತ್ತನೆಯ ತರಗತಿಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಸಿಂದಗಿಯ ಲೊಯೋಲ ಶಾಲೆಯ ಪ್ರಾಂಶುಪಾಲರಾದ ಫಾಧರ್ ಸಿರಿಲ್ ಅವರು ತಿಳಿಸಿದ್ದಾರೆ.ಶಾಲೆಯ ಹತ್ತನೆಯ ತರಗತಿಯ ಪ್ರಥಮ ತಂಡದಲ್ಲಿ ಒಟ್ಟು...

ಹಾಕಿಯಲ್ಲಿ ಭಾರತಕ್ಕೆ ಕಂಚು ; ಸಿಂದಗಿಯಲ್ಲಿ ಸಂಭ್ರಮಾಚರಣೆ

ಸಿಂದಗಿ- ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಂ.ಮನಗೂಳಿ ಕಾಲೇಜ್, ಎಚ್.ಜಿ.ಪದವಿ ಪೂರ್ವ ಕಾಲೇಜ್ ಹಾಗೂ ಜೆ.ಎಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯಗಳ ಸಹಯೋಗದಲ್ಲಿ ಓಲಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಹಾಕಿ ತಂಡ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ...

ಇಲ್ಲಿ ಧರ್ಮ ಕೂಡಿಡಬೇಕು, ಕರ್ಮ ಕಳೆಯಬೇಕು. ಪುಣ್ಯ ಗುಣಿಸಬೇಕು ಪಾಪ ಭಾಗಿಸಬೇಕು

ಜೀವನದ ವ್ಯವಹಾರದಲ್ಲಿ ಗೆಲುವು ಯಾವುದು? ಸೋಲು ಯಾವುದು? ಜ್ಞಾನದ ಗೆಲುವು ವಿಜ್ಞಾನದ ಸೋಲಾದರೆ,ವಿಜ್ಞಾನದ ಗೆಲುವು ಜ್ಞಾನದ ಸೋಲು. ಇಲ್ಲಿ ಜ್ಞಾನದಲ್ಲಿರುವ ಸತ್ಯ ಅಸತ್ಯಗಳ ನಡುವಿರುವ ಮಾನವನಿಗೆ ನಿಜವಾದ ಗೆಲುವು ಅವನ ಸತ್ಯಜ್ಞಾನದಿಂದ ಸಿಗುವುದೆನ್ನುವುದೆ...

ಪ್ರಭು ಚವ್ಹಾಣ ಪುತ್ರನ ಜಾತಿ‌ ಪ್ರಮಾಣ ಪತ್ರ ಕುರಿತು ತನಿಖೆಯಾಗಬೇಕು – ಮೀನಾಕ್ಷಿ ಸಂಗ್ರಾಮ

ಬೀದರ : ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿರುವ ಸಚಿವ ಪ್ರಭು ಚವ್ಹಾಣ ಅವರ ಮಗ ಪ್ರತೀಕ ಚವ್ಹಾಣ ಅವರ ಜಾತಿ ಪ್ರಮಾಣ ಪತ್ರ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್...

ಮೀಸಲಾತಿ ನೀಡದಿದ್ದರೆ ಮತ್ತೆ ಹೋರಾಟ; ಪಂಚಮಸಾಲಿ ಸಮಾಜದ ಎಚ್ಚರಿಕೆ

ಮೂಡಲಗಿ - ಯಡಿಯೂರಪ್ಪ ಅವರು ತಮ್ಮ ಕಾಲಾವಧಿಯಲ್ಲಿ ಪಂಚಮಸಾಲಿ ಜನಾಂಗಕ್ಕೆ ೨ ಎ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದರು ಆದರೆ ಕೆಲವು ರಾಜಕೀಯದಿಂದಾಗಿ ಅಧಿಕಾರ ಕಳೆದುಕೊಂಡರು.ಈಗ ಬಸವರಾಜ ಬೊಮ್ಮಾಯಿಯವರು ಆರು ತಿಂಗಳಲ್ಲಿ ಮೀಸಲಾತಿ...

ಎನ್. ಶರಣಪ್ಪ ಮೆಟ್ರಿ ಚುಟುಕುಗಳು

ದಗ್ಧಪಾದ ಕೆಲವರು ಕಾಲಿಟ್ಟಲ್ಲಿ ಹುಲ್ಲು‌ ಹುಟ್ಟುವುದಿಲ್ಲ ಮತ್ತೆ ಕೆಲವರು ಕಾಲಿಟ್ಟಲ್ಲಿ ಹುಟ್ಟಿದ ಹುಲ್ಲು ಸುಟ್ಟುಹೋಗುತ್ತದೆಜ(ಗ)ದ್ಗುರುಗಳು ಮಠದಲ್ಲಿರುವ ಜಗದ್ಗುರುಗಳು ತಿಂದು ತಿಂದು ಆಗಿದ್ದಾರೆ ಗಜದ್ಗುರುಗಳುಅದೃಷ್ಟ ದುರಾದೃಷ್ಟ ಕೆಲವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ ಮತ್ತೆ ಕೆಲವರು ಮುಟ್ಟಿದ್ದೆಲ್ಲ ಮಣ್ಣಾಗುತ್ತದೆದುರಭ್ಯಾಸ ಗೆಳೆಯ ಕೇಳಿದ " ನಿನ್ನ ಹೆಂಡತಿಗೆ ಯಾವ ದುರಭ್ಯಾಸವಿದೆ ?" ಅವನುತ್ತರಿಸಿದ "ಬೈಯ್ಯುವುದು" " ಸರಿ ಹಾಗಾದರೆ ನಿನಗೆ ?" "ಸಹಿಸಿಕೊಳ್ಳುವುದು"ಮೂರು ಕನ್ನಡಿ ಇತಿಹಾಸ ಭೂತಕನ್ನಡಿ ಸಾಹಿತ್ಯ ಕೈಗನ್ನಡಿ ಕಾವ್ಯ ರನ್ನಗನ್ನಡಿಹನಿಗವನಗಳು ಲಕ್ಷ್ಯಕೊಟ್ಟು ಓದಿದರೆ ಹನಿಗವನಗಳು ಸಾಹಿತ್ಯ ಸಮುದ್ರದಲ್ಲಿ ಲಕ್ಷದ್ವೀಪ ಕಾವ್ಯ ಮಂದಿರದಲ್ಲಿ ಲಕ್ಷದೀಪಗದ್ದುಗೆ ಗದ್ದುಗೆಯೇರಿ ಮೆರೆದನು ಉರಿದನು ಕಡೆಗೆ ಕೂತನು ಗದ್ದುಗೆಯಲ್ಲಿಕವಿತೆಗಿವಿತೆ ಮತ್ತೆ ಮತ್ತೆ ಓದಿಸಿಕೊಂಡು ಹೋದರೆ ಅದು ಕವಿತೆ ಓಡಿಸಿಕೊಂಡು...

ಮೂಡಲಗಿಯ ಮಂಜುನಾಥನಿಗೆ ‘ನಮ್ಮ ಸ್ಟಾರ್ ‘ ಪ್ರಶಸ್ತಿ

ಕೊಪ್ಪಳದ ಹೈಬ್ರೀಡ್ ನ್ಯೂಸ್ ಕನ್ನಡ ಸುದ್ದಿ ವಾಹಿಣಿಯು ಪ್ರತೀ ವರ್ಷ ಸಿನಿ ಮತ್ತು ಸಮಾಜ ಸಾಧಕರಿಗೆ ಕೊಡಮಾಡುವ ನಮ್ಮ ಸ್ಟಾರ್ ಅವಾರ್ಡನ್ನು ಮೂಡಲಗಿಯ ಸಿನಿಮಾ ಕಲಾವಿದ ಮಂಜುನಾಥ ರೇಳೆಕರ ಅವರಿಗೆ ನೀಡಲಾಗಿದೆ.ಕೊಪ್ಪಳ ಜಿಲ್ಲೆಯ...

Most Read

error: Content is protected !!
Join WhatsApp Group