ಸಿಂದಗಿ : ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕದ ಕಲಾವಿದರಿಗೆ ಸಿನೆಮಾಗಳಲ್ಲಿ ನಟಿಸಲು ಸಾಕಷ್ಟು ಅವಕಾಶಗಳು ಸಿಗುತ್ತಿವೆ. ಈ ಭಾಗದ ಕಲಾವಿದರಿಗೆ ಅವಕಾಶಗಳು ಕಡಿಮೆ ಎನ್ನುವ ಮನೋಭಾವ ದೂರವಾಗಿದ್ದರಿಂದ ಯುವಕರ ಕಣ್ಣಗಳಲ್ಲಿ ತಾನು ತೆರೆಯ ಮೇಲೆ ಮಿಂಚಬೇಕು ಎನ್ನುವ ಉತ್ಸಾಹ ಕನಸು ಹೆಚ್ಚುತ್ತಲೇ ಇದೆ. ಅಂತಹವರಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿಯ ನಿವಾಸಿ, ಯುವ ನಟ ನೀನಾಸಂ...
ಮೂಡಲಗಿ - ಪ್ರತಿ ರವಿವಾರ ಜರುಗುತ್ತಿದ್ದ ಮೂಡಲಗಿ ನಗರದ ವಾರದ ಸಂತೆ ಇನ್ನು ಮುಂದೆ ಮಂಗಳವಾರ ಜರುಗುತ್ತದೆ.
ಇದೇ ದಿ. ೩೧ ರಿಂದ ಮಂಗಳವಾರದ ಸಂತೆ ಆರಂಭವಾಗಲಿದೆ ಎಂಬುದಾಗಿ ಸ್ಥಳೀಯ ಶ್ರೀ ಶಿವಬೋಧರಂಗ ಮಠದ ಶ್ರೀಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿರಿಯರ ಸಮ್ಮುಖದಲ್ಲಿ ತೀರ್ಮಾನಿಸಲಾಗಿದೆ.
ಶತಮಾನದಿಂದ ರವಿವಾರ ದಿನ ಸಂತೆ ನಡೆಸುತ್ತಿದ್ದ ಮೂಡಲಗಿ ಗ್ರಾಮದಲ್ಲಿ " ಶನಿವಾರ...
ಬೆಂಗಳೂರು - ಇದೇ ದಿ. ೨೪ ರಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿದ್ಯಾರ್ಥಿನಿಯೊಬ್ಬಳ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರು ಜನ ಕಾಮುಕರಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದು ಇನ್ನೂ ಒಬ್ಬನಿಗಾಗಿ ಹುಡುಕಾಟ ಆರಂಭವಾಗಿದೆ.
ಈ ಮಧ್ಯೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಆಪರೇಷನ್ ಸಕ್ಸಸ್ ಎಂದು ಹೇಳಿದ್ದಲ್ಲದೆ ಮಧ್ಯಾಹ್ನ ಎರಡು ಗಂಟೆಯ...
ಬೆಂಗಳೂರು: ನಗರದ ಚಾಮರಾಜಪೇಟೆಯ ಕನ್ನಡ ತಿಂಡಿ ಕೇಂದ್ರದ ಮುಂಭಾಗದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಒಂದು ವಾರಗಳ ಕಾಲ ಆಗಸ್ಟ್ 22 ಪೂರ್ಣಿಮೆಯ ಭಾನುವಾರದಿಂದ ಆರಂಭಗೊಂಡು 29 ಆಗಸ್ಟ್ ವರೆಗೆ ಒಂದು ವಾರ ಕಾಲ ರಕ್ಷಾ ಬಂಧನ ಕಾರ್ಯಕ್ರಮ ವನ್ನು ಚಾಮರಾಜಪೇಟೆಯ ಸುತ್ತ ಮುತ್ತ ಆಚರಿಸಲಾಗುತ್ತಿದೆ.
ಇಂದಿನ ಕಾರ್ಯಕ್ರಮ ದಲ್ಲಿ ಸೋದರತ್ವದ ಸಂಕೇತ ಆದ...
ಬೀದರ - ವಿವಾಹಿತ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹುಮನಾಬಾದ್ ಪಟ್ಟಣದ ಕೈಗಾರಿಕಾ ಪ್ರದೇಶ ಸತ್ಯದೀಪ ರಾಸಾಯನಿಕ ಕಾರ್ಖಾನೆಯ ಹಿಂಬದಿ ತೋಟ ಒಂದರಲ್ಲಿ ಶುಕ್ರವಾರ ಸಂಭವಿಸಿದೆ.
ಕಲ್ಬುರ್ಗಿ ಮೂಲದ ಚಿದಾನಂದ ಕಾಶೆಪ್ಪ ಗವಾರೆ(43) ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ಪೊಲೀಸ ಮೂಲಗಳು ತಿಳಿಸಿವೆ.
ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಹುಮನಾಬಾದ್ ಭಾರತ ಪೆಟ್ರೋಲ್ ಬಂಕ್...
ಸಿಸ್ಟರ್ ಎಲಿಜಬೆತ್ ಕೆನ್ನಿ ಎಂಬಾಕೆ ಖ್ಯಾತ ಆಸ್ಟ್ರೇಲಿಯನ್ ಐರಿಶ್ ನರ್ಸ್. ಎಂಥ ದೊಡ್ಡ ಸಮಸ್ಯೆ ಬಂದರೂ ಅದಕ್ಕೆ ತಕ್ಕ ಪರಿಹಾರ ಹುಡುಕುವಲ್ಲಿ ಯಶಸ್ವಿಯಾಗುತ್ತಿದ್ದಳು. ಯಾವಾಗಲೂ ಉತ್ಸಾಹದಿಂದ ಪುಟಿದೇಳುವ ಚೆಂಡಿನಂತಿರುತ್ತಿದ್ದಳು. ಆಕೆಯ ಸ್ನೇಹಿತೆಯೊಬ್ಬಳು ಅದು ಆಕೆ ಹುಟ್ಟಿನಿಂದ ಬಂದ ಗುಣವೇ ಎಂದು ಕೇಳಿದಳು. ಆಗ ಎಲಿಜಬೆತ್ ಇಲ್ಲ, ನಾನು ಚಿಕ್ಕವಳಿದ್ದಾಗ ನನ್ನ ತಾಯಿ ‘ನಮಗೆ ಕೋಪ...
ಮೂಡಲಗಿ: ಎಲ್ಲರೂ ಕೋವಿಡ್ ಲಸಿಕೆ ಪಡೆದು ಸರಕಾರದ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು ಗಾರ್ಡನ್ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಹಾಗೂ ಪತ್ರಕರ್ತ ಸುಭಾಸ ಗೊಡ್ಯಾಗೋಳ ಹೇಳಿದರು.
ಶುಕ್ರವಾರ ವಾರ್ಡ ನಂ 6ರಲ್ಲಿ ನಾಗಲಿಂಗ ನಗರದ ಚೈತನ್ಯ ಶಾಲೆಯಲ್ಲಿ ಹಮ್ಮಿಕೊಂಡ ಕೋವಿಡ್ ಲಸಿಕಾ ಶಿಬಿರದಲ್ಲಿ ಮಾತನಾಡಿದ ಅವರು, ಈ ಶಿಬಿರದಲ್ಲಿ 250 ಜನರಿಗೆ ಲಸಿಕೆ ನೀಡಲಿದ್ದು ಜನತೆ ಇದರ...
ಸಿಂದಗಿ: ದಿ.ಶಾಸಕ ಎಂ.ಸಿ.ಮನಗೂಳಿ ಅವರು ನಮ್ಮಿಂದ ಅಗಲಿರಬಹುದು ಆದರೆ ಅವರು ಮಾಡಿದ ಕಾರ್ಯಗಳು ನಮ್ಮೊಂದಿಗಿವೆ ಅವರು ನೀರಾವರಿ ಯೋಜನೆಗೆ ಹೆಚ್ಚು ಮಹತ್ವ ನೀಡುವ ಮೂಲಕ ಆಧುನಿಕ ಭಗೀರಥ ಎಂದು ಕರೆಯಿಸಿಕೊಂಡವರು ಅವರು ಮಾಡಿದ ಕಾರ್ಯವನ್ನು ಗ್ರಾಮಸ್ಥರು ಸ್ಮರಿಸಿಕೊಳ್ಳುತ್ತಿರುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಭಂಥನಾಳ ಹಿರೇಮಠದ ವೃಷಭಲಿಂಗ ಸ್ವಾಮೀಜಿ ಹೇಳಿದರು.
ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಚಿಮ್ಮಲಗಿ ಏತನೀರಾವರಿ...
ಮೂಡಲಗಿ: ಕಾರ್ಮಿಕರ ಬಗ್ಗೆ ಕಾಳಜಿಯಿಂದ ಕೇಂದ್ರ ಸರ್ಕಾರ ಅಸಂಘಟಿತ ಕಾರ್ಮಿಕ ರಾಷ್ಟ್ರೀಯ ಡಾಟಾ ಬೇಸ್ ಇ-ಶ್ರಮ ಯೋಜನೆ ಜಾರಿಗೆ ಬಂದಿದ್ದು, ಎಲ್ಲ ವರ್ಗದ ಅಸಂಘಟಿತ ಕಾರ್ಮಿಕರು ನೊಂದಣಿ ಮಾಡುವ ಮೂಲಕ ಸರ್ಕಾರದ ಯೋಜನೆಗಳನ್ನು ಪಡೆಯಲು ಇದರಿಂದ ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಲಹಾ ಸಮಿತಿ ಸದಸ್ಯ ಹಾಗೂ ರಾಜ್ಯಸಭಾ ಸದಸ್ಯ...
‘ಕರ್ನಾಟಕ ರಾಜ್ಯ ಉದಯ... ಕರ್ನಾಟಕದಲ್ಲಿ ಕನ್ನಡ’ : ಒಂದು ಮೌಲಿಕ ಆಕರ ಗ್ರಂಥ
‘ಕರ್ನಾಟಕ ರಾಜ್ಯ ಉದಯ... ಕರ್ನಾಟಕದಲ್ಲಿ ಕನ್ನಡ’
ಲೇಖಕರು : ಡಾ. ಜಿ. ಆರ್. ತಮಗೊಂಡ
ಪ್ರಕಾಶಕರು : ಅವಿರತ ಪುಸ್ತಕ, ವಿಜಯನಗರ, ಬೆಂಗಳೂರು
ಬೆಲೆ : ೧೬೦/-
(ಲೇಖಕರ ಸಂಪರ್ಕ ನಂ: ೯೪೪೮೪೩೫೬೫೫)
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿ ಮೆರೆಯಬೇಕು. ಆಗ ಮಾತ್ರ ಕನ್ನಡಿಗರ ಸಮಗ್ರ ಸಮೃದ್ಧಿಯ ಉನ್ನತಿ...