Monthly Archives: August, 2021
ಶಾಲಾರಂಭಕ್ಕೆ ವಿಘ್ನ; ರಜೆ ಘೋಷಿಸಿದ ಶಿಕ್ಷಕರು
ಬೀದರ - ಇಡೀ ರಾಜ್ಯವೇ ಶಾಲೆಗಳನ್ನು ಆರಂಭಿಸಿ ಸಂಭ್ರಮ ಪಡುತ್ತಿದ್ದರೆ ಸರ್ಕಾರದ ಆದೇಶಕ್ಕೆ ಡೊಂಟ್ ಕೇರ್ ಎಂದಿರುವ ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಸರಕಾರಿ ಪ್ರೌಢಶಾಲೆಯೊಂದು ನಿನ್ನೆ ಶ್ರಾವಣ ಸೋಮವಾರದ ನಿಮಿತ್ತ ಮೇಲಧಿಕಾರಿಗಳಿಗೂ...
ಡಯಟ್ ಅಧಿಕಾರಿಗಳ ಭೇಟಿ
ಹಾವೇರಿ - ಇಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಮನ ಹಳ್ಳಿ ಇಲ್ಲಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾವೇರಿಯ ಹಿರಿಯ ಉಪನ್ಯಾಸಕರಾದ ಸಿ.ಪಿ.ಮೂಲಿಮನಿ ಹಾಗೂ ಉಪನ್ಯಾಸಕರಾದ ಉದಯ ಮೇಸ್ತಾ ಭೇಟಿ...
ಮಕ್ಕಳಿಗೆ ದೇಶಸೇವೆ, ಪೋಷಕರ ಸೇವೆ ಕಲಿಸುವ ಅಗತ್ಯವಿದೆ
ವಿಶ್ವಕ್ಕೆ ಮಾತೆಯಂತಿರುವ ನಮ್ಮ ಭಾರತ ಎಲ್ಲರಿಗೂ ಆಶ್ರಯಕೊಡಲು ಮುಂದಾಗುತ್ತದೆ. ಆದರೆ ನಮ್ಮಲ್ಲೇ ಇರುವ ಮಕ್ಕಳಿಂದ ಆಶ್ರಯ ಪಡೆಯಲಾಗದೆ ಆಶ್ರಮ ಸೇರುವ ಸ್ಥಿತಿಗೆ ಬಂದಿರುವವರೊಮ್ಮೆ ಯೋಚಿಸಿದರೆ ನಾವು ನಮ್ಮ ಮಕ್ಕಳಿಗಾಗಿ ಎಷ್ಟೋ ಸೇವೆ ಮಾಡಿದ್ದರೂ...
ಕೊರೋನಾ ಮತ್ತು ಜಂಗಮ ವಾಣಿ (ಮೊಬೈಲ್)
ಕೊರೋನಾ ಇಡೀ ಜಗತ್ತನ್ನು ತನ್ನ ಕಬಂಧ ಬಾಹುವಿನಿಂದ ಅಪ್ಪಿಕೊಂಡು ಆಳುತ್ತಿದೆ. ಸುಮಾರು ನೂರು ವರ್ಷಗಳ ಹಿಂದೆ ಇಂತಹ ಕಾಯಿಲೆ ಜಗತ್ತನ್ನು ಆಳಿತ್ತೆಂದು ಓದುತ್ತಿದ್ದೇವೆ. ಬಹುಶಃ ಈ ರೋಗ ಬಾರದೇ ಹೋಗಿದ್ದರೆ ಆಧುನಿಕ ಜಗತ್ತಿನಲ್ಲಿ...
ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರ ಕರುಣೆಯಿಂದಾಗಿ ಮರಳಿ ಗೂಡು ಸೇರಿದ ಯಡಪ್ಪಾಡಿಯ ತಿರುಮಲ
ಬೀದರ - ಗಡಿ ಜಿಲ್ಲೆಯ ಬೀದರ ಎಲ್ಲಿಯ ಸೇಲಂ.. ಎಲ್ಲಿಯ ಬೀದರ ನಲ್ಲಿ ಬರೋ ಬರಿ... 14 ತಿಂಗಳಿನಿಂದ ಮನೆಯಿಂದ ಕಾಣೆಯಾದ ವ್ಯಕ್ತಿಯೊಬ್ಬ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತೋರಿದ ಕರುಣೆಯಿಂದಾಗಿ ಮರಳಿ...
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಗಿ ಎಚ್ ಆರ್ ಪೆಟ್ಲೂರ್ ಆಯ್ಕೆ
ಸವದತ್ತಿ: ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸವದತ್ತಿ ತಾಲೂಕು ಘಟಕದ ಅಧ್ಯಕ್ಷ ರಾಗಿ ಎಚ್. ಆರ್. ಪೆಟ್ಲೂರ್ ಆಯ್ಕೆ ಯಾದರು. ನಿಕಟ ಪೂರ್ವ ಅಧ್ಯಕ್ಷ ರಾದ ಸುರೇಶ ಬೆಳವಡಿಯವರು...
ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಹಣಮಂತ ಪೆಟ್ಲೂರ್ ಆಯ್ಕೆ
ಜೀವನದಲ್ಲಿ ಕೆಲವು ಹುದ್ದೆಗಳನ್ನು ಪ್ರತಿಭೆಯಿಂದ ಪಡೆಯಬೇಕಾಗುತ್ತದೆ. ಇನ್ನೂ ಕೆಲವು ಹುದ್ದೆಗಳನ್ನು ಪರಿಶ್ರಮದಿಂದ ಪಡೆಯಬೇಕಾಗುತ್ತದೆ. ಇನ್ನೂ ಕೆಲವು ಹುದ್ದೆಗಳನ್ನು ಅದೃಷ್ಟದಿಂದ ಪಡೆಯಬೇಕಾಗುತ್ತದೆ.ಹಲವು ಹುದ್ದೆಗಳನ್ನು ನಾವು ಅದರೊಳಗೆ ಒಬ್ಬ ಸ್ಪರ್ಧಾಳು ಎಂಬಂತೆ ಸ್ಫರ್ಧಿಸಿ ಪಡೆಯಬೇಕಾಗುತ್ತದೆ. ಪ್ರತಿಭೆ...
ಎಚ್.ಯು.ಆಯ್.ಡಿ. ಕಾಯಿದೆ ವಿರೋಧಿಸಿ ಮನವಿ
ಸವದತ್ತಿ - ಸವದತ್ತಿ ತಾಲೂಕಾ ಸರಾಫ ಮತ್ತು ಅಕ್ಕಸಾಲಿಗರ ಸಂಘದ ಸದಸ್ಯರು ಎಚ್.ಯು.ಆಯ್.ಡಿ. ಕಾಯಿದೆ ತೆಗೆದು ಹಾಕಬೇಕು ಈ ಕಾಯ್ದೆಯಿಂದ ಚಿನ್ನದ ಕೆಲಸಗಾರರಿಗೆ ಹಾಗೂ ಚಿನ್ನದ ವ್ಯಾಪಾರಸ್ಥರಿಗೆ ತುಂಬಾ ತೊಂದರೆಯಾಗುತ್ತದೆ ಇದರಿಂದ ಅಂಗಡಿಗಳನ್ನೇ...
ಶಾಲಾ-ಕಾಲೇಜು ಪುನರಾರಂಭ; ಔರಾದನಲ್ಲಿ ವಿದ್ಯಾರ್ಥಿಗಳಿಗೆ ಸಚಿವರಿಂದ ಸ್ವಾಗತ
ಬೀದರ - ಕರೋನ ಇದ್ದ ಹಿನ್ನೆಲೆಯಲ್ಲಿ ಎರಡು ವರ್ಷ ಶಾಲೆ ಬಂದು ಇದ್ದು ಇಂದು ಶಾಲಾ ಕಾಲೇಜುಗಳಲ್ಲಿ ಗಂಟೆಯ ಸದ್ದು... ಬರೊಬ್ಬರಿ ಎರಡು ವರ್ಷ ಬಳಿಕ ಸ್ಕೂಲ್ ಕಾಲೇಜು ಓಪನ್.ಜಿಲ್ಲೆಯ ಔರಾದ ಪಟ್ಟಣದ...
ಇಂದು ಉಚಿತ ಆಯುರ್ವೇದಿಕ ಆರೋಗ್ಯ ತಪಾಸಣಾ ಶಿಬಿರ
ಮೂಡಲಗಿ ಆ 23: ಸರ್ವ ರೋಗಗಳಿಗೆ ಆಯುರ್ವೇದ ಔಷಧಿ ರಾಮಬಾಣ,ಆಯುರ್ವೇದದ ಬಳಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಅನೇಕ ರೋಗಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಖ್ಯಾತ ಆಯುರ್ವೇದ ತಜ್ಞ ಡಾ.ಸಿದ್ಧಾರೂಢ ಚಕ್ರಸಾಲಿ ಹೇಳಿದರು.ಶುಭೋದಯ ಸ್ವಾಭಿಮಾನ...