Monthly Archives: September, 2021

ರೈತರ ಬೆಳೆ ಪರಿಹಾರಕ್ಕೆ ಸರ್ಕಾರ ಕೂಡಲೇ ಸ್ಪಂದಿಸಬೇಕು

ಸಿಂದಗಿ: ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾದ ರೈತರ ಬೆಳೆಗಳ ಪರಿಹಾರಕ್ಕೆ ಕೂಡಲೇ ಸರಕಾರ ಸ್ಪಂದಿಸುವಂತೆ ಆಗ್ರಹಿಸಿ ಜೆಡಿಎಸ್ ಪಕ್ಷದ ವತಿಯಿಂದ ತಹಶೀಲ್ದಾರ ಸಂಜೀವಕುಮಾರ ದಾಸರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಹಂಗರಗಿ ಮಾತನಾಡಿ, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಕೇಂದ್ರ ಮತ್ತು ರಾಜ್ಯ ಸರಕಾರದ ಕಾರ್ಪೋರೇಟ್ ನೀತಿಯಿಂದಾಗಿ ಗಗನಕ್ಕೆ ಮುಟ್ಟಿದ...

ಅಲಮೇಲ ತಾಲೂಕಿಗೆ ಸೌಲಭ್ಯ ಕಲ್ಪಿಸಲು ಮನವಿ

ಸಿಂದಗಿ: ಕಳೆದ 2 ವರ್ಷಗಳ ಹಿಂದೆ ಸಮ್ಮಿಶ್ರ ಸರಕಾರದಲ್ಲಿ ಪಟ್ಟಣದಲ್ಲಿರುವ ತಹಶೀಲ್ದಾರ ಕಾರ್ಯಾಲಯ ಶಿಥಿಲಾವಸ್ಥೆಯನ್ನು ಗಮನಿಸಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರದಲ್ಲಿ ಮಿನಿ ವಿಧಾನಸೌಧಕ್ಕೆ ಸುಮಾರು ರೂ 10 ಕೋಟಿ ಹಣ ಮಂಜೂರಾಗಿ 2 ತಿಂಗಳ ಹಿಂದೆ ಟೆಂಡರ ಪ್ರಕ್ರಿಯೆ ಮುಗಿದು ಕಾಮಗಾರಿಗೆ ಆದೇಶ ನೀಡಲಾಗಿದೆ ಆದರೆ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಕಾರಣ...

ಪೌರ ಕಾರ್ಮಿಕರು ನಿಜವಾದ ಶ್ರಮಜೀವಿಗಳು – ಡಾ.ಶಾಂತವೀರ ಪ್ರಶಂಸೆ

ಸಿಂದಗಿ: ಸೂರ್ಯ ಹುಟ್ಟುವ ಮುನ್ನ ತಮ್ಮ ಕಾಯಕದಲ್ಲಿ ತೊಡಗಿ ಊರನ್ನು ಸ್ವಚ್ಛ ಮಾಡುತ್ತ ಪರರ ಬದುಕಿಗಾಗಿ ನಿತ್ಯ ದುಡಿಯುವ ಪೌರ ಕಾರ್ಮಿಕರು ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೇ ಸ್ವಚ್ಚತೆ ಕಾಪಾಡಲು ತಮ್ಮ ಜೀವವನ್ನೇ ಪಣಕ್ಕಿಡುವ ಪೌರ ಕಾರ್ಮಿಕರು ನಿಜವಾದ ಶ್ರಮಿಜೀವಿಗಳು ಎಂದು ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಹೇಳಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ...

ಮೂಡಲಗಿಯಲ್ಲಿ ರವಿವಾರದಂದು ನ್ಯಾಯಾಲಯದ ಕಟ್ಟಡಕ್ಕೆ ಶಂಕುಸ್ಥಾಪನೆ: ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಮೂಡಲಗಿ ತಾಲೂಕಿಗೆ ಅಗತ್ಯವಿರುವ ಎಲ್ಲ ಹೊಸ ಕಛೇರಿಗಳನ್ನು ಹಂತ ಹಂತವಾಗಿ ಮಂಜೂರು ಮಾಡಿಸಲಾಗುತ್ತಿದ್ದು, ಮೂಡಲಗಿ ಹೊಸ ನ್ಯಾಯಾಲಯದ ನೂತನ ಕಟ್ಟಡಕ್ಕೆ ರವಿವಾರ ದಿ. 26 ರಂದು ಶಂಕುಸ್ಥಾಪನೆ ನಡೆಯಲಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.ಪಟ್ಟಣದ ಗುರ್ಲಾಪೂರ ರಸ್ತೆಯಲ್ಲಿರುವ ನ್ಯಾಯಾಲಯದ ನೂತನ ಕಟ್ಟಡದ ಸ್ಥಳ ಪರಿಶೀಲನೆ ಮಾಡಿದ...

ಬೀರೇಶ್ವರ ಸೊಸೈಟಿ ಸಿಬ್ಬಂದಿಗೆ ವೇತನ ಹೆಚ್ಚಳ

ಮೂಡಲಗಿ: ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಅವರು ಯಕ್ಸಂಬಾ ಬೀರೇಶ್ವರ ಕೋ-ಆಪ್ ಸೊಸೈಟಿ ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗವನ್ನು ಕಲ್ಪಿಸಿ ಕೊಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜೊಲ್ಲೆಯವರ ಸೊಸೈಟಿಯು ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿ ಶಾಖೆಗಳು ತಲೆಯೆತ್ತಿ ನಿಂತಿವೆ ಎಂದು ಯಕ್ಸಂಬಾ ಬೀರೇಶ್ವರ ಕೋ-ಆಪ್ ಸೊಸೈಟಿಯ ಮೂಡಲಗಿ ಪಟ್ಟಣದ ಶಾಖೆಯ...

ಮುನ್ಯಾಳ-ರಂಗಾಪುರ ಮಠದ ಸಮುದಾಯ ಭವನಕ್ಕೆ ಶಾಸಕರಿಂದ ಭೂಮಿ ಪೂಜೆ

‘ಮಾದರಿ ಸಮುದಾಯ ಭವನಕ್ಕೆ ಸಂಕಲ್ಪ’ ಮೂಡಲಗಿ: ‘ದೈವಭಕ್ತಿಯ ಬಲವೊಂದಿದ್ದರೆ ಮಾಡುವ ಸಂಕಲ್ಪಗಳು ಖಂಡಿತ ಈಡೇರುತ್ತವೆ.ಮುನ್ಯಾಳ-ರಂಗಾಪುರದ ಸದಾಶಿವಯೋಗೀಶ್ವರ ಮಠದಲ್ಲಿ ರೂ. 25 ಲಕ್ಷದ ವೆಚ್ಚದಲ್ಲಿ ಸಮುದಾಯ ಭವನವು ನಿರ್ಮಾಣವಾಗುತ್ತಿರುವುದು ಅದಕ್ಕೊಂದು ಉತ್ತಮ ಉದಾಹರಣೆಯಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.ಗುರುವಾರ ಸಂಜೆ ಸಮೀಪದ ಮುನ್ಯಾಳ-ರಂಗಾಪುರದ ಸದಾಶಿವಯೋಗೀಶ್ವರ ಮಠಕ್ಕೆ ಮುಜರಾಯಿ ಇಲಾಖೆಯಿಂದ ಬಿಡುಗಡೆಯಾಗಿರುವ...

ಚುಳಕಿಯಲ್ಲೊಂದು ಸ್ಮಾರ್ಟ ಕ್ಲಾಸ್ ಕೊಠಡಿ

ಪುರಾತನ ಕಾಲದಲ್ಲಿ ಋಷಿಮುನಿಗಳು ತಮ್ಮ ತಪಸ್ಸನ್ನಾಚರಿಸಲು ಬೆಟ್ಟಗುಡ್ಡಗಳಲ್ಲಿನ ಗುಹೆಗಳನ್ನು ಹಾಗೂ ನದಿ ತಟವನ್ನು ಇಲ್ಲವೇ ಕಾಡುಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದರು. ಅಂಥ ಸ್ಥಳ ಅವರ ಹೆಸರಿಂದಲೇ ಪ್ರಸಿದ್ದವಾಗುತ್ತಿತ್ತು. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಇತಿಹಾಸ ಕಾಲದ ಅನೇಕ ಗುಹೆಗಳಿವೆ.ಸಿದ್ದಿ ಪುರುಷರ ನೆಲೆಗಳಿವೆ;ಅಂಥವುಗಳಲ್ಲಿ ಚುಳಕಿ ಗ್ರಾಮವೂ ಒಂದು.ಸವದತ್ತಿಯಿಂದ 17 ಕಿ.ಮೀ ಅಂತರದಲ್ಲಿರುವ ಚುಳಕಿ ಗ್ರಾಮ ಶಿಲಾಯುಗದ ಪಳಿಯುಳಿಕೆಗಳನ್ನು...

ಓದುವ ಆ ಪರಿ ಈ ಪರಿ

ಬಲ್ಲವನೇ ಬಲ್ಲ ಬೆಲ್ಲದ ರುಚಿಯೆಂದು ಬಲ್ಲವರು ಹೇಳಿದಂತೆ ಓದಿನ ಸವಿಯನ್ನು ಉತ್ತಮ ಓದುಗರೇ ಬಲ್ಲರು. ಓದಿನ ರುಚಿ ಒಮ್ಮೆ ಹತ್ತಿದರೆ ಮುಗಿಯಿತು. ಹೋದಲೆಲ್ಲ ಹೆಗಲಿಗೇರಿಸಿಕೊಂಡ ಚೀಲದಲ್ಲಿ ಪುಸ್ತಕಕ್ಕೆ ಮರೆಯದೇ ಜಾಗ ನೀಡಲಾಗುತ್ತದೆ. ಪ್ರಯಾಣದಲ್ಲಿ ಅದರಲ್ಲೂ ಚುಕುಬುಕು ಉಗಿಬಂಡಿಯ ಪಯಣದಲ್ಲಿಯಂತೂ ಕೈಯಲ್ಲಿ ಪುಸ್ತಕವನ್ನು ಹಿಡಿದು ಓದುವ ಖುಷಿ ಓದಿದವರಿಗೇ ಗೊತ್ತು.ಹೋದಲ್ಲಿ ಬಂದಲ್ಲಿ ಜೊತೆಗಿರುವ ಪುಸ್ತಕ ನಮ್ಮ...

ಕವನ: ಬಸವಣ್ಣ

ಬಸವಣ್ಣ ಮಠ ಮಂದಿರಗಳು ಬೇಡವೆಂದೆ ಬಸವಣ್ಣ ಕಚ್ಚಾಡುತಿರುವರು ಗಲ್ಲಿಗಳಲಿ ಕಟ್ಟಲೆಂದು ಮೂರ್ತಿ ಪೂಜೆ ಹೋಮ ಹವನ ಯಾಕೆಂದೆ ಅವಿಲ್ಲದೇ ಜೀವನ ಪ್ರಾರಂಭವಾಗದಿಂದು || ಜಾತಿ ಮತಗಳ ದೂರೀಕರಿಸಲು ಹೋರಾಡಿದೆ ಜಾತಿ ಹೆಸರ ಹೇಳದೇ ಏನೂ ನಡೆಯದಿಂದು ಸಮಾನತೆಯ ಸಾರ ತಿಳಿಸುತಲೇ ಪ್ರಾಣ ಬಿಟ್ಟೆ ಅಸಮಾನತೆಯೇ ತಲೆ ಎತ್ತಿ ನಿಂತಿದೆಯಿಂದು || ಕಳವು ಕೊಲೆ ಸುಳ್ಳು ಮೋಸಗಳು ಬೇಡವೆಂದೆ ಎಲ್ಲವೂ ತಿರುವು ಮುರುವಾಗಿ ಕ್ರೌರ್ಯ ಹೆಚ್ಚಿದೆ ಸ್ತ್ರೀಯರನು ಗೌರವಿಸಿ ಸಮಾನತೆ ನೀಡಿರೆಂದೆ ದೊರೆತರೂ...

ಕವನ: ಸಖಿ

ಸಖಿ ಬಾರೆ ಬಾ ನೀ ಎನ್ನ ಸಖಿ ನೀನಿದ್ದರೆ ಬಾಳು ಹಸನ್ಮುಖಿ ಬಂದು ಎನ್ನೆದೆಯ ತುಂಬು ಪ್ರಿಯತಮೆ ನೀ ನನಗಾಗ ಬೇಡ ಗಗನ ಕುಸುಮ ಇಬ್ಬರಲಿ ತುಂಬಿಕೊಂಡಿರುವ ನೂರೆಂಟು ಆಸೆಗಳು ಮನಬಿಚ್ಚಿ ಗರಿಗೆದರಿ ಬಾನಂಗಳಕೆ ಜಿಗಿಯಲು ನನ್ನಾಸೆ ನಿನ್ನಾಸೆ ಬೆಸೆಯಲು ಬಾಂದಳಕೆ ಸುಂದರ ಬಿಡಿಸೋಣ ಬಣ್ಣ ಬಣ್ಣ ಏಳು ಬಣ್ಣಗಳ ಚಿತ್ತಾರ. ಏಳೇಳು ಜನ್ಮಕೆ ಬಿಡದ ಗಂಟಿನ ನಂಟು ಬಂಧನದಲಿ ಸುಡು ಭಾವ ಪರವಶೆ ಎನಗುಂಟು ಶ್ರೇಷ್ಠತೆ ಹಾದಿ ಸವಿಯುತಾ...
- Advertisement -spot_img

Latest News

ಎಲ್ಲಾ ಕೋಮುಗಲಭೆಗೆ ಜಮೀರನೇ ಕಾರಣ – ರೇಣುಕಾಚಾರ್ಯ

ಬೀದರ - ಜಮೀರ ಅಹ್ಮದ್ ನೀನೊಬ್ಬ ನಕಲಿ. ಮೊದಲು ನೀನು ಕೋಮು ಪ್ರಚೋದನೆ ಮಾಡೋದನ್ನ ಬಿಡು.ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆಗೆ ಜಮೀರನೇ ಕಾರಣ. ಈಗ...
- Advertisement -spot_img
close
error: Content is protected !!
Join WhatsApp Group