Monthly Archives: December, 2021
ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರಗಳ ಸ್ಥಾಪನೆ
ಮೂಡಲಗಿ: ದೇಶದಲ್ಲಿ ರಾಷ್ಟ್ರೀಯ ಕೌಶಲ್ಯ ಅಭಿವೃದ್ದಿ ನಿಗಮ (ಎನ್.ಎಸ್.ಡಿ.ಸಿ) ದಿಂದ ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲು ರಾಜ್ಯದಲ್ಲಿ 35 ಪ್ರಧಾನ ಮಂತ್ರಿ ಕೌಶಲ ಕೇಂದ್ರ ಹಾಗೂ ಪ್ರಧಾನ ಮಂತ್ರಿ ಕೌಶಲ್ ವಿಕಾಸ್...
ದೇಶದ ಬೆನ್ನೆಲುಬು ರೈತನಿಗೆ ಕೊಡಲಿಪೆಟ್ಟು ; ಕರೋನಾದಿಂದ ಬಸವಳಿದ ರೈತನ ಅಕಾಲಿಕ ಮಳೆ ಮೂಲೆಗುಂಪು ಮಾಡಿತೇ?
ಸಿಂದಗಿ: ರೈತ ನಕ್ಕರೆ ಇಡೀ ನಾಡೇ ಖುಷಿ ಪಡುತ್ತದೆ. ರೈತ ಬಿಕ್ಕಿದರೆ ಇಡೀ ದೇಶಕ್ಕೇ ವಿನಾಶ ಕಾಲ ಬಂದಂತೆ, ರೈತ ದೇಶದ ಬೆನ್ನೆಲುಬು ಎನ್ನುವ ಮಾತಿಗೆ ಕೊಡಲಿಪೆಟ್ಟು ಎಂಬಂತೆ ಇತ್ತೀಚಿಗೆ ತಾಲೂಕಿನಾದ್ಯಂತ ಸುರಿದ...
“ಉಲ್ಟಾ ಚೋರ್ ಕೊತವಾಲ ಕೊ ಡಾಂಟಾ” ಭಗವಂತ ಖೊಬಾ ವಿರುದ್ಧ ಈಶ್ವರ ಖಂಡ್ರೆ
ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ಕೆಪಿಸಿಸಿ ರಾಜ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮತ್ತು ಕೇಂದ್ರ ಸಚಿವ ಭಗವಂತ ಖೂಬಾ ಮಧ್ಯೆ ವಾಕ್ಸಮರ ಮುಂದುವರೆದಿದೆ.ನಾನು ಒಬ್ಬ ಶಾಸಕ ನನಗೇ ಮತಗಟ್ಟೆಗೆ ಬಂದರೆ...
ಸೇವಾದಳ ಶಿಕ್ಷಕರಿಗೆ ಪುನಶ್ಚೇತನ ಕಾರ್ಯಕ್ರಮ
ಸಿಂದಗಿ - ಭಾರತ ಸೇವಾದಳ ಸಮಿತಿ ವಿಜಯಪುರ ಇವರು ಹಮ್ಮಿಕೊಂಡ ಸೇವಾದಳದ ಶಿಕ್ಷಕರಿಗೆ ಪುನಶ್ಚೇತನ ಕಾರ್ಯಕ್ರಮ ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಹಾಗೂ ಮಾತೋಶ್ರೀ ಮುರಿಗೆಮ್ಮ ತಿಪ್ಪಣ್ಣ ಸುಣಗಾರ ಸರಕಾರಿ ಪ್ರೌಢ ಶಾಲೆಯಲ್ಲಿ...
ಚಿನ್ನದ ಹೆಸರಿನಲ್ಲಿ ಹಿತ್ತಾಳೆ ನಾಣ್ಯ ಕೊಡುತ್ತಿದೆ ಕಾಂಗ್ರೆಸ್ – ಭಗವಂತ ಖೂಬಾ
ಬೀದರ - ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸುವ ದುರುದ್ದೇಶದಿಂದ ಕಾಂಗ್ರೆಸ್‌ನವರು ಮತದಾರರಿಗೆ ಚಿನ್ನದ ಹೆಸರಲ್ಲಿ ಹಿತ್ತಾಳೆಯ ನಾಣ್ಯ ಕೊಡುತ್ತಿದ್ದಾರೆ. ಮತದಾರರು ಮೋಸ ಹೋಗಬಾರದು ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ...
ವ್ಹಿ.ಪಿ.ಜೇವೂರ ಗುರುಗಳ ೧೦೧ ನೇ ಜಯಂತಿಯ ಉತ್ಸವದ ಪೂರ್ವಭಾವೀ ಸಭೆ
ಮುನವಳ್ಳಿಃ ಪಟ್ಟಣದ ಶಿಕ್ಷಣ ಪ್ರೇಮಿ ದಿವಂಗತ ವ್ಹಿ.ಪಿ.ಜೇವೂರ ಗುರುಗಳ ೧೦೧ ನೇ ಜಯಂತಿಯ ಉತ್ಸವ ಕಾರ‍್ಯಕ್ರಮ ಕುರಿತು ಚರ್ಚಿಸಲು ಪೂರ್ವಭಾವೀ ಸಭೆಯನ್ನು ಜೆ.ಎಸ್.ಪಿ.,ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಕರೆಯಲಾಗಿತ್ತು.ಈ ಸಭೆಯಲ್ಲಿ ವ್ಹಿ.ಪಿ.ಜೇವೂರ ಪ್ರತಿಷ್ಠಾನದ ಅಧ್ಯಕ್ಷರಾದ...
ಸಂವೇದನೆ; (ಪ್ರಾರ್ಥಿಸುವ ತುಟಿಗಳಿಗಿಂತ ನೀಡುವ ಕೈಗಳು ದೊಡ್ಡವು )
ವೇದನೆ ಅಂದರೆ ಎಲ್ಲರಿಗೂ ಗೊತ್ತು. ಅದು ದೈಹಿಕವಿರಲಿ ಇಲ್ಲ ಮಾನಸಿಕ. ದೈಹಿಕ ವೇದನೆ ಅಪಘಾತ, ರೋಗ ಬಾಧೆಯಿಂದ, ಇನ್ನಿತರರ ಹೊಡೆತ, ಆಕ್ರಮಣದಿಂದ, ತಾನೇ ಬಿದ್ದು ಘಾಸಿ ಮಾಡಿಕೊಂಡು ಆದದ್ದು. ದೈಹಿಕ ವೇದನೆಯನ್ನು ಶುಶ್ರೂಷೆಯಿಂದ...
ಒತ್ತಡವನ್ನು ಮಣಿಸುವುದು ಹೀಗೆ (ನೋ ಟೆನ್ಷನ್! ಇಫ್ ಯೂ ಗಿವ್ ಅಟೆನ್ಷನ್)
ಅಯ್ಯೋ! ಏನು ಮಾಡೋದು ಯಾವ ಕೆಲಸಾನೂ ಸರಿಯಾಗಿ ಮಾಡಾಕಾಗ್ತಿಲ್ಲ ತುಂಬಾ ಟೆನ್ಷನ್ನು. ಎಲ್ಲಾ ಕೆಲ್ಸ ಅರ್ಧಂಬರ್ಧ ತಲೆ ಸಿಡಿತಾ ಇದೆ.ಏನು ಮಾಡ್ಬೇಕು ಅಂತಾ ತೋಚ್ತಾನೇ ಇಲ್ಲ.ಇದು ಆಧುನಿಕ ಜಗತ್ತಿನಲ್ಲಿ ಆವಸರದ ಬದುಕು ಸಾಗಿಸುತ್ತಿರುವ...
ವಿಪ್ ಉಲ್ಲಂಘನೆ ದೂರು; ತಳ್ಳಿ ಹಾಕಿದ ಕೋರ್ಟ್
ಸಿಂದಗಿ; ಸಿಂದಗಿಯ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಹಾಸೀಂಪೀರ ಆಳಂದ, ಶ್ರೀಶೈಲ ಬೀರಗೊಂಡ, ಪ್ರತಿಭಾ ಕಲ್ಲೂರ, ತಹಸೀನಬಾನು ಮುಲ್ಲಾ 4 ಜನ ಸದಸ್ಯರು ಕಾಂಗ್ರೆಸ್ ಪಕ್ಷದ ವಿಪ್ ಉಲ್ಲಂಘಿಸಿ ಪಕ್ಷೇತರ ವ್ಯಕ್ತಿಗೆ ಮತ...
ಬಿಪಿನ್ ರಾವತ್ ನಿಧನಕ್ಕೆ – ಸಂಸದ ಕಡಾಡಿ ಸಂತಾಪ
ಮೂಡಲಗಿ: ನಮ್ಮ ದೇಶದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಸೇರಿದಂತೆ ಪತ್ನಿ ಹಾಗೂ ಸೇನಾ ಪಡೆಯ ಇತರ 12 ಮಂದಿ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾಗಿರುವುದು ಮನಸ್ಸಿಗೆ ನೋವು ತಂದಿದೆ....