Monthly Archives: December, 2021

‘ಪುನೀತ್ ರಾಜ್ ‘ ಕ್ರಾಸ್ ಉದ್ಘಾಟನೆ; ಜನ ಸೇವೆಯಿಂದಾಗಿ ಪುನೀತ್ ಅಜರಾಮರ – ಪ್ರೊ.ಕಳ್ಳಿಗುದ್ದಿ

ಮೂಡಲಗಿ : ಕರುನಾಡಿನ ಯುವರಾಜ ಕೋಟ್ಯಂತರ ಅಭಿಮಾನಿಗಳ ಕಣ್ಮಣಿ ಪುನೀತ್ ರಾಜಕುಮಾರ ಅಕಾಲಿಕವಾಗಿ ಕಾಣದಂತೆ ಮಾಯವಾಗಿ ಕೈಲಾಸ ಸೇರಿಕೊಂಡ ಘಟನೆ ನಮ್ಮೆಲ್ಲರನ್ನೂ ಸ್ತಂಭೀಭೂತರನ್ನಾಗಿಸಿದೆ ಎಂದು ಉಪನ್ಯಾಸಕ ವಾಯ್ ಬಿ ಕಳ್ಳಗುದ್ದಿ ಹೇಳಿದರು.ತಾಲೂಕಿನ ಹಳ್ಳೂರ...

ಲೋಕ ಚುನಾವಣಾ ವೆಚ್ಚದಲ್ಲಿ ಅವ್ಯವಹಾರ; ದುಡ್ಡಿನ ಜೊತೆ ದಾಖಲೆಯನ್ನೂ ಹೊತ್ತೊಯ್ದ  ತಹಶಿಲ್ದಾರ ಪರಮಾನಂದ

ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಪ್ರತಿಯೊಂದು ಮತಗಟ್ಟೆಗೂ ಖರ್ಚು ವೆಚ್ಚಕ್ಕೆಂದು ರಾಜ್ಯ ಸರ್ಕಾರ ರೂ. ೩೦ ಸಾವಿರ ಬಿಡುಗಡೆ ಮಾಡಿದ್ದು ಅದರ ಮೊತ್ತ ಸುಮಾರು ಒಂದು ಕೋಟಿ ಆರು ಲಕ್ಷ ರೂ....

ಪೊಲೀಸರ ಮೇಲೆ ಗರಂ ಆದ ಸಿಎಂ; ನೀವು ಹೊರಹೋಗಿ ನಮ್ಮ ಕಾರ್ಯಕರ್ತರು ನೋಡಿಕೊಳ್ಳುತ್ತಾರೆ

ಬೀದರ - ಮುಖ್ಯಮಂತ್ರಿ ಬೊಮ್ಮಾಯಿಯವರು ಭಾಷಣ ಮಾಡುತ್ತಿದ್ದ ವೇಳೆ ಪಿಸುಮಾತಿನಲ್ಲಿ ತೊಡಗಿದ್ದ ಪಿಎಸ್ಐ ಹಾಗೂ ಪೊಲೀಸರ ಮೇಲೆ ಕೋಪಗೊಂಡ ಘಟನೆ ನಡೆಯಿತು.ಇಲ್ಲಿನ ಘಾಳೆ ಸಭಾಭವನದಲ್ಲಿ ಪರಿಷತ್ ಚುನಾವಣಾ ಭಾಷಣದ ಸಮಯದಲ್ಲಿ ವೇದಿಕೆಯ ಪಕ್ಕದಲ್ಲೇ...

ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ

ಮುನವಳ್ಳಿ: ಪಟ್ಟಣದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ "ಕಾರ್ತಿಕೋತ್ಸವ" ಹಮ್ಮಿಕೊಳ್ಳಲಾಗಿತ್ತು. ಛಟ್ಟಿ ಅಮಾವಾಸ್ಯೆಯ ದಿನದಂದು ಅನುರಾಧ ನಕ್ಷತ್ರದಲ್ಲಿ ಸಾಯಂಕಾಲ ಗೋಧೂಳಿ ಸಮಯ ಜಗನ್ಮಾತೆ ಚಾಮುಂಡೇಶ್ವರಿಯ ಕಾರ್ತಿಕ ನಡೆಯಿತು.ಸಕಲ ಸದ್ಭಕ್ತರು ಸೇರಿಕೊಂಡು ಅತ್ಯಂತ ಭಕ್ತಿಯಿಂದ ವಿಶೇಷ...

ಆಚಾರ್ಯರು ಮತ್ತೆ ಹುಟ್ಟಿ ಬರಬೇಕು

ಶ್ರೀ ಕೃಷ್ಣನ ಕೊನೆಯ ಘಳಿಗೆಗಳು ' ಎಂಬ ಹೆಸರಿನ ಪುಸ್ತಕವೊಂದನ್ನು ನೋಡಿದಾಗ ಈ ಜಗತ್ತನ್ನೇ ನಡೆಸುವ ಆ ಪರಮಾತ್ಮ ಶ್ರೀ ಕೃಷ್ಣ ನಿಗೂ ಕೊನೆಯ ಘಳಿಗೆಯೆಂಬುದು ಇದೆಯಾ ಎಂಬ ಕುತೂಹಲದೊಂದಿಗೆ ಓದಲು ಆರಂಭಿಸಿದಾಗ...

ರಸ್ತೆಯಲ್ಲಿ ಸಿಲುಕಿದ ಈಶ್ವರ ಖಂಡ್ರೆ ಕಾರು

ಬೀದರ - ಹಿಂದುಳಿದ ಪ್ರದೇಶ ಎಂದು ಹಣೆ ಪಟ್ಟಿ ಹಚ್ಚಿಕೊಂಡಿರುವ ಜಿಲ್ಲೆ ಬೀದರ್ ನ ಔರಾದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಯವರ ಕಾರು ರಸ್ತೆಯಲ್ಲಿ ಸಿಲುಕಿ...

ನವೋದಯ ವಿದ್ಯಾಲಯದಲ್ಲಿ ಕೊರೋನಾ ಸ್ಫೋಟ

ಚಿಕ್ಕಮಗಳೂರು - ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕು ಬಾಳೆಹೊನ್ನೂರು ಸಮೀಪದ ಸಿಗೋಡು ವಸತಿ ಶಾಲೆಯಲ್ಲಿ ಕೊರೋನಾ ಸ್ಫೋಟಗೊಂಡಿದ್ದು ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ 40 ಮಂದಿಯಲ್ಲಿ ಕೊರೋನಾ ದೃಢಪಟ್ಟಿದೆ.ಈ ಮೊದಲು ಮೂರು ವಿಧ್ಯಾರ್ಥಿಗಳು, ನಾಲ್ಕು...

ಇಂದಿನ ರಾಶಿ ಭವಿಷ್ಯ ಸೋಮವಾರ (06-12-2021)

ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ ಮೇಷ ರಾಶಿ: ಇಂದು ನೀವು ನಿಮ್ಮ ಬುದ್ಧಿವಂತಿಕೆ ಮತ್ತು ಜ್ಞಾನವನ್ನು ಬಳಸಿಕೊಂಡು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಎಲ್ಲಾ ಬಾಗಿಲುಗಳನ್ನು ತೆರೆಯುತ್ತೀರಿ, ಇದರಿಂದಾಗಿ ನಿಮ್ಮ ಮತ್ತು ನಿಮ್ಮ...

ಜ್ಞಾನದಿಂದ ದೀಪ ಹಚ್ಚುವಾಗ ಜನ್ಮಾಂತ ವಾಸನೆಗಳು ಸುಟ್ಟು ಹೋಗುತ್ತವೆ – ಶ್ರೀ ಅಭಿನವ ನಾಗಲಿಂಗ ಮಹಾಸ್ವಾಮಿಗಳು

ಮುನವಳ್ಳಿ: ”ಜ್ಞಾನದಿಂದ ದೀಪ ಹಚ್ಚುವಾಗ ಜನ್ಮಾಂತರ ವಾಸನೆಗಳು ಅಥವ ಕರ್ಮ ಬಂಧನಗಳು ಸುಟ್ಟು ಹೋಗುತ್ತವೆ. ನಮ್ಮ ಚಿಂತನೆಗಳು ಮತ್ತು ಲಕ್ಷ್ಯಗಳು ಉನ್ನತವಾಗಿಯೇ ಇರಬೇಕು. ಕಾರ್ತಿಕ ಮಾಸದಲ್ಲಿ ಮಾತ್ರ ದೀಪ ಹಚ್ಚದೇ ಪ್ರತಿ ದಿನವೂ...

ಕಾಂಗ್ರೆಸ್ ನಲ್ಲಿ ನಾಯಕತ್ವ ಇಲ್ಲ, ಪಕ್ಷಕ್ಕೆ ವಯಸ್ಸಾಗಿದೆ – ಸಿ ಎಂ ಬೊಮ್ಮಾಯಿ

ಬೀದರ - ಕಾಂಗ್ರೆಸ್ ಪಕ್ಷ ವಯಸ್ಸಾದ ಪಕ್ಷ ಇಡೀ ಭಾರತ ದೇಶದಲ್ಲಿ ಕಾಂಗ್ರೆಸ್ ಪಕ್ಷ ವಿಸರ್ಜನೆ ಆಗುತ್ತಿದೆ. ಕಾಂಗ್ರೆಸ್ ಪಕ್ಷದ ನಾಯಕರೆ ರಾಹುಲ್ ಗಾಂಧಿ ನಾಯಕತ್ವ ಒಪ್ಪಿಕೊಳ್ಳಲು ಅನುಮಾನಿಸುತ್ತಿದ್ದಾರೆ. ಆ ಪಕ್ಷಕ್ಕೆ ನಾಯಕತ್ವ...

Most Read

error: Content is protected !!
Join WhatsApp Group