Monthly Archives: March, 2022

ಬಾಸಿಂಗ ತಯಾರಿಸುವ ಪಂಚಪ್ಪ ವಾಲಿ

ಬಾಸಿಂಗ, ದಂಡೆ ಮದುವೆಯ ಸಂಕೇತ. ಮದುವೆಯಲ್ಲಿ ಮುಖ್ಯ ಪಾತ್ರ ವಹಿಸುವ ಬಾಸಿಂಗಕ್ಕೆ ಗೌರವ ಸ್ಥಾನವಿದೆ. ನಮ್ಮ ಸಂಸ್ಕೃತಿ ಸಂಪ್ರದಾಯ ಬಿಂಬಿಸುವ ಕಲಾತ್ಮಕ ಬಳುವಳಿ ಬಾಸಿಂಗ.ಬಾಸಿಂಗ ಎಂದರೆ ಆಭರಣ.ಮದುಮಕ್ಕಳ ಹಣೆಗೆ ತೊಡಿಸುವ ಆಭರಣ. ಈ ಬಾಸಿಂಗ ಮತ್ತು ದಂಡೆ ಕಟ್ಟುವುದರ ಹಿಂದೆ ಜವಾಬ್ದಾರಿಯ ಸಂಕೇತವಿದೆ.ಇಲ್ಲಿಯವರೆಗೂ ಯಾವುದೇ ಗೊತ್ತು ಗುರಿಯಿಲ್ಲದೆ ಉಂಡಾಡಿಯಂತೆ ತಿರುಗಾಡಿದ ವಧುವರರಿಗೆ ಸಂಸಾರ ಎಂಬ...

ಬೀದರ ವಿಶೇಷ: ವಡಗಾಂವ ನಲ್ಲಿ ರಣಗಂಬ ಜಾತ್ರಾ ಮಹೋತ್ಸವ

ಬೀದರ - ಹಿಂದಿನಿಂದ ನಡೆದುಕೊಂಡು ಬಂದಿದ್ದ ದೇವಿ ಮಹೋತ್ಸವದ ನಿಮಿತ್ತವಾಗಿ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ವಡಗಾಂವ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ರಣಗಂಬ ಜಾತ್ರಾ ಮಹೋತ್ಸವ ನಡೆಸಲಾಗುತ್ತಿದೆ.ಕೊರೊನಾ ದೆಸೆಯಿಂದಾಗಿ ಕಳೆದೆರಡು ವರ್ಷಗಳಿಂದ ನಿಂತುಹೋಗಿದ್ದ ರಣಗಂಬ ಉತ್ಸವಕ್ಕೆ ಈ ವರ್ಷ ಕಳೆ ಬಂದಿದೆ ಎಂದು ಹೇಳಬಹುದು. ವಡಗಾಂವ ಗ್ರಾಮದ ಇತಿಹಾಸ ಪುಟ್ಟ ತಿರುವಿ...

ನಕ್ಷತ್ರ ಮಾಲೆ: ಮೃಗಶಿರಾ ನಕ್ಷತ್ರ

ಮೃಗಶಿರಾ ನಕ್ಷತ್ರ 🌻ಚಿಹ್ನೆ- ಜಿಂಕೆಯ ತಲೆ🌻ಆಳುವ ಗ್ರಹ- ಮಂಗಳ🌻ಲಿಂಗ-ಹೆಣ್ಣು🌻ಗಣ- ದೇವ🌻ಗುಣ- ರಜಸ್ / ತಮಸ್🌻ಆಳುವ ದೇವತೆ- ಸೋಮ🌻ಪ್ರಾಣಿ- ಸ್ತ್ರೀ ಸರ್ಪ🌻ಭಾರತೀಯ ರಾಶಿಚಕ್ರ – 23 ° 20 ′ ವೃಷಭ – 6 ° 40 ಮಿಥುನ🌻ಮೃಗಶಿರಾ ನಕ್ಷತ್ರವನ್ನು ‘ಹುಡುಕಾಟದ ನಕ್ಷತ್ರ’ ಎಂದು ಪರಿಗಣಿಸಲಾಗಿದೆ.🌷ಮೃಗಶಿರಾ ನಕ್ಷತ್ರವು ಮಂಗಳನ ನಕ್ಷತ್ರಪುಂಜವಾಗಿದೆ, ಅದರ ಜನ್ಮ ನಕ್ಷತ್ರವು ವ್ಯಕ್ತಿಯ ಸ್ವಭಾವವನ್ನು...

ದಿನ ಭವಿಷ್ಯ (20/03/2022)

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ: ಕೆಲಸದ ಸ್ಥಳದಲ್ಲಿ ಹಿರಿಯರು ಹಾಗೂ ಸಹೋದ್ಯೋಗಿಗಳಿಂದ ಬೆಂಬಲ ನಿಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಉಚಿತ ಸಮಯವನ್ನು ಪೂರ್ತಿಯಾಗಿ ಆನಂದಿಸಲು ನೀವು ಜನರಿಂದ ದೂರ ಹೋಗಿ ನೀವು ಇಷ್ಟಪಡುವ ಕೆಲಸವನ್ನು ಮಾಡಬೇಕು. ಅದನ್ನು ಮಾಡುವದರಿಂದ ನಿಮ್ಮಲ್ಲಿ ಸಕಾರಾತ್ಮಕ ಬದಲಾವಣೆ ಬರುತ್ತದೆ. ಬೆಂಬಲ ನೀಡುವ ಸ್ನೇಹಿತರು ನಿಮ್ಮನ್ನು ಸಂತೋಷವಾಗಿರಿಸುತ್ತಾರೆ.ಅದೃಷ್ಟದ...

ವರ್ಣಮಯ ಬದುಕು ಆನಂದಮಯ

ಮುದ್ದು ಕಂದಮ್ಮ ರಚ್ಚೆ ಹಿಡಿದು ಅಳುವಾಗ ಅದರ ಕೈಯಲ್ಲಿ ಬಣ್ಣದ ಗೊಂಬೆಯನ್ನು ಕೊಟ್ಟರೆ ಸಾಕು ತಕ್ಷಣಕ್ಕೆ ಅಳು ನಿಲ್ಲಿಸಿ ನಗು ಚೆಲ್ಲುತ್ತದೆ. ಬಣ್ಣದ ಆಕರ್ಷಣೆಯೇ ಅಂಥದು. ಬಣ್ಣವಿಲ್ಲದ ಬದುಕನ್ನು ಊಹಿಸಲು ಸಾಧ್ಯವೇ ಇಲ್ಲ. ಎನ್ನುವಷ್ಟರ ಮಟ್ಟಿಗೆ ಬಣ್ಣ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಬಣ್ಣಗಳು ತಮ್ಮ ಪ್ರಭಾವಲಯವನ್ನು ಅಷ್ಟೊಂದು ವ್ಯಾಪಕವಾಗಿ ವಿಸ್ತರಿಸಿಕೊಂಡಿವೆ. ದಿನಗಳೆದಂತೆ ನಾವೂ...

ಬಸವ ತತ್ವ, ವಚನ ಸಾಹಿತ್ಯ ಕುರಿತು ಉಪನ್ಯಾಸ

ಸಿಂದಗಿ: 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಕಾಯಕ, ದಾಸೋಹ, ಸಮಾನತೆ ನೀಡಿ ಇಂದಿನ ಯುಗಕ್ಕೆ ಸೂಕ್ತವಾದ ದಾರಿ ತೋರಿಸಿ ಅಂದೇ ಮಹಿಳೆಯರಿಗೆ ಸಮಾನತೆಯನ್ನು ಸಾಧಿಸಿ ತೋರಿಸಿದ್ದಾರೆ ಎಂದು ಶೈಲಜಾ ಜಗದೀಶ ಪಟ್ಟಣಶೆಟ್ಟಿ ಹೇಳಿದರು.ಪಟ್ಟಣದ ಕಲ್ಯಾಣ ನಗರದ ಬಸವಮಂಟಪದಲ್ಲಿ ತಾಲೂಕಾ ಶರಣ ಸಾಹಿತ್ಯ ಪರಿಷತ್ ಮತ್ತು ರಾಷ್ಟ್ರೀಯ ಬಸವದಳ ಸಿಂದಗಿ ಇವರ ಸಂಯುಕ್ತ ಆಶ್ರಯದಲ್ಲಿ ಬಸವಧರ್ಮ...

ಪ್ರತಿಯೊಬ್ಬ ಹಿಂದೂ ಕಾಶ್ಮೀರ ಫೈಲ್ಸ್ ನೋಡಬೇಕು – ಶೇಖರಗೌಡ ಹರನಾಳ

ತಾಲೂಕಿನ ಚಾಂದಕವಠೆ ಗ್ರಾಮದ ಶ್ರೀ ಪರಮಾನಂದ ದೇವಸ್ಥಾನದಲ್ಲಿ ನಡೆದ ಪ್ರಮುಖ ಕಾರ್ಯಕರ್ತರ ಬೈಠಕ್ ನಲ್ಲಿ ವಿಶ್ವ ಹಿಂದೂ ಪರಿಷದ್ ತಾಲೂಕ ಕಾರ್ಯದರ್ಶಿ ಶೇಖರಗೌಡ ಹರನಾಳ ಮಾತನಾಡಿದರು.ಸಿಂದಗಿ: ಕಾಶ್ಮೀರ ಪಂಡಿತರ ನೋವು ದುಃಖ ಅಸಹಾಯಕತೆ ಪಂಡಿತರನ್ನ ಹೊಸಕಿ ಹಾಕಿದ ರೀತಿ ಈ ಶತಮಾನದ ಭಯಾನಕ ನರಮೇಧವಾಗಿ ಅದು ರೂಪಗೊಂಡ ಪರಿ ಇವೆಲ್ಲವನ್ನೂ ಕಟ್ಟಿಕೊಟ್ಟ ರೀತಿ ಈ...

ಕ್ಷೇತ್ರದ 22 ದೇವಸ್ಥಾನಗಳ ಅಭಿವೃದ್ಧಿಗಾಗಿ 2 ಕೋಟಿ ರೂ. ಅನುದಾನ ಬಿಡುಗಡೆ: ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಕ್ಷೇತ್ರದ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಮುಜರಾಯಿ ಇಲಾಖೆಯಿಂದ 2 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದ್ದು, ಕೂಡಲೇ ಅವುಗಳನ್ನು ಅಭಿವೃದ್ಧಿಗೊಳಿಸುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.ತಾಲೂಕಿನ ವಡೇರಹಟ್ಟಿ ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಜರುಗಿದ ಆಯಾ ಗ್ರಾಮದ ದೇವಸ್ಥಾನಗಳ ಕಮೀಟಿ ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಒಟ್ಟು 22 ದೇವಸ್ಥಾನಗಳ...

ಕವನ: ಆತ್ಮ ವಿಮರ್ಶೆ ಆಗಬೇಕಿದೆ

ಆತ್ಮ ವಿಮರ್ಶೆ ಆಗಬೇಕಿದೆ ಕವನ ಬರೆಯುವ ಭರದಲ್ಲಿ ಬುರುಡೆಯ ಬರಡನ್ನೂ ಭುವನವನವೆಂದು ಬಿಂಬಿಸುತ್ತೇವೆ ಇದು ನಮಗೆ ಸರಿಯೇ. ಬೂಟಿನ ಬತ್ತಳಿಕೆಯ ಮಿತಿ ಅರಿಯದೆ ಬೂಟಾಟಿಕೆಯಲ್ಲಿ ವರ್ಣಿಸಿ ಬರೆಯುತ್ತೇವೆ ಇದು ನಮಗೆ ಸರಿಯೇ. ರೂಪಕಗಳ ಬಣ್ಣಿಸುವ ತರಾತುರಿಯಲ್ಲಿ ಅಂತರಂಗ ಅರಿಯದೆ ಬಾಹ್ಯಾಂಶಕ್ಕೆ ಮಣೆ ಹಾಕುವುದು ಇದು ನಮಗೆ ಸರಿಯೇ. ಹಳ್ಳದ ದಂಡೆಯ ಮೇಲೆ ಕುಳಿತು ನೀರಿನ ಆಳಕ್ಕೆ ಕಲ್ಪನೆಯ ಮೇಳೈಸಿ ಪರಾಮರ್ಶಿಸದೆ...

ಖಾಸಗಿ ಎಸ್ಆರ್ ಎಸ್ ಟ್ರಾವೆಲ್ಸ್ ಬಸ್ ಪಲ್ಟಿ

ಬೀದರ - ಬೈಕ್ ಅಡ್ಡ ಬಂದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಪಿಯಾದ ಕಾರಣ ಬಸ್ ನಲ್ಲಿದ್ದ 5- 6 ಜ‌ನರಿಗೆ ಗಂಭೀರ ಗಾಯಗಳಾಗಿದ್ದು ಅದರಲ್ಲಿ 3 ಜನ ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದೆ.ಬೆಂಗಳೂರಿನಿಂದ ಬೀದರ್ ಗೆ ಬರುತ್ತಿದ್ದ ಎಸ್ ಆರ್ ಎಸ್ ಟ್ರಾವೆಲ್ಸ್ ಬಸ್ಸು ಎದುರಿಗೆ ಬರುತ್ತಿದ್ದ ಬೈಕ್ ಗೆ ಡಿಕ್ಕಿ...
- Advertisement -spot_img

Latest News

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...
- Advertisement -spot_img
error: Content is protected !!
Join WhatsApp Group