Monthly Archives: May, 2022

ಸರ್ಕಾರಿ ಪ್ರೌಢಶಾಲೆಗಳಲ್ಲಿ ಕನ್ನಡ ಶಿಕ್ಷಕರು ಹಾಗೂ ಕನ್ನಡ ಬೋಧನೆ ಕುರಿತು ನಿರ್ಲಕ್ಷ್ಯ ತೋರಿಸುತ್ತಿರುವ ಬಗ್ಗೆ ದೂರು ಹಾಗೂ ಸೂಕ್ತ ಕ್ರಮಕ್ಕೆ ಒತ್ತಾಯ

ಮೈಸೂರು - ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕನ್ನಡ ಭಾಷಾ ಬೋಧನೆ ಬಗ್ಗೆ ತೀವ್ರ ನಿರ್ಲಕ್ಷ್ಯ ತೋರುತ್ತಿದ್ದು, ಇದರಿಂದಾಗಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಪರಿಪೂರ್ಣವಾಗಿ ಕಲಿಯಲಾಗದೇ, ಕೇವಲ ಪರೀಕ್ಷೆಗೋಸ್ಕರವೇ ಕಲಿಯುವಂತಾಗಿದೆ ಎಂದು ಹಿರಿಯ ಸಾಹಿತಿ, ಪತ್ರಕರ್ತರು ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ದೂರು ನೀಡಿದ್ದಾರೆ. ಈ ಬಗ್ಗೆ ಕನ್ನಡ...

ತೇರಾ ಬಾರಾ ತ್ರ್ಯಾಹತ್ತರ ( ಎರಡನೇ ಭಾಗ )

ಹೊಸಪೇಟೆ ಓಣಿಯಲ್ಲಿದ್ದ ಘಾಟಗೆ ಪಾಟೀಲ್ ಟ್ರಾನ್ಸಪೋರ್ಟ ಆಫೀಸಿನ ಬಾಗಿಲು ಮುರಿದು ಒಳಗಡೆ ಇದ್ದ ಪಾರ್ಸಲ್ ಗಳನ್ನು ರಸ್ತೆಗೆ ತಂದು ಅವೆಲ್ಲವನ್ನೂ ಸುಟ್ಟು ಹಾಕಲಾಯಿತು. ಗುಂಪಿನಲ್ಲಿದ್ದ ಒಬ್ಬ "ಮಾಂಡವಕರ ಮನಿಗೆ ಹೋಗೂನು ನಡ್ರಿ " ಎಂದು ಚೀರಿದ. ಉದ್ರಿಕ್ತ ಗುಂಪು "ಕರ್ನಾಟಕ ಮಾತೆಗೆ ಜೈ ; ಮರಾಠಿಗರಿಗೆ ಧಿಕ್ಕಾರ " ಎಂದು ಘೋಷಣೆ ಕೂಗುತ್ತಾ , ಶಿಳ್ಳೆ ಹೊಡೆಯುತ್ತ...

ಉಭಯ ಪ್ರಧಾನ ಕುಟುಂಬ ವ್ಯವಸ್ಥೆಯ ಪರಿಕಲ್ಪನೆಯನ್ನು ಜಾಗತಿಕ ಸಮಾಜಶಾಸ್ತ್ರಕ್ಕೆ ನೀಡಿದ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ- ಚನ್ನವೀರಶ್ರೀ

ವಿಶಾಖಪಟ್ಟಣಂ-ದಯವೇ ಧರ್ಮದ ಮೂಲ ಬಸವಣ್ಣನವರ ಮಾತು ಮಂತ್ರವಾಗಿತ್ತು. ಉಭಯ ಪ್ರಧಾನ ಕುಟುಂಬ ವ್ಯವಸ್ಥೆಯ ಪರಿಕಲ್ಪನೆಯನ್ನು ಜಾಗತಿಕ ಸಮಾಜಶಾಸ್ತ್ರಕ್ಕೆ ನೀಡಿದ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ. ಸ್ತ್ರೀ ವಿಮೋಚನೆಗೆ ತೊಡಗಿದ ಮೊದಲ ಭಾರತೀಯ ಆಲೋಚನೆ ಬಸವಣ್ಣನವರದಾಗಿತ್ತು ಎಂದು ಪೂಜ್ಯಶ್ರೀ ವೇ. ಚನ್ನವೀರಸ್ವಾಮಿಗಳು ಹಿರೇಮಠ (ಕಡಣಿ) ಹೇಳಿದರು. ಅವರು ದಿ.15 ರಂದು ಆಂಧ್ರಪ್ರದೇಶದ ವಿಶಾಖಾಪಟ್ಟಣದಲ್ಲಿ ಕಾವೇರಿ ಕನ್ನಡ ಸಂಘದ *ಬಸವ...

ಭಾರತೀಯ ಸಂಸ್ಕೃತಿ, ಕಲೆ, ಪರಂಪರೆ ಬಿಂಬಿಸುವ ಕಾರ್ಯ ಧಾರವಾಡ ರಂಗಾಯಣ ಮಾಡುತ್ತಿದೆ

ಧಾರವಾಡ: ಭಾರತವು ಕಲೆ, ಸಂಸ್ಕೃತಿಗಳಲ್ಲಿ ಶ್ರೀಮಂತವಾದ ರಾಷ್ಟ್ರ. ಅಂತಹ ಕಲೆ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ, ಬೆಳೆಸುವುದರ ಜೊತೆಗೆ ಮುಂದಿನ ಪೀಳಿಗೆಗೂ ಅವುಗಳನ್ನು ತಲುಪಿಸುವ ಕಾರ್ಯವನ್ನು ಧಾರವಾಡ ರಂಗಾಯಣ ಮಾಡುತ್ತಿದೆ ಎಂದು ಮಂಗಳಮುಖಿ ಸೋಶಿಯಲ್ ವರ್ಕರ್ ಅಸೋಸಿಯೇಷನ್ ರಾಜ್ಯ ಉಪಾಧ್ಯಕ್ಷರಾದ ವೈಶಾಲಿ ಬ್ಯಾಳಿ ಅವರು ಹೇಳಿದರು. ಧಾರವಾಡ ರಂಗಾಯಣವು ಏರ್ಪಡಿಸಿದ್ದ ವಾರಾಂತ್ಯ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ,...

ಗಾಣಿಗ ಸಮಾಜದ ಸಂಘಟನೆ ಮುಖ್ಯವಾಗಿದೆ; ಗಾಣಿಗ ನೌಕರರ ರಾಜ್ಯ ಮಟ್ಟದ ಸಮ್ಮೇಳನ

ಸಿಂದಗಿ: ಇಂದಿನ ಸಮಾಜವು ಕಲುಷಿತ ಎಣ್ಣೆ ಬಳಕೆಯಿಂದಾಗಿ ಆರೋಗ್ಯದಲ್ಲಿ ಭಾರಿ ಏರುಪೇರು ಅನುಭವಿಸುತ್ತಿದೆ ಗಾಣಿಗರ ಕುಲಕಸಬು ಕುಸುಬಿ ಎಣ್ಣೆ ಉತ್ಪಾದನೆ ಘಟಕಗಳನ್ನು ಪುನ: ಪ್ರಾರಂಭಿಸುವ ಸಂದೇಶ ಪ್ರಸ್ತುತ ಸಮ್ಮೇಳನದಲ್ಲಿ ಬಹಿರಂಗಪಡಿಸಬೇಕು ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು. ಪಟ್ಟಣದ ಮಾಂಗಲ್ಯ ಭವನದಲ್ಲಿ ಕರ್ನಾಟಕ ರಾಜ್ಯ ಗಾಣಿಗ ನೌಕರರ ಕ್ಷೇಮಾಭಿವೃದ್ದಿ ಸಂಘ, ಜಿಲ್ಲಾ ಘಟಕ ಹಾಗೂ ತಾಲ್ಲೂಕು...

ಮೇ.16 ಕ್ಕೆ ಶಾಲಾರಂಭ; ಅಗತ್ಯ ಶೈಕ್ಷಣಿಕ ಚಟುವಟಿಕೆಗೆ ಕ್ರಮ – ಬಿಇಓ ಮನ್ನಿಕೇರಿ

ಮೂಡಲಗಿ: ಪ್ರಸಕ್ತ 2022-23 ನೇ ಸಾಲಿನ ಶೈಕ್ಷಣಿಕ ಸಾಲಿನ ಕಲಿಕಾ ಚೇತರಿಕೆ ಕಾರ್ಯಕ್ರಮ ಅನುಷ್ಠಾನಗೊಳಿಸುವದರ ಜೊತೆಗೆ ಶಾಲಾ ಪ್ರಾರಂಭೋತ್ಸವವನ್ನು ಶೈಕ್ಷಣಿಕ ವಲಯಾದ್ಯಂತ ಮೇ. 16 ರಿಂದ ಶೈಕ್ಷಣಿಕ ಕಾರ್ಯಚಟುವಟಿಕೆಗಳು ನಡೆಯುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು. ಅವರು ರವಿವಾರದಂದು ಪಟ್ಟಣದ ಸರಕಾರಿ ಮಾದರಿ ಹಿರಿಯ ಹೆಣ್ಣು ಮಕ್ಕಳ ಶಾಲೆಯಲ್ಲಿ...

ಬೀದರ ವಾಟರ್ ಟ್ರಬಲ್; ನೀರಿಗಾಗಿ ಪ್ರಯಾಣಿಕರ ಪರದಾಟ

ಸಾರಿಗೆ ಅಧಿಕಾರಿಗಳ ಹೊಣೆಗೇಡಿತನದಿಂದ ಸ್ಥಗಿತಗೊಂಡಿವೆ ಶುದ್ಧ ನೀರಿನ ಘಟಕಗಳು ಬೀದರ - ಸಾರಿಗೆ ಅಧಿಕಾರಿಗಳ ಮಹಾ ನಿರ್ಲಕ್ಷ್ಯ ಹಾಗೂ ಹೊಣೆಗೇಡಿತನದಿಂದಾಗಿ ಇಂದು ಬಸ್ ಪ್ರಯಾಣಿಕರು ನೀರಿಗಾಗಿ ಹಪಹಪಿಸುವಂತೆ ಆಗಿದ್ದು ಬಡ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಬಸ್ ನಿಲ್ದಾಣಗಳ ಈ ಅವ್ಯವಸ್ಥೆ ಜಿಲ್ಲಾ ಕೇಂದ್ರ ಬಸ್ ನಿಲ್ದಾಣಗಳಲ್ಲೂ ಕಾಣಿಸಿಕೊಂಡಿದ್ದು ಪ್ರಯಾಣಿಕರು ಹನಿ ನೀರಿಗೆ ಹಾಹಾಕಾರ ಪಡುವಂತಾಗಿದೆ ಎಂದರೆ...

ತೇರಾ ಬಾರಾ ತ್ಯ್ರಾಹತ್ತರ 13-12-1973

ಅದು ಮರಾಠಿಯಲ್ಲಿ ತೇರಾ ಬಾರಾ ತ್ಯ್ರಾಹತ್ತರ್ ಕನ್ನಡದಲ್ಲಿ ಹದಿಮೂರು ಹನ್ನೆರಡು ಎಪ್ಪತ್ಮೂರು. ಹೌದು ರಬಕವಿಯ ಮಟ್ಟಿಗೆ 13 ಡಿಸೆಂಬರ್ 1973 ಅತ್ಯಂತ ಕರಾಳ ದಿನವೇ ಅನ್ನಬಹುದು. ಅಂದು ಮಾಂಡವಕರ ಕುಟುಂಬಕ್ಕೂ ಅತ್ಯಂತ ಕೆಟ್ಟ ದಿನವೆನ್ನಬಹುದು. ಆ ದಿನಗಳಲ್ಲಿ ಕರ್ನಾಟಕ ಮಹಾರಾಷ್ಟ್ರದ ಗಡಿ ಸಮಸ್ಯೆ ಕುರಿತು ಎರಡೂ ರಾಜ್ಯಗಳಲ್ಲಿ ಪ್ರತಿಭಟನೆಗಳು, ಧರಣಿ ಸತ್ಯಾಗ್ರಹ ಬಿರುಸಿನಿಂದ ನಡೆದಿದ್ದವು. ಕೆಲವು...

ಅಂತಾರಾಷ್ಟ್ರೀಯ ಕುಟುಂಬ ದಿನ

"ವಸುಧೈವ ಕುಟುಂಬಕಂ" ಎಂಬೊಂದು ನುಡಿಯಿದೆ ಇದರ ಅರ್ಥ ಇಡೀ ವಿಶ್ವವೇ ನಮ್ಮ ಕುಟುಂಬ ಎಂದು. ಇದು ಕುಟುಂಬವೊಂದರ ಮಹತ್ವವನ್ನು ಸಾರುತ್ತದೆ... ಈ ಕುಟುಂಬ ಎಂಬ ಪರಿಕಲ್ಪನೆ ತುಂಬಾ ಪವಿತ್ರ ಮತ್ತು ಮಹತ್ವವಾದದ್ದು. ಪ್ರತಿಯೋರ್ವ ವ್ಯಕ್ತಿ ಮತ್ತು ಸಮಾಜವನ್ನು ಒಂದೆಡೆ ಕೇಂದ್ರೀಕರಿಸುವ ಈ ವ್ಯವಸ್ಥೆ ನಮ್ಮಲ್ಲಿ ಹಿಂದಿನಿಂದ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಬಹುಶಃ ಕುಟುಂಬವೆಂಬ ಪರಿಕಲ್ಪನೆ...

ವ್ಯಕ್ತಿಯ ಬರ್ಬರ ಕೊಲೆ

ಬೀದರ - ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಚಂಡಕಾಪುರ ಗ್ರಾಮದ ಬಳಿ ನಡೆದಿದೆ. 35 ವರ್ಷದ ಆಲೋಕ ಜಾಧವ್ ಕೊಲೆಯಾದ ವ್ಯಕ್ತಿಯಾಗಿದ್ದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಹೈದ್ರಾಬಾದ್ ನಲ್ಲಿ ವಾಸವಾಗಿದ್ದ ಚಂಡಕಾಪುರ ಗ್ರಾಮದ ನಿವಾಸಿಯಾಗಿದ್ದ ಆಲೋಕ ಜಾಧವ...
- Advertisement -spot_img

Latest News

ಜಮೀರ್ ಖಾನ್ ಒಬ್ಬ ಹುಚ್ಚ – ರಟಗಲ್ ಶ್ರೀಗಳು

ಬೀದರ - ಜಮೀರ ಖಾನ್ ಏನ್ ಮಾತನಾಡುತ್ತಾನೋ ಅವನಿಗೇ ತಿಳಿಯೋದಿಲ್ಲ ಆತ ಒಬ್ಬ ಹುಚ್ಚನಂತೆ ಇದ್ದಾನೆ ಅಂಥವನಿಗೆ ಸಿದ್ಧರಾಮಯ್ಯ ಬೆಂಬಲ ಕೊಡುತ್ತಿದ್ದಾರೆ ಎಂದು ರಟಗಲ್ ಶ್ರೀಗಳು...
- Advertisement -spot_img
close
error: Content is protected !!
Join WhatsApp Group