Monthly Archives: March, 2023
ಲಿಂಗಾಯತರು ಬಿಜೆಪಿಗೆ ಆಶೀರ್ವಾದ ಮಾಡಿದರೇ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ-ಶಾಸಕ ಬಾಲಚಂದ್ರ ಜಾರಕಿಹೊಳಿ
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಿದರೇ ಅದು ನಮ್ಮ ಬಿಜೆಪಿ ಸರ್ಕಾರ ಮಾತ್ರ.
ಮೂಡಲಗಿ: ಈ ರಾಜ್ಯದಲ್ಲಿ ಪ್ರಬಲ ಲಿಂಗಾಯತ ಸಮುದಾಯದ ಮುಖ್ಯಮಂತ್ರಿಯಾಗಬೇಕಾದರೇ ವೀರಶೈವ ಲಿಂಗಾಯತ ಸಮಾಜ ಬಾಂಧವರು ಒಗ್ಗಟ್ಟಿನಿಂದ ಬರುವ ವಿಧಾನಸಭಾ ಚುನಾವಣೆಯಲ್ಲಿ...
ಗಬ್ಬೆದ್ದು ನಾರುತ್ತಿರುವ ಮೂಡಲಗಿ ಕನ್ನಡ ಶಾಲೆ ; ಕಣ್ಮುಚ್ಚಿರುವ ಶಿಕ್ಷಣ ಇಲಾಖೆ
ಶತಮಾನದ ಶಾಲೆಯಲ್ಲಿ ವ್ಯವಸ್ಥಿತ ಮೂತ್ರಾಲಯವಿಲ್ಲ!
ಮೂಡಲಗಿ: ಶತಮಾನ ಪೂರೈಸಿರುವ ಮೂಡಲಗಿಯ ಕನ್ನಡ ಬಾಲಕ, ಬಾಲಕಿಯರ ಶಾಲೆಯಲ್ಲಿ ವ್ಯವಸ್ಥಿತ ಮೂತ್ರಾಲಯದ ಕೊರತೆ ಇದೆಯೆಂಬ ಆರೋಪಗಳು ಪಾಲಕರಿಂದ ಬಂದಿದ್ದು ಅಲ್ಲಿಗೆ ಭೇಟಿ ಕೊಟ್ಟ ಪತ್ರಿಕೆಗೂ ಕಂಡು ಬಂದಿದ್ದು ಶಾಲೆಯಲ್ಲಿ...
ಅರಭಾವಿ ಶಾಸಕರಿಂದ ತುಚ್ಛ ರಾಜಕಾರಣ – ಲಕ್ಕಣ್ಣ ಸವಸುದ್ದಿ ಆರೋಪ
ಸರ್ಕಾರಿ ಅಧಿಕಾರಿಗಳ ವಾಹನದಲ್ಲೆ ಅಕ್ರಮ ಸಾಗಾಟ ನಡೆಯಬಹುದು- ಗುರು ಗಂಗಣ್ಣವರ
ಮೂಡಲಗಿ: ಮೂಡಲಗಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬರುವ ಬ್ಯಾನರ್ ಗಳನ್ನು ಶಾಸಕರ ಬೆಂಬಲಿಗರು ರಾತೋರಾತ್ರಿ ಹರಿದು ಹಾಕುತ್ತಿದ್ದು ಇಂಥ ತುಚ್ಛ ರಾಜಕೀಯವನ್ನು ಅರಭಾವಿ ಶಾಸಕ...
ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೋಲಿಸಲು ಬಿಜೆಪಿ ನಾಯಕರ ಒಗ್ಗಟ್ಟಿನ ಮಂತ್ರ
ಬೀದರ: ಬೀದರ್ ಜಿಲ್ಲೆಯ ಭಾಲ್ಕಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಸ್ಪರ್ಧಿಸಲು ಮೂವರು ಅಭ್ಯರ್ಥಿಗಳು ಟಿಕೆಟ್ ಪೈಪೋಟಿಯಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ನೇತೃತ್ವದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಲಾಯಿತು.ಓಡುವ ಕುದುರೆ ಎಂದೇ...
ಬೀದರ: ಸಿದ್ದರಾಮಯ್ಯ ಆಪ್ತ ಡಾ.ಭೀಮಸೇನರಾವ ಶಿಂಧೆ ಪ್ರಚಾರ
ಬೀದರ್ ಜಿಲ್ಲೆ ಔರಾದ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಡಾ.ಭೀಮಸೇನರಾವ ಶಿಂಧೆ ತಾಲ್ಲೂಕಿನ ಬೊರ್ಗಿ (ಜಿ) ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ ವಿತರಣೆ ಮಾಡಿದರು.ಈ ಮುಂಚೆ ಬೋರ್ಗಿ ಗ್ರಾಮದ ಜನರು...
ಡಾ. ಪುನೀತರಾಜಕುಮಾರ ಹೆಸರಿನ ಬಸ್ ತಂಗುದಾಣ ಉದ್ಘಾಟನೆ
ಮೂಡಲಗಿ- ನಗರದ ಸಮುದಾಯ ಆರೋಗ್ಯ ಕೇಂದ್ರದ ಹತ್ತಿರದ ಬಸ್ ತಂಗುದಾಣಕ್ಕೆ ಡಾ. ಪುನೀತ ರಾಜಕುಮಾರ ಬಸ್ ತಂಗುದಾಣ ಎಂದು ನಾಮಕರಣ ಮಾಡಿ ಉದ್ಘಾಟನೆ ಮಾಡಲಾಯಿತು.ಪುರಸಭಾ ಅಧ್ಯಕ್ಷ ಹನುಮಂತ ಗುಡ್ಲಮನಿಯವರು ಪುನೀತ್ ಅವರ ಭಾವಚಿತ್ರಕ್ಕೆ...
ಬೀದರ; ಭಾರೀ ಮಳೆಗೆ ಅಪಾರ ಹಾನಿ
ಬೀದರ- ಗಡಿ ಜಿಲ್ಲೆಯಲ್ಲಿ ಅಕಾಲಿಕವಾಗಿ ಸುರಿದ ಭಾರಿ ಮಳೆಗೆ ಅನಾಹುತ ಸಂಭವಿಸಿದ್ದು ಮಳೆಯಿಂದ ದೊಡ್ಡ ಗಾತ್ರದ ಮರವೊಂದು ಕಾರಿನ ಮೇಲೆ ಹಾಗೂ ಇನ್ನೊಂದು ಮರ ಆಟೋರಿಕ್ಷಾದ ಮೇಲೆ ಬಿದ್ದು ಅವಾಂತರ ಸೃಷ್ಟಿಯಾಗಿದೆ.ಬೀದರ್ ತಾಲ್ಲೂಕಿನ...
ಸಿದ್ಧೇಶ್ವರ ಶ್ರೀಗಳ ಕಳೆದುಕೊಂಡು ಜನ ಅನಾಥರಾಗಿದ್ದಾರೆ- ಈರಣ್ಣ ಕಡಾಡಿ
ಮೂಡಲಗಿ: ಶತಮಾನದ ಸಂತ ನಡೆದಾಡುವ ದೇವರು ಎಂದೇ ಪ್ರಖ್ಯಾತರಾದ ಸಿದ್ದೇಶ್ವರ ಶ್ರೀಗಳ ಬದುಕು ನಾಡಿನ ಮುನಿ ಪರಂಪರೆಗೆ ಆದರ್ಶ ಪ್ರಾಯವಾದದ್ದು, ದೇಶದ ಜನ ದಿವ್ಯ ಜ್ಯೋತಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ ಜನರು ಅವರಲ್ಲಿ ದೇವರನ್ನು...
ಕವನ: ರೈಲು ನಿಲ್ದಾಣದಲ್ಲಿ…
ರೈಲು ನಿಲ್ದಾಣದಲ್ಲಿ
ತುಂಟ ನಿಹಾಲ್ ನನ್ನು ಇಂದು
ರೈಲು ನಿಲ್ದಾಣಕ್ಕೆ ಕರೆದೊಯ್ದಾಗ
ಅವ ಕೇಳಿದ ಪ್ರಶ್ನೆಗೆ ಸುಸ್ತೋ ಸುಸ್ತು!
ದಾರಿಯಲ್ಲಿ ಸಿಕ್ಕ ಕುದುರೆ ಟಾಂಗಾ
ನೋಡಿ ಕುದುರೆಯನ್ನು ಮುಟ್ಟಿದ್ದೇ ಮುಟ್ಟಿದ್ದು!
ಆ ಖುಷಿ ಕುದುರೆ ಮಾಲೀಕನಿಗೂ ಸಿಕ್ಕಿದೆಯೋ ಇಲ್ಲವೋ ದೇವನೇ ಬಲ್ಲ...
ವಿಶ್ವವೇ ನರೇಂದ್ರ ಮೋದಿಯವರ ಜಪ ಮಾಡುತ್ತಿದೆ-ಎಮ್.ಪಿ. ಸಿ.ಎಮ್. ಶಿವರಾಜಸಿಂಗ್ ಚವ್ಹಾಣ
ನಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸೋಣ-ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.
ಗೋಕಾಕ: ಪ್ರಧಾನಿ ನರೇಂದ್ರ ಮೋದಿಯವರ ರೂಪದಲ್ಲಿ ಸಾಕ್ಷಾತ್ ದೇವರು ಬಂದಿದ್ದು, ರಾಷ್ಟ್ರದ ಹಿಂದುಳಿದ ವರ್ಗಗಳ ಅಭಿವೃದ್ದಿಗೆ ಸಂಕಲ್ಪ ಮಾಡಿದ್ದು,...