Monthly Archives: March, 2023

ದಸ್ತು ಬರಹಗಾರರಿಗೆ ನೊಂದಣಿಯಲ್ಲಿ ಕಾವೇರಿ 2.0 ಸಾಫ್ಟ್ ವೇರ ಅಳವಡಿಕೆ ಬಗ್ಗೆ ಮಾಹಿತಿ

ಸಿಂದಗಿ: ಸಾರ್ವಜನಿಕರ ಆಸ್ತಿಗಳ ನೊಂದಣಿಯಾಗುವಲ್ಲಿ ವಿಳಂಬ ನೀತಿಯಲ್ಲಿ ಸರಳೀಕರಣಗೊಳಿಸಿ ಸರಕಾರದ ನೊಂದಣಿ ಮತ್ತು ಮುದ್ರಾಂಕ ಇಲಾಖೆಯು ಹೊಸದಾಗಿ ಕಾವೇರಿ 2.0 ತತ್ರಾಂಶವನ್ನು ಜಾರಿಗೆ ತಂದಿದ್ದು ಇದರ ಅನುಷ್ಠಾನದ ಕುರಿತು ಜಿಲ್ಲೆಯ ನೊಂದಣಿ ಮತ್ತು ಮುದ್ರಾಂಕ...

ಹಳ್ಳೂರ ಚೆಕ್ ಪೋಸ್ಟ್ ಗೆ ಅರಭಾವಿ ಚುನಾವಣಾಧಿಕಾರಿ ಪ್ರಭಾವತಿ ಕೆ. ಭೇಟಿ

ಮೂಡಲಗಿ: 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಅರಭಾವಿ ಮತಕ್ಷೇತ್ರ ಮತ್ತು ಬೆಳಗಾವಿ ಜಿಲ್ಲಾ ಗಡಿಭಾಗದ ತಾಲೂಕಿನ ಹಳ್ಳೂರ ಗ್ರಾಮದ ಹತ್ತಿರ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಿರುವ ಚೆಕ್ ಪೋಸ್ಟ್ ಗೆ  ಬೈಲಹೊಂಗಲ ಉಪವಿಭಾಗಾಧಕಾರಿ...

ಹೊಸ ಪುಸ್ತಕ ಓದು: ಸ್ಮರಣೀಯರು

ಸ್ಮರಣೀಯರು ಲೇಖಕರು: ನಗರ್ಲೆ ಶಿವಕುಮಾರಪ್ರಕಾಶಕರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ನಗರ ಘಟಕ ಮೈಸೂರು ೨೦೨೩ಸಂಪರ್ಕವಾಣಿ: ೯೮೪೫೬೦೯೬೫೨ ಇತಿಹಾಸವೆಂಬುದು ಅಸಂಖ್ಯಾತ ಜೀವನಚರಿತ್ರೆಗಳ ಸಾರಸರ್ವಸ್ವ ಎನ್ನುತ್ತಾನೆ ಕಾರ್ಲೈಲ್. ಜೀವನ ಚರಿತ್ರೆಗಳು ರಸಾರ್ದ್ರವಾದಾಗ ಇತಿಹಾಸವೂ ರಸದರ್ಶನವೆನಿಸುತ್ತದೆ. ಇಡೀ ಜನಾಂಗದ...

ಮಾವು- ಬೇವು

ಯುಗಾದಿ ಎಂದರೆ ಮಾವು ಬೇವುಗಳ ಸಮಾಗಮ ಮಾವು ಚಿಗುರಿ ಬಿಟ್ಟು ನಳನಳಿಸುತ್ತಿದೆ  ಬೇವು ಹೂ ಬಿಟ್ಟು ಪರಿಮಳ ಸೂಸುತ್ತಿರುತ್ತದೆ. ಎರಡು ವನಸ್ಪತಿಗಳ ಸಂಗಮ. ಮಾವು ಸೌಭಾಗ್ಯ ಸಂಕೇತ ಬೇವು ಆರೋಗ್ಯದ ಸಂಕೇತ. ಇವೆರಡನ್ನು...

ಕೆಲವರು ದೇವರಾಗುತ್ತಾರೆನ್ನಲು ಸಿದ್ಧೇಶ್ವರ ಶ್ರೀಗಳೇ ಸಾಕ್ಷಿ – ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಮಾನವರಾಗಿ ಹುಟ್ಟಿದ ಮೇಲೆ ನಾವು ಸಕಲರಿಗೂ ಒಳ್ಳೆಯದನ್ನೇ ಬಯಸಬೇಕು. ಈ ಭೂಮಿಯಲ್ಲಿ ಮನುಷ್ಯರಾಗಿ ಹುಟ್ಟಿರುವದು ನಮ್ಮೆಲ್ಲರ ಪುಣ್ಯವಾಗಿದೆ. ಆದರೆ ಕೆಲವೇ ಕೆಲವು ಜನರು ಈ ಭೂಮಿಯಿಂದ ನಿರ್ಗಮನರಾಗುವಾಗ ದೇವರಾಗಿ ಹೋಗುತ್ತಾರೆ. ಇದಕ್ಕೆ...

ಬೀದರ; ಅಬಕಾರಿ ಇಲಾಖೆ ಮುಂದುವರಿದ ದಾಳಿ

ದುಷ್ಕರ್ಮಿಗಳಿಗೆ ಸಿಂಹಸ್ವಪ್ನವಾದ ಇಲಾಖೆ  ಬೀದರ: ಗಡಿ ಜಿಲ್ಲೆ ಬೀದರ್ ನಲ್ಲಿ ಅಬಕಾರಿ ಇಲಾಖೆ ಬೀದರ ಜಿಲ್ಲಾದ್ಯಂತ ೨೪ ಚೆಕ್ ಪೋಸ್ಟ್ ಹಾಕಿದ್ದು ಚುನಾವಣೆಯ ಸಮಯದಲ್ಲಿ ಅಕ್ರಮ ಚಟುವಟಿಕೆ ಮಾಡುವವರ ಮೇಲೆ  ಹದ್ದಿನ ಕಣ್ಣೇ ಇಟ್ಟಿದೆ ಎಂದು...

ಮಾರ್ಚ್ 26 ರಂದು ಗೊರ್ಟಾ ಗ್ರಾಮಕ್ಕೆ ಅಮಿತ್ ಶಾ; ಸರದಾರ ವಲ್ಲಭಭಾಯಿ ಪಟೇಲ್ ಮೂರ್ತಿ ಅನಾವರಣ

ಬೀದರ- ಲಿಂಗಾಯತ ಸಮುದಾಯದ ಮನ ಗೆಲ್ಲಲು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಬಸವಕಲ್ಯಾಣಕ್ಕೆ  ಭೇಟಿ ನೀಡುವ ದಿನಾಂಕ ಫಿಕ್ಸ್ ಆಗಿದ್ದು ಅವರು ದಿ.26 ರಂದು ಬಂದರೆ ಬೀದರ್ ಜಿಲ್ಲೆ ಶರಣರ ನಾಡು...

ಮೂಡಲಗಿಯಲ್ಲಿ ಎಲ್ಲ ಸಮುದಾಯಗಳಲ್ಲಿ ಸಾಮರಸ್ಯವಿದೆ – ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಅರಭಾವಿ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಮುಸ್ಲಿಂ ಸಮುದಾಯ ಬಾಂಧವರಿಗೆ ಇತರೆ ಸಮಾಜದವರಿಂದ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡಿದ್ದು, ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ಎಲ್ಲ ಸಮುದಾಯಗಳು ಒಗ್ಗಟ್ಟಿನ ಮಂತ್ರ ಪಠಿಸಿ ಶಾಂತಿ ಸಾಮರಸ್ಯವನ್ನು...

ಗುರುಭವನ ಕಟ್ಟಡಕ್ಕೆ ಭೂಮಿ; ಮುಂದಿನ ಕಾರ್ಯಗಳಿಗೆ ಸಹಕರಿಸಿ- ರಮೇಶ ಭೂಸನೂರ

ಸಿಂದಗಿ: ಶಿಕ್ಷಕರ ಬಹುದಿನಗಳ ಬೇಡಿಕೆಯ ಗುರುಭವನದ ಕಟ್ಟಡಕ್ಕೆ ಪಟ್ಟಣದ ಪುರಸಭೆಯ ನಗರೋತ್ಥಾನ ಯೋಜನೆಯಡಿ ರೂ 50 ಲಕ್ಷ ವೆಚ್ಚದಲ್ಲಿ ಭೂಮಿ ನೀಡಿದ್ದೇವೆ ಮುಂದಿನ ಭಾಗವಾಗಿ ಇನ್ನೂ ರೂ 50 ಲಕ್ಷ ನೀಡುವುದಾಗಿ ನೀಡಿ ಹೆಚ್ಚು...

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮನೆ ಮೇಲೆ ತೆರಿಗೆ ಇಲಾಖೆ ದಾಳಿ

ಬೀದರ: ಬೀದರ ಉತ್ತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮನ್ನಾನ್ ಶೇಟ್ ಮನೆಯ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದು ಈ ದಾಳಿಯ ಉದ್ದೇಶದ ಬಗ್ಗೆ ಹಲವು ಅನುಮಾನಗಳು ಏಳುತ್ತಿವೆ.ಈ ಮುಂಚೆ...

Most Read

error: Content is protected !!
Join WhatsApp Group