Monthly Archives: January, 2024
ಶಾಲಾ ವಾಹನ ಅಪಘಾತ; ಕ್ಷೇತ್ರ ಶಿಕ್ಷಣಾಧಿಕಾರಿಗಳ ಜವಾಬ್ದಾರಿ ಹೆಚ್ಚಾಗಿದೆ
ಇವರ ಬೇಜವಾಬ್ದಾರಿಯಿಂದ ಮಕ್ಕಳ ಪ್ರಾಣಕ್ಕೆ ಸಂಚಕಾರ ಬರದಿರಲಿ
ಇದೇ ದಿ. ೨೮ ರಂದು ಜಮಖಂಡಿ ತಾಲೂಕಿನ ಆಲಗೂರ ಗ್ರಾಮದ ಸಮೀಪ ರಾತ್ರಿ ಶಾಲಾ ವಾಹನ ಹಾಗೂ ಟ್ರಾಕ್ಟರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ನಾಲ್ವರು...
ಮಲಕೀರ್ತಿಯ ನಿರ್ದೇಶ ವಿಶೇಷ ಉಪನ್ಯಾಸ
ಮೈಸೂರು ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಕನ್ನಡ ಉಪನ್ಯಾಸಕರ ವೇದಿಕೆ ವತಿಯಿಂದ ವಿಶೇಷ ಉಪನ್ಯಾಸ ಮಾಲೆಯನ್ನು ದಿ.28-01-2024 ರಂದು ಜಯಲಕ್ಷ್ಮೀಪುರಂನ ಸತ್ಯಸಾಯಿಬಾಬಾ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ಚಿಂತಕ,...
ಬೀದರ ಜಿಲ್ಲಾಡಳಿತಕ್ಕೆ ವಿದೇಶಿ ಶ್ವಾನದ ಮೇಲೆ ಪ್ರೀತಿ
ಸ್ಥಳೀಯ ಶ್ವಾನಕ್ಕೆ ಚಿತ್ರಹಿಂಸೆ ಕೊಟ್ಟು ಕಗ್ಗೊಲೆ ಮಾಡಿದ ಜಿಲ್ಲಾಡಳಿತ
ಬೀದರ - ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನ. ಮಂಗಳವಾರ ಗಡಿ ಜಿಲ್ಲೆ ಬೀದರ ನಲ್ಲಿ ಆಕರ್ಷಕ ವಿದೇಶಿ ಶ್ವಾನಗಳ ಪ್ರದರ್ಶನ ನಡೆಯಿತು. ಜರ್ಮನ್ ಶೆಫರ್ಡ್,...
ಬದಲಾವಣೆ ಜಗದ ನಿಯಮ- ರಾಜಯೋಗಿನಿ ಬ್ರಹ್ಮಾಕುಮಾರಿ ಆಶಾಜೀ
ಮೈಸೂರು: (ಲಿಂಗದೇವರಕೊಪ್ಪಲು) ಬದಲಾವಣೆಯನ್ನು ಹೆಚ್ಚುಜನ ಇಷ್ಟಪಡುವುದಿಲ್ಲ. ಕೆಲವರು ಬಲವಂತವಾಗಿ ಬದಲಾವಣೆ ಮಾಡಿಕೊಳ್ಳುತ್ತಾರೆ.ಇನ್ನು ಕೆಲವರು ಸಂತೋಷದಿಂದ ಬದಲಾವಣೆ ಮಾಡಿಕೊಳ್ಳುತ್ತಾರೆ, ಆದರೂ ಬದಲಾವಣೆ ಜಗದ ನಿಯಮ ಎಂದು ಆಡಳಿತಾಧಿಕಾರಿಗಳ ಸೇವಾ ವಿಭಾಗದ ಅಧ್ಯಕ್ಷರಾದ ರಾಜಯೋಗಿನಿ ಬ್ರಹ್ಮಾಕುಮಾರಿ...
ಆರ್ ಎಸ್ಎಸ್ ಇಷ್ಟೊಂದು ಬೆಳೆಯಲು ಶಿಸ್ತು, ಪ್ರಾಮಾಣಿಕತೆ, ದೇಶಭಕ್ತಿಯೇ ಕಾರಣ
ಗೋಕಾಕ - ಯಾರು ಜೀವನ ಪರ್ಯಂತ ಭಾರತ ಮಾತೆಯ ಆರಾಧನೆ ಬಿಟ್ಟು ಇನ್ನೇನೂ ಮಾಡಿಲ್ಲವೋ ಅಂಥ ಗುರೂಜಿಯವರಿಗೆ ಕೊಲೆಗಡುಕ ಎಂಬ ಬಿರುದು ಕೊಟ್ಟರು, ಸಂಘದ ಸ್ವಯಂ ಸೇವಕರನ್ನು ಸುಡುವುದು, ಅವರ ಮನೆ ಸುಡುವುದು...
ವಿದ್ಯಾರ್ಥಿ ಜೀವನ ಸಾರ್ಥಕಪಡಿಸಿಕೊಳ್ಳಿ- ಶಿವಾನಂದ ಕಂಠಿ
ಹುನಗುಂದ: ಸಮಾಜ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾನೇನು ಕೊಟ್ಟಿದ್ದೇನೆ ಎನ್ನುವದು ಮುಖ್ಯ. ಸತತ ಪ್ರಯತ್ನ ಇದ್ದಾಗಲೇ ವ್ಯಕ್ತಿ ಶಕ್ತಿಯಾಗಿ ಮಾರ್ಪಟ್ಟು ಯಶಸ್ಸು ನಮ್ಮದಾಗಬಹುದು ಎಂದು ಹುನಗುಂದ ತಾಲೂಕಾ ಆಸ್ಪತ್ರೆಯ ಆರೋಗ್ಯ ಸ್ಥಾಯಿ...
ಜಾನಪದ ಉಳಿಯಬೇಕಾದರೆ ಪ್ರತಿಯೊಬ್ಬರ ಸಹಕಾರ ಬೇಕು – ಅಮರೇಶ್ವರ ಮಹಾರಾಜರು
ಮೂಡಲಗಿ : ಆಧುನಿಕ ಕಾಲದಲ್ಲಿ ಮೂಲ ಜಾನಪದ ಕಲೆ ಉಳಿಯಬೇಕಾದರೆ ಪ್ರತಿಯೊಬ್ಬರ ಸಹಕಾರದ ಜೊತೆಗೆ ಪ್ರೋತ್ಸಾಹ ಬೇಕು ಆ ನಿಟ್ಟಿನಲ್ಲಿ ಈ ಭಾಗದ ಜನಪ್ರಿಯ ಶಾಸಕರು ಹಾಗೂ ಕೆ ಎಮ್ ಎಫ್ ನಿರ್ದೇಶಕರಾದ...
ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಮುಖಂಡ ಬಸವರಾಜ ಬುಳ್ಳಾ ವಾಗ್ದಾಳಿ
ಆ್ಯಂಕರ.. ಪ್ರಧಾನಿ ನರೇಂದ್ರ ಮೋದಿ ಮಾಧ್ಯಮದವರನ್ನು ಹ್ಯಾಂಡಿಕ್ಯಾಪ್ (ಅಂಗವಿಕಲರಾಗಿ) ಮಾಡಿದ್ದಾರೆ. ಪ್ರಧಾನಿ ವಿದೇಶ ಪ್ರವಾಸ ಮಾಡುವಾಗ ಯಾಕೆ ನಮ್ಮ ಪತ್ರಕರ್ತರನ್ನು ಕರೆದುಕೊಂಡು ಹೋಗಿಲ್ಲ ಇವರ ಬಂಡವಾಳವನ್ನು ಇಡೀ ಜಗತ್ತನ್ನು ನೋಡುತ್ತದೆ ಎಂಬ ಭಯ...
ಕವನ: ದುಂಬಿಗೆ…
ದುಂಬಿಗೆ...
ನೀನೇನೋ ನನ್ನ ಮುಖಾರವಿಂದವ ನೋಡಿ, ಝೇಂಕರಿಸುತಿರುವೆ....
ಈ ಸುಮವ,ಮುಟ್ಟಲು ಕಾತರಿಸುತಿರುವೆ
ಎನ್ನ ಸುಗಂಧದಲಿ ಒಂದಾಗಿ
ಬೆರೆಯಲು ಬಯಸುತಿರುವೆ.......
ಎನ್ನಲಿ ಅಪರಿಮಿತ ಉಲ್ಲಾಸ , ಸುಖ
ಕಾಣುತಿರುವೆ.....
ಪಕಳೆ ಸರಿಸಿ ಜೇನು ಹನಿಗಾಗಿ
ತವಕಿಸುತಿರುವೆ.....
ಎನ್ನನುಭವ ತಿಳಿಯುವ ಕುತೂಹಲದಲಿ ನೀನಿರುವೆ......
ಎಂತು ಹೇಳಲಿ ನಿನ್ನ ತುಂಟಾಟವ
ಭಾವಪರವಶ ಕೇಳಿ...
ಸಾಹಿತಿ ಎನ್. ವಿ. ರಮೇಶ್ ಅವರ ಎರಡು ಕೃತಿಗಳ ಲೋಕಾರ್ಪಣೆ
ಮೈಸೂರಿನ ಅಭಿರುಚಿ ಬಳಗವು ಮೈಸೂರಿನ ನಮನ ಕಲಾ ಮಂಟಪದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಆಕಾಶವಾಣಿಯ ನಿವೃತ್ತ ಅಧಿಕಾರಿ ಹಾಗೂ ಸಾಹಿತಿ ಎನ್. ವಿ. ರಮೇಶ್ ಅವರ 'ಬನ್ನಿ ರಾಮಾಯಣ ಯಾತ್ರೆಗೆ' ಹಾಗೂ 'ಮನಸಿನ ಅಲೆಗಳ...