Monthly Archives: March, 2024

ಭಾರಿ ಅಗ್ನಿ ಅವಘಡ ; ಅಪಾರ ಈರುಳ್ಳಿ ಬೀಜ ಹಾನಿ

ಬೀದರ - ಶಾಟ್ ಸರ್ಕ್ಯೂಟ್ ನಿಂದಾಗಿ ಗೋಡೌನ್ ಗೆ ಬೆಂಕಿ ಬಿದ್ದು ಉಂಟಾದ ಅಗ್ನಿ ಅವಘಡದಲ್ಲಿ ಅಲ್ಲಿ ಸಂಗ್ರಹಿಸಲಾಗಿದ್ದ ಈರುಳ್ಳಿ ಬೀಜಗಳು ಸಂಪೂರ್ಣ ನಾಶಗೊಂಡ ಘಟನೆ ಜರುಗಿದೆ. ಬೀದರ ತಾಲೂಕಿನ ಬಗದಲ್ ಗ್ರಾಮದ ಪಾಕಿಸೇಠ್ ಎಂಬ ಮಾಲೀಕರಿಗೆ ಸೇರಿದ ಈರುಳ್ಳಿ ಬೀಜದ ಗೋಡೌನ್ ನಲ್ಲಿ ಬೆಂಕಿ ಹೊತ್ತಿಕೊಂಡು ಸುಮಾರು 20 ರಿಂದ 30 ಲಕ್ಷಕ್ಕೂ ಅಧಿಕ...

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ ಮಾಡಿಕೊಂಡು ನಮ್ಮ ವೃತ್ತಿ ಬದ್ಧತೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ತರಬೇತಿ ಜರುಗಲಿ"ಎಂದು ಜಿಲ್ಲಾ ಯೋಜನಾ ಸಹಾಯಕ ಯೋಜನಾ ಸಮನ್ವಯಾಧಿಕಾರಿಗಳಾದ ಸಲೀಂ ನದಾಫ ಹೇಳಿದರು. ಅವರು ಬೆಳಗಾವಿ ಯಲ್ಲಿ ಎನ್ ಇ...

ಹೂವಂತ ಮಕ್ಕಳ ಬದುಕು ಮದುವೆಯೆಂಬ ಮುಳ್ಳು ತಾಗಿ ಅರಳುವ ಮೊದಲೇ ಬಾಡದಿರಲಿ…

ಏ ಶಾಮಲಾ ನಿನ್ನ ಗಂಡ ಬಂದಾನ ಬಾರ ಏ...ಅಂತ  ಕಸ್ತೂರಿ ಜೋರು ಜೋರಾಗಿ ಕೂಗುತ್ತಿದ್ದರೆ ಶಾಲೆಯ ಹುಡುಗರೆಲ್ಲ ಗೊಳ್ಳ ಎಂದು ನಗುತ್ತಿದ್ದರು.  ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಆಗಷ್ಟೇ ಎಂಟನೆ ತರಗತಿ ಓದುತ್ತಿದ್ದ ಶಾಮಲಾ ನಾಚಿಕೆಯಿಂದ ಓಡಿ ಹೋಗಿ ಶೌಚಾಲಯದ ಬಾಗಿಲು ಹಾಕಿಕೊಂಡವಳು ಯಾರು ಎಷ್ಟೇ ಕರೆದರೂ ಹೊರಗೆ ಬರಲು ಸುತಾರಾಂ ತಯಾರು ಇರಲಿಲ್ಲ... ಇನ್ನೊಂದು...

ಡಾ. ಗುರುಲಿಂಗ ಕಾಪಸೆ ಗುರುಗಳೊಂದಿಗಿನ ಮಧುರಸ್ಮೃತಿಗಳು

ಡಾ. ಗುರುಲಿಂಗ ಕಾಪಸೆ ಅವರು ನಮ್ಮ ದಿನಮಾನದ ನಿಜವಾದ ಅನುಭಾವಿಗಳು. ಶಿವಶರಣರ ಶಿವಯೋಗ ಮತ್ತು ಅರವಿಂದರ ಪೂರ್ಣಯೋಗವನ್ನು ಅಕ್ಷರಶಃ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಯೋಗಜೀವನ ನಡೆಸಿದವರು. ಇಂತಹ ಮಹಾನ್ ಚೇತನ ಸ್ವರೂಪರಾದ ಕಾಪಸೆ ಗುರುಗಳನ್ನು ಸಮೀಪದಿಂದ ಕಂಡು, ಅವರನ್ನು ಮಾತನಾಡಿಸಿ ಧನ್ಯತೆಯನ್ನು ಅನುಭವಿಸಿದ ಸಾರ್ಥಕತೆ ನನ್ನದು. ಅವರು ವಿದ್ವತ್ತಿನ ಮಹಾಮೇರುವಾಗಿದ್ದರು, ಜ್ಞಾನದಲ್ಲಿ ಗೌರೀಶಂಕರವಾಗಿದ್ದರು. ಹೀಗಿದ್ದೂ...

ಕಾರಂಜಾ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ

ಬೀದರ್ - ಗಡಿ ಜಿಲ್ಲೆ ಬೀದರ್ ನಲ್ಲಿ ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತರು ಕಾರಂಜಾ ಇಲಾಖೆಯ ಅಧಿಕಾರಿಯ ನಿವಾಸಗಳು ಹಾಗೂ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಏಕಕಾಲಕ್ಕೆ ನಾಲ್ಕು ಕಡೆ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಕಾರಂಜಾ ಇಲಾಖೆಯ ಕಾರ್ಯ ಪಾಲಕರು ಅಭಿಯಂತರ ನಿವಾಸ ಹಾಗೂ ಕಚೇರಿಯ ಇತರೆ ಅಧಿಕಾರಿಗಳ ನಿವಾಸಗಳ ಮೇಲೆಯೂ ದಾಳಿ ನಡೆಸಿದರು. ಬೀದರ್ ನಗರದ...

ಕಾಂಗ್ರೆಸ್ ನಲ್ಲಿ ಕಾರ್ಯಕರ್ತರೇ ಇಲ್ಲವೆ ? ಆರ್. ಅಶೋಕ ಪ್ರಶ್ನೆ

ಬೀದರ - ಚುನಾವಣೆಗೆ ಸ್ಪರ್ಧಿಸಲು ಸಿದ್ಧರಾಮಯ್ಯ, ಡಿಕೆಶಿ ಸೇರಿ ಎದ್ದೇಳು ಮಂಜುನಾಥ ಹಾಡು ಹಾಡಿದರೂ ಕಾಂಗ್ರೆಸ್ ನ ಯಾವ ಮಂತ್ರಿಯೂ ಎದ್ದೇಳಲೇ ಇಲ್ಲ‌ ಹೀಗಾಗಿ ಗತಿಯಿಲ್ಲದೆ ಕಾಂಗ್ರೆಸ್ ನ ಸದಸ್ಯತ್ವ ಪಡೆಯದೇ ಇರುವಂಥ ತಮ್ಮ ತಮ್ಮ ಹೆಂಡತಿ, ಮಕ್ಕಳು, ಅಳಿಯಂದಿರುಗಳನ್ನು ತಂದು ಚುನಾವಣೆಗೆ ನಿಲ್ಲಿಸುತ್ತಿದ್ದಾರೆ. ಅವರನ್ನೂ ಬೀದಿಗೆ ತಂದಿದ್ದಾರೆ. ಈ ಕಾಂಗ್ರೆಸ್ ನ ಯೋಗ್ಯತೆಗೆ...

ಹೊಸಪುಸ್ತಕ ಓದು: ವಚನ ಸಂಸ್ಕೃತಿಗೆ ಮರುವ್ಯಾಖ್ಯಾನ ನೀಡುವ ಚಿಂತನೆಗಳು

ಪುಸ್ತಕದ ಹೆಸರು : ಸ್ಥಾವರ ಜಂಗಮ ಲೇಖಕರು : ಡಾ. ವೀರಣ್ಣ ದಂಡೆ ಪ್ರಕಾಶಕರು : ಎಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ, ೨೦೨೩ ಪುಟ : ೨೩೨ ಬೆಲೆ : ರೂ. ೨೫೦ ಲೇಖಕರ ಸಂಪರ್ಕವಾಣಿ :೯೪೪೮೭೭೮೯೯೧ ಡಾ. ವೀರಣ್ಣ ದಂಡೆ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಶರಣ ಸಾಹಿತ್ಯವನ್ನು ತಲಸ್ಪರ್ಶಿಯಾಗಿ ಅಧ್ಯಯನ...

ಮಾ.೩೦ ರಂದು ಸೆಂಟರ್ ಫಾರ್ ಡಿವೈನ್ ಆರ್ಟ್ಸ್ ವತಿಯಿಂದ ಮೂರು ಕೃತಿಗಳ ಲೋಕಾರ್ಪಣೆ ಹಾಗೂ ಗೌರವ ಸಮರ್ಪಣೆ

ಬೆಂಗಳೂರಿನ ಸೆಂಟರ್ ಫಾರ್ ಡಿವೈನ್ ಆರ್ಟ್ಸ್ ರವರು ಇದೆ ಮಾರ್ಚ್ 30, ಶನಿವಾರ ಬೆಳಗ್ಗೆ 10.30 ಗಂಟೆಗೆ ನಗರದ ಗವಿಪುರಂ ಗುಟ್ಟಹಳ್ಳಿಯ ಉದಯಭಾನು ಕಲಾಸಂಘದಲ್ಲಿ ಮೂರು ಕೃತಿಗಳ ಲೋಕಾರ್ಪಣೆ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಸಾಹಿತಿ ಡಾ.ಹೆಚ್.ಎಸ್,ವೆಂಕಟೇಶಮೂರ್ತಿ ಮಾಡುವರು, ಎ.ಎಸ್.ವಿ.ಎನ್.ವಿ.ಸಂಘದ ಎಸ್. ಪ್ರಕಾಶ್ ಅಧ್ಯಕ್ಷತೆ ವಹಿಸುವರು. ರಾಣಿ ಚೆನ್ನಬೈರಾದೇವಿ ಕಾದಂಬರಿ ಆಧಾರಿತ...

ನಾವು ಮಾಡಿದ ಪರೋಪಕಾರ ನಮ್ಮಲ್ಲಿ ಅಹಮ್ಮಿನ ಕೋಟೆ ಕಟ್ಟದಿರಲಿ…

ಅಣ್ಣಾ ಒಂದ್ ಸಣ್ಣ ಹೆಲ್ಪ್ ಆಗ್ಬೇಕಾಗಿತ್ತು ಅಂತ ವಾಟ್ಸಪ್ಪಿಗೆ ಮೇಸೆಜ್ ಒಂದು ಆಗಷ್ಟೇ ಬಂದು ಬಿದ್ದಿತ್ತು.. ಅರೇ ಯಾರಿದು?? ಅಂತ ಕುತೂಹಲ ತಡೆಯಲಾಗದೇ ಆ ನಂಬರಿಗೆ ಕರೆ ಮಾಡಿದರೆ ಅತ್ತ ಕಡೆಯಿಂದ ಯಾವ ಉತ್ತರವೂ ಬರಲಿಲ್ಲ. ತಲೆಯಲ್ಲಿ ಸುಳಿದಾಡಿದ ಒಂದೇ ಒಂದು ಯೋಚನೆ ಅಂದರೆ ನನಗೆ ಪರಿಚಯವೇ ಇಲ್ಲದ ಮತ್ತು ಹೊಸದಾಗಿ ಇರುವ ನಂಬರ್ ಯಾರದ್ದಿರಬಹುದು??...

ನೀರಿಲ್ಲದೆ ಸೊರಗಿದ ಅಂಬೋಲಿ ಜಲಪಾತ

ಬೆಳಗಾವಿ: ತನ್ನ ಧಾಡಸಿತನ, ಸೌಂದರ್ಯದಿಂದ ಅಪಾರ ಪ್ರವಾಸಿಗರ ಕಣ್ಮನ ತಣಿಸುತ್ತಿದ್ದ ಅಂಬೋಲಿ ಜಲಪಾತವೀಗ ನೀರಿಲ್ಲದೆ ಸೊರಗಿ ಪಾಳು ಮುಖದಿಂದ ಕಾಣುತ್ತಿದೆ. ಬೆಳಗಾವಿ ತಾಲೂಕಿನ ಗೋವಾ ರಸ್ತೆಯಲ್ಲಿರುವ ಅಂಬೋಲಿ ಜಲಪಾತ ತನ್ನ ಮಳೆಯ ಕೊರತೆಯಿಂದಾಗಿ ತನ್ನ ವೈಭವ ಕಳೆದುಕೊಂಡಿದೆ. ಪಶ್ಚಿಮ ಘಟ್ಟಗಳಲ್ಲಿ ಗೋವಾ ರಸ್ತೆಯಲ್ಲಿ ಕಂಡುಬರುವ ಅನೇಕ ಜಲಪಾತಗಳಲ್ಲಿ ಅಂಬೋಲಿ ಜಲಪಾತ ಪ್ರಮುಖವಾದದ್ದು ಮಳೆಗಾಲದಲ್ಲಿ ತನ್ನ ಸೌಂದರ್ಯದಿಂದ ಕಂಗೊಳಿಸುವ...
- Advertisement -spot_img

Latest News

ಹನಿಗವನಗಳು

ಹನಿಗವನಗಳು 1) ಸುಳ್ಳುಗಾರರು ಹತ್ತು ನಾಲಿಗೆಯ ರಾವಣ ಹೇಳಲಿಲ್ಲ ಒಂದು ಸುಳ್ಳು ಒಂದೇ ನಾಲಿಗೆಯ ರಾಜಕಾರಣಿ ಹೇಳುತ್ತಾನೆ ದಿನಕ್ಕತ್ತು ಸುಳ್ಳು! 2) ಶೀಲಾ ನೆರೆಮನೆ ಶೀಲಾ ಪರ ಪುರುಷರೊಡನೆ ಸೇರಿ ಹೆಸರು ಕೆಡಿಸಿಕೊಂಡಳು 3) ಟಿವಿ ಹಾವಳಿ ಮನೆಯಲ್ಲಿ ಟಿವಿ ಮುಂದೆ ಸದಾ ಇರುವ ವಿದ್ಯಾ ರ್ಥಿಗಳು ಶಾಲೆಯಲ್ಲಿ ಹಿಂದೆ ಬೀಳುವರು. 4) ವಾಸ್ತವ ಕಟ್ಟುವವು...
- Advertisement -spot_img
close
error: Content is protected !!
Join WhatsApp Group