Monthly Archives: April, 2024

ಏಪ್ರಿಲ್ 11 ರಿಂದ ಕಾಕೋಳು ವೇಣುಗೋಪಾಲಕೃಷ್ಣನ 91ನೇ ಬ್ರಹ್ಮರಥೋತ್ಸವ

ಸೋಸಲೇ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದರಿಂದ ಉದ್ಘಾಟನೆ ಬೆಂಗಳೂರಿನ ಹೊರವಲಯದ ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಪೌರಾಣಿಕ ಹಿನ್ನೆಲೆಯ ಕಾಕೋಳು ಗ್ರಾಮದಲ್ಲಿ ದಾಸಸಾಹಿತ್ಯ ಆದ್ಯಪ್ರವರ್ತಕ ಶ್ರೀಶ್ರೀಪಾದರಾಜರಿಂದ ಪ್ರತಿಷ್ಠಾಪಿತ ಬೃಂದಾವನದಲ್ಲಿರುವ ಚತುರ್ಭುಜ ಶ್ರೀ ವೇಣುಗೋಪಾಲ ಸ್ವಾಮಿಯ ಜಾಗೃತ ಸನ್ನಿಧಾನವಾಗಿ ನಂಬಿ ಬರುವ ಆಸ್ತಿಕ ಭಕ್ತರ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ.       ಮೂಲವಿಗ್ರಹಗಳ ಪುನರ್...

ನವೋದಯ ವಿದ್ಯಾಲಯಕ್ಕೆ ಆಯ್ಕೆಯಾದ 21 ವಿದ್ಯಾರ್ಥಿಗಳಿಗೆ ಬಿಇಓ ಕಛೇರಿಯಿಂದ ಸತ್ಕಾರ

ಮೂಡಲಗಿ: ಕೋಥಳಿಯ ಜವಾಹರಲಾಲ್ ನವೋದಯ ಕೇಂದ್ರಿಯ ವಿದ್ಯಾಲಯಕ್ಕೆ  2023-24ನೇ ಸಾಲಿನ 6 ನೇ ತರಗತಿ ಪ್ರವೇಶ ಪರೀಕ್ಷೆಯಲ್ಲಿ ಮೂಡಲಗಿ ಶೈಕ್ಷಣಿಕ ವಲಯದಿಂದ ಆಯ್ಕೆಯಾದ 21 ವಿದ್ಯಾರ್ಥಿಗಳಿಗೆ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಶನಿವಾರದಂದು ಸತ್ಕರಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಧಾರವಾಡ ಅಪರ ಆಯುಕ್ತರ ಕಛೇರಿಯ ಜಂಟಿ ನಿರ್ದೇಶಕ ಈಶ್ವರ ನಾಯ್ಕ ಅವರು ವಿದ್ಯಾರ್ಥಿಗಳನ್ನು...

ಬೂತ್ ಅಧ್ಯಕ್ಷರು ಪೇಜ್ ಪ್ರಮುಖರ ಸಭೆ

ಸಿಂದಗಿ: ಲೋಕಸಭಾ ಸಾರ್ವತ್ರಿಕ ಚುನಾವಣಾ ಪ್ರಚಾರ ಪ್ರಯುಕ್ತ ಕನ್ನೊಳ್ಳಿ ಹಾಗೂ ಗೋಲಗೇರಿ ಮಹಾಶಕ್ತಿ ಕೇಂದ್ರದ ಬೂತ್ ಅಧ್ಯಕ್ಷರು ಪೇಜ್ ಪ್ರಮುಖರು ಬೂತ್ ಎಲ್ಲಾ ಪದಾಧಿಕಾರಿಗಳು ಪ್ರಮುಖರ ಸಭೆ ಮಾಡಲಾಯಿತು.  ಸಿಂದಗಿ ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಮಾತನಾಡಿ, ದೇಶದ ಭದ್ರತೆಗಾಗಿ ದೇಶದ ಒಳಿತಿಗಾಗಿ ನರೇಂದ್ರ ಮೋದಿಯವರನ್ನು 3ನೇ ಬಾರಿ ಪ್ರಧಾನಮಂತ್ರಿಯಾಗಿ ಮಾಡಲು ರಮೇಶ...

ಹೇಮಾವತಿ ತೀರದ ಕಲ್ಲಹಳ್ಳಿ ಭೂವರಾಹಸ್ವಾಮಿ ದೇವಾಲಯ ದರ್ಶನ

ನಾವು ಕೆಆರ್‍ಎಸ್ ಹಿನ್ನೀರಿನಲ್ಲಿ ಮುಳುಗಡೆಯಾಗಿ ನೂತನವಾಗಿ ನಿರ್ಮಿಸಿರುವ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ದರ್ಶಿಸಿದ ನಂತರ ಶ್ರೀ ಭೂವರಾಹನಾಥಸ್ವಾಮಿ ದೇವಾಲಯ ನೋಡಲು ಹೊರಟೆವು. ಬನ್ನಂಗಾಡಿ ಬಲ್ಲೇನಹಳ್ಳಿ ಗಂಜಿಗೆರೆ ಮಾರ್ಗ ಕಲ್ಲಹಳ್ಳಿ ತಲುಪಿದೆವು. ಗಂಜಿಗೆರೆ ಅಂಚೆ ಬೂಕನಕೆರೆ ಹೋಬಳಿ ಕೆ.ಆರ್.ಪೇಟೆ ತಾಲ್ಲೂಕಿಗೆ ಸೇರಿದ  ಕಲ್ಲಹಳ್ಳಿ  ಕೆ.ಆರ್. ಪೇಟೆಯಿಂದ  20 ಕಿ.ಮೀ. ದೂರದಲ್ಲಿದೆ. ಇಲ್ಲಿಯ ಶ್ರೀ ಭೂವರಾಹನಾಥಸ್ವಾಮಿ ದೇವರ...

ನೆನಪಿರಲಿ ನಮ್ಮಿಂದ ಎಲ್ಲ ಕಾಲಕ್ಕೂ ಯಮಧರ್ಮನನ್ನ ಯಾಮಾರಿಸುವದು ಸಾಧ್ಯವಿಲ್ಲ

ಆತ್ಮೀಯರೇ ನಮಸ್ಕಾರ... ಭೂಮಿಯ ಆಳಕ್ಕೆ ಬಿದ್ದ ಮಗುವೊಂದು ಬದುಕಿ ಬರಲಿ ಅಂತ ದೇವರಿಗೆ ಹರಕೆ ಹೊರುವ ಅದೆಷ್ಟೋ ಸಾವಿರ ಅಥವಾ ಲಕ್ಷ ಜನರ ನಡುವಿನಿಂದ ಇಂದು ಈಗಷ್ಟೇ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾನ ಗ್ರಾಮದ ಸಾತ್ವಿಕ ಅನ್ನುವ ಎರಡುವರೆ ವರ್ಷದ ಮಗು ತೆರೆದ ಕೊಳವೆ ಬಾವಿಗೆ ಬಿದ್ದ ಸರಿ ಸುಮಾರು ಇಪ್ಪತ್ತೆರಡು ಘಂಟೆಗಳ ನಿರಂತರ...

ರಾಷ್ಟ್ರೀಯ ಸಹಕಾರಿ ಡೈರಿ ಮಹಾ ಮಂಡಲ ನಿರ್ದೇಶಕರಾಗಿ ಬಾಲಚಂದ್ರ ಜಾರಕಿಹೊಳಿ ಪುನರಾಯ್ಕೆ

ಅಧ್ಯಕ್ಷರಾಗಿ ಮೀನೇಶ್ ಷಾ ಅಧಿಕಾರ ಸ್ವೀಕಾರ ಗುಜರಾತ್ ರಾಜ್ಯದ ಆನಂದ್ ನಗರದಲ್ಲಿ ನಡೆದ ಆಡಳಿತ ಮಂಡಳಿಯ ಚುನಾವಣೆ ಬೆಂಗಳೂರು: ಕಹಾಮ ನಿರ್ದೇಶಕ, ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರಾಷ್ಟ್ರೀಯ ಸಹಕಾರಿ ಡೈರಿ ಮಹಾ ಮಂಡಲ (ಎನ್‍ಸಿಡಿಎಫ್‍ಆಯ್)ದ ನಿರ್ದೇಶಕರಾಗಿ ಪುನರಾಯ್ಕೆಯಾಗಿದ್ದಾರೆ. ಗುಜರಾತ್ ರಾಜ್ಯದ ಆನಂದ್ ನಗರದಲ್ಲಿ ಏ-4...

ಕಾಂಗ್ರೆಸ್ ಸರಕಾರದಲ್ಲಿ ದಲಿತರ ಹಣ ಬೇರೆ ಯೋಜನೆಗೆ ಬಳಸಿದ್ದು ಪ್ರಶ್ನೆ ಮಾಡಿಲ್ಲ; ಜಿಗಜಿಣಗಿ

ಸಿಂದಗಿ: ಕಾಂಗ್ರೆಸ್ ಪಕ್ಷದವರು ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಮಾತನಾಡದೇ ಬರೀ ರಮೇಶ ಜಿಗಜಿಣಗಿ ಟೀಕಿಸುವುದರಲ್ಲಿ ಕಾಲಹಣರಣ ಮಾಡಲು ಮುಂದಾಗಿದ್ದಾರೆ. ರಾಜ್ಯ ಸರಕಾರದಲ್ಲಿ ದಲಿತರಿಗೆ ಬಳಕೆ ಮಾಡಲಾಗುತ್ತಿರುವ ಎಸ್‍ಸಿಪಿ ಟಿಎಸ್ಪಿ ಅನುದಾನ ಅಂದಾಜು 25 ಸಾವಿರ ಕೋಟಿ ಬೇರೆ ಯೋಜನೆಗೆ ಬಳಕೆ ಮಾಡಿದ್ದು ಪ್ರಶ್ನೆ ಮಾಡದಿರುವುದು ದಲಿತರಿಗೆ ಮಾಡಿದ ದೊಡ್ಡ ದುರಂತವಾಗಿದೆ ಎಂದು ಬಿಜೆಪಿ...

ಕಲ್ಲೋಳಿಯ ಶಿವಾ ಕೋ.ಆಪ್ ಕ್ರೆಡಿಟ್ ಸೊಸಾಯಿಟಿಗೆ ರೂ.52.51 ಲಕ್ಷ ಲಾಭ

ಮೂಡಲಗಿ: ‘ಕಲ್ಲೋಳಿಯ ಶಿವಾ ಕೋ.ಆಪ್ ಕ್ರೆಡಿಟ್ ಸೊಸಾಯಿಟಿಯು 2023-24ನೇ ಆರ್ಥಿಕ ವರ್ಷದ ಕೊನೆಯಲ್ಲಿ ರೂ.52.51 ಲಕ್ಷ ನಿವ್ವಳ ಲಾಭವನ್ನು  ಪಡೆದು ಪ್ರಗತಿಯಲ್ಲಿ ಸಾಗುತ್ತಲಿದೆ’ ಎಂದು ಸೊಸಾಯಿಟಿಯ ಅಧ್ಯಕ್ಷ ಗಿರಿಮಲ್ಲಪ್ಪ ಎಂ. ಸವಸುದ್ದಿ ಅವರು ತಿಳಿಸಿದರು. ಸೊಸಾಯಿಟಿಯ ಆಡಳಿತ ಮಂಡಳಿಯ ಸಭಾ ಭವನದಲ್ಲಿ ಜರುಗಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಸೊಸೈಟಿಯಲ್ಲಿ 1975 ಸದಸ್ಯರಿದ್ದು ರೂ. 44.67...

ಡಬ್ಬಾ ಅಂಗಡಿಗಳ ತೆರವಿಗೆ ಆಗ್ರಹಿಸಿ ಮನವಿ

ಸಿಂದಗಿ- ರೈತರ ಜಮೀನುಗಳಿಗೆ ಹೋಗುವ ಒತ್ತುವರಿಯಾಗಿರುವ ರಸ್ತೆಯಲ್ಲಿ ಡಬ್ಬಾ ಅಂಗಡಿಗಳ ತೆರವುಗೊಳಿಸುವಂತೆ ಆಗ್ರಹಿಸಿ ತಾಲೂಕಿನ ಬ್ಯಾಕೋಡ ಗ್ರಾಮದ ರೈತರು ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಶಿರಸ್ತೆದಾರ ಜಿ.ಎಸ್.ರೋಡಗಿ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ನಿಂಗಪ್ಪ ಭಾವಿಕಟ್ಟಿ. ಪರಶುರಾಮ್ ಹೊಸಮನಿ, ರಾಯಪ್ಪ ಹಳಗೊಂಡ್, ಶ್ರೀಶೈಲ ನಾಯ್ಕೋಡಿ, ಧರೆಪ್ಪ ಭಾವಿಕಟ್ಟಿ, ಅಮರೇಶ ಹಳಗೊಂಡ, ಬಸವರಾಜ...

ರೈತರ ಪ್ರತಿಭಟನೆಗೆ ಸಾಥ್ ನೀಡಿದ ಕಡಾಡಿ

ಘಟಪ್ರಭಾ: ಹಿಡಕಲ್ ಜಲಾಶಯದಿಂದ ಎಡದಂಡೆ ಮತ್ತು ಬಲದಂಡೆ ಕಾಲುವೆಗೆ  ದನ - ಕರುಗಳಿಗೆ ನೀರು ಬಿಡಬೇಕೆಂದು ಒತ್ತಾಯಿಸಿ ರೈತ ಸಂಘಟನೆ, ರೈತರು ಘಟಪ್ರಭಾ ಮ್ರತ್ಯುಂಜಯ ಸರ್ಕಲ್‌ದಲ್ಲಿ ಬುಧವಾರ ಪ್ರತಿಭಟನೆ ನಡೆಸುತ್ತಿದ್ದರು. ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಈ ಸಂದರ್ಭದಲ್ಲಿ ಚಿಕ್ಕೋಡಿಯಿಂದ ಬೈಲಹೊಂಗಲ ಪಟ್ಟಣಕ್ಕೆ ತೆರಳುತ್ತಿರುವ ಸಮಯದಲ್ಲಿ ರೈತರ ಪ್ರತಿಭಟನೆ ನೋಡಿ ವಾಹನದಿಂದ ಕೆಳಗೆ ಇಳಿದು...
- Advertisement -spot_img

Latest News

ಸಿಂದಗಿ ನೀಲಗಂಗಾ ದೇವಿ ಜಾತ್ರೆ ಸಂಪನ್ನ

ಸಿಂದಗಿ - ಪಟ್ಟಣದ ಆರಾಧ್ಯ ದೈವ ತಾಯಿ ನೀಲಗಂಗಾ ದೇವಿ ಜಾತ್ರೆ ಗುರುವಾರ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ಜರುಗಿತು. ಸ್ಥಳೀಯ ಸಾರಂಗಮಠದ ಪರಮಪೂಜ್ಯಶ್ರೀ ಡಾ. ಪ್ರಭುಸಾರಂಗದೇವ...
- Advertisement -spot_img
close
error: Content is protected !!
Join WhatsApp Group