Monthly Archives: October, 2024

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಬಹಳಷ್ಟು ಬಟ್ಟೆಯಿರೆ ಬಟ್ಟೆಯಂಗಡಿಯಲ್ಲಿ ಇಷ್ಟವಾದುದನಾಯ್ದಕೊಳ್ಳುವಂತೆ ನೂರಾರು ಮತಗಳಿವೆ ಲೋಕದೊಳಗಾರಿಸಿಕೊ ನಿನಗಿಷ್ಟವಾದ ಮತ‌ - ಎಮ್ಮೆತಮ್ಮಶಬ್ಧಾರ್ಥ ಮತ - ತತ್ತ್ವತಾತ್ಪರ್ಯ ಬಟ್ಟೆಯ ಅಂಗಡಿಯಲ್ಲಿ ಸಾವಿರಾರು‌ ಬಣ್ಣಬಣ್ಣದ ಮತ್ತು ಹಲವಾರು ವಿನ್ಯಾಸದ ಬಟ್ಟೆಗಳಿರುತ್ತವೆ. ಅವು‌ ಹತ್ತಿ, ರೇಶ್ಮೆ, ಪಾಲಿಸ್ಟರ್, ಪಾಲಿಥಿನ್, ಉಣ್ಣೆ ಮುಂತಾದ ಎಳೆಗಳಿಂದ ತಯಾರಾದ ಬಟ್ಟೆಗಳಿರುತ್ತವೆ. ಬೆಲೆಗೆ ತಕ್ಕಂಥ‌ ಗುಣಮಟ್ಟದ ಬಟ್ಟೆಗಳು ದೊರೆಯುತ್ತವೆ. ನಾವು ನಮಗೆ ಇಷ್ಟವಾಗುವ ಮತ್ತು ನಮಗೆ ಹೊಂದುವ ಬಟ್ಟೆಗಳನ್ನು ಆಯ್ದುಕೊಳ್ಳುವ ಸ್ವಾತಂತ್ರವಿದೆ. ಬಟ್ಟೆ ಕೊಳ್ಳುವ...

ಡಾ. ಶಶಿಕಾಂತ ಪಟ್ಟಣ ಕವನಗಳು

ಹುಟ್ಟಿ ಬನ್ನಿಹುಟ್ಟಿ ಬನ್ನಿ ವೀರ ಯೋಧರೇ ಕನ್ನಡವ ಕಟ್ಟಿ ಸತ್ಯ ಸಮತೆ ಶಾಂತಿ ಪ್ರೀತಿ ಜಗಕೆ ಭಾಷೆ ಬರೆಯ ಬನ್ನಿ ಗಡಿಯಲ್ಲಿ ತಂಟೆ ಜಗಳ ಕದನಕೆ ದಿಟ್ಟ ಉತ್ತರ ನೀಡ ಬನ್ನಿ ಹೆಸರಾದ ಕನ್ನಡಕೆ ಗುಡಿ ಕಳಶ ಕಟ್ಟ ಬನ್ನಿ ಅಕ್ಕರೆಯ ಅಕ್ಷರಗಳ ನಿತ್ಯ ನೀವು ಕಲಿಸ ಬನ್ನಿ ಮರೆತು ಹೋಗುವ ಕನ್ನಡಕೆ ಅಗ್ರ ಪಟ್ಟ ಕಟ್ಟ ಬನ್ನಿ ಕಾವೇರಿ ಗೋದಾವರಿ ಕೃಷ್ಣೆ ತುಂಗೆ ಮಲಪ್ರಭೆ ಮರಳಿ ಹರಿಸಿ ಕನ್ನಡವ ಗೆಲಿಸ ಬನ್ನಿ ಬನ್ನಿ ಬನ್ನಿ ವೀರ ಯೋಧರೇ ಕನ್ನಡವ ಕಟ್ಟ ಬನ್ನಿ -------------------------------------- ಪ್ರೀತಿಯೆಂದರೆಪ್ರೀತಿಯೆಂದರೆ ಅದು ಬರಿ ಶಬ್ದವಲ್ಲ ಭಾವ ಹಸುರಿನ ತೋರಣ ನೊಂದ ಮನಕೆ ಮುದವ ನೀಡುವ ಸ್ನೇಹ...

ಕವನ : ಕನ್ನಡವೇ ಧರ್ಮ

ಕನ್ನಡವೇ ಧರ್ಮಕನ್ನಡವೇ ಧರ್ಮ ಕನ್ನಡದ ವರ್ಮ ಕನ್ನಡದ ಕರ್ಮ ಕಾಯಕದ ಮರ್ಮ ಶರಣರ ವಚನಗಳು ಜೈನರ ಚಂಪೂ ಆಚಾರ್ಯರ ಬೋಧೆ ಮುಕ್ತಿ ಮಣಿಯು ದೇಸಿ ನಾಣ್ನುಡಿ ಜಾನಪದದ ಮುನ್ನುಡಿ ಹರಿವಿಕೊಂಡಿದೆ ನೋಡು ತಿರುಳು ಕನ್ನಡವು ಕನ್ನಡ ಕಾವ್ಯದ ಕಂಪು ಗಿಳಿ ಕೋಗಿಲೆಯ ಇಂಪು ಹುಲುಸಾಗಿ ಬೆಳೆಯಿತು ಅಚ್ಚ ಹಸುರಿನ ಸಂಪು ಏಳು ಕನ್ನಡ ಕಂದ ನಾಡ ಹಬ್ಬದ ಚಂದ ಭುವನೇಶ್ವರಿ ಬರುತಿಹಳು ಸಜ್ಜಾಗು ಸಡಗರದಿ ಕನ್ನಡವು ಉಳಿದರೆ ಕನ್ನಡಿಗರು ಉಳಿದಾರುಡಾ. ವೀಣಾ ಯಲಿಗಾರ ಕನ್ನಡ ಪ್ರಾಧ್ಯಾಪಕರು ಮುಖ್ಯಸ್ಥರು ಕೆ ಎಲ್ ಈ ಮೃತ್ಯುಂಜಯ ಕಲಾ ವಾಣಿಜ್ಯ ಮಹಾವಿದ್ಯಾಲಯ ಧಾರವಾಡ

ಸಮುದ್ರ ವಿಹಾರ ತಂದಿತು ಜೀವಕ್ಕೆ ಕುತ್ತು; ನೋಡನೋಡುತ್ತಲೇ ಮುಳುಗಿದ ಬೋಟ್

ಗೋವಾದಂಥ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ಕೊಟ್ಟಾಗ ಅಲ್ಲಿನ ಸಮುದ್ರದಲ್ಲಿ ವಿಹಾರ ಮಾಡುವುದು ಅತ್ಯಂತ ಹೆಚ್ಚಿನ ಬೇಡಿಕೆಯಾಗಿರುತ್ತದೆ.ಹಾಗೆಯೇ ಗೋವಾದಲ್ಲಿ ನಡೆದಿದೆಯೆಂದು ಹೇಳಲಾದ ಬೋಟ್ ಪಯಣ ಅದರ ಮಾಲಿಕನ ದುರಾಸೆಯಿಂದ ಅತಿ ಹೆಚ್ಚು ಜನರಿಂದ ತುಂಬಿಕೊಂಡು ಸಮುದ್ರದಲ್ಲಿ ಮಗುಚಿದ ಪರಿಣಾಮ ಅಂದಾಜು ೮೦ ಜನರು ಸತ್ತಿರಬಹುದೆಂದು ಅಂದಾಜು ಮಾಡಲಾಗಿದೆ.ವಾಟ್ಸಪ್ ನಲ್ಲಿ ಬೋಟ್ ಮುಳುಗುತ್ತಿರುವ ದೃಶ್ಯ ವೈರಲ್...

ರೋಟರಿ ಐವರಿ ಸಿಟಿ ವತಿಯಿಂದ ದಸರಾ ಅಂಗವಾಗಿ ವಿಶೇಷ ದಾಂಡಿಯಾ ನೃತ್ಯ ಪ್ರದರ್ಶನ

ಮೈಸೂರು -ನಗರದ ರೋಟರಿ ಐವರಿ ಸಿಟಿ ವತಿಯಿಂದ ಅ.೪ರಂದು ದಸರಾ ಹಬ್ಬದ ಪ್ರಯುಕ್ತ ವಿಶೇಷ ದಾಂಡಿಯಾ ನೃತ್ಯ ಪ್ರದರ್ಶನವನ್ನು ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರೋಟರಿ ಸಂಸ್ಥೆಯ ಜಿಲ್ಲೆ ೩೧೮೧ರ ರಾಜ್ಯಪಾಲರು ಹಾಗೂ ಮಾಜಿ ಸೈನಿಕರಾದ ವಿಕ್ರಂ ದತ್ತರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ರೋಟರಿ ಸಂಸ್ಥೆಯು ನೊಂದ...

ಪುಣ್ಯ ತಾಣ ಚಿಕ್ಕಸಿಂದಗಿ ಹಿರೇಮಠದ ಸಿರಿದಾತೆ ಶ್ರೀದೇವಿ ಸುಪ್ರಭಾತ ಭಕ್ತಿಗೀತೆ ಧ್ವನಿ ಸುರುಳಿ ಬಿಡುಗಡೆ

ಸಿಂದಗಿ : ಮಾನವನು ನಿರಂತರವಾಗಿ ಧ್ಯಾನ ಮತ್ತು ಸತ್ಸಂಗ ಮಾಡುತ್ತ ತನ್ನಲ್ಲಿರುವ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮದ, ಮೋಹ, ಮತ್ಸರಗಳನ್ನು ನಾಶಗೊಳಿಸಿ ಸದ್ಗುಣಗಳೊಂದಿಗೆ ಶಾಂಭವಿಯ ಕೃಪೆ ಪಡೆದು ದೇವ ಮಾನವನಾಗಲು ಸಾಧ್ಯ ಎಂದು ಶಾಂತಯ್ಯ ಗುರಲಿಂಗಯ್ಯ ಹಿರೇಮಠ ಹೇಳಿದರು.ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಹಿರೇಮಠದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ಶ್ರೀ ದೇವಿ ಪುರಾಣದಲ್ಲಿ ದೇವಿ...

ಕುಲಗೋಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ

ಮೂಡಲಗಿ - ತಾಲೂಕಿನ ಪಾರಿಜಾತ ಕುಲಗೋಡ ಗ್ರಾಮದ ಶ್ರೀ ಆದಿಶಕ್ತಿ ಅಂಬಾಭವಾನಿ ಜಾತ್ರಾ ಮಹೋತ್ಸವದ ಪ್ರಯುಕ್ತ 5,6, ಮತ್ತು 7 ತರಗತಿಯ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ-2024-25 ಏರ್ಪಡಿಸಲಾಗಿದೆ.ಪ್ರಥಮ ಬಹುಮಾನದ ಪ್ರಾಯೋಜಕರು ಗಣೇಶ ವಿಜಯ ಶೆರಗಾರ ರೂ. 5001 ಸಾ|| ಕೌಜಲಗಿ, ದ್ವಿತೀಯ ಬಹುಮಾನ ಅರುಣ ಚನ್ನಾಳ ರೂ. 3001 ಸಾ|| ಕುಲಗೋಡ, ತೃತೀಯ ಬಹುಮಾನ ಹಣಮಂತ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಎಲ್ಲರೂ ಪಲ್ಲಕ್ಕಿಯೇರಬಯಸಿದರಾಗ ಹೆಗಲಮೇಲದಹೊತ್ತು ನಡೆವರಾರು ? ಪಡೆದವಗೆ ಪಲ್ಕಕ್ಕಿ ಬಡವನಿಗೆ ಸೇರಕ್ಕಿ ಅವರವರ ದುಡಿಮೆಫಲ - ಎಮ್ಮೆತಮ್ಮಶಬ್ಧಾರ್ಥ ಪಲ್ಲಕ್ಕಿ = ಪಾಲಿಕೆ, ಮೇನೆ. ಪಲ್ಲ(ಅಕ್ಕಿ) = ಧ್ಯಾನ್ಯದ ಒಂದು ಅಳತೆ, ಒಂದು ಚೀಲ‌‌ . ಸೇರು‌(ಅಕ್ಕಿ) = ಧ್ಯಾನ್ಯ‌ ಅಳೆವ ಡಬ್ಬಿತಾತ್ಪರ್ಯ ಎಲ್ಲರು ರಾಜಮಹಾರಾಜರಾದರೆ ಅಥವಾ ಜಗದ್ಗುರುಗಳಾದರೆ ಅವರನ್ನು ಪಲ್ಲಕ್ಕಿಯಲ್ಲಿ ಕೂಡಿಸಿಕೊಂಡು ಹೊತ್ತು ಸಾಗುವರು ಯಾರು ಇರುವುದಿಲ್ಲ. ಅವರ ದುಡಿಮೆ‌ ಫಲದಿಂದ...

ಇಸ್ರೆಲನ್ನು ಕೆಣಕಿದ ಇರಾನ್ ತನ್ನ ಗೋರಿ ತಾನೇ ತೋಡಿಕೊಂಡಿತೆ !?

ಹೀಗೊಂದು ಬರಹ ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ನೀವು ಓದಲೇಬೇಕು.ರಷ್ಯಾದ ಪ್ರಖ್ಯಾತ ರಾಜನೀತಿಜ್ಞ ಅಲೆಕ್ಸಾಂಡರ್ ದುಗಿನ್ ಮೊನ್ನೆ ಮಾಡಿದ ಟ್ವೀಟ್ ಪೂರ್ತಿ ಮಧ್ಯಪೂರ್ವವನ್ನು ಬೆಚ್ಚಿಬೀಳಿಸಿದೆ. ದುಗಿನ್ ಖುದ್ದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರಿಂದಲೇ ಗುರು ಎಂದೇ ಗೌರವಿಸಲ್ಪಡುವ ವ್ಯಕ್ತಿ. ಜಾಗತಿಕ ರಾಜಕಾರಣದಲ್ಲಿ ಆತನ ಲೆಕ್ಕಾಚಾರಗಳು ತಪ್ಪಿದ ಉದಾಹರಣೆಗಳೇ ಇಲ್ಲ. ದುಗಿನ್ ಮೊನ್ನೆ ಹಿಜ್ಬುಲ್ಲಾ ನಾಯಕ...

ಸಿಂದಗಿ : ಅಕ್ರಮ ನಳಗಳ ಸಕ್ರಮಕ್ಕೆ ಒಂದು ತಿಂಗಳ ಗಡುವು

ಸಿಂದಗಿ: ಪಟ್ಟಣದಲ್ಲಿರುವ ಅಕ್ರಮ ನಳಗಳನ್ನು ಸಕ್ರಮಗೊಳಿಸಲು ೧ ತಿಂಗಳ ಗಡುವು ನೀಡಲಾಗುವುದು. ಸಾರ್ವಜನಿಕರು ಅಕ್ರಮ ನಳಗಳನ್ನು ಸಕ್ರಮಗೊಳಿಸಿಕೊಳ್ಳಬೇಕು ಒಂದು ವೇಳೆ ಮಾಡಿಕೊಳ್ಳದೇ ಹೋದರೆ ಅಂತಹವರ ಆಸ್ತಿಯ ಮೇಲೆ ಬೋಜಾ ಏರಿಸಲಾಗುವುದು ಎಂದು ಅಧ್ಯಕ್ಷ ಶಾಂತವೀರ ಬಿರಾದಾರ ಎಚ್ಚರಿಕೆ ನೀಡಿದರು.ಪಟ್ಟಣದ ಪುರಸಭೆಯ ಸಭಾ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾರು ಅಕ್ರಮವಾಗಿ ನಳಗಳನ್ನು ಮಾಡಿಕೊಂಡಿದ್ದಾರೆ ಅಂಥವರು...
- Advertisement -spot_img

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...
- Advertisement -spot_img
error: Content is protected !!
Join WhatsApp Group