Monthly Archives: October, 2024

ಹಿಡಕಲ್ ಜಲಾಶಯ ತುಂಬಿದೆ, ಈ ಸಲ ನೀರಿನ ಸಮಸ್ಯೆಯಾಗದು – ಬಾಲಚಂದ್ರ ಜಾರಕಿಹೊಳಿ

ಮೂಡಲಗಿ- ದೇವರ ಆಶೀರ್ವಾದದಿಂದ ಉತ್ತಮ ಮಳೆಯಾಗಿ ಈ ಬಾರಿ ಹಿಡಕಲ್ ಜಲಾಶಯವು ಭರ್ತಿಯಾಗಿದೆ. ೪೮ ಟಿಎಂಸಿ ನೀರು ಸಂಗ್ರಹವಾಗಿದೆ. ಇದರಿಂದ ನಮ್ಮ ರೈತರಿಗೆ ಕುಡಿಯುವ ನೀರಿನ ಸಮಸ್ಯೆಯಾಗುವುದಿಲ್ಲ. ಕಿನಾಲ, ಹಳ್ಳಗಳಿಗೆ ನೀರಿನ ಸಮಸ್ಯೆಯಿಲ್ಲ....

ಸ್ವಾತಂತ್ರ ಸಮತೆಯ ರತ್ನ ಜಯಪ್ರಕಾಶ ನಾರಾಯಣ

ವಚನಗಳ ಮೌಲ್ಯಗಳಿಗಾಗಿ ಅಸ್ಮಿತೆಗಾಗಿ, ಬದುಕಿನ ಸಿದ್ಧಾಂತಕ್ಕಾಗಿ ಶರಣರು ಜೀವ ಜೀವತೆತ್ತು ವಚನ ಕಟ್ಟುಗಳನ್ನು ಕಾಪಾಡಿದರು. ಅದೇ ಶರಣ ವಿಜಯೋತ್ಸವ, ಮರಣವೇ ಮಹಾನವಮಿ ಎಂದು 12 ನೆಯ ಶತಮಾನದ ಶಿವಶರಣರನ್ನು ನೆನೆಯುತ್ತಾ ಡಾ. ಶಶಿಕಾಂತ...

ಮನೆಮನೆಗೆ ಭೇಟಿ ನೀಡಿ ವಿಕಲಚೇತನರ ಗುರುತಿನ ಚೀಟಿ ಮಾಡಿಸಿ – ಎಸ್,ಎಸ್.ಹೂಲಿಕಟ್ಟಿ

ಸವದತ್ತಿ ಃ “ವಿಕಲಚೇತನ ಮಕ್ಕಳ ಯುಡಿಐಡಿ ಕಾರ್ಡ ಮಾಡಿಸುವ ಕಾರ್ಯದಲ್ಲಿ ಮನೆಮನೆಗೆ ಭೇಟಿ ನೀಡಿ ಮನವೊಲಿಸುವ ಕಾರ್ಯ ಜರುಗಿಸಿ ತಾಲೂಕ ಆಸ್ಪತ್ರೆಗೆ ಹಾಗೂ ಸಂಬಂಧಿಸಿದ ಮಕ್ಕಳನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ...

ವಚನ ಸಾಹಿತ್ಯದ ರಕ್ಷಕಿ ಶರಣೆ ಕಲ್ಯಾಣಮ್ಮ – ಸುನಿತಾ ನಂದೆನ್ನವರ

ಲಿಂಗಾಯತ ಸಂಘಟನೆ ವತಿಯಿಂದ ಉಪನ್ಯಾಸ ಕಾರ್ಯಕ್ರಮ ಬೆಳಗಾವಿ - ರವಿವಾರ ದಿ 13 ರಂದು ನಗರದ ಲಿಂಗಾಯತ ಸಂಘಟನೆ ವತಿಯಿಂದ ವಾರದ ಸತ್ಸಂಗ ಮತ್ತು ಉಪನ್ಯಾಸ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದಲ್ಲಿ ಶರಣೆ ಕಲ್ಯಾಣಮ್ಮರವರ ಕುರಿತು ವಿಶೇಷ...

ಬಸವಣ್ಣನವರ ಧರ್ಮದಲ್ಲಿ ಏನಿದೆ ಏನಿಲ್ಲ?

12 ನೇ ಶತಮಾನವು ಜಗತ್ತಿನ ಸುವರ್ಣ ಯುಗದ ಕಾಲ ಇತಿಹಾಸದ ಕಾಲ ಗರ್ಭದಲ್ಲಿ ನಿರಂತರವಾಗಿ ಗೋಚರಿಸುವ ಅಪ್ಪಟ ಸಮತಾವಾದದ ಅಮರ ಸಂದೇಶ .ಕಾರ್ಮಿಕರು ಶ್ರಮಜೀವಿಗಳು ಕನ್ನಡಿಗರು ಕಟ್ಟಿದ ಮೊದಲನೇಯ ಧರ್ಮ ಲಿಂಗಾಯತ ಧರ್ಮವು,...

ದೃಷ್ಟಿ ಬದಲಿಸು,ದೃಶ್ಯ ಬದಲಾದೀತು ಹವ್ಯಾಸ ಬದಲಿಸು ಹಣೆಬರಹ ಬದಲಾಗುವುದು -ಮಲ್ಲಿಕಾರ್ಜುನ ತೊದಲಬಾಗಿ

ಧಾರವಾಡ,: 'ದೃಷ್ಟಿ ಬದಲಿಸು ದೃಶ್ಯ ಬದಲಾದಿತು, ಹವ್ಯಾಸ ಬದಲಿಸು ಹಣೆಬರಹ ಬದಲಾದೀತು, ದೋಣಿ ಬದಲಿಸ ಬೇಕೆಂದಿಲ್ಲ ದಿಕ್ಕು ಬದಲಿಸಿದರೆ ಸಾಕು,ನೀನು ಸೇರುವ ದಡ ಎದುರಾದೀತು' ಎಂದು ಕೊಪ್ಪಳ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ...

ಕವನ : ಯುಗಪುರುಷ ಟಾಟಾ

ಯುಗದ ಪುರುಷ ಟಾಟಾಕರೆಯಿತು ಕಾಲನ ಕರೆ ಹೋದರು ಟಾಟಾ ದೇಶದ ನೈಜ ರತ್ನ ಪದ್ಮವಿಭೂಷಣ ಸಾಟಿ ಇಲ್ಲದ ಸಾಧಕ ಕರೆದ ಕಾಲನ ಕರೆ ಹೋದರು ಟಾಟಾ ಮದುವೆ.. ಮಕ್ಕಳು..ಇಲ್ಲ ದೇಶದ ಹಿತಕೆ ಅವನದೆಲ್ಲಅವನನಂಥ ಸೇವೆಯ ಧಣಿ ಹೋಲುವರಾರಿಲ್ಲ ಜನ್ಮಭೂಮಿಯ ಋಣಕೆ ಬದುಕ ದಾನ ನೀಡಿದ.       ...

ಎಮ್ಮೆ ತಮ್ಮನ  ಕಗ್ಗದ ತಾತ್ಪರ್ಯ

 ಇಹದ ಗಂಡನ ತೊರೆದು ಪರದ ಗಂಡನಿಗಾಗಿ ಅರಸಿ ಹೊರಟಳು ಮಹಾದೇವಿಯಕ್ಜ ಜರೆಮರಣವಿಲ್ಲದಿಹ ಚೆಲುವನನೆ ವರಿಸಿದಳು ಪರದೈವ ಪತಿದೇವ - ಎಮ್ಮತಮ್ಮಶಬ್ಧಾರ್ಥ ಅರಸು = ಹುಡುಕು. ಜರೆ = ಮುಪ್ಪುತಾತ್ಪರ್ಯ ಉಡುತಡಿಯಲ್ಲಿ ಜನಿಸಿದ ಅಕ್ಕಮಹಾದೇವಿ ಅತ್ಯಂತ ಚೆಲುವೆ. ಅವಳ ಸೌಂದರ್ಯಕ್ಕೆ ಮರುಳಾಗಿ ಆ...

ಗೊಲ್ಲ ಸಮಾಜ ಅಭಿಮಾನ ಮತ್ತು ನಂಬಿಕೆಯ ಸಮಾಜ – ಶಾಸಕ ಮನಗೂಳಿ

ಸಿಂದಗಿ: ಗೊಲ್ಲರ ಸಮುದಾಯದಲ್ಲಿ ಶಿಕ್ಷಣದ ಕೊರತೆ ಇರಬಹುದು. ಆದರೆ ಸಂಸ್ಕಾರ ಮತ್ತು ಸಂಸ್ಕೃತಿಯ ಕೊರತೆಯಿಲ್ಲ. ಧರ್ಮದ ಬಗ್ಗೆ ಅಪಾರ ಅಭಿಮಾನ ಮತ್ತು ನಂಬಿಕೆಯುಳ್ಳ ಸಮಾಜ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ರೇಣುಕಾ...

ರೈತರ ಯೋಜನೆಗೆ ಅನುದಾನ ನೀಡದಿದ್ದರೆ ಶಾಸಕನಾಗಿ ಏನು ಪ್ರಯೋಜನ- ಶಾಸಕ ರಾಜು ಕಾಗೆ

ಕಾಗವಾಡ: ಮತಕ್ಷೇತ್ರದಲ್ಲಿ ರೈತರ ಕಲ್ಯಾಣ ಯೋಜನೆಗಳಿಗೆ ಸರ್ಕಾರದಿಂದ ಅನುದಾನ ದೊರೆಯದಿದ್ದರೆ ನಾನು ಅಧಿಕಾರದಲ್ಲಿದ್ದು ಏನು ಪ್ರಯೋಜನ? ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಹೇಳಿದರು.ಅಥಣಿ ತಾಲ್ಲೂಕಿನ ತಾವಂಶಿ...

Most Read

error: Content is protected !!
Join WhatsApp Group