Monthly Archives: December, 2024
Uncategorized
ಹಾಸ್ಯ ; ನೀನ್ಯಾವ ಜಡೆ ಕವಿತೆಗೂ ಕೈ ಹಾಕಿಲ್ಲವೇ..!
ಬೆಳಿಗ್ಗೆ ಎಂಟು ಗಂಟೆ. ಶನಿವಾರ ಷಷ್ಠಿ ಹಬ್ಬ. ತರಕಾರಿ ತರಲು ಕಟ್ಟಿನಕೆರೆ ಮಾರ್ಕೇಟಿಗೆ ಬಂದಿದ್ದೆ. ಪಿಕ್ಚರ್ ಪ್ಯಾಲೇಸ್ ಥಿಯೇಟರ್‌ನಲ್ಲಿ ಹಳೇ ಚಿತ್ರದ ಪೋಸ್ಟರ್. ಜೇಡರ ಬಲೆ ಚಿತ್ರ ನಮ್ಮೂರ ಜಾತ್ರೆಯಲ್ಲಿ ಟೆಂಟ್ ಸಿನಿಮಾದಲ್ಲಿ ನೋಡಿದ್ದೆನು. ಅದೇನು ಭಯಂಕರ ಹೊಡೆದಾಟ..! ನನ್ನ ಕುತ್ತಿಗೆ ಮೇಲೆ ಬಲವಾದ ಪೆಟ್ಟು.! ತಿರುಗಿ ನೋಡಿದೆ. ಕಟ್ಟುಮಸ್ತಾದ ಆಳು! ವೀರ ಪಾಂಡ್ಯ...
Uncategorized
ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಉಣುವಾಸೆ ತಿನುವಾಸೆ ಉಡುವಾಸೆ ಇಡುವಾಸೆ
ಧನಕನಕಮನೆಮಾರು ಗಳಿಸುವಾಸೆ
ಸಾಗರದ ತೆರೆಯಂತೆ ಸಾಲುಸಾಲಿಕ್ಕುವವು
ನರನಾಸೆಗಿಲ್ಲ ಕೊನೆ ಎಮ್ಮೆತಮ್ಮ ಶಬ್ಧಾರ್ಥ
ಧನಕನಕ = ಹಣ ಬಂಗಾರ ಮನೆಮಾರು = ಮನೆ ಹೊಲತಾತ್ಪರ್ಯಮನುಷ್ಯನಿಗೆ ಆಸೆಗಳು ಹಲವಾರು. ಮೊದಲನೆಯದು ಹಸಿವು ಹಿಂಗಿಸಲು ಅನ್ನವನ್ನು ಉಣ್ಣುವ ಆಸೆ. ಮತ್ತೆ ನಾಲಿಗೆ ರುಚಿಗೆ ತಿಂಡಿತಿನಿಸಿಗಳನ್ನು ತಿನ್ನುವ ಆಸೆ. ಹೊಟ್ಟೆ ತುಂಬಿದ ಮೇಲೆ ಅಲಂಕಾರಕ್ಕಾಗಿ ಬಣ್ಣಬಣ್ಣದ ಬಟ್ಟೆ ಧರಿಸುವ ಆಸೆ....
ಸುದ್ದಿಗಳು
ಅರವಿಂದ ಶೆಂಬಾಳೆಗೆ ರಾಜ್ಯಮಟ್ಟದ ಪ್ರಶಸ್ತಿ
ಬೀದರ್: ಇಲ್ಲಿಯ ನೌಬಾದ್‍ನ ವಿಶ್ವಾಸ್ ವಿಶೇಷಚೇತನ ಮಕ್ಕಳ ಶಾಲೆಯ ಮುಖ್ಯಶಿಕ್ಷಕ ಅರವಿಂದ ಸಂಗಪ್ಪ ಶೆಂಬಾಳೆ ಅವರಿಗೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ 2024ನೇ ಸಾಲಿನ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ.ವಿಕಲಚೇತನರ ಕ್ಷೇತ್ರಕ್ಕೆ ನೀಡಿದ ವಿಶೇಷ ಕೊಡುಗೆಗಾಗಿ ಅವರಿಗೆ ಪ್ರಶಸ್ತಿ ಒಲಿದು ಬಂದಿದೆ.
ನಗರದ ಗುಮ್ಮೆ ಕಾಲೊನಿಯ ನಿವಾಸಿಯಾಗಿರುವ 42 ವರ್ಷದ ಅರವಿಂದ, ಬಿ.ಎ., ಡಿ.ಎಡ್.ಎಸ್.ಇ....
ಸುದ್ದಿಗಳು
ಹೊಂಬೆಳಕು ಸಾಂಸ್ಕೃತಿಕ ಸಂಘದಿಂದ ಸಾಧಕರಿಗೆ ಸನ್ಮಾನ.
ಸುಮಾರು ೨೫ ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ "ಹೊಂಬೆಳಕು ಸಾಂಸ್ಕೃತಿಕ ಸಂಘ" ಬೆಳಗಾವಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಬರಹಗಾರರಿಗೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತ ಬಂದಿದೆ.ಪ್ರತಿ ವರ್ಷ ಆಯ್ದ ಅತ್ಯುತ್ತಮ ಪುಸ್ತಕಗಳ ಲೇಖಕರಿಗೆ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿ ನೀಡುತ್ತಾ ಹಲುವಾರು ಹಿರಿ ಕಿರಿಯ ಸಾಹಿತಿಗಳು, ಕಲಾವಿದರು ಹಾಗೂ ಸಾಹಿತ್ಯ...
ಸುದ್ದಿಗಳು
ಸವದತ್ತಿ ಕಸಾಪ ದಿಂದ ಪರಿಷತ್ತಿನ ನಡೆ ಶಾಲೆಯ ಕಡೆ
ಸವದತ್ತಿ: ಪಟ್ಟಣದ ಗುರ್ಲಹೊಸೂರಿನ ಶಾಸಕರ ಮಾದರಿ ಶಾಲೆಯಲ್ಲಿ ಸವದತ್ತಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ "ಪರಿಷತ್ತಿನ ನಡಿಗೆ ಶಾಲೆಯ ಕಡೆಗೆ" ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಸವದತ್ತಿ ತಾಲೂಕಾ ಕ್ಷೇತ್ರ ಸಮನ್ವಯಾಧಿಕಾರಿಗಳಾದ
ಬಸವರಾಜ ಬ್ಯಾಳಿಯವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ "ಮಕ್ಕಳಲ್ಲಿ ಹುದುಗಿರುವ ಸಾಹಿತ್ಯಿಕ ಪ್ರತಿಭೆಯನ್ನು ಹೊರ ತರುವಲ್ಲಿ ಇಂತಹ ಕಾರ್ಯಕ್ರಮವನ್ನು ಸಾಹಿತ್ಯಪರಿಷತ್ತು...
ಸುದ್ದಿಗಳು
ಅಂಜನಾದ್ರಿ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡ ಯುವಕರು
ಮೂಡಲಗಿ - ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ನಡೆಯುವ ಶ್ರೀ ಆಂಜನೇಯನ ಮಹಾಪೂಜೆಯಲ್ಲಿ ಪಾಲ್ಗೊಳ್ಳಲು ಮೂಡಲಗಿಯಿಂದ ಐವರು ಯುವ ಭಕ್ತರು ಪಾದಯಾತ್ರೆ ಕೈಗೊಂಡಿದ್ದಾರೆ.ಸುಮಾರು ಇನ್ನೂರೈವತ್ತು ಕಿ ಮೀ ದೂರವಿರುವ ಅಂಜನಾದ್ರಿಗೆ ಶಿವು ಕೊಪ್ಪದ, ಮುತ್ತು ಕರೆನ್ನವರ, ಗಂಗಪ್ಪಾ ಸನದಿ, ಶಿವಚಂದ್ರ ಪೂಜೇರಿ ಹಾಗೂ ಸಾಗರ ಗುಡದಾರ ಎಂಬ ಯುವಕರು ಬುಧವಾರದಂದು ಪಾದಯಾತ್ರೆ ಕೈಗೊಂಡಿದ್ದಾರೆ.ಇನ್ನೆರಡು ದಿನಗಳಲ್ಲಿ ಕಿಷ್ಕಿಂಧೆಯನ್ನು...
ಸುದ್ದಿಗಳು
ಧರ್ಮದಿಂದ ಮಾತ್ರ ಜಗತ್ತಿಗೆ ಶಾಂತಿ; ಒಪ್ಪತ್ತೇಶ್ವರ ಶ್ರೀಗಳು
ತಿಮ್ಮಾಪೂರ:- ಧರ್ಮ ಮಾನವನ ಅವಿಭಾಜ್ಯ ಅಂಗ. ಧರ್ಮ ಎಂದರೆ ಬದುಕಿನ ರೀತಿ, ಮಾನವ ಕುಲ ಸುಖದಿಂದ ಇರಬೇಕಾದರೆ ಧರ್ಮ ಬೇಕೇ ಬೇಕು. ಧರ್ಮದಿಂದ ಮಾತ್ರ ಜಗತ್ತಿಗೆ ಶಾಂತಿ ಲಭಿಸುತ್ತದೆ ಎಂದು ಗುಳೇದಗುಡ್ಡದ ಒಪ್ಪತ್ತೇಶ್ವರ ಶ್ರೀಗಳು ಅಭಿಪ್ರಾಯಪಟ್ಟರು.ದಿ ೩೦ ರಂದು ಬೇವಿನಮಟ್ಟಿಯಿಂದ ಕೂಡಲ ಸಂಗಮದವರೆಗೆ ಸದ್ಭಾವನಾ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಾರ್ಗ ಮಧ್ಯದಲ್ಲಿ ತಿಮ್ಮಾಪೂರಿನ ಭಕ್ತರು ಪೂಜ್ಯರನ್ನು...
ಸುದ್ದಿಗಳು
ಭಾವಿ ಪ್ರಜೆಗಳಿಗೆ ಅಂಬೇಡ್ಕರ್ ಕೊಡುಗೆ ತಿಳಿಸುವ ಕಾರ್ಯವಾಗಬೇಕು – ಮುಖ್ಯಾಧಿಕಾರಿ ಮಾದರ
ಮೂಡಲಗಿ:- ಸಂವಿಧಾನಶಿಲ್ಪಿ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಕೇವಲ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಸಾಂಕೇತಿಕ ಕಾರ್ಯಕ್ರಮವಾಗಬಾರದು. ಬದಲಾಗಿ ಭವಿಷ್ಯದ ಪ್ರಜೆಗಳಿಗೆ ವಿಶ್ವಜ್ಞಾನಿ ಅಂಬೇಡ್ಕರ್ ದೇಶಕ್ಕೆ ನೀಡಿರುವ ಕೊಡುಗೆಗಳನ್ನು ತಿಳಿಸುವ ಕಾರ್ಯ ಆದಲ್ಲಿ ಕಾರ್ಯಕ್ರಮ ಸಾರ್ಥಕತೆ ಪಡೆದುಕೊಳ್ಳಲು ಸಾಧ್ಯ ಎಂದು ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ ಹೇಳಿದರು.ಪಟ್ಟಣದ ರುದ್ರ ಭೂಮಿಯಲ್ಲಿ ನಿಸರ್ಗ ಫೌಂಡೇಶನ್ ವತಿಯಿಂದ ಆಯೋಜಿಸಲಾದ, ಸಂವಿಧಾನಶಿಲ್ಪಿ...
ಸುದ್ದಿಗಳು
ಮಾನವಿ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೌರ ಘರ ಮುಫ್ತ ಬಿಜಲಿ ಯೋಜನಾ ಕುರಿತ ಕಾರ್ಯಾಗಾರ ಯಶಸ್ವಿ
ಶಕ್ತಿನಗರದ ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ಹಾಗೂ ಮಾನವಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಜರುಗಿದ ಕಾರ್ಯಾಗಾರದ ಅಧ್ಯಕ್ಷತೆಯನ್ನು ಪ್ರಭಾರಿ ಪ್ರಾಚಾರ್ಯ ಅಬ್ದುಲ್ ಹಸನ್ ರವರು ವಹಿಸಿದ್ದರು.ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿದ್ದ ಭಾಲಚಂದ್ರ ಜಾಬಶೆಟ್ಟಿಯವರನ್ನು ಉಪನ್ಯಾಸಕ ಸತೀಶ ರವರು ಸಭೆಗೆ ಪರಿಚಯಿಸಿದರು.ಕ್ಯಾಷುಟೆಕ್ ನಿರ್ಮಿತಿ ಕೇಂದ್ರದ ತರಬೇತಿ ಸಲಹೆಗಾರ ಭಾಲಚಂದ್ರ ಜಾಬಶೆಟ್ಟಿ ನೀಡಿದ ಉಪನ್ಯಾಸದಲ್ಲಿ ಸೂರ್ಯನಿಂದ ಉಚಿತವಾಗಿ...
ಸುದ್ದಿಗಳು
ದಿ. 7 ರಂದು ಯಾದವಾಡದಲ್ಲಿ ಸಂಭ್ರಮದ ಸಾಂಸ್ಕೃತಿಕ ಹಬ್ಬ
ಮೂಡಲಗಿ: - ತಾಲೂಕಿನ ಯಾದವಾಡ ಗ್ರಾಮದಲ್ಲಿ ಪ್ರತಿವರ್ಷ ರಾಜ್ಯೋತ್ಸವದ ನಿಮಿತ್ತವಾಗಿ ನವೆಂಬರ್ ತಿಂಗಳಲ್ಲಿ ನಾಡು ನುಡಿಯ ರಕ್ಷಣೆ ಜಾಗೃತಿ ಮೂಡಿಸುವ "ನಮ್ಮ ಕರ್ನಾಟಕ ರಕ್ಷಣಾ ವೇದಿಕೆ" ವತಿಯಿಂದ "ಯಾದವಾಡ ಸಾಂಸ್ಕೃತಿಕ ಉತ್ಸವ" ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕರಾದ ಕಲ್ಮೇಶ ಗಾಣಿಗಿ ಹೇಳಿದರು.ಅದೆ ರೀತಿಯಾಗಿ ಯಾದವಾಡದಲ್ಲಿ ಡಿಸೆಂಬರ್ 07-2024...
Latest News
ಲೇಖನ : ಹಟ್ಟಿ ಹಬ್ಬ
ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು...