Yearly Archives: 2024

ಹಾಸ್ಯ ; ನೀನ್ಯಾವ ಜಡೆ ಕವಿತೆಗೂ ಕೈ ಹಾಕಿಲ್ಲವೇ..!

ಬೆಳಿಗ್ಗೆ ಎಂಟು ಗಂಟೆ. ಶನಿವಾರ ಷಷ್ಠಿ ಹಬ್ಬ. ತರಕಾರಿ ತರಲು ಕಟ್ಟಿನಕೆರೆ ಮಾರ್ಕೇಟಿಗೆ ಬಂದಿದ್ದೆ. ಪಿಕ್ಚರ್ ಪ್ಯಾಲೇಸ್ ಥಿಯೇಟರ್‌ನಲ್ಲಿ ಹಳೇ ಚಿತ್ರದ ಪೋಸ್ಟರ್. ಜೇಡರ ಬಲೆ ಚಿತ್ರ ನಮ್ಮೂರ ಜಾತ್ರೆಯಲ್ಲಿ ಟೆಂಟ್ ಸಿನಿಮಾದಲ್ಲಿ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

 ಉಣುವಾಸೆ ತಿನುವಾಸೆ ಉಡುವಾಸೆ ಇಡುವಾಸೆ ಧನಕನಕಮನೆಮಾರು ಗಳಿಸುವಾಸೆ ಸಾಗರದ ತೆರೆಯಂತೆ ಸಾಲುಸಾಲಿಕ್ಕುವವು ನರನಾಸೆಗಿಲ್ಲ ಕೊನೆ ಎಮ್ಮೆತಮ್ಮ ಶಬ್ಧಾರ್ಥ ಧನಕನಕ = ಹಣ ಬಂಗಾರ ‌ ಮನೆಮಾರು = ಮನೆ ಹೊಲತಾತ್ಪರ್ಯಮನುಷ್ಯನಿಗೆ ಆಸೆಗಳು‌ ಹಲವಾರು. ಮೊದಲನೆಯದು ಹಸಿವು ಹಿಂಗಿಸಲು ಅನ್ನವನ್ನು‌ ಉಣ್ಣುವ...

ಅರವಿಂದ ಶೆಂಬಾಳೆಗೆ ರಾಜ್ಯಮಟ್ಟದ ಪ್ರಶಸ್ತಿ

ಬೀದರ್: ಇಲ್ಲಿಯ ನೌಬಾದ್‍ನ ವಿಶ್ವಾಸ್ ವಿಶೇಷಚೇತನ ಮಕ್ಕಳ ಶಾಲೆಯ ಮುಖ್ಯಶಿಕ್ಷಕ ಅರವಿಂದ ಸಂಗಪ್ಪ ಶೆಂಬಾಳೆ ಅವರಿಗೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ 2024ನೇ ಸಾಲಿನ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ.ವಿಕಲಚೇತನರ ಕ್ಷೇತ್ರಕ್ಕೆ...

ಹೊಂಬೆಳಕು ಸಾಂಸ್ಕೃತಿಕ ಸಂಘದಿಂದ ಸಾಧಕರಿಗೆ ಸನ್ಮಾನ.

ಸುಮಾರು ೨೫ ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ "ಹೊಂಬೆಳಕು ಸಾಂಸ್ಕೃತಿಕ ಸಂಘ" ಬೆಳಗಾವಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಬರಹಗಾರರಿಗೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತ ಬಂದಿದೆ.ಪ್ರತಿ ವರ್ಷ...

ಸವದತ್ತಿ ಕಸಾಪ ದಿಂದ ಪರಿಷತ್ತಿನ ನಡೆ ಶಾಲೆಯ ಕಡೆ

ಸವದತ್ತಿ: ಪಟ್ಟಣದ ಗುರ್ಲಹೊಸೂರಿನ ಶಾಸಕರ ಮಾದರಿ ಶಾಲೆಯಲ್ಲಿ ಸವದತ್ತಿ ತಾಲೂಕಾ ಕನ್ನಡ ಸಾಹಿತ್ಯ‌ ಪರಿಷತ್ತು ವತಿಯಿಂದ "ಪರಿಷತ್ತಿನ‌ ನಡಿಗೆ ಶಾಲೆಯ‌ ಕಡೆಗೆ" ಎಂಬ ವಿನೂತನ‌ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಸವದತ್ತಿ ತಾಲೂಕಾ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಸವರಾಜ ಬ್ಯಾಳಿಯವರು...

ಅಂಜನಾದ್ರಿ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡ ಯುವಕರು

ಮೂಡಲಗಿ - ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ನಡೆಯುವ ಶ್ರೀ ಆಂಜನೇಯನ ಮಹಾಪೂಜೆಯಲ್ಲಿ ಪಾಲ್ಗೊಳ್ಳಲು ಮೂಡಲಗಿಯಿಂದ ಐವರು ಯುವ ಭಕ್ತರು ಪಾದಯಾತ್ರೆ ಕೈಗೊಂಡಿದ್ದಾರೆ.ಸುಮಾರು ಇನ್ನೂರೈವತ್ತು ಕಿ ಮೀ ದೂರವಿರುವ ಅಂಜನಾದ್ರಿಗೆ ಶಿವು ಕೊಪ್ಪದ, ಮುತ್ತು...

ಧರ್ಮದಿಂದ ಮಾತ್ರ ಜಗತ್ತಿಗೆ ಶಾಂತಿ; ಒಪ್ಪತ್ತೇಶ್ವರ ಶ್ರೀಗಳು

ತಿಮ್ಮಾಪೂರ:- ಧರ್ಮ ಮಾನವನ ಅವಿಭಾಜ್ಯ ಅಂಗ. ಧರ್ಮ ಎಂದರೆ ಬದುಕಿನ ರೀತಿ, ಮಾನವ ಕುಲ ಸುಖದಿಂದ ಇರಬೇಕಾದರೆ ಧರ್ಮ ಬೇಕೇ ಬೇಕು. ಧರ್ಮದಿಂದ ಮಾತ್ರ ಜಗತ್ತಿಗೆ ಶಾಂತಿ ಲಭಿಸುತ್ತದೆ ಎಂದು ಗುಳೇದಗುಡ್ಡದ ಒಪ್ಪತ್ತೇಶ್ವರ...

ಭಾವಿ ಪ್ರಜೆಗಳಿಗೆ ಅಂಬೇಡ್ಕರ್ ಕೊಡುಗೆ ತಿಳಿಸುವ ಕಾರ್ಯವಾಗಬೇಕು – ಮುಖ್ಯಾಧಿಕಾರಿ ಮಾದರ

ಮೂಡಲಗಿ:- ಸಂವಿಧಾನಶಿಲ್ಪಿ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಕೇವಲ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಸಾಂಕೇತಿಕ ಕಾರ್ಯಕ್ರಮವಾಗಬಾರದು. ಬದಲಾಗಿ ಭವಿಷ್ಯದ ಪ್ರಜೆಗಳಿಗೆ ವಿಶ್ವಜ್ಞಾನಿ ಅಂಬೇಡ್ಕರ್ ದೇಶಕ್ಕೆ ನೀಡಿರುವ ಕೊಡುಗೆಗಳನ್ನು ತಿಳಿಸುವ ಕಾರ್ಯ ಆದಲ್ಲಿ ಕಾರ್ಯಕ್ರಮ ಸಾರ್ಥಕತೆ...

ಮಾನವಿ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೌರ ಘರ ಮುಫ್ತ ಬಿಜಲಿ ಯೋಜನಾ ಕುರಿತ ಕಾರ್ಯಾಗಾರ ಯಶಸ್ವಿ

ಶಕ್ತಿನಗರದ ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ಹಾಗೂ ಮಾನವಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಜರುಗಿದ ಕಾರ್ಯಾಗಾರದ ಅಧ್ಯಕ್ಷತೆಯನ್ನು ಪ್ರಭಾರಿ ಪ್ರಾಚಾರ್ಯ ಅಬ್ದುಲ್ ಹಸನ್ ರವರು ವಹಿಸಿದ್ದರು.ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿದ್ದ ಭಾಲಚಂದ್ರ ಜಾಬಶೆಟ್ಟಿಯವರನ್ನು...

ದಿ. 7 ರಂದು ಯಾದವಾಡದಲ್ಲಿ ಸಂಭ್ರಮದ ಸಾಂಸ್ಕೃತಿಕ ಹಬ್ಬ

ಮೂಡಲಗಿ: - ತಾಲೂಕಿನ ಯಾದವಾಡ ಗ್ರಾಮದಲ್ಲಿ ಪ್ರತಿವರ್ಷ ರಾಜ್ಯೋತ್ಸವದ ನಿಮಿತ್ತವಾಗಿ ನವೆಂಬರ್ ತಿಂಗಳಲ್ಲಿ ನಾಡು ನುಡಿಯ ರಕ್ಷಣೆ ಜಾಗೃತಿ ಮೂಡಿಸುವ "ನಮ್ಮ ಕರ್ನಾಟಕ ರಕ್ಷಣಾ ವೇದಿಕೆ" ವತಿಯಿಂದ "ಯಾದವಾಡ ಸಾಂಸ್ಕೃತಿಕ ಉತ್ಸವ" ಕಾರ್ಯಕ್ರಮ...

Most Read

error: Content is protected !!
Join WhatsApp Group