Monthly Archives: January, 2025
ಸುದ್ದಿಗಳು
ದೈಹಿಕ ಶ್ರಮದಿಂದ ರೋಗ ತಡೆ – ಡಾ. ಪ್ರಸಾದ
ಬೆಳಗಾವಿ - ದೈಹಿಕ ಶ್ರಮ , ವ್ಯಾಯಾಮ,ಯೋಗ,ನಿಯಮಿತ ಸಾತ್ವಿಕ ಆಹಾರ ಸೇವನೆಯಿಂದ ಬಿಪಿ, ಶುಗರ ಬರದಂತೆ ತಡೆಯಬಹುದೆಂದು ಡಾ ಎಂ.ಆರ್ ಪ್ರಸಾದ ಅವರು ಹೇಳಿದರು.ರವಿವಾರ ದಿನಾಂಕ12 ರಂದು ಮಾಳಮಾರುತಿ ನಾಗರಿಕ ವಿಕಾಸ ಸಂಘದಿಂದ ಎಸ್ ಜಿ ವಿ ಮಹೇಶ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ ಉಚಿತ ಆರೋಗ್ಯ ತಪಾಸಣೆ ಸಂದರ್ಭದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.ಡಾ....
ಲೇಖನ
ಅನುಭವ ಮಂಟಪದ ಮಹಾ ಶಿವಯೋಗಿ, ಲೋಕ ಕಾಯಕದ ಕರ್ಮಯೋಗಿ ಶ್ರೀ ಸಿದ್ದರಾಮೇಶ್ವರರು
ಬ ಸವಣ್ಣನೇ ತಾಯಿ ಬಸವಣ್ಣನೇ ತಂದೆ ಬಸವಣ್ಣನೇ ಪರಮ ಬಂಧುವೆನಗೆ ವಸುಧೀಶ ಕಪಿಲಸಿದ್ಧಮಲ್ಲಿಕಾರ್ಜುನ ನಿಮ್ಮ...
ಸುದ್ದಿಗಳು
ಕಾನಿಪ ರಾಜ್ಯ ಸಮ್ಮೇಳನದ ಪೂರ್ವಭಾವಿ ಸಭೆ
ಬಾಗಲಕೋಟೆ: ದಿನಾಂಕ 18-19 ರಂದು ತುಮಕೂರಿನಲ್ಲಿ ನಡೆಯುವ ರಾಜ್ಯಮಟ್ಟದ ಕಾರ್ಯನಿರತ ಪತ್ರಕರ್ತರ ಸಂಘದ ಸಮ್ಮೇಳನಕ್ಕೆ ಬರುವುದರ ಬಗ್ಗೆ ಜಿಲ್ಲೆಯ
ಇಳಕಲ್ಲದಲ್ಲಿ ಸುಲೇಮಾನ್ ಚೂಪದಾರರವರು ತಮ್ಮ ನಿವಾಸದಲ್ಲಿ ಕರೆದ ಸಭೆಯಲ್ಲಿ ಚರ್ಚಿಸಲಾಯಿತು.ತುಮಕೂರಿನಲ್ಲಿ ನಡೆಯುವ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಮಾಡುತ್ತಿರುವ ಕಾರ್ಯನಿರತ ಪತ್ರಕರ್ತರ ಅಧ್ಯಕ್ಷರಾದ ಶಿವಾನಂದ ತಗಡೂರು ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಮನಪೂರ್ವಕವಾಗಿ ಅಭಿನಂದನೆಯನ್ನು ಈ ಸಂದರ್ಭದಲ್ಲಿ ಸಲ್ಲಿಸಲಾಯಿತು.ಸಭೆಯಲ್ಲಿ ಹಿರಿಯ...
ಸುದ್ದಿಗಳು
ಸಾಂಸ್ಕೃತಿಕ ಸೌಂದರ್ಯವುಳ್ಳ ಪಠ್ಯಕ್ರಮ ಇಂದಿನ ಅಗತ್ಯ: ಚಿಂತಕ ಕೋಟಿಗಾನಹಳ್ಳಿ ರಾಮಯ್ಯ
ಬೆಂಗಳೂರು - ಇಂದಿನ ಮಕ್ಕಳಿಗೆ ಈ ಕಾಲಕ್ಕೆ ತಕ್ಕುದಾದ ಸಂಸ್ಕೃತಿ ಮತ್ತು ಸೌಂದರ್ಯವುಳ್ಳ ಹೊಸ ಪಠ್ಯಕ್ರಮಗಳನ್ನು ರೂಪಿಸುವುದು ಅತ್ಯಗತ್ಯ ಎಂದು ಚಿಂತಕ ಹಾಗೂ ನಾಟಕಕಾರರಾದ ಕೋಟಿಗಾನಹಳ್ಳಿ ರಾಮಯ್ಯ ಅವರು ಅಭಿಪ್ರಾಯಪಟ್ಟರು.ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಸಾಮಾಜಿಕ ಚಟುವಟಿಕೆಗಳ ಕೇಂದ್ರದ ವತಿಯಿಂದ ಆದಿಮದಲ್ಲಿ ಆಯೋಜಿಸಲಾಗಿರುವ "ಸೌಹಾರ್ದಗಿರಿ-ಗ್ರಾಮೀಣ ಶಿಬಿರ"ದ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು.ಮುಂದೆ ಬರಲಿರುವ ಕಾಲವು ಅಷ್ಟೊಂದು...
ಸುದ್ದಿಗಳು
ಮಾಗಿಯ ಚಳಿಯಲ್ಲಿ ಮ್ಯಾರಥಾನ್ ಆಕರ್ಷಣೆ ಅದ್ಭುತ ; ನಟ ಸೋನು ಸೂದ್
ಬೀದರ : ಗಡಿ ಜಿಲ್ಲೆ ಬೀದರ ನಲ್ಲಿ ಸೋನು ಸೂದ್ ಹವಾ ನಗರದ ಗುರುನಾನಕ ಪಬ್ಲಿಕ್ ಸ್ಕೂಲ್ ಸ್ಥಾಪನೆಯ ಸುವರ್ಣ ಮಹೋತ್ಸವ ಅಂಗವಾಗಿ ನಗರದಲ್ಲಿ ರವಿವಾರ (ಜ.12) ಆಯೋಜಿಸಿದ್ದ ‘ಬೀದರ್ ಮ್ಯಾರಥಾನ್ʼಗೆ ಖ್ಯಾತ ಬಾಲಿವುಡ್ ನಟ, ನಿರ್ದೇಶಕ ಸೋನು ಸೂದ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಚಾಲನೆ ನೀಡಿದರು.ಇಲ್ಲಿನ ನೆಹರೂ ಕ್ರೀಡಾಂಗಣದಿಂದ...
ಸುದ್ದಿಗಳು
ವಿಶಿಷ್ಟ ಕವಿ,ಕಾವ್ಯ,ಕುಂಚ, ಗಾಯನೋತ್ಸವ ; ಇದು ಹೃದಯ ಸಂವಾದಿ ಕಾರ್ಯಕ್ರಮ – ಚಂದ್ರಶೇಖರ ಅಕ್ಕಿ
ಮೂಡಲಗಿ - ಕಾವ್ಯ, ಕುಂಚ, ಗಾಯನೋತ್ಸವ ಕಾರ್ಯಕ್ರಮವು ಕಿವಿ, ಕಣ್ಣಿನ ಕಾರ್ಯಕ್ರಮ. ಕವಿ ಭಾವಜೀವಿ, ಋಷಿ ಇದ್ದಂತೆ. ಕವಿಯ ಭಾವಕ್ಕನುಗುಣವಾಗಿ ಹಾಡು, ಸಂಗೀತ ಹಾಗೂ ಕಲೆಯನ್ನು ಇಲ್ಲಿ ಪ್ರದರ್ಶನ ಮಾಡುತ್ತಾರೆ. ಇದು ಹೃದಯ ಸಂವಾದಿ ಕಾರ್ಯಕ್ರಮ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಅಕ್ಕಿ ಹೇಳಿದರು.ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಮಕರ ಸಂಕ್ರಾಂತಿ ನಿಮಿತ್ತ ಚುಟುಕು...
ಸುದ್ದಿಗಳು
ಕಲ್ಪತರು ನಾಡಿನಲ್ಲಿ ನಡೆಯುವ ಪತ್ರಕರ್ತರ ಸಮ್ಮೇಳನ ಅರ್ಥಗರ್ಭಿತವಾಗಿರಲಿ : – ಶಿವಾನಂದ ತಗಡೂರು
ತುಮಕೂರು; ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ತುಮಕೂರು ಇವರ ವತಿಯಿಂದ ಚೊಚ್ಚಲ ಬಾರಿಗೆ ಕಲ್ಪತರು ನಗರಿ ತುಮಕೂರಿನಲ್ಲಿ ರಾಜ್ಯಮಟ್ಟದ ೩೯ನೇ ಪತ್ರಕರ್ತರ ಸಮ್ಮೇಳನವನ್ನು ನಡೆಸಲು ನಿಶ್ಚಯಿಸಿದ್ದು ಈಗಾಗಲೇ ನಿರೀಕ್ಷೆಗೂ ಮೀರಿದ ಸಿದ್ಧತೆಗಳನ್ನ ಕೈಗೊಳ್ಳಲಾಗಿದ್ದು ಕಲ್ಪತರು ನಾಡಿನಲ್ಲಿ ನಡೆಯುವ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಅರ್ಥಗರ್ಭಿತವಾಗಿ ನಡೆಯಬೇಕಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ...
ಸುದ್ದಿಗಳು
ಕರ್ನಾಟಕದ ಮೂವರು ಹಿರಿಯ ಕಲಾವಿದರ ಜನ್ಮ ಶತಮಾನೋತ್ಸವ ಉಪನ್ಯಾಸ
ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ವತಿಯಿಂದ ಹಾಸನದ ಸಂಸ್ಕೃತ ಭವನದಲ್ಲಿ ಕರ್ನಾಟಕದ ಮೂವರು ಹಿರಿಯ ಕಲಾವಿದರ ಜನ್ಮ ಶತಮಾನೋತ್ಸವ ಸಮಾರಂಭ ಎರಡು ದಿನ ನಡೆಯಿತು. ಈ ಕಲಾವಿದರ ಕುರಿತ ಉಪನ್ಯಾಸದಲ್ಲಿ ಈ ಕಲಾವಿದರ ಬದುಕು ಚಿತ್ರ ಕಲೆ ಸಂಘಟನೆ ಹೋರಾಟಗಳು ಅನಾವರಣೆಗೊಂಡಿತು.ಎಂ.ಎಸ್.ಚಂದ್ರಶೇಖರ್ ೧೬-೪-೧೯೨೪ರಲ್ಲಿ ಮೈಸೂರಿನಲ್ಲಿ ಜನಿಸಿ ಇಲ್ಲಿಯ ಜಯಚಾಮರಾಜೇಂದ್ರ ತಾಂತ್ರಿಕ ವಿದ್ಯಾಲಯದಲ್ಲಿ ಕಲಾ ಶಿಕ್ಷಣ...
ಲೇಖನ
ಏಳಿ ಎದ್ದೇಳಿ ಗುರಿ ಮುಟ್ಟಲು ನಿಲ್ಲದಿರಿ ಎಂದ ಸ್ವಾಮಿ ವಿವೇಕಾನಂದರು
ಯಾವುದೇ ಒಂದು ಸಮಾಜ ಆಗಿರಬಹುದು .ದೇಶ ಆಗಿರಬಹುದು .ಅದು ಮುಂದೆ ಬರಬೇಕಾದರೆ, ಆ ದೇಶದಲ್ಲಿರುವ ಮಹಿಳೆಯರಿಗೆ, ಮೊದಲು ಶಿಕ್ಷಣವನ್ನು ಕೊಡಬೇಕು. ಎಂದು ಹೇಳಿದ ವೀರ ಸನ್ಯಾಸಿಗಳು ಸ್ವಾಮಿ ವಿವೇಕಾನಂದರು.ನನ್ನ ಆಧ್ಯಾತ್ಮಿಕ ಗುರು ವಿಶ್ವಗುರು ಬಸವಣ್ಣನವರು. ಆದರೆ ,ಎರಡನೇಯ ಆಧ್ಯಾತ್ಮಿಕ ಗುರು ಸ್ವಾಮಿವಿವೇಕಾನಂದರು .
ಬಸವಣ್ಣನವರು ಯಾವೆಲ್ಲ ವಚನಗಳನ್ನು ಬರೆದಿದ್ದಾರೋ, ಆ ಎಲ್ಲಾ ತತ್ವ ಸಿದ್ದಾಂತಗಳನ್ನು ಸ್ವಾಮಿವಿವೇಕಾನಂದರು...
ಸುದ್ದಿಗಳು
ರೈತರಿಗೆ ಸಿಗುವ ಸೌಲಭ್ಯಗಳನ್ನು ಮುಟ್ಟಿಸಿ – ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ- ರೈತ ಸಮೂಹಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಲು ಪಕ್ಷಾತೀತವಾಗಿ ಶ್ರಮಿಸುವಂತೆ ಶಾಸಕ ಮತ್ತು ಬೇಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.ತಾಲ್ಲೂಕಿನ ಕೌಜಲಗಿ ಪಿಕೆಪಿಎಸ್ ನೂತನ ಆಡಳಿತ ಮಂಡಳಿಯಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ರೈತರ ಹಿತ ದೃಷ್ಟಿಯಿಂದ ಉತ್ತಮವಾದ ಸೇವೆ ಸಲ್ಲಿಸುವ ಮೂಲಕ ರೈತ ವರ್ಗದ ಪ್ರೀತಿ
ಸಂಪಾದಿಸಿಕೊಳ್ಳುವಂತೆ ಅವರು ಕಿವಿಮಾತು ಹೇಳಿದರು.ರೈತರ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



