ಹಾಸನದ ಪೌರಾಣಿಕ ರಂಗಭೂಮಿಯಲ್ಲಿ ತನ್ನ ಹಾಡು ಅಭಿನಯದಿಂದ ಪ್ರೇಕ್ಷಕರಿಂದ ಚಪ್ಪಾಳೆ ಪಡೆದು ಮೆಚ್ಚುಗೆಗೆ ಪಾತ್ರರಾದ ಯುವ ಪ್ರತಿಭೆ ಹಾಸನದ ಆಡುವಳ್ಳಿ ಅಶೋಕ ಬಡಾವಣೆಯ ಸುನೀಲ್ ಕುಮಾರ್ ಎ. ಎಂ.
ಇವರ ತಂದೆ ಮಂಜುನಾಥ್ ಜೆ ನಗರಸಭಾ ಸದಸ್ಯರು. ತಾಯಿ ರೇಣುಕಾ. ತಾ 31-5-1993ರಂದು ಹುಟ್ಟಿದ ಇವರು ಈವರೆಗೆ ನಟಿಸಿರುವ ಪೌರಾಣಿಕ ನಾಟಕಗಳು 73. ಅವು ಕುರುಕ್ಷೇತ್ರ,...
ಘಟಪ್ರಭಾ:- ಬೆಳಗಾವಿ ಜಿಲ್ಲೆಯ ಅತ್ಯಂತ ಮಧ್ಯವರ್ತಿ ಸ್ಥಳವಾಗಿರುವ ಘಟಪ್ರಭಾ ಹಲವಾರು ತಾಲೂಕುಗಳ ಕೇಂದ್ರ ಸ್ಥಾನವಾಗಿದ್ದು ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್ ಪ್ರೈಸ್ ರೈಲು ನಿಲುಗಡೆಯಿಂದ ವೇಗದ ಪ್ರಯಾಣ ಒದಗಿಸುವ ಜೊತೆಗೆ ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡುತ್ತದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಅವರು ಘಟಪ್ರಭಾ ರೈಲ್ವೆ ನಿಲ್ದಾಣದಲ್ಲಿ ಹುಬ್ಬಳ್ಳಿ-ಪುಣೆ ವಂದೇ ಭಾರತ ಎಕ್ಸ್...
ಸಿಂದಗಿ : ತಾಲೂಕಿನ ಕೊಕಟನೂರ ಗ್ರಾಮದ. ಸೋಮಲಿಂಗ ಅಗಸರ ಎಂಬುವವರ ಜಮೀನಿನ ಶೆಡ್ಡಿನಲ್ಲಿ ಅಗ್ನಿ ಅವಘಡದಲ್ಲಿ 6 ಆಕಳು, ಮಶೀನ್, ಮೇವು, ಮ್ಯಾಡ್ ಸೇರಿದಂತೆ ಅನೇಕ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಅಗ್ನಿಆಹುತಿಯಲ್ಲಿ 4 ಲಕ್ಷ ರೂ. ಮೌಲ್ಯದ ವಸ್ತುಗಳು
ಹಾನಿಯಾಗಿವೆ. 4.70ಲಕ್ಷ ರೂ.ಮೌಲ್ಯದ ಹಸು ಹಾಗೂ
ಕೆಲವು ವಸ್ತುಗಳ ರಕ್ಷಣೆ ಮಾಡಲಾಗಿದೆ
1 ಆಕಳು ಸಜೀವ ದಹನವಾಗಿದೆ. ಇನ್ನೊಂದಕ್ಕೆ ತೀವ್ರ
ಗಾಯವಾಗಿದೆ. ರಕ್ಷಣೆಗೆ...
ಬೀದರ - ಬೀದರನಲ್ಲಿ ಸದ್ದು ಮಾಡಿರುವ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದ ಕೆಲವು ಸಂಗತಿಗಳು ಈಗ ಹೊರಬಿದ್ದಿವೆ.
ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಡಿ. ೨೪ ರಂದು ನಗರದ ರಾಯಲ್ ಹೆರಿಟೇಜ್ ಹೊಟೇಲಿಗೆ ಬಂದು ಬೀಯರ್ ಕುಡಿದು ಊಟ ಮಾಡಿದ್ದಲ್ಲದೆ ಊಟ ಪಾರ್ಸೆಲ್ ತೆಗೆದುಕೊಂಡು ಹೋಗಿರುವ ಘಟನಾಕ್ರಮಗಳು ಈಗ ಗೊತ್ತಾಗುತ್ತಿವೆ.
ಹೊಟೇಲಿನ ಸಿಸಿ ಕ್ಯಾಮರಾದಲ್ಲಿ...
ನಮಸ್ಕಾರ ಸ್ನೇಹಿತರೇ, ಜನವರಿ ೨ ನಮ್ಮ ವಿಜಯಪುರದ ನಡೆದಾಡುವ ದೇವರೆಂದೆ ಸಿದ್ದಿ ಪ್ರಸಿದ್ದಿ ಪಡೆದ ಶ್ರೀ ಸಿದ್ದೇಶ್ವರ ಸ್ವಾಮಿಗಳು ತಮ್ಮ ಭೌತಿಕ ಶರೀರ ಬಿಟ್ಟ ದಿನ. ಆ ನಿಮಿತ್ತ ಅವರಿಗೊಂದು ನುಡಿ ನಮನಗಳು, ಅವರ ಕುರಿತಾದ ಚಿಕ್ಕ ಮಾಹಿತಿ.
ಮೊದಲು ಸಂಸಾರ ಜೀವನ ಮತ್ತು ಸಮಾಜ ತಿಳಿಯೋಣ....
ಜೀವನ ಎಂದರೆ ಮನುಷ್ಯನಿಗೆ ಭಗವಂತ ವಿಶಿಷ್ಟ ರೀತಿಯ ವಿವೇಚನೆ...
ಜಾಲಗಾರ ,ಶೂದ್ರತಪಸ್ವಿ ,ಬೆರಳ್ಗೆ ಕೊರಳ್ ,ಮುಂತಾದ ಅತ್ಯಂತ ಪ್ರಗತಿಪರ ಬಂಡಾಯಧ್ವನಿಯ ಕೃತಿಗಳು ಡಾ ಕೆ ವಿ ಪುಟ್ಟಪ್ಪನವರಿಂದ ರಚಿಸಲ್ಪಟ್ಟವೋ ಅವತ್ತಿನಿಂದ ಅತ್ಯಂತ ಸಾಂಪ್ರದಾಯಿಕ ವೈದಿಕ ಮನಸ್ಸುಗಳ ಕೆಂಗಣ್ಣಿಗೆ ಕುವೆಂಪು ಗುರಿಯಾದರು. ಕುವೆಂಪು ಅಧ್ಯಾತ್ಮವಾದಿಗಳು ,ರಾಮಕೃಷ್ಣ ಪರಮಹಂಸರ , ಪ್ರಭಾವಕ್ಕೆ ಆರಂಭದಲ್ಲಿ ಒಳಗಾಗಿದ್ದರೂ ಸಹಿತ ಧಾರ್ಮಿಕ ಕರ್ಮಠತನ ವಿರೋಧಿಸಿದರು. ದೇವರ ಹೆಸರಿನಲ್ಲಿ ಶೋಷಣೆ ,ಸುಲಿಗೆ ಪೌರೋಹಿತ್ಯವನ್ನು...
ಮೂಡಲಗಿ: ತಾಲೂಕಿನ ಹಳ್ಳೂರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರ ಸಂಘಕ್ಕೆ ಐದು ವರ್ಷಗಳ ಆಡಳಿತ ಅವಧಿಗೆ ನೂತನ ಅದ್ಯಕ್ಷರಾಗಿ ಮಹಾವೀರ ಛಬ್ಬಿ, ಉಪಾಧ್ಯಕ್ಷರಾಗಿ ಸುವರ್ಣಾ ಪಾಲಬಾಂವಿ ಆಯ್ಕೆಯಾಗಿದ್ದಾರೆಂದು ಚುನಾವಣಾ ರಿಟರ್ನಿಂಗ ಅಧಿಕಾರಿ ಪಿ ವಾಯ್ ಕೌಜಲಗಿ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಮಣ್ಣ ಗೌರವ್ವಗೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ...
ನಾನು ಅಕ್ಷರ ಕಲಿಯುವ ಮೊದಲೇ ನಮ್ಮ ತಂದೆ ನನಗೆ ಕನ್ನಡ ಜೈಮಿನಿ ಭಾರತದ ಮೊದಲ ಪ್ರಾರ್ಥನಾ ಪದ್ಯ ಕಲಿಸಿದ್ದರು. ಮನೆಯಲ್ಲಿ ಕುಮಾರವ್ಯಾಸ ಭಾರತ, ಜೈಮಿನಿ ಭಾರತ ಓದುತ್ತಿದ್ದರು. ಅದನ್ನು ಕೇಳುತ್ತಿದ್ದ ನನಗೂ ವಾಚನ ಮಾಡುವ ಅಭ್ಯಾಸವಾಯಿತು ಎನ್ನುವ ಲಕ್ಷ್ಮಿದೇವಿ ದಾಸಪ್ಪ ಅವರ ಮಹಾನ್ ಚೇತನಗಳಿಗೆ ನಮನಗಳು ಕವನ ಸಂಕಲನದ ೨೩ ಕವಿತೆಗಳು ಸೊಗಸಾಗಿ ಓದಿಸಿಕೊಂಡು...
ಸಿಂದಗಿ: ಜನಸಂಪರ್ಕ ಸಭೆ ಗ್ರಾಮಗಳ ಸಮಸ್ಯೆಗಳನ್ನು ಅರಿತು ಸ್ಥಳದಲ್ಲೇ ಪರಿಹಾರ ಕಂಡು ಕೊಳ್ಳುವ ವಿನೂತನ ಪ್ರಯತ್ನ ಮಾಡುವುದಕ್ಕಾಗಿ ಜನಸಂಪರ್ಕ ಸಭೆಯನ್ನು ಶಾಸಕರು ಆಯೋಜಿಸಲಾಗುತ್ತಿದ್ದು ಸುತ್ತಮುತ್ತಲ ಗ್ರಾಮಸ್ಥರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿ ರಾಮು ಜಿ ಅಗ್ನಿ ಹೇಳಿದರು.
ತಾಲೂಕಿನ ಬಂದಾಳ ಗ್ರಾಮದಲ್ಲಿ ತಾಲೂಕು ಪಂಚಾಯತ ಕಾರ್ಯಾಲಯ ಹಾಗೂ ಬಂದಾಳ ಗ್ರಾಮ ಪಂಚಾಯತ ಕಾರ್ಯಾಲಯ...