ಲೋಕಕ್ಕೆ ಲೋಕವೇ ಹರಿಸಿದೆ ಅವಳತ್ತ ಗಮನ. ನೀವ್ಯಾಕೆ ಇನ್ನೂ ಬರೆಯಲಿಲ್ಲ ಅವಳ ಮೇಲೆ ಕವನ !?
ಎಂದು ಕರೆ ಮಾಡಿ, ಮೆಸೇಜು ಮಾಡಿ ಕೇಳಿದವರಿಗೆಲ್ಲಾ ಅರ್ಪಣೆ ಈ ಸಪ್ತ ಹನಿಗಳು. ರಾತ್ರೋ ರಾತ್ರಿ ಜಗದಗಲ, ಮುಗಿಲಗಲ ವೈರಲ್ ಆದ ಬೆಡಗಿಯ ಚೆಲುವು-ನಿಲುವಿನ ಸುಪ್ತ ಖನಿಗಳು. ವಿಶ್ವವನ್ನೇ ಸೆಳೆದ ಸ್ನಿಗ್ಧ ಸೌಂದರ್ಯದ, ಮುಗ್ಧ ಮಾಧುರ್ಯದ ಕುಂಭಮೇಳದ ಚೆಲುವೆಯ...
ವೀ ರಶೈವರಿಗೆ ಪರ್ಯಾಯ ಸಂಘಟನೆಯೊಂದೇ ಪರಿಹಾರವಲ್ಲ . ಅಖಿಲ ಭಾರತ ವೀರಶೈವ ಮಹಾಸಭೆ ಸ್ಥಾಪಿತವಾಗಿ 121 ವರ್ಷಗಳು ಕಳೆದಿವೆ .ಅಂದಿನ ಕಾಲಕ್ಕನುಗುಣವಾಗಿ ವೀರಶೈವ ಲಿಂಗಾಯತ ಒಂದೇ ಎನ್ನುವ ಭಾವವಿತ್ತು ಅಭಿಪ್ರಾಯಗಳು ಒಂದೇ ಇದ್ದವು. ಉತ್ತರ ಕನ್ನಡ ಭಾಷೆಯಲ್ಲಿ ಕೇವಲ ಲಿಂಗಾಯತ ಇತ್ತು 1978 ರ ಈಚೆಗೆ ವೀರಶೈವ ದಕ್ಷಿಣದಿಂದ ಉತ್ತರ ಗಂಡು ಕನ್ನಡಿಗರ ಹೆಗಲ...
ಮೂಡಲಗಿ: ಬಿ.ಎಸ್. ಎನ್. ಎಲ್. ಬೆಳಗಾವಿ ಜಿಲ್ಲಾ ದೂರಸಂಪರ್ಕ ಸಲಹಾ ಸಮಿತಿಗೆ ಐವರನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರ ಶಿಫಾರಸ್ಸಿನ ಮೇರೆಗೆ ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಿದ ಬಗ್ಗೆ ಕೇಂದ್ರ ಸಂವಹನ ಇಲಾಖೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಆದೇಶ ಹೊರಡಿಸಿದ್ದಾರೆ.
ಮೂಡಲಗಿ ತಾಲೂಕಿನ ಬಾಳೇಶ ಸಕ್ರೆಪ್ಪಗೋಳ (ನಾಗನೂರ), ಸದಾಶಿವ ಮಾವರಕರ (ಹಳ್ಳೂರ), ಗೋಕಾಕ ತಾಲೂಕಿನ...
ಸವದತ್ತಿ ಪಟ್ಟಣದ ಗುರು ಭವನದಲ್ಲಿ ಮುನವಳ್ಳಿ ಹಾಗೂ ಸವದತ್ತಿ ವಲಯದ ಅಕ್ಷರ ದಾಸೋಹ ಅಡುಗೆದಾರರಿಗೆ ಒಂದು ದಿನದ ತರಬೇತಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಶೃತಿ ವಿಶ್ವಾಸ ವೈದ್ಯರವರು ಉದ್ಘಾಟಿಸಿ "ತಾವೆಲ್ಲರೂ ತಾಯಿ ಸ್ವರೂಪದ ಮಾತೆಯರು.ಮಕ್ಕಳಿಗೆ ದಿನನಿತ್ಯದ ಆಹಾರದಲ್ಲಿ ಇಲಾಖೆಯ ನಿಯಮಾನುಸಾರ ಅಡುಗೆ ಮಾಡಿ ಉಣಬಡಿಸುವ ಮೂಲಕ ಮಕ್ಕಳ ಕಾಳಜಿ ಕೂಡ ಮಾಡುತ್ತಿರುವ ನಿಮ್ಮ...
ಬೆಳಗಾವಿ :--ಬೆಳಗಾವಿಯ ವಾಯವ್ಯರಸ್ತೆ ಸಾರಿಗೆ ಸಂಸ್ಥೆಯ (ಕೆ ಎಸ್ ಆರ್ ಟಿ ಸಿ) ಎರಡನೇ ಡಿಪೋ ದಲ್ಲಿ ಇಂದು ಮುಂಜಾನೆ ಬೆಸ್ತ ಕೋಳಿ ಸಮುದಾಯದ ನೌಕರರ ಸಂಘಟನೆ ವತಿಯಿಂದ ನಿಜದ ನಗಾರಿ, ವೀರ ಗಣಾಚಾರಿ ನಿಜಶರಣ ಅಂಬಿಗರ ಚೌಡಯ್ಯನವರ 905 ನೆಯ ಜಯಂತಿ ಯನ್ನು ಶ್ರದ್ದೆ ಭಕ್ತಿ ನಿಷ್ಠೆ ಯಿಂದ ಆಚರಿಸಲಾಯಿತು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ...
ದೋಕಾಯುಕ್ತರು ಬೇಕಾಗಿದ್ದಾರೆ !
-------------------------------
ಬೇಕಾಗಿದ್ದಾರೆ ಅರ್ಜೆಂಟಾಗಿ
ದೋಕಾಯುಕ್ತರು ಬೇಕಾಗಿದ್ದಾರೆ.
ಭೂ ಹಗರಣ ಡಿ ನೋಟಿಫಿಕೇಶನ್
ಗಣಿ ಆಕ್ರಮ ಲಂಚ ವ್ಯವಹಾರ
ಖರೀದಿ ಯೋಜನೆ ಕರ್ಮಕಾಂಡ
ನೋಟು ಎಣಿಸುವ ಯಂತ್ರ
ಕೊಳ್ಳೆ ಹೊಡೆಯುವ ತಂತ್ರ
ಕೆರೆ ನುಂಗಿದ ಪ್ರಕರಣಗಳಿಗೆ
ಆಡಳಿತ ವಿರೋಧ ಪಕ್ಷಗಳ
ಬಾರಾ ಬಾನಗಡಿಗಳಿಗೆ
ಬಿ ಫಾರಂ ಹಾಕಿ ಕ್ಲೀನ ಚಿಟ್
ಕೊಡುವವರು ಬೇಕಾಗಿದ್ದಾರೆ.
ಹೆಂಡತಿ ಮಕ್ಕಳ ಹೆಸರಲಿ
ಬೇನಾಮಿ ಸೈಟು ಆಸ್ತಿ ಮಾಡಿ
ಮುಪ್ಪಿನಲಿ ವೃದ್ಧಾಶ್ರಮ ನಡೆಸಲು
ನಿವೃತ್ತ ಅಧಿಕಾರಿ ಬೇಕಾಗಿದ್ದಾರೆ.
ಮಗನಿಗೆ ಕಚೇರಿ ಮನೆಯಲ್ಲಿ
ಹಣ ಕೂಡಿಸುವ...
ಮೂಡಲಗಿ: ಯುವಕರ ಮೇಲೆ ಈ ಭೂಮಿ, ದೇಶ ನಿಂತಿದೆ. ಯುವಕರು ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಸಶಕ್ತ ನಾಗರಿಕರು ಮಾತ್ರ ಸದೃಡ ರಾಷ್ಟ್ರ ಕಟ್ಟುತ್ತಾರೆ. ಸಾಧನೆಗೆ ಮಿತಿಯಿಲ್ಲ, ಸಾಧನೆಯು ಸಾಧಕನ ಸ್ವತ್ತು. 'ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ' ಎಂದು ಸ್ವಾಮಿ ವಿವೇಕಾನಂದರು ಹೇಳಿದ ಮಾತನ್ನು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ...
ಕುಂಭಮೇಳದ ಮೋನಾಲಿಸಾಗೆ ಒಂದು ಕಿವಿಮಾತು
ಹು ಷಾರು ಹುಡುಗಿ ನಿನ್ನ ಕಣ್ಣ ನೋಟಕ್ಕೆ ಬೆರಗಾದವರೆಲ್ಲ ಕ್ಲಿಕ್ಕಿಸಿದ ಪೋಟೊಗಳು ಜಗದಗಲಕ್ಕೂ ಹರಿದಾಡುತ್ತಿವೆ. ನಿನ್ನ ಹೆತ್ತವರು ನಮ್ಮ ಮುದ್ದುಮಗಳೆಂದು ಬೀಗಿರಬಹುದಷ್ಟೇ
ಇಷ್ಟು ದಿನ ಸುಮ್ಮನಿದ್ದ ಇನಸ್ಟಾಗ್ರಾಮು, ಫೆಸಬುಕ್ಕು, ಟ್ವೀಟರ್ರುಗಳಲ್ಲೀಯೂ ಈಗ ಬರೀ ನಿನ್ನದೇ ಧ್ಯಾನ... ನಿನ್ನ ಕಣ್ಣುಗಳ ಬಣ್ಣದ ಗುಣಗಾನ
ನೆನಪಿರಲಿ ನೀನು ಬರುವ ಮೊದಲು ಬಹಳಷ್ಟು...
ಸವದತ್ತಿ:ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ತ್ಯ ಕಾರ್ಯಕ್ರಮ ಹಾಗೂ ವಿಹಾನ್ ಹಾರ್ಟ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹುಬ್ಬಳ್ಳಿ ಇವರ ಜಂಟಿ ಸಹಯೋಗದಲ್ಲಿ ಸವದತ್ತಿ ತಾಲೂಕಿನ ೧೮ ವರ್ಷ ವಯಸ್ಸಿನ ಒಳಗಿನ ಶಾಲಾ ಮಕ್ಕಳಿಗೆ ಈ ಸಂದರ್ಭದಲ್ಲಿ ಉಚಿತ ತಪಾಸಣೆ ನಡೆಸಲಾಯಿತು.
ಸಾಮಾನ್ಯವಾಗಿ, ಹೃದಯರಕ್ತನಾಳದ ಕಾಯಿಲೆಯು ಹೃದಯದ ಮೇಲೆ ಪರಿಣಾಮ ಬೀರುವ ಅಸ್ವಸ್ಥತೆಗಳ ವ್ಯಾಪ್ತಿಯನ್ನುವಿವರಿಸುತ್ತದೆ....
ಯಾವ ಧರ್ಮದಿ ನೀನು ಜನಿಸಿಬಂದಿರಲೇನು?
ನೀನ್ಯಾವ ಧರ್ಮದವನಾದರೇನು ?
ಪ್ರೀತಿ ಮಾತುಗಳಿರಲಿ ನೀತಿ ನಡೆತೆಗಳಿರಲಿ
ಆಚಾರ ಧರ್ಮವೆಲೊ - ಎಮ್ಮೆತಮ್ಮ
ಶಬ್ಧಾರ್ಥ
ಆಚಾರ = ಒಳ್ಳೆಯ ನಡತೆ
ತಾತ್ಪರ್ಯ
ಯಾವ ಧರ್ಮ ಆಚರಿಸುವ ನಿನ್ನ ತಂದೆ ತಾಯಿಗಳಲ್ಲಿ ನೀನು
ಜನಿಸಿಬಂದರೇನು ಮತ್ತು ನೀನು ಯಾವ ಧರ್ಮವನ್ನು
ಆಚರಿಸುವನಾದರೇನು? ನೀನು ಹುಟ್ಟಿದ ಧರ್ಮ ಮತ್ತು
ಆಚರಿಸುವ ಧರ್ಮ ಯಾವುದಾದರು ಇರಲಿ.ಆದರೆ
ಸಕಲ ಜೀವಾತ್ಮರನ್ನು ಪ್ರೀತಿಯಿಂದ ಕಂಡು ಮಾತಾಡಿಸಬೇಕು.
ಒಳ್ಳೆಯ ನಡೆ ನುಡಿ ನೀತಿ...
ಭಾರತ ಸಂವಿಧಾನ ಶಿಲ್ಪಿಯಾದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಸ್ತ ಭಾರತದ ಸರ್ವ ಜನಾಂಗಗಳಿಗೂ ಸಮಾನ ಅವಕಾಶಗಳು ಹಾಗೂ ಸ್ಥಾನಮಾನಗಳು ದೊರೆಯುವಂತೆ ಮಾಡಿದ ಸರ್ವೋತ್ತಮ ರಾಷ್ಟ್ರನಾಯಕರು ಎಂದು...