Yearly Archives: 2025

ಜನರ ಸಮಸ್ಯೆ ಪರಿಹಾರಕ್ಕೆ ಗ್ರಾ ಪಂ ವಾರು ಜನ ಸಂಪರ್ಕ ಸಭೆ – ಶಾಸಕ ಮನಗೂಳಿ

ಸಿಂದಗಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಮೇರೆಗೆ ರಾಜ್ಯದ ಪ್ರತಿಯೊಂದು ಗ್ರಾಪಂ ವ್ಯಾಪ್ತಿಯ ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಬಗೆಹರಿಸಬೇಕನ್ನುವ ಸದುದ್ದೇಶದಿಂದ ಪ್ರತಿ ಗ್ರಾಪಂವಾರು ಜನಸಂಪರ್ಕ ಸಭೆ ನಡೆಸಲಾಗುತ್ತಿದೆ. ಅದು ಸದುಪಯೋಗವಾದ ಬಗ್ಗೆ ಮತ್ತು...

ವರ್ತಮಾನದ ಸಾಮಾಜಿಕ ತಲ್ಲಣಗಳ ಅನಾವರಣಗೊಳಿಸುವ ಕೃತಿ

ಹಾಸನದಲ್ಲಿ ನಿರಂತರ ನಡೆದುಕೊಂಡು ಬಂದಿರುವ ಮನೆ ಮನೆ ಕವಿಗೋಷ್ಠಿ ಸಾಹಿತ್ಯ ಸಂಘಟನೆಯ 325ನೇ ಮನೆ ಮನೆ ಕವಿಗೋಷ್ಠಿಯಲ್ಲಿ ಭಾರತಿ ಹಾದಿಗೆಯವರ 'ನಕ್ಕಳಾ ಫಾತಿಮಾ' ಕಥಾ ಸಂಕಲನ ಕುರಿತು "ಆಂತರಿಕ ಸಾಮಾಜಿಕ ಸಮಸ್ಯೆಗಳು ಹಾಗು...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

 ಸತಿಸುತರು ಧನಕನಕ ಮನೆಮಹಡಿ ಹೊಲಗದ್ದೆ ಮಾನವನ ಪೀಡಿಸುವ ಮಾಯೆಯಲ್ಲ ಬೇಕೆಂದು ಹಾತೊರೆವ ಮನಸಿನೊಳಗಿರುವಂಥ ಮಹದಾಸೆ ಮಹಾಮಾಯೆ - ಎಮ್ಮೆತಮ್ಮಶಬ್ಧಾರ್ಥ.                           ...

ಮಾತೆ ಸಾವಿತ್ರಿಬಾಯಿ ಫುಲೆ ಅವರ ಹೋರಾಟ ನಮಗೆ ವರವಾಗಿದೆ – ನಂದಿನಿ ಸನಬಾಳ್

ಕಲಬುರಗಿ: "ಫುಲೆಯವರ ಹೋರಾಟದ ಹೆಜ್ಜೆಯಿಂದ ಇಂದು ಮಹಿಳೆಯರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ, ಸರ್ವ ಕ್ಷೇತ್ರದಲ್ಲೂ ಸಮಾನತೆಯ ಅವಕಾಶಗಳ ಮೂಲಕ ಸಮಾನತೆಯ ಸ್ಥಾನಮಾನ ಸಿಕ್ಕಿದೆ.ಫುಲೆಯವರ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿನಿಯರು ಶಿಕ್ಷಣ ಪಡೆದು ದೇಶದ...

ಸಚಿನ್ ಆತ್ಮಹತ್ಯೆ ಪ್ರಕರಣ ಸಿಬಿಐಗೆ ಕೊಟ್ರೆ ಆರೋಪಿಗಳಿಗೆ ಶಿಕ್ಷೆ ಗ್ಯಾರಂಟಿ – ಶಾಸಕ ಸಲಗರ

ಬೀದರ  - ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಗ್ಯಾರಂಟಿ ಎಂದು ಬಸವಕಲ್ಯಾಣ ಶಾಸಕ ಶರಣು ಸಲಗರ ಹೇಳಿದ್ದಾರೆಬೀದರ್‌ನಲ್ಲಿ ಈ ಕುರಿತು ‌ಮಾತನಾಡಿದ ಶಾಸಕ ಶರಣು ಸಲಗರ್,...

ಶರಣರ ವಚನಗಳು ದಾರಿ ದೀಪವಾಗಿವೆ – ಸುನೀತಾ ನಂದೆಣ್ಣವರ

ವಿವೇಕಾನಂದರ ದೇಶಪ್ರೇಮ ಜಗತ್ತಿಗೆ ಮಾದರಿ. ಅಣು ಅಣುವಿನಲ್ಲಿ ಜೀವವಿದೆ ಜಗತ್ತಿಗೆ ಆಧ್ಯಾತ್ಮಿಕತೆಯನ್ನು ಎತ್ತಿ ತೋರಿಸುವುದರ ಜೊತೆಗೆ ಭಾರತದ ಕೀರ್ತಿಯನ್ನು ವಿಶ್ವಕ್ಕೆ ಹರಡಿದರು. ಭಾರತವನ್ನು ಮತ್ತು ಭಾರತದ ಎಲ್ಲರನ್ನು ಪ್ರೀತಿಸಿ, ಗೌರವಿಸಿ ಎಂದು ಹೇಳುತ್ತಿದ್ದರು....

ಕಣ್ಣಿನ ದೃಷ್ಟಿ ಸಾಮರ್ಥ್ಯ ಹೆಚ್ಚಿಸಲು ಕನ್ನಡಕ ಬಳಸಿ

   ಸಿಂದಗಿ: ಮಕ್ಕಳು ತಮ್ಮ ದೈನಂದಿನ ಚಟುವಟಿಕೆಗಳಿಗೆ ಉತ್ತಮ ದೃಷ್ಟಿ ಅತ್ಯಗತ್ಯ, ಆದರೂ ಅನೇಕ ಜನರು ಆರೋಗ್ಯಕರ ದೃಷ್ಟಿಯನ್ನು ಕಾಪಾಡಿಕೊಳ್ಳಲು ಕಷ್ಟಪಡುತ್ತಾರೆ. ದೃಷ್ಟಿ ದೋಷ ಸರಿಪಡಿಸುವ ಮಸೂರಗಳು ಮತ್ತು ಶಸ್ತ್ರಚಿಕಿತ್ಸೆಗಳು ಲಭ್ಯವಿರುವ ಆಯ್ಕೆಗಳಿದ್ದರೂ,...

ಕವನ : ಬಿಟ್ಟು ಬಿಡಿ ಬಸವನನ್ನು

ಬಿಟ್ಟು ಬಿಡಿ ಬಸವನನ್ನು ಬಿಟ್ಟು ಬಿಡಿ ಬಸವನನ್ನು . ಕಟ್ಟಿ ಹಾಕಬೇಡಿರಿ. ಜಾತಿ ಮತ ಕಡಿವಾಣವು ಗಟ್ಟಿಗೊಂಡಿವೆ ಸಂಕೋಲೆಗಳು ಬಂಧಿಯಾದ ಧೀರ ಶರಣ ಮಠ ಆಶ್ರಮ ಮಂಟಪದಿ ಒಲ್ಲೆನೆಂದ ವಸ್ತ್ರ ಒಡವೆ ಏಕೆ ಇವರಿಗೆ ಕಿರೀಟವು ? ಗುಡಿ ಗುಂಡಾರ ಧಿಕ್ಕರಿಸಿದ ಅವನಿಗೇಕೆ ಮೂರ್ತಿಯು ? ಭಿಕ್ಷೆ ಎತ್ತುವರು...

ದಾಲ್ಮಿಯ ಸಿಮೆಂಟ್ ಕಾರ್ಖಾನೆ ವತಿಯಿಂದ 70 ಹೊಲಿಗೆ ಯಂತ್ರ ಹಾಗೂ ಗ್ರಾಮ ಪರಿವರ್ತನಾ ಸ್ವಸಹಾಯ ಸಂಘಗಳ ಒಕ್ಕೂಟಕ್ಕೆ ಧನಸಹಾಯ

ದಾಲ್ಮಿಯ ಸಿಮೆಂಟ್ ಕಾರ್ಖಾನೆ ವತಿಯಿಂದ 70 ಹೊಲಿಗೆ ಯಂತ್ರ ಹಾಗೂ ಗ್ರಾಮ ಪರಿವರ್ತನಾ ಸ್ವಸಹಾಯ ಸಂಘಗಳ ಒಕ್ಕೂಟಕ್ಕೆ ಧನಸಹಾಪ್ರಭಾತ್ ಕುಮಾರ್ ಸಿಂಗ್, ದಾಲ್ಮಿಯ ಸಿಮೆಂಟ್ ಕಾರ್ಖಾನೆ ಬೆಳಗಾವಿ ವಿಭಾಗದ ಮುಖ್ಯಸ್ಥರು  ದಾಲ್ಮಿಯಾ ಸಿಮೆಂಟ್...

ಮಹಿಳೆಯರಿಗಾಗಿ ಕ್ಷೀರ ಸಂಜೀವಿನಿ – ಬಾಲಚಂದ್ರ ಜಾರಕಿಹೊಳಿ

ಗೋಕಾಕ- ಆರ್ಥಿಕವಾಗಿ ಹಿಂದುಳಿದ, ಅದರಲ್ಲೂ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವ ಮಹಿಳೆಯರಿಗಾಗಿ ಕ್ಷೀರ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿದ್ದು 4 ರ ಹಂತದಲ್ಲಿ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ ಎಂದು ಜಿಲ್ಲಾ ಹಾಲು ಉತ್ಪಾದಕರ...

Most Read

error: Content is protected !!
Join WhatsApp Group