Yearly Archives: 2025

ಸಿಂದಗಿ : ಬಂದಾಳದಲ್ಲಿ ಶಾಸಕರ ಜನಸಂಪರ್ಕ ಪೂರ್ವ ಭಾವಿ ಸಭೆ

ಸಿಂದಗಿ: ಜನಸಂಪರ್ಕ ಸಭೆ ಗ್ರಾಮಗಳ ಸಮಸ್ಯೆಗಳನ್ನು ಅರಿತು ಸ್ಥಳದಲ್ಲೇ ಪರಿಹಾರ ಕಂಡು ಕೊಳ್ಳುವ ವಿನೂತನ ಪ್ರಯತ್ನ ಮಾಡುವುದಕ್ಕಾಗಿ ಜನಸಂಪರ್ಕ ಸಭೆಯನ್ನು ಶಾಸಕರು ಆಯೋಜಿಸಲಾಗುತ್ತಿದ್ದು ಸುತ್ತಮುತ್ತಲ ಗ್ರಾಮಸ್ಥರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕಾರ್ಯನಿರ್ವಾಹಕ...

ಒಳ್ಳೆಯದು ಕೆಟ್ಟದ್ದು ಎಲ್ಲ ಮನಸ್ಸಿನ ನಿರ್ಧಾರವಾಗಿದೆ – ಡಾ. ಗುರುದೇವಿ

ಮೂಡಲಗಿ: ‘ಮನುಷ್ಯನ ಇಂದ್ರಿಯಗಳಿಗೂ ಮತ್ತು ಮನಸ್ಸಿಗೆ ನೇರ ಸಂಬಂಧವಿದ್ದು, ಒಳ್ಳೆಯದು ಮತ್ತು ಕೆಟ್ಟದ್ದನ್ನು ಮಾಡುವುದು ಮನಸ್ಸಿನ ನಿರ್ಧಾರವಾಗಿದೆ’ ಎಂದು ಬೆಳಗಾವಿಯ ಸಾಹಿತಿ ಡಾ. ಗುರುದೇವಿ ಹುಲೆಪ್ಪನವರಮಠ ಹೇಳಿದರು.ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಪುಣ್ಯಾರಣ್ಯ...

ಸಂಪ್ರದಾಯಗಳನ್ನು ತಂತ್ರಜ್ಞಾನದೊಡನೆ ಸಂಯೋಜಿಸಿದಾಗ ಹೆಚ್ಚು ಅನುಕೂಲಕರ – ಡಾ. ಕಣಚೂರು 

ಹೊಸ ಕ್ಯಾಲೆಂಡರ್ ವರ್ಷದ ನೂತನ ಕಾಣಿಕೆಯಾಗಿ ಕಣಚೂರು ಆಯುರ್ವೇದ ಆಸ್ಪತ್ರೆಯಲ್ಲಿ ಜನವರಿ ದಿನಾಂಕ 1- 25 ರಂದು ಅಂತರ್ಜಾಲ ಸಮಾಲೋಚನಾ ವೇದಿಕೆಯನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು.ದೂರದ ಮೈಸೂರಿನ ರೋಗಿಯೊಬ್ಬರನ್ನು ಈ ವೇದಿಕೆಯ ಮೂಲಕ ಸಂಪರ್ಕಿಸಿ...

ಕಣಚೂರು ಆಯುರ್ವೇದ ಕಾಲೇಜು ಆಸ್ಪತ್ರೆ ಹಾಗೂ ಕರ್ನಾಟಕ ರಸ್ತೆ ಸಾರಿಗೆ ಜೊತೆಗೆ ಉಚಿತ ಚಿಕಿತ್ಸಾ ಒಡಂಬಡಿಕೆ

ಮಂಗಳೂರು -  ಸ್ಥಳೀಯ ಕಣಚೂರು ಆಯುರ್ವೇದ ಕಾಲೇಜು ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯಸ್ಥ ರಾಜೇಶ್ ಶೆಟ್ಟಿ ಕೆ ವಿಭಾಗ ನಿಯಂತ್ರಕ (ಕ.ರಾ.ರ.ಸಾ.ಸಂ) ಹಾಗೂ ಶ್ರೀಮತಿ ಪ್ರಿಯಾ ಪವನ್ ಕುಮಾರ,...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

 ಮೂರ್ತಿಯನೆ ಪೂಜಿಸುತ ಕಾಲಕಳೆಯುವುದೇಕೆ ? ಮಣಿಯನೆಣೆಸುತ ವೇಳೆ ವ್ಯಯಿಸಲೇಕೆ ? ಒಂದರ್ಧ ನಿಮಿಷ ನೀ‌ ನಿಜವ ನೆನೆದರೆ ಸಾಕು ಕಣ್ಮುಂದೆ ಕೈಲಾಸ - ಎಮ್ಮೆತಮ್ಮಶಬ್ಧಾರ್ಥ ಮಣಿ = ಜಪಮಣಿ. ವೇಳೆ = ಸಮಯ, ಕಾಲತಾತ್ಪರ್ಯ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ ದೇವರ ಮೂರ್ತಿಯನ್ನು ಬರಿದೆ...

ಧನುರ್ಮಾಸ ಪ್ರಯುಕ್ತ ದಿ.೪ ರಂದು ‘ಶ್ರೀ ಪವಮಾನ ಹೋಮ’

ಮೂಡಲಗಿ : ಧನುರ್ಮಾಸ ಪ್ರಯುಕ್ತ ಪಟ್ಟಣದ ಪೊಲೀಸ್ ಕ್ವಾರ್ಟರ್ ಹತ್ತಿರ ಇರುವ ಶ್ರೀ ಹನುಮಾನ್ ದೇವಸ್ಥಾನದಲ್ಲಿ ಇದೇ ಶನಿವಾರ ದಿ.೪ ರಂದು ಬೆಳಗ್ಗೆ ೭ ಗಂಟೆಗೆ 'ಶ್ರೀ ಪವಮಾನ ಹೋಮ ಕಾರ್ಯಕ್ರಮ' ಜರುಗಲಿದೆ...

ಸಿಂದಗಿಯಲ್ಲಿ ಅಮರ ಶಿಲ್ಪಿ ಜಕಣಾಚಾರಿ ಜಯಂತಿ ಆಚರಣೆ

ಸಿಂದಗಿ: ಒಬ್ಬ ಪೌರಾಣಿಕ ಭಾರತೀಯ ಶಿಲ್ಪಿಯಾಗಿದ್ದು ಕಲ್ಯಾಣ ಚಾಲುಕ್ಯರು ಮತ್ತು ಹೊಯ್ಸಳರಿಗೆ ಅನೇಕ ಉತ್ತಮ ದೇವಾಲಯಗಳನ್ನು ನಿರ್ಮಿಸಿದ ಕೀರ್ತಿ ಅಮರಶಿಲ್ಪಿ ಜಕಣಾಚಾರಿಗೆ ಸಲ್ಲುತ್ತದೆ ಎಂದು ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಹೇಳಿದರು.ಪಟ್ಟಣದ ತಹಶೀಲ್ದಾರ ಕಛೇರಿಯ...

ಹೊಸ ವರುಷಕ್ಕೆ ಹೊಸ ಭರವಸೆಯ ಬದುಕು ಆರಂಭಿಸೋಣ

ನಾವೆಲ್ಲರೂ ನಮ್ಮಲ್ಲಿ ನಾವೆಲ್ಲ ಒಂದು ಸಂಕಲ್ಪ ಮಾಡಿಕೊಳ್ಳಬೇಕು.ದಿನವೂ ಬೆಳಿಗ್ಗೆ ಬೇಗನೆ ಏಳುವುದು. ಎದ್ದ ತಕ್ಷಣ ದೇವರ ಅಥವಾ ಕುಟುಂಬ ಸದಸ್ಯರ ಮುಖ ನೋಡುವ.ಕೇವಲ ಹತ್ತು ನಿಮಿಷ ಮೊಬೈಲ್ ಗೆ ಸಮಯ ಕೊಟ್ಟು, ಆತ್ಮೀಯರೊಂದಿಗೆ...

ಕವನ : ಭೂತಾಯಿ ನಕ್ಕಳು

ಭೂತಾಯಿ ನಕ್ಕಳುಬದಲಾದ ಕ್ಯಾಲೆಂಡರ ಬದಲಾಗದ ಬದುಕು ಹೊಸ ಭರವಸೆ ನೂರು ಕನಸಾದವು ಚೂರು ಕಾಣದಾಗದ ಬಾಳು ಸಂಭ್ರಮದ ಗೀಳು ದ್ವೇಷ ದಳ್ಳುರಿ ಬೇಗೆ ಸೌಹಾರ್ದವು ಹೋಳು ಭ್ರಷ್ಟ ನಾಯಕರ ದರ್ಪ ದೇಶವಾಗಿದೆ ಹಾಳು ಹಸಿವಿನಲ್ಲಿ ತತ್ತರಿಸಿವೆ ದಿಕ್ಕಿಲ್ಲದ ಮಕ್ಕಳು ರೈತ ಶ್ರಮಿಕರ ಸಾವು ಸಾಲ ಸೂಲದ ನೋವು ಹೊಸ ವರುಷದ ಅಬ್ಬರಕೆ ಭೂತಾಯಿ ನಕ್ಕಳು.ಡಾ....

ಕವನ : ಮೂಡಿ ಬರಲಿ ಹೊಸ ವರುಷಕೆ ಸಂತಸ

ಮೂಡಿ ಬರಲಿ ಹೊಸ ವರುಷಕೆಸಂತಸನಗು ಒಮ್ಮೆ ಅಳುವ ಮರೆತು ನಿತ್ಯ ಸಂತಸದ ನಗೆ ಹೊತ್ತು ಮೂಡಿ ಬರಲಿ ಹೊಸ ಗಳಿಗೆ ಹೊಸ ವರುಷ ತರಲಿ ನೂರು ಹರುಷಬರೆದ ಭಾವ ಪುಟದ ಅಕ್ಷರಗಳು ಮುತ್ತಾಗಿ ಪೋಣಿಸಲಿ ಬದುಕಿನಾಗಸದ ನಿತ್ಯ ನೂತನಕೆ ಹೊಸ ಕನಸಿಗೆ ಹಳೆಯ...

Most Read

error: Content is protected !!
Join WhatsApp Group