Yearly Archives: 2025
ಸಚಿನ್ ಪಾಂಚಾಳ ಮೇಲೆಯೇ ಶುರುವಾಗಿದೆ ಗುಮಾನಿ.
ಜಿಲ್ಲಾ ಪಂಚಾಯತ್ ಸಿಇಓ ಸಹಿಯನ್ನೇ ಫೋರ್ಜರಿ ಮಾಡಿದ್ನಾ ಸಚಿನ್...?ಬೀದರ - ಟೆಂಡರ್ ಪ್ರಕರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಚಿನ್ ಪಾಂಚಾಳನ ಮೇಲೆ ಗುಮಾನಿಯ ತೂಗುಗತ್ತಿಯೊಂದು ತೂಗುತ್ತಿದ್ದು ಜಿಲ್ಲಾ ಪಂಚಾಯತ ಸಿಇಒ ಅವರ ಸಹಿಯನ್ನು ಸಚಿನ್...
ಹೊಸ ವರ್ಷದ ಪ್ರಯುಕ್ತ ವಿಷಯಾಧಾರಿತ ರಂಗೋಲಿ ಸ್ಪರ್ಧೆ
ಮೂಡಲಗಿ:-ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯಲ್ಲಿ "ರಂಗೋಲಿ ಸ್ಪರ್ಧೆ" ಜರುಗಿತು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮೂಡಲಗಿ ಶಿಕ್ಷಣ ಸಂಸ್ಥೆಯ ಶ್ರೀ ಶಿವಬೋಧರಂಗ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ( ಪ್ರೌಢ ಶಾಲಾ ವಿಭಾಗ )...
ಪೌರಾಣಿಕ ರಂಗಭೂಮಿಯ ಯುವ ಗಾಯಕ ನಟ ಸುನೀಲ್ ಕುಮಾರ್ ಎ.ಎಂ.l
ಹಾಸನದ ಪೌರಾಣಿಕ ರಂಗಭೂಮಿಯಲ್ಲಿ ತನ್ನ ಹಾಡು ಅಭಿನಯದಿಂದ ಪ್ರೇಕ್ಷಕರಿಂದ ಚಪ್ಪಾಳೆ ಪಡೆದು ಮೆಚ್ಚುಗೆಗೆ ಪಾತ್ರರಾದ ಯುವ ಪ್ರತಿಭೆ ಹಾಸನದ ಆಡುವಳ್ಳಿ ಅಶೋಕ ಬಡಾವಣೆಯ ಸುನೀಲ್ ಕುಮಾರ್ ಎ. ಎಂ.ಇವರ ತಂದೆ ಮಂಜುನಾಥ್ ಜೆ...
ವಂದೇ ಭಾರತ್ ರೈಲು ನಿಲುಗಡೆಗೆ ಸಂಸದರಿಂದ ಹಸಿರು ನಿಶಾನೆ
ಘಟಪ್ರಭಾ:- ಬೆಳಗಾವಿ ಜಿಲ್ಲೆಯ ಅತ್ಯಂತ ಮಧ್ಯವರ್ತಿ ಸ್ಥಳವಾಗಿರುವ ಘಟಪ್ರಭಾ ಹಲವಾರು ತಾಲೂಕುಗಳ ಕೇಂದ್ರ ಸ್ಥಾನವಾಗಿದ್ದು ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್ ಪ್ರೈಸ್ ರೈಲು ನಿಲುಗಡೆಯಿಂದ ವೇಗದ ಪ್ರಯಾಣ ಒದಗಿಸುವ ಜೊತೆಗೆ ಆರ್ಥಿಕ ಚಟುವಟಿಕೆಗೆ...
ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಮನೆಯೇಕೆ ? ಮಠವೇಕೆ ? ಗಿರಿಶಿಖರಗವಿಯೇಕೆ ?
ಮನದಲಿ ಸಮಾಧಾನವುಳ್ಳವನಿಗೆ
ಜಪವೇಕೆ ? ತಪವೇಕೆ ? ಧ್ಯಾನಮೌನಗಳೇಕೆ ?
ತನ್ನ ತಾನರಿದವಗೆ - ಎಮ್ಮೆತಮ್ಮಶಬ್ಧಾರ್ಥ
ಗಿರಿಶಿಖರ = ಪರ್ವತದ ತುದಿತಾತ್ಪರ್ಯ
ತನ್ನ ಮನದಲ್ಲಿ ಶಾಂತಿಯಿಲ್ಲದವನು ಮನೆಯಲ್ಲಿಯೋ
ಮಠದಲ್ಲಿಯೋ ಪರ್ವತದ ತುದಿಯಲ್ಲಿಯೋ ಅಥವಾ
ಗವಿಯಲ್ಲಿಯೋ...
ಸಿಂದಗಿಯಲ್ಲಿ ಅಗ್ನಿ ಅವಘಡ
ಸಿಂದಗಿ : ತಾಲೂಕಿನ ಕೊಕಟನೂರ ಗ್ರಾಮದ. ಸೋಮಲಿಂಗ ಅಗಸರ ಎಂಬುವವರ ಜಮೀನಿನ ಶೆಡ್ಡಿನಲ್ಲಿ ಅಗ್ನಿ ಅವಘಡದಲ್ಲಿ 6 ಆಕಳು, ಮಶೀನ್, ಮೇವು, ಮ್ಯಾಡ್ ಸೇರಿದಂತೆ ಅನೇಕ ವಸ್ತುಗಳು ಬೆಂಕಿಗಾಹುತಿಯಾಗಿವೆ.ಅಗ್ನಿಆಹುತಿಯಲ್ಲಿ 4 ಲಕ್ಷ ರೂ....
ಆತ್ಮಹತ್ಯೆ ಗೂ ಮುನ್ನ ಗುತ್ತಿಗೆದಾರ ಸಚಿನ್ ಮಾಡಿದ್ದೇನು ?
ಬೀದರ - ಬೀದರನಲ್ಲಿ ಸದ್ದು ಮಾಡಿರುವ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದ ಕೆಲವು ಸಂಗತಿಗಳು ಈಗ ಹೊರಬಿದ್ದಿವೆ.ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಡಿ. ೨೪ ರಂದು ನಗರದ ರಾಯಲ್ ಹೆರಿಟೇಜ್...
ವಿಶ್ವಮಾನವ ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮಿಗಳು
ನಮಸ್ಕಾರ ಸ್ನೇಹಿತರೇ, ಜನವರಿ ೨ ನಮ್ಮ ವಿಜಯಪುರದ ನಡೆದಾಡುವ ದೇವರೆಂದೆ ಸಿದ್ದಿ ಪ್ರಸಿದ್ದಿ ಪಡೆದ ಶ್ರೀ ಸಿದ್ದೇಶ್ವರ ಸ್ವಾಮಿಗಳು ತಮ್ಮ ಭೌತಿಕ ಶರೀರ ಬಿಟ್ಟ ದಿನ. ಆ ನಿಮಿತ್ತ ಅವರಿಗೊಂದು ನುಡಿ ನಮನಗಳು,...
ವಿಚಾರ ಕ್ರಾಂತಿಗೆ ಕುವೆಂಪು ಆಹ್ವಾನ ; 50 ವರುಷ
ಜಾಲಗಾರ ,ಶೂದ್ರತಪಸ್ವಿ ,ಬೆರಳ್ಗೆ ಕೊರಳ್ ,ಮುಂತಾದ ಅತ್ಯಂತ ಪ್ರಗತಿಪರ ಬಂಡಾಯಧ್ವನಿಯ ಕೃತಿಗಳು ಡಾ ಕೆ ವಿ ಪುಟ್ಟಪ್ಪನವರಿಂದ ರಚಿಸಲ್ಪಟ್ಟವೋ ಅವತ್ತಿನಿಂದ ಅತ್ಯಂತ ಸಾಂಪ್ರದಾಯಿಕ ವೈದಿಕ ಮನಸ್ಸುಗಳ ಕೆಂಗಣ್ಣಿಗೆ ಕುವೆಂಪು ಗುರಿಯಾದರು. ಕುವೆಂಪು ಅಧ್ಯಾತ್ಮವಾದಿಗಳು...
ಹಳ್ಳೂರ ಪಿಕೆಪಿಎಸ್ ನೂತನ ಅಧ್ಯಕ್ಷರಾಗಿ ಮಹಾವೀರ ಛಬ್ಬಿ ಆಯ್ಕೆ
ಮೂಡಲಗಿ: ತಾಲೂಕಿನ ಹಳ್ಳೂರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರ ಸಂಘಕ್ಕೆ ಐದು ವರ್ಷಗಳ ಆಡಳಿತ ಅವಧಿಗೆ ನೂತನ ಅದ್ಯಕ್ಷರಾಗಿ ಮಹಾವೀರ ಛಬ್ಬಿ, ಉಪಾಧ್ಯಕ್ಷರಾಗಿ ಸುವರ್ಣಾ ಪಾಲಬಾಂವಿ ಆಯ್ಕೆಯಾಗಿದ್ದಾರೆಂದು ಚುನಾವಣಾ ರಿಟರ್ನಿಂಗ...