Times of ಕರ್ನಾಟಕ

ಜಾನಪದ ಹಾಡುಗಾರ್ತಿ ಶತಾಯುಷಿ ರೇವಮ್ಮ ಮೋದಿ ತುಲಾಭಾರ

ಬೀದರ - ನಗರದ ಮಂಗಲ ಪೇಟೆಯಲ್ಲಿ ಜಾನಪದ ಹಾಡುಗಾರ್ತಿ ಶತಾಯುಷಿ ರೇವಮ್ಮ ಮೋದಿ ಅವರಿಗೆ 101ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಸಂತೋಷದ ವಾತಾವರಣ. ಮಕ್ಕಳು ಮೊಮ್ಮಕಕ್ಕಳು ಖುಷಿ ಖುಷಿಯಿಂದ ರೇವಮ್ಮ ಮೋದಿ ಅವರ ಸಂಭ್ರಮದ ತುಲಾಭಾರ ನೆರವೇರಿಸಿದರು.ತುಲಾಭಾರಕ್ಕೂ ಮುನ್ನ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ತೊಟ್ಟಿಯಲ್ಲಿ ಅವರನ್ನು ಕೂಡಿಸಿ, ಜೋಗುಳ...

ರೈತರಿಂದ ಉತ್ಪನ್ನ ಖರೀದದಿಸಿ ಅವರ ಬೆಂಬಲಕ್ಕೆ ನಿಲ್ಲಬೇಕು

ಸಿಂದಗಿ: ಜಿಲ್ಲೆಯಲ್ಲಿ ಉಪ್ಪಿನಕಾಯಿ ಇಂಡಸ್ಟ್ರೀಸ್ ಗಳನ್ನು ಸ್ಥಾಪಿಸಿ ರಾಜ್ಯ ಸರಕಾರ ನ್ಯಾಯಬೆಲೆ ಅಂಗಡಿ ,ಅಂಗನವಾಡಿ ಕೇಂದ್ರ  ಹಾಗೂ ಬಿಸಿಯೂಟ ಮತ್ತು  ಹಾಸ್ಟೆಲುಗಳಿಗೂ ಸ್ವಸಹಾಯ ಸಂಘಗಳು ಹಾಗೂ  ಎಫ್‍ಪಿಓ ಗಳಿಂದ  ತಯಾರಿಸಿದ ಉತ್ಪನ್ನಗಳನ್ನು ನೇರವಾಗಿ ರೈತರಿಂದ ಖರೀದಿಸಿ ರೈತರ ಬೆಂಬಲಕ್ಕೆ ನಿಂತರೆ ಜಿಲ್ಲೆಯ ಬೆಳೆಗಾರರಿಗೆ ಪ್ರೋತ್ಸಾಹಿಸಿದಂತೆ ಆಗುತ್ತದೆ ಎಂದು ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ...

ಹಿಂದೂಗಳು ಒಗ್ಗಟ್ಟಾಗಬೇಕು

ಸಿಂದಗಿ: ಲವ್ ಜಿಹಾದ್, ಮತಾಂತರ ಹಾಗೂ ಗೋಹತ್ಯಾ ನಿಷೇಧ ತಡೆಯಲು ನಮ್ಮ ಹಿಂದೂ ಕಾರ್ಯಕರ್ತರು ಒಗ್ಗಟ್ಟಾಗಿ ನಿಲ್ಲಬೇಕು ಹಾಗೂ ಹಿಂದುತ್ವ ಬೆಳೆಸಬೇಕು ಎಂದು ವಿಶ್ವ ಹಿಂದೂ ಪರಿಷತ್ ತಾಲೂಕಾ ಪ್ರಧಾನ ಕಾರ್ಯದರ್ಶಿ ಶೇಖರಗೌಡ ಹರನಾಳ ಹೇಳಿದರು.ತಾಲೂಕಿನ ಚಾಂದಕವಠೆ ಗ್ರಾಮದ ಶ್ರೀ ಪರಮಾನಂದ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಹನುಮ ಮಾಲಾ ಕಾರ್ಯಕ್ರಮದಲ್ಲಿ ಅವರು...

ಮೋದಿಯವರ ದಿವ್ಯ ಕಾಶಿ – ಭವ್ಯ ಕಾಶಿ ಅಭಿಯಾನ ಯಶಸ್ವಿಗೊಳಿಸಿ

ಸಿಂದಗಿ; ಪ್ರಧಾನಿ ನರೇಂದ್ರ ಮೋದಿಯವರ ಕಾಶಿ ಕನಸಿನ ಕೂಗಾದ ದಿವ್ಯ ಕಾಶಿ ಭವ್ಯ ಕಾಶಿ ಎಂಬ ಶೀರ್ಷಿಕೆಯಡಿಯಲ್ಲಿ ಇಡೀ ದೇಶಾದ್ಯಂತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಂಡಲ ಅಧ್ಯಕ್ಷ ಈರಣ್ಣ ರಾವೂರ್ ಹೇಳಿದರು.ಪಟ್ಟಣದ ಶ್ರೀ ಆದೇಶ ಸಂಸ್ಥಾನ ಹಿರೇಮಠದಲ್ಲಿ ಭಾರತೀಯ ಜನತಾ ಪಾರ್ಟಿ ಮಂಡಲ ವತಿಯಿಂದ ದಿವ್ಯ ಕಾಶಿ ಭವ್ಯ ಕಾಶಿ ಎಂಬ ದೇಶದ ಪ್ರಧಾನಮಂತ್ರಿ...

ಮಾನವ ಹಕ್ಕುಗಳು ನಮಗೆ ಸಂವಿಧಾನದತ್ತವಾಗಿ ಬಂದಿವೆ – ರಮೇಶ ಭೂಸನೂರ

ಸಿಂದಗಿ: ಇಂದು ಮಾನವ ಹಕ್ಕುಗಳ ಬಗ್ಗೆ ವಿಶ್ವ ಸಂಸ್ಥೆಯಲ್ಲಿ ಮನ್ನಣೆ ಸಿಕ್ಕಿದ ಮೇಲೆ ಡಾ|| ಬಿ ಆರ್ ಅಂಬೇಡ್ಕರರವರು ನಮ್ಮ ಸಂವಿಧಾನದ ರಚನಾ ಸಮಿತಿಯಲ್ಲಿ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಉಲ್ಲೇಖವನ್ನು ಮಾಡಿದ್ದಾರೆ. ಮಾನವನ ಹಕ್ಕುಗಳು ನಮಗೆ ಸಂವಿಧಾನದತ್ತವಾಗಿ ಬಂದಿವೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.ಪಟ್ಟಣದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದ...

ಪ್ರಕಾಶ ಹೊಸಮನಿ ನೇಮಕ

ಸಿಂದಗಿ: ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಒಪ್ಪಿಗೆಯಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಎಸ್.ಸಿ. ಸಮಿತಿಯ ಅಧ್ಯಕ್ಷರ ಅನುಮೋದನೆ ಅನ್ವಯ ಪ್ರಕಾಶ ಹೊಸಮನಿ ಇವರನ್ನು ಸಿಂದಗಿ ಕಾಂಗ್ರೆಸ್ ಪರಿಶಿಷ್ಟ ಜಾತಿ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಮಿತಿಯ ಬ್ಲಾಕ್ ಅಧ್ಯಕ್ಷ ಪರಶುರಾಮ ಕಾಂಬಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಮೇಶ ನಡುವಿನಕೇರಿ ನೇಮಕ ಸಿಂದಗಿ: ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಒಪ್ಪಿಗೆಯಂತೆ...

ಪ್ರಜಾ ಭೂಷಣ ಪ್ರಶಸ್ತಿ ಸಾಲಕ್ಕಿಗೆ ಸನ್ಮಾನ

ಸಿಂದಗಿ: ಪಟ್ಟಣದ ತಾಲೂಕ ಪಂಚಾಯತ ಮಾಜಿ ಅದ್ಯಕ್ಷಿಣಿ ಶ್ರೀಮತಿ ಮಹಾನಂದ ಅಮರೇಶ ಸಾಲಕ್ಕಿ ಅವರ ಒಂದು ವರ್ಷದ ಆಡಳಿತ ಗಮನಿಸಿ ಕರ್ನಾಟಕ ಪ್ರಜಾ ಭೂಷಣ ಪ್ರಶಸ್ತಿ ಆಯ್ಕೆಗೊಂಡ ನಿಮಿತ್ತವಾಗಿ ಅವರನ್ನು ಜ್ಯೋತಿ ನಗರದ ತಾಲೂಕಾ ಪಂಚಾಯತ ನಾಮ ನಿರ್ದೇಶಕ ಶಿವುಕುಮಾರ ಬಿರಾದಾರ (ಮನ್ನಾಪೂರ ) ಅವರ ಸದನದಲ್ಲಿ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಿದರು.ಸರಳ ಸಮಾರಂಭದಲ್ಲಿ ನಾದ ಸರಕಾರಿ...

ಕುತೂಹಲದ ಕಣ್ಣಿನಿಂದ

ಜೀವನದ ಉದ್ದೇಶವೇನು? ಬಹಳ ಜನ ಯೋಚಿಸಿ, ಯೋಜಿಸಿ ಅನುಷ್ಠಾನಗೊಳಿಸುತ್ತಿರುವಂತೆ ಸಂಪತ್ತು-ಆಸ್ತಿ-ಮನೆ-ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸುವುದು! ಚಿಕ್ಕಂದಿನಲ್ಲಿ ಓದುವುದು, ಬೆಳೆಯುತ್ತಾ ಬಂದಂತೆ ಉನ್ನತ ಶಿಕ್ಷಣ, ನಂತರ ಉದ್ಯೋಗ ಹುಡುಕುವಿಕೆ, ಮದುವೆಗೆ ಸಂಗಾತಿಯ ಹುಡುಕುವಿಕೆ ಹಾಗೂ ಆಯ್ಕೆ, ನಂತರ ಹುಟ್ಟುವ ಮಗುವಿನ ಕಾಳಜಿ ನಂತರ ಅವರ ಶಿಕ್ಷಣ ಹೀಗೆಯೇ ಕಾಲ ಉರುಳುತ್ತದೆ. ಜೀವನ ಪೂರ್ತಿ ಕುಟುಂಬಕ್ಕಾಗಿ, ಅದರ ಸದಸ್ಯರಿಗಾಗಿ...

“ಬೀ ಪಾಸಿಟಿವ್” ಚಿತ್ರದಲ್ಲಿ ಲಕ್ಕಿ ಎಸ್ ವಿಶ್ವಕರ್ಮ ಅಭಿನಯ

ನಮ್ಮಲ್ಲಿ ನಮಗೆ ತಿಳಿಯದೇ ನಮ್ಮೊಳಗಿರುವ ಎಲ್ಲ ನೆಗಟಿವಿಟಿ ಗಳನ್ನ ತೆಗೆಯುವ ಚಿತ್ರ ಈ "ಬೀ ಪಾಸಿಟಿವ್".ಪಾಸಿಟಿವ್ ಅನ್ನೋ ಪದವೇ ಭಯ ಹುಟ್ಟಿಸೋ ಈ ಕಾಲಘಟ್ಟದಲ್ಲಿ ಎಲ್ಲರಿಗೂ ಧೈರ್ಯ ತುಂಬುವುದರೊಂದಿಗೆ ಅಡಗಿರುವ ಮಾನವಿಯತೆಯನ್ನು ಹೊರತೆಗೆಯಲು ಬೀ ಪಾಸಿಟಿವ್ ಅಂತಲೇ ಶೀರ್ಷಿಕೆ ಇಟ್ಟಿದ್ದಾರೆ ನಿರ್ದೇಶಕ ವೀರ. ಮೂಲತಃ ಬೆಂಗಳೂರಿನವರೆ ಆದ ಉಪೇಂದ್ರ ಅವರ Inspiration ಲ್ಲಿ ಬೆಳೆದಂಥ...

ಅಪಘಾತ ಸಂಭವಿಸಿ ಎರಡು ಗಂಟೆಯಾದರೂ ಬಾರದ ambulance..

ಬೀದರ - ಅಪಘಾತವಾಗಿ ರಸ್ತೆ ಮಧ್ಯೆಯೇ ಎರಡು ಗಂಟೆಗೆ ಹೆಚ್ಚು ಕಾಲ ನರಳಾಡಿದ ಅಪಘಾತ ಆದ ವ್ಯಕ್ತಿಗಳು. ಸಮಯಕ್ಕೆ ಬಾರದ ಆ್ಯಂಬುಲೆನ್ಸ್ ...ಸಾರ್ವಜನಿಕರಿಂದ ಆಕ್ರೋಶ.ಕಳೆದ ರಾತ್ರಿ ದನ್ನೋರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ. ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಖಾನಾಪುರ ಗ್ರಾಮದಲ್ಲಿ ವ್ಯಕ್ತಿಗಳಿಬ್ಬರು ಮೋಟರ್ ಬೈಕ್ ನಲ್ಲಿ ಬೀದರ್ ನಿಂದ ಭಾಲ್ಕಿ ಕಡೆ...

About Me

10290 POSTS
1 COMMENTS
- Advertisement -spot_img

Latest News

ಭಾರತೀಯ ಸೈನಿಕರಿಗೆ ರಾಮಬಂಟ ಹನುಮನೇ ಸ್ಪೂರ್ತಿ – ಈರಣ್ಣ ಕಡಾಡಿ

ಮೂಡಲಗಿ: ಭಾರತದ ನೆಲದಲ್ಲೇ ನಿಂತು ವೈರಿ ರಾಷ್ಟ್ರ ಪಾಕಿಸ್ತಾನದಲ್ಲಿ ಅಡಗಿರುವ ಉಗ್ರರ ನೆಲೆಗಳನ್ನು ಪತ್ತೆ ಹಚ್ಚಿ ನಿಖರವಾಗಿ ಅವುಗಳನ್ನೇ ಧ್ವಂಸ ಮಾಡಿದ ʼಆಪರೇಶನ್ ಸಿಂಧೂರ -1...
- Advertisement -spot_img
close
error: Content is protected !!
Join WhatsApp Group