Times of ಕರ್ನಾಟಕ

ಸತತ ಪ್ರಯತ್ನವೇ ಸಾಧನೆಗೆ ದಾರಿ; ಪಿ. ಎಮ್. ದೋರನಳ್ಳಿ

ಬಸವನಬಾಗೇವಾಡಿ: "ಯುವಕರು ಆಧುನಿಕ ಆಕರ್ಷಣೆಗೆ ಒಳಗಾಗದೆ ಸ್ಪರ್ಧಾತ್ಮಕ ಮನೋಭಾವ ಬೆಳಸಿಕೊಳ್ಳಬೇಕು. ಅದಕ್ಕಾಗಿ ಸತತವಾಗಿ ಪ್ರಯತ್ನ ಮಾಡಿದಾಗ ಮಾತ್ರ ಸಾಧನೆಯ ದಾರಿ ಕಂಡುಕೊಳ್ಳಲು ಸಾಧ್ಯ ಎಂದು ಪೊಲೀಸ್ ಉಪ ನಿರೀಕ್ಷಕ ಪಿ. ಎಮ್. ದೋರನಳ್ಳಿ ಹೇಳಿದರು.ಇವರು "ಅರಿವು ಯುವ ಕೇಂದ್ರ. ಬಸವನಬಾಗೇವಾಡಿ". ಉದ್ಘಾಟನಾ ಸಮಾರಂಭ ಹಾಗೂ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.ಕಾರ್ಯಕ್ರಮವನ್ನು...

ಓದು ಕರ್ನಾಟಕ ಕಾರ್ಯಕ್ರಮ

ಮುನವಳ್ಳಿ: ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಮುನವಳ್ಳಿ ಸಿಂದೋಗಿ ಅರ್ಟಗಲ್ ಸಮೂಹ ಸಂಪನ್ಮೂಲ ಕೇಂದ್ರ ಗಳ ವ್ಯಾಪ್ತಿಯ 4 ಮತ್ತು 5 ತರಗತಿ ನಿರ್ವಹಿಸುವ ಶಿಕ್ಷಕ ಶಿಕ್ಷಕಿಯರಿಗೆ ಕೋವಿಡ್ ಮಾರ್ಗಸೂಚಿ ಅನ್ವಯ ಶಿಕ್ಷಣ ಇಲಾಖೆ ಮತ್ತು ಪ್ರಥಮ ಸಂಸ್ಥೆಯ ಸಹಯೋಗದಲ್ಲಿ ಮಕ್ಕಳಿಗೆ ಸ್ಪಷ್ಟ ಓದು, ಶುದ್ದ ಬರಹ , ಸರಳ...

ದಿನ ಭವಿಷ್ಯ ಶುಕ್ರವಾರ (14/01/2022)

ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ ಮೇಷ ರಾಶಿ: ಪ್ರೀತಿಪಾತ್ರರ ಜೊತೆಯಲ್ಲಿ ಕುಳಿತು ವಿಚಾರ ವಿನಿಮಯವಾಗುತ್ತದೆ. ಪರಸ್ಪರ ಸಂಬಂಧಗಳಲ್ಲಿ ಮಾಧುರ್ಯವೂ ಹೆಚ್ಚಾಗುತ್ತದೆ. ಯಾವುದೇ ಕೆಲಸಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಪಡೆದರೆ ಕೆಲಸ ಸುಲಭವಾಗುತ್ತದೆ. ನೀವು ನಿರ್ಧರಿಸಿದ ಕೆಲಸವನ್ನು ಪ್ರಾರಂಭಿಸಬಹುದು. ಇದಕ್ಕಾಗಿ ಎಲ್ಲದರಲ್ಲೂ ಸಮತೋಲನ ಕಾಯ್ದುಕೊಳ್ಳಬೇಕು. ನೀವು ಅದನ್ನು ನಿಧಾನವಾಗಿ ಮಾಡುತ್ತೀರಿ, ಆದರೆ ಪ್ರಯತ್ನವನ್ನು ಹೆಚ್ಚಿಸಲು ಪ್ರಯತ್ನಿಸಿ. ವೃಷಭ...

ದೇಶ ಕಟ್ಟುವಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ : ಎಸ್.ಬಿ. ಜಾಧವ

ಸಿಂದಗಿ; ಯುವಭಾರತ ಮತ್ತು ನವಭಾರತ ನಿರ್ಮಾಣವಾಗಬೇಕಾದರೆ ಸದೃಢ, ಸಶಕ್ತ ಮತ್ತು ಸಮನ್ವಯ ಹೊಂದಿರುವ ಮನಸ್ಸು ಮುಖ್ಯ. ಅಂತಹ ಮನಸ್ಸುಗಳಿಂದ ಮಾತ್ರ ದೇಶ ಕಟ್ಟಲು ಸಾಧ್ಯ ಎಂದು ಮಲಘಾಣದ ಶರಣಬಸವೇಶ್ವರ ಸಂಯುಕ್ತ ಪ.ಪೂ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಸ್.ಬಿ. ಜಾಧವ ಹೇಳಿದರು.ಪಟ್ಟಣದ ಪಿ.ಇ.ಎಸ್. ಸಂಸ್ಥೆಯ ಶ್ರೀಮತಿ ಪ್ರೇಮಾ. ಭೀ. ಕರ್ಜಗಿ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯ...

ಶ್ರೀಮತಿ ನೀಲಾಂಭಿಕೆ ಶಿವಕುಮಾರ ಶಿವಸಿಂಪಿ ದಂಪತಿಗಳಿಗೆ ಶರಣ ದಂಪತಿ ಪುರಸ್ಕಾರ

ಸಿಂದಗಿ: ಇಲ್ಲಿಯ ಮಕ್ಕಳ ಸಾಹಿತಿಗಳು, ಬಸವ ದಳದ ಮಾಜಿ ಅಧ್ಯಕ್ಷರು, ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಉಪಾಧ್ಯಕ್ಷರು ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿ ಶಿವಕುಮಾರ ಮತ್ತು ಶರಣೆ ಶ್ರೀಮತಿ ನೀಲಾಂಬಿಕೆ ಶಿವಕುಮಾರ ಶಿವಸಿಂಪಿ ದಂಪತಿಗಳಿಗೆ ಚಿತ್ರದುರ್ಗದ ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವದಲ್ಲಿ ಪೂಜ್ಯ ಶ್ರೀ ಮುರುಘಾ ಶರಣರು ಶರಣ ದಂಪತಿ ಪುರಸ್ಕಾರ...

ಶಾಂತುಲಾಲ ಶಂಕರ ಚವ್ಹಾಣ ಅವರಿಗೆ ಡಾಕ್ಟರೇಟ್

ಸಿಂದಗಿ- ಪಟ್ಟಣದ ಎಚ್.ಜಿ.ಪದವಿ ಪೂರ್ವ ಮಹಾವಿದ್ಯಾಲಯದ ಸಮಾಜಶಾಸ್ತ್ರ ಉಪನ್ಯಾಸಕ ಶಾಂತುಲಾಲ ಶಂಕರ ಚವ್ಹಾಣ ಅವರು ಸಮಾಜಶಾಸ್ತ್ರ ವಿಭಾಗದಲ್ಲಿ ಮಂಡಿಸಿದ ಜಾಗತೀಕರಣದಲ್ಲಿ "ಲಂಬಾಣಿ ತಾಂಡಾಗಳು" ವಿಶೇಷವಾಗಿ ಆಶಿಹಾಳ ತಾಂಡಾದ ಕುರಿತು ಒಂದು ಸಮಾಜಶಾಸ್ರ್ತೀಯ ಅಧ್ಯಯನ (ರಾಯಚೂರ ಜಿಲ್ಲೆ) ಕುರಿತಾದ ಮಹಾಪ್ರಬಂಧಕ್ಕೆ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿದೆ. ಅವರಿಗೆ ಡಾ.ರವಿ ದಳವಾಯಿ ಅವರು...

ವಿವೇಕಾನಂದ ಜನ್ಮದಿನ ಹಾಗೂ ಸಪ್ತಾಹ ಆಚರಣೆ

ಸಿಂದಗಿ; ಸ್ವಾಮಿ ವಿವೇಕಾನಂದರ ಚಿಂತನೆ ಸಂದೇಶಗಳು ಎಂದೆಂದಿಗೂ ಪ್ರಸ್ತುತ, ರಾಷ್ಟ್ರಪ್ರೇಮ ಭಾರತೀಯ ಸಂಸ್ಕೃತಿಯ ಆಳವಾದ ಜ್ಞಾನ ಹೊಂದಿದ್ದ ಮಹಾನ ಶಕ್ತಿ ಸ್ವಾಮಿ ವಿವೇಕಾನಂದರು ಎಂದು ಎಚ್ ಜಿ ಕಾಲೇಜಿನ ಪ್ರಾಚಾರ್ಯ ಎ ಆರ್ ಹೆಗ್ಗನದೊಡ್ಡಿ ಹೇಳಿದರು.ಪಟ್ಟಣದ ಎಲೈಟ್ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಹಾಗೂ...

ಸಂಕ್ರಾಂತಿ ಹಬ್ಬ ನದಿ ಸ್ನಾನ

ಸಂಕ್ರಾಂತಿ ಎಂದರೆ ಜನವರಿ ೧೪ ರಂದು ಬರುವ ಹಬ್ಬ. ಸಂಕ್ರಮಣ ಎಂದರೆ ಉಜ್ವಲವಾದ ಬೆಳಕು, ಜೀವನದ ಹೊಸ ತಿರುವು ಎಂದರ್ಥ. ಸೂರ್ಯನು ಮಕರವೃತ್ತದಿಂದ ಕರ್ಕಾಟಕ ವೃತ್ತಕ್ಕೆ ಸ್ಥಾನಪಲ್ಲಟ ಮಾಡುವುದರಿಂದ ಈ ದಿನವನ್ನು ಮಕರ ಸಂಕ್ರಾಂತಿ ಎಂದು ಕರೆದಿರುವರು.ಈ ದಿನ ಎಳ್ಳು ಅರಿಸಿನ ಹಚ್ಚಿಕೊಂಡು ನದಿಯಲ್ಲಿ ಸ್ನಾನ ಮಾಡುವರು.ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಕಾಲಿಡುವ ಮಕರ ರಾಶಿಯನ್ನು...

ಕವನ: ಮಕರ ಸಂಕ್ರಾಂತಿ

ಮಕರ ಸಂಕ್ರಾಂತಿ ಸೂರ್ಯನ ಪರಿಭ್ರಮಣದೊಳು ಭೂತಾಯಿಯ ಮಡಿಲು ನವಕಾಂತಿಯ ಯುಗವನು ಕಾಣುತಿರೆ ಋತು ಚಕ್ರದೊಳು ವಸಂತನ ಆಗಮನ ನವಕಳೆಯೊಳು ಪ್ರಕೃತಿ ಸಂಕ್ರಾಂತಿಯ ಆಗಮನ ಎಳ್ಳು-ಬೆಲ್ಲವ ಮೆದ್ದು ಒಳ್ಳೆಯ ನುಡಿಗಳನಾಡುತ ಸಕಲರೂ ಕೂಡಿ ಸಡಗರದಿ ದಿನವನು ಕಳೆಯೋಣ ವರ್ಷವಿಡೀ ಬದುಕಲಿ ಸುಖ-ಶಾಂತಿ ನೆಮ್ಮದಿಯ ಬಯಸುತ ಬದುಕಿನ ಸಂತಸ ಮೆರೆಯೋಣ ಹೊಸದಿಗಂತದಿ ಮೂಡಲಿ ಆಶಾಭಾವ ಹೊಸತನದಿ ಬದುಕು ಹೊರಹೊಮ್ಮಲಿ ನವನವೋಲ್ಲಾಸ ತರಲಿ ದಿನದಿನವು ಸಂಕ್ರಾಂತಿಯ ಸವಿಯನರಸುತ ಮುಂಬರುವ ಹಬ್ಬಗಳ ಕರೆಯೋಣ ವರ್ಷವಿಡೀ ಸುಖಸಮೃದ್ದಿ ಬಾಳಲಿ ತರಲಿ ಎನುತ ದೇವರಲಿ ಪ್ರಾರ್ಥಿಸೋಣ ಚಳಿಯ ಬಿಡಿಸುತ ಎಳೆ ಬಿಸಿಲು ಶಿವರಾತ್ರಿಗೆ ಶಿವಶಿವ...

Makara Sankranti Information in Kannada- ಮಕರ ಸಂಕ್ರಾಂತಿ: ಏನಿದರ ಮಹತ್ವ?

ವೈಜ್ಞಾನಿಕವಾಗಿ, ಶಾಸ್ತ್ರೀಯವಾಗಿ, ಸಾಮಾಜಿಕವಾಗಿ ಸಂಕ್ರಾಂತಿ ಹಬ್ಬದ ಮಹತ್ವದ ಬಗೆಗಿನ ಈ ಲೇಖನ ತುಂಬಾ ಮಹತ್ವಪೂರ್ಣವಾಗಿದೆ. ಭೂಲೋಕದ ಪ್ರತ್ಯಕ್ಷ ದೇವರು ಎಂದರೆ ಸೂರ್ಯ ಭಗವಾನ್. ಈತನನ್ನು ಜಾತಿ, ಮತ ಭೇದವಿಲ್ಲದೆ ಪ್ರಪಂಚದ ಎಲ್ಲಾ ಜನರು ಆರಾಧಿಸುತ್ತಾರೆ. ಈ ಸೂರ್ಯ ನಮಗೆ ಬೆಳಕು ನೀಡುವುದಲ್ಲದೆ ಬದುಕನ್ನು ನೀಡುವನು ಹಾಗೂ ಈ ಜಗತ್ತಿನ ಅಂಧಕಾರವನ್ನು ಹೋಗಲಾಡಿಸುವನು. ಈತನು ಜ್ಞಾನದ...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group