ಲೇಖನ

ವರಮಹಾಲಕ್ಷ್ಮಿ ವ್ರತ: ಮುಹೂರ್ತ, ಪೂಜೆ ವಿಧಾನ, ಮಂತ್ರ ಮತ್ತು ವ್ರತ ಕಥೆ

ದೇಶಾದ್ಯಂತ ವರಮಹಾಲಕ್ಷ್ಮಿ ವ್ರತವನ್ನು ಇದೇ ಆಗಸ್ಟ್‌ 20 ರಂದು ಶುಕ್ರವಾರ ಆಚರಿಸಲಾಗುವುದು. ಈ ಬಾರಿ ವರಮಹಾಲಕ್ಷ್ಮಿ ವ್ರತದ ಶುಭ ಮುಹೂರ್ತವೇನು...? ಇಲ್ಲಿದೆ ಪೂಜೆ ವಿಧಾನ, ಶುಭ ಮುಹೂರ್ತ, ಮಂತ್ರ ಮತ್ತು ವ್ರತ ಕಥೆ.ವರಲಕ್ಷ್ಮಿ ವ್ರತ ಅಥವಾ ವರಲಕ್ಷ್ಮಿ ನೊಂಬು ಹಿಂದೂ ಧರ್ಮದಲ್ಲಿ ತ್ರಿಮೂರ್ತಿ ದೇವರುಗಳಲ್ಲಿ ಒಬ್ಬನು ಎಂದು ಕರೆಯಲಾಗುವ ಭಗವಾನ್‌ ವಿಷ್ಣುವಿನ ಪತ್ನಿ ಲಕ್ಷ್ಮಿ...

ಬೇಡಿದ ವರ ಕೊಡುವ ವರಮಹಾಲಕ್ಷ್ಮಿ

ಶ್ರಾವಣ ಮಾಸದಲ್ಲಿ ಎರಡನೇ ಶುಕ್ರವಾರ ಬರುವ ಈ ವರಮಹಾಲಕ್ಷ್ಮೀ ವ್ರತವನ್ನು ಎಲ್ಲಾ ಮುತ್ತೈದೆಯರೂ ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ಚಾರುಮತಿ ಎಂಬ ಸ್ತ್ರೀಯೊಬ್ಬಳು ನಿಸ್ವಾರ್ಥವಾಗಿ ತನ್ನ ಅತ್ತೆ-ಮಾವಂದಿರ ಸೇವೆ ಮಾಡುತ್ತಿರುತ್ತಾಳೆ. ಇದನ್ನು ಕಂಡು ಆಕೆಯ ಶ್ರದ್ಧೆಗೆ ಒಲಿದ ಲಕ್ಷ್ಮಿ ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ನನ್ನನ್ನು ಆರಾಧಿಸು, ನಿನ್ನ ಇಷ್ಟಾರ್ಥಗಳನ್ನು ಪೂರೈಸುತ್ತೇನೆ ಎನ್ನುತ್ತಾಳೆ....

ಮೊಹರಮ್ ಹಬ್ಬದ ವಿಶೇಷ

ಮೊಹರಂ.. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಮೊದಲ ತಿಂಗಳು. ಈ ತಿಂಗಳನ್ನು ಇಸ್ಲಾಂನಲ್ಲಿ ಹೊಸ ವರ್ಷ ಅಂತಾ ಆಚರಣೆ ಮಾಡಲಾಗುತ್ತದೆ. ಮೊಹರಂ ತಿಂಗಳ 10 ದಿನವನ್ನು ರೋಜ್-ಏ-ಆಶುರಾ (Day Of Ashura) ಎಂದು ಕರೆಯಲಾಗುತ್ತದೆ. ರೋಜ್-ಏ-ಅಶುರಾ ದಿನವನ್ನೇ ಕ್ಯಾಲೆಂಡರ್ ನಲ್ಲಿ ಮೋಹರಂ ಎಂದು ಕರೆಯಲಾಗುತ್ತದೆ.ಮೊಹರಂ ತಿಂಗಳ 10ನೇ ದಿನದಂದು ಇಸ್ಲಾಂ ಧರ್ಮದ ಸಂಸ್ಥಾಪಕ ಪ್ರವಾದಿ ಮೊಹಮ್ಮದ್...

ಪುಸ್ತಕ ಪರಿಚಯ: ಅಂದಗಾತಿ (ಕವನ ಸಂಕಲನ)

ಅಂದಗಾತಿ (ಕವನ ಸಂಕಲನ) ಪುಸ್ತಕದ ಹೆಸರು: ಅಂದಗಾತಿ(ಕವನ ಸಂಕಲನ)ಲೇಖಕರು: ವಿದ್ಯಾರೆಡ್ಡಿ , ಕನ್ನಡ ಪ್ರಾಧ್ಯಾಪಕರು ಎಸ್ ಎಸ್ ಎ ಪದವಿ ಕಾಲೇಜು ಗೋಕಾಕಮುದ್ರಣ: 2020 ಪುಟಗಳು 84ಪ್ರಕಾಸಕರು: ಶ್ರೇಯಾ ಪ್ರಿಂಟರ್ಸ್ ಬೆಂಗಳೂರು.ವಿದ್ಯಾ ರೆಡ್ಡಿಯವರ ‘ಅಂದಗಾತಿ” ಕವನ ಸಂಕಲನದಲ್ಲಿ 65 ಕವನಗಳಿವೆ ವಂದನೆಯಿಂದ ಪ್ರಾರಂಭಿಸಿ ಬಾಳಕಡಲು ವರೆಗೆ ಒಂದಕ್ಕಿಂತ ಒಂದು ಚೆನ್ನ ಹೆಣಿದಿದ್ದಾರೆ ಮುಖಪುಟವನ್ನು ಜಯಾನಂದ ಮಾದರ ಅವರು...

ಹೊಸ ಪುಸ್ತಕ ಓದು: ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳು (ಪಿಎಚ್.ಡಿ. ಮಹಾಪ್ರಬಂಧ)

ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳು (ಪಿಎಚ್.ಡಿ. ಮಹಾಪ್ರಬಂಧ) ಲೇಖಕರು : ಡಾ. ನಾಗರಾಜ ಮುದಕಪ್ಪನವರ ಪ್ರಕಾಶಕರು : ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ, ೨೦೨೧ ಬೆಲೆ : ರೂ. ೫೦೦ (ಪುಸ್ತಕಕ್ಕಾಗಿ ಸಂಪರ್ಕಿಸಿ : ೯೪೪೮೧೪೪೪೧೯)೧೨ನೇ ಶತಮಾನದಲ್ಲಿ ಬಸವಣ್ಣನವರಿಂದ ಅಸ್ತಿತ್ವಕ್ಕೆ ಬಂದ ಶೂನ್ಯಪೀಠದ ಮೊದಲ ಅಧಿಪತಿಯಾದವರು ಶ್ರೀಮದಲ್ಲಮಪ್ರಭುದೇವರು. ಇವರ ತರುವಾಯ ಚನ್ನಬಸವಣ್ಣನವರು, ಸಿದ್ಧರಾಮರು ಈ ಶೂನ್ಯಪೀಠವನ್ನು ಆರೋಹಣ ಮಾಡಿದರು....

ಊಟಿ; ಗಿರಿವನಗಳ ಮಧುವನ

ಬಿರು ಬೇಸಿಗೆ ಹೊರಗೆ ಹೋಗಲು ಸಾಧ್ಯವೇ ಇಲ್ಲ ಎನ್ನುವಂತಹ ವಾತಾವರಣ ಈ ಸಂದರ್ಭ ಮನಸ್ಸಿಗೆ ತಂಪೆರೆಯಬಲ್ಲ ಗಿರಿಧಾಮಗಳಿಗೆ ಹಸಿರು ಹೊತ್ತ ನಿಸರ್ಗತಾಣಗಳಿಗೆ ಹೋಗಬೇಕೆನಿಸುತ್ತದೆ. ಹಾಗಾದರೆ ಅಂತಹ ತಾಣಗಳನ್ನು ಹುಡುಕಾಟ ನಡೆಸಿದರೆ ಕರ್ನಾಟಕದ ಗಡಿಯಾಚೆ ತಮಿಳುನಾಡಿನ ಊಟಿ ಬೇಗನೇ ಎಲ್ಲರ ಗಮನ ಸೆಳೆಯುವ ಸ್ಥಳ.ಇದನ್ನು ಗಿರಿಧಾಮಗಳ ರಾಣಿ ಎಂದೂ ನೂತನ ದಂಪತಿಗಳ ಮಧುಚಂದ್ರಕ್ಕೆ ಹೇಳಿ ಮಾಡಿಸಿದ...

ಹೊಸ ಪುಸ್ತಕ ಓದು: ಅಲ್ಲಮಪ್ರಭು

ಅಲ್ಲಮಪ್ರಭು ಲೇಖಕರು : ಪ್ರೊ. ಚಂದ್ರಶೇಖರ ವಸ್ತ್ರದ ಪ್ರಕಾಶಕರು : ಪ್ರಭು ಗ್ರಾಫಿಕ್ಸ್, ಗದಗ, ೨೦೨೧ ಬೆಲೆ : ೨೫ ರೂ. (ಲೇಖಕರ ಸಂಪರ್ಕ ನಂ. ೯೪೪೮೬೭೭೪೩೪, ೯೪೪೮೧೮೫೮೪೧)‘ಅಲ್ಲಮಪ್ರಭು’ ೧೨ನೇ ಶತಮಾನದ ಶರಣ ಸಂದೋಹದ ಒಂದು ಅನನ್ಯ ಬೆರಗು-ಬೆಡಗು-ಬೆಳಗು. ಅಲ್ಲಮನ ವ್ಯೋಮಾತೀತ ಸಾಧನೆ ಪ್ರಾಯಶಃ ಇಡೀ ಭಾರತದಲ್ಲಿಯೇ ಯಾವ ಅನುಭಾವಿಗೂ ಸಾಧ್ಯವಾಗಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು. ಅಲ್ಲಮನ ಕುರಿತು ಕನ್ನಡ ಸಾಹಿತ್ಯ...

ಅತಿಯಾದ ಯೋಚನೆಗೆ ಹಾಕಿ ಪೂರ್ಣ ವಿರಾಮ

ಜೀವನದ ಜಂಜಾಟದೊಳಗೆ ಬಿದ್ದು ತಲೆ ಚಿಟ್ ಹಿಡಿದು ಹೋಗಿದೆ. ಬದುಕಿನ ತಾಪತ್ರಯಗಳನ್ನು ಕಂಡು ಮನಸ್ಸು ರೋಸಿ ಹೋಗಿದೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಅನ್ನೋದು ನಮ್ಮಲ್ಲಿ ಅನೇಕರ ಗೊಣಗಾಟ. ಈ ಸಮಸ್ಯೆಗಳಿಂದ ಅದ್ಯಾವಗ ಮುಕ್ತಿ ಸಿಗುತ್ತೋ ಎಂಬ ವಿಚಾರದೊಳಗೆ ಮುಳುಗಿರುವದೇ ಜೀವನ ಆಗಿಬಿಟ್ಟಿದೆ.ಹೀಗೆ ನಮ್ಮ ತಲೆ ಪ್ರತಿಕ್ಷಣ ಏನಾದರೂ ಒಂದನ್ನು ಯೋಚಿಸುತ್ತಲೇ ಇರುತ್ತದೆ. ಮಲಗಿಕೊಂಡಾಗಲೂ ಅದಕ್ಕೆ...

ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರ ಅಲ್ಲ

೭೫ನೇ ಸ್ವಾತಂತ್ರ್ಯ ದಿನದ ಸಮಯದಲ್ಲಿ ನಾವು ಭಾರತೀಯ ಪ್ರಜೆಗಳು ಮುಖ್ಯವಾಗಿ ತಿಳಿಯಬೇಕಾದದ್ದು,ಸ್ವಾತಂತ್ರ್ಯ ಎಂದರೆ ಸ್ವೇಚ್ಛೆಯಾಗಿ ಬದುಕುವುದಲ್ಲ. ನಿಜವಾಗಿಯೂ ನಮಗೆ ಸ್ವಾತಂತ್ರ್ಯ ಸಿಕ್ಕಿದೆಯಾ? ಇದೊಂದು ಪ್ರಶ್ನೆ ಏಳುತ್ತದೆ.ಹೌದು ಸ್ವಾತಂತ್ರ್ಯ ಸಿಕ್ಕಿದ್ದೆ ಆದರೆ ಯಾವುದಕ್ಕೆ ಸಿಕ್ಕಿದ್ದು? ಯಾರಿಗೆ ಸಿಕ್ಕಿದ್ದು? ಯಾವಾಗ ಸಿಕ್ಕಿದ್ದು? ಎಲ್ಲಿ ಸಿಕ್ಕಿದ್ದು? ಹೇಗೆ ಸಿಕ್ಕಿದ್ದು? ಕೊಟ್ಟವರು ಯಾರು? ಪಡೆದುಕೊಂಡವರು ಯಾರು?ಸ್ವಾತಂತ್ರ್ಯ ಕೊಡುವಾಗ ಮತ್ತು ಪಡೆದುಕೊಳ್ಳುವಾಗ...

ಸರ್ವರು ನಾಗರಪಂಚಮಿಯ ವಿಶೇಷತೆ ತಿಳಿದುಕೊಳ್ಳಿ

ಅರ್ಜುನನ ಮಗ ಅಭಿಮನ್ಯು. ಅಭಿಮನ್ಯುವಿನ ಮಗ ಪರೀಕ್ಷಿತ. ಧರ್ಮರಾಯನ ಕಾಲಾನಂತರ ಭರತಖಂಡವನ್ನು ಆಳಿದವನು ಅವನೇ. ದ್ವಾಪರಯುಗದ ಅಂತ್ಯದಲ್ಲಿ ಪ್ರವೇಶಿಸಿದ ಕಲಿಪುರುಷನು ಪರೀಕ್ಷಿತನನ್ನು ಶನಿಯಂತೆ ಕಾಡುತ್ತಾನೆ. ಪರೀಕ್ಷಿತನನ್ನು ಮೃಗಬೇಟೆಗೆ ಪ್ರೇರೇಪಿಸುತ್ತಾನೆ. ಮೃಗಬೇಟೆಗೆಂದು ಕಾಡಿಗೆ ಹೋದ ಪರೀಕ್ಷಿತನಿಗೆ ಆಯಾಸವಾಗುತ್ತದೆ. ಸಮೀಪದಲ್ಲೇ ಇದ್ದ ಋಷಿಯ ಆಶ್ರಮವೊಂದನ್ನು ಪ್ರವೇಶಿಸುತ್ತಾನೆ. ಆಗ ಅಲ್ಲಿ ಧ್ಯಾನಸ್ಥನಾಗಿರುವ ಶಮೀಕ ಮುನಿಗಳ ಹೊರತಾಗಿ ಬೇರಾರೂ ಇದ್ದಿರುವುದಿಲ್ಲ....
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group