ಬಸವಣ್ಣನವರು ಸಾರ್ವಕಾಲಿಕ ಸಮತೆ ಶಾಂತಿ ಪ್ರೀತಿಯ ಆಧಾರದ ಮೇಲೆ ಸಾಂಸ್ಥಿಕರಣವಿಲ್ಲದ ಬಹು ವೈಚಾರಿಕ ವೈಜ್ಞಾನಿಕ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಕಾಯಕ ಕಡ್ಡಾಯ ಮಾಡಿ ಕಾಗೆ ಕೋಳಿ ಪಶು ಪಕ್ಷಿ ಪ್ರೀತಿಸಲು ಜನರಿಗೆ ಕರೆನೀಡಿ ಅನ್ನದೊಳಗೊಂದಗುಳ ವಸ್ತ್ರದೊಳಗೆ ಒಂದು ಎಳೆಯ ಬೇಡವೆಂದು ಹೇಳುತ್ತಾ ಸಮಸ್ತ ಜಂಗಮ ಸಮಾಜಕ್ಕೆ ಹೆಚ್ಚಿನ ಆಸ್ತಿಯನ್ನುವಿನಿಯೋಗ ಮಾಡಬೇಕೆನ್ನುವ ದಾಸೋಹ ಪದ್ದತಿಯನ್ನು ಹುಟ್ಟು...
ಅಪ್ಪು ನಮ್ಮ ನಿಮ್ಮೆಲ್ಲರ ನೆಚ್ಚಿನ ನಟ. ಕೇವಲ ಸಿನಿಮಾದಲ್ಲಿ ನಟಿಸಿ ನಾಯಕನೆನಿಸಿಕೊಳ್ಳಲಿಲ್ಲ, ನಟನೆ ಅವರ ವೃತ್ತಿ ಧರ್ಮ. ಸಿನಿಮಾಗೆ ಬಣ್ಣ ಹಚ್ಚಿದರೇ ಹೊರತು ನಿಜ ಜೀವನದಲ್ಲಿ ಅವುಗಳನ್ನು ಮೈಗೂಡಿಸಿಕೊಳ್ಳಲಿಲ್ಲ. ಬದುಕಿನಲ್ಲಿ ಬಣ್ಣಗಳನ್ನ ಮೈಗೊಡವಿ ಬದುಕನ್ನ ಬದುಕಿನಂತೆ ಬದುಕಿದವರು. ಬದುಕಿನ ಬವಣೆಯಲ್ಲಿ ನೊಂದು ಬೆಂದವರಿಗೆ ಕಲಿಯುಗದ ಕರ್ಣನಂತೆ ನೆರವಾದವರು. ಯಾವ ಸಿನಿಮಾಗಳಲ್ಲೂ ಅಬ್ಬರತನ ತೋರಿದವರಲ್ಲ, ಸರಳತೆಯ...
ಶರಣ ಧರ್ಮದಲ್ಲಿ ಮಠಗಳ ವ್ಯವಅಧ್ಯಯನದಿದ್ದು 16 ನೇ ಶತಮಾನ ನಂತರ .ಬಸವಣ್ಣನವರ ಶರಣರ ವಚನಗಳನ್ನು ತತ್ವಗಳನ್ನು ನಾಡಿನ ಮೂಲೆ ಮೂಲೆಗೂ ಪಸರಿಸಲು ಮತ್ತು ತಾಡೋಲೆಗಳಗ ಮರು ಸಂಕಲನಕ್ಕಾಗಿ ಎಡೆಯೂರು ಶ್ರೀ ಸಿದ್ಧಲಿಂಗ ಯತಿಗಳು ನೂರೊಂದು ವಿರಕ್ತರನ್ನು ಕೂಡಿಸಿಕೊಂಡು ಹಳ್ಳಿಗೆ ಏಕ ರಾತ್ರಿ ಪಟ್ಟಣಕೆ ಪಂಚ ರಾತ್ರಿ ಎಂದು ಸಂಚಾರಿ ಜಂಗಮ ವ್ಯವಸ್ಥೆ ಮಾಡಿಕೊಂಡಿದ್ದು ಸತ್ಯವಾಗಿದೆ....
ದೇವರನ್ನು ಮನುಷ್ಯನ ಅಂತರಂಗದಲ್ಲಿ ಹುಡುಕುವ ಮಾನಸಿಕ ಭೌದ್ಧಿಕ ವಿಕಾಸವೇ ಶರಣ ಧರ್ಮದ ತತ್ವವು.
ಇಲ್ಲಿ ದೇವರು ಮತ್ತು ಭಕ್ತನ ಮಧ್ಯೆ ದಳ್ಳಾಳಿಯಿಲ್ಲ (ಪುರೋಹಿತಶಾಹಿ ವ್ಯವಸ್ಥೆ ಧಿಕ್ಕರಿಸಿದ ಮೊದಲ ಧೀರ ಧರ್ಮ ಲಿಂಗಾಯತ ಧರ್ಮವು.)
ಇಷ್ಟಲಿಂಗವು ಸಮಷ್ಟಿಯ ಪ್ರತೀಕವು.
ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮವು.
ಗುರುವು ವ್ಯಕ್ತಿಯಲ್ಲ -ಲಿಂಗ ವಸ್ತು ಅಲ್ಲ ಹಾಗು ಜಂಗಮ -ಜಾತಿಯಲ್ಲ.
ಲಿಂಗ ಚೈತನ್ಯ ಚಿತ್ಕಳೆಯ...
ಸಾಹಿತ್ಯವೆನ್ನುವುದು ಒಂದು ಸೃಜನಶೀಲ ಮನಸ್ಸಿನ ಸುಂದರ ಅಭಿವ್ಯಕ್ತಿ. ಇದಕ್ಕೆಂದೇ ಕನ್ನಡ ಕವಿಗಳು ಸಾಹಿತಿಗಳು ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಸಹಾಯದಿಂದ ಕನ್ನಡ ಸಾಹಿತ್ಯ ಪರಿಷತ್ ಆರಂಭಿಸಿದರು . ಬ್ರಿಟಿಷರ ಕಾಲದಲ್ಲಿ ಕನ್ನಡ ಪರ ಜನಪರ ಸಮಾಜಮುಖಿ ಕಾರ್ಯದ ಪ್ರಬಲ ಮಾಧ್ಯಮವೇ ಸಾಹಿತ್ಯ .
ಭಾರತದ ಸ್ವಾತಂತ್ರ್ಯ ಕರ್ನಾಟಕ ಏಕೀಕರಣದಲ್ಲಿ ಕನ್ನಡ ಸಾಹಿತ್ಯದ ಪಾತ್ರ ಬಹು ದೊಡ್ಡದು....
ಮಾನವೀಯ ಮೌಲ್ಯಗಳ ಜೊತೆಗೆ ಸದಾ ಸಹೃದಯದ ಸ್ನೇಹ ಜೀವಿ ಜಿ ಬಿ ಸಾಲಕ್ಕಿ ಅವರದ್ದು . ಮಾತು ಕಠೋರ ಮನಸ್ಸು ಮೃದು ಬದುಕನ್ನು ಅತ್ಯಂತ ಗಾಢವಾಗಿ ಪ್ರೀತಿಸುವ ಸೃಜನಶೀಲ ಮನಸ್ಸಿನವರು .ಬಿಎಸೆನ್ನೆಲ್ ನಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡು ಕಾರ್ಮಿಕ ಸಂಘಟನೆ ಸಂಘರ್ಷ ಹೋರಾಟದ ಜೊತೆಗೆ ಸಾಹಿತ್ಯ ಪ್ರೇಮ ಆಧ್ಯಾತ್ಮಿಕ ಚಿಂತನೆ ಸಾಮಾಜಿಕ ಸೇವೆ ಅಗಮ್ಯವಾದದ್ದು.
ಆಧ್ಯಾತ್ಮಿಕ...
ಆಧುನಿಕ ಕನ್ನಡ ಸಾಹಿತ್ಯದ ಪ್ರಗತಿಶೀಲ ಫಂಥದ ಮುಖ್ಯ ಬರಹಗಾರರಾಗಿ, ಹೋರಾಟವನ್ನೇ ಬದುಕಿನ ಆಂತರ್ಯವನ್ನಾಗಿಸಿಕೊಂಡು ಬದುಕಿದವರು ಬಸವರಾಜ ಕಟ್ಟೀಮನಿ. ಪ್ರಗತಿಶೀಲ ಸಂದರ್ಭದ ಜೀವಂತ ಜ್ವಾಲಾಮುಖಿಯಾಗಿದ್ದ ಕಟ್ಟೀಮನಿಯವರು ಕುಟುಂಬ, ಸಮುದಾಯ ಗ್ರಾಮಗಳಲ್ಲಿನ ಅತೀಯಾದ ಬಡತನ, ಹಸಿವುಗಳನ್ನು ಕಣ್ಣಾರೆ ಕಂಡು, ಅನುಭವಿಸಿ ಉಂಡನೋವೆಲ್ಲವನ್ನು ಕತೆಯಾಗಿಸಿ, ಕಾದಂಬರಿಯನ್ನಾಗಿಸಿ ಪ್ರಗತಿಶೀಲ ಪಂಥದಲ್ಲಿಯೇ ಬಹುದೊಡ್ಡ ಲೇಖಕರಾದರು. ಇಂದು ಕಟ್ಟೀಮನಿಯರ ಪುಣ್ಯಸ್ಮರಣೆ.
ಪ್ರಗತಿಶೀಲ ಸಾಹಿತ್ಯದ ಮುಂಚೂಣಿ...
ಇಂದು ಕಿತ್ತೂರು ರಾಣಿ ಚೆನ್ನಮ್ಮಳ ಜನ್ಮದಿನ. ಅಪ್ರತಿಮ ದೇಶ ಭಕ್ತೆ, ಕೆಚ್ಚೆದೆಯ ಹೋರಾಟಗಾರ್ತಿಯಾಗಿದ್ದ ಚೆನ್ನಮ್ಮಳ ಸ್ವಾತಂತ್ರ್ಯ ಪ್ರೇಮ, ಅದಕ್ಕಾಗಿ ಆಕೆ ನಡೆಸಿದ ಹೋರಾಟ, ಆಕೆಯ ಬದುಕಿನ ಸಾರ್ಥಕ ಪುಟಗಳ ಒಂದು ಪುಟ್ಟ ಅವಲೋಕನವನ್ನು ಈ ಲೇಖನದಲ್ಲಿದೆ.
ನಮ್ಮ ಕನ್ನಡ ನಾಡು ಹಿಂದಿನಿಂದಲೂ ಸಾಕಷ್ಟು ವೀರರೂ ಶೂರರೂ ಇದ್ದಂಥ ನಾಡು, ಅದರಲ್ಲಿಯೂ ಉತ್ತರ ಕರ್ನಾಟಕದ ಭಾಗವು ಗಂಡುಗಲಿಗಳ...