ಲೇಖನ

ರಾತ್ರಿ ರಾಣಿ ಹೆಸರಿನ ಬ್ರಹ್ಮ ಕಮಲ

ಇತ್ತೀಚೆಗೆ ನನ್ನ ಮನೆಯಂಗಳದಲ್ಲಿ ಬ್ರಹ್ಮ ಕಮಲ ಸಸ್ಯವು ಮೊಗ್ಗು ಬಿಡತೊಡಗಿತು. ಮಳೆಗಾಲದ ಆರಂಭದಲ್ಲಿ ಮೊಗ್ಗು ಬಿಟ್ಟು. ಕೆಲವೇ ದಿನಗಳಲ್ಲಿ ರಾತ್ರಿ ಅರಳುವ ಈ ಹೂವಿಗೆ ಬ್ರಹ್ಮ ಕಮಲ ಎಂದು ಹೆಸರು. ಇದನ್ನು ಅರಳುವ ಸಮಯದಲ್ಲಿ ಮನೆಯವರೆಲ್ಲ ಗಿಡದ ಬಳಿ ಕುಳಿತು ಪೂಜಿಸಿ ನೋಡಿ ನೈವೇದ್ಯ ಮಾಡಿ ಪ್ರಸಾದ ಹಂಚಿ ಮಲಗಿದೆವು. ಇದು ಪೂಜ್ಯನೀಯ ಹೂವು...

ದಿನಕ್ಕೊಬ್ಬ ಶರಣ ಮಾಲಿಕೆ

ಶರಣ ಕೋಲ ಶಾಂತಯ್ಯಲಿಂಗಾಯತ ಅಮರ ಗಣಾಧೀಶ್ವರರ ಪಂಕ್ತಿಯಲ್ಲಿ ಒಬ್ಬನಾಗಿರುವ ಈತ ಹಿರಿಯ ಶರಣ ಹಾಗೂ ವಚನಕಾರ. ಬಸವಣ್ಣ, ಬಿಜ್ಜಳರ ಸಮಕಾಲೀನ. ಬಿಜ್ಜಳನಲ್ಲಿ ಕಟ್ಟಿಗೆ ಅಥವಾ ಕೋಲನ್ನು ಹಿಡಿವ ಕಾಯಕವನ್ನು ನಡೆಸುತ್ತಿದ್ದುದರಿಂದ ಈತನ ಹೆಸರಿನ ಹಿಂದೆ ಕೋಲು ವಿಶೇಷಣವಾಗಿ ಬಂದಿರಬಹುದೆಂದು ಹೇಳಬಹುದಾಗಿದೆ.ಅಂಕಿತ: ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ ವಚನ ರಚನೆಯಿಂದ ಸಾಹಿತ್ಯದಲ್ಲಿಯೂ ಹಿರಿಯ ಸ್ಥಾನವನ್ನು ಸಂಪಾದಿಸಿಕೊಂಡಿದ್ದಾನೆ. ಈಗ ದೊರೆತಿರುವಂತೆ...

ಮಿಥಿಲ ಸೇನ ಹೊಯ್ಸಳ ರಾಜರ ಹೊರನಾಡಿನ ಆಳ್ವಿಕೆಯ ಅನ್ವೇಷಣೆ

ಆಗುಂಬೆ ಎಸ್. ನಟರಾಜ್ ನಾಡಿನ ಹಿರಿಯ ಲೇಖಕರು. ವಿಶೇಷವಾಗಿ ಇತಿಹಾಸ ಅಧ್ಯಯನಕಾರರು. ನಿವೃತ್ತ ಕೆನರಾ ಬ್ಯಾಂಕ್ ಉದ್ಯೋಗಿ. ಐತಿಹಾಸಿಕ ಸ್ಥಳಗಳ ಅನ್ವೇಷಣೆ ಪ್ರವಾಸ ಇವರ ಹವ್ಯಾಸ. ವೃತ್ತಿಯಲ್ಲಿ ನೋಟು ಎಣಿಸಿದವರು ಪ್ರವೃತ್ತಿಯಲ್ಲಿ ದೇಶ ಸುತ್ತಿ ನೋಟ್ಸ್ ಮಾಡಿ ಪುಸ್ತಕ ಬರೆದವರು, ಸಾಕ್ಷ್ಯ ಚಿತ್ರ ತಯಾರಿಸಿದವರು. ಇವರ ಪುಸ್ತಕಗಳ ಸಂಖ್ಯೆ 41. ಇವರ ವಯಸ್ಸು ಇದಕ್ಕೂ...

ದಿನಕ್ಕೊಬ್ಬ ಶರಣ ಮಾಲಿಕೆ

ಮಹಾಜ್ನಾನಿ ಚಂದಿಮರಸ12ನೇ ಶತಮಾನದ ಶರಣ ಯುಗ ನಾನಾ ಕಾರಣಗಳಿಂದ ವಿಶಿಷ್ಟವಾದುದ್ದು. ಜಾತಿ, ಮತ ವರ್ಗ, ವರ್ಣ ಗಳನ್ನು ಮೀರಿದ ಮಾನವ ಸಮಾಜವನ್ನು ಕಟ್ಟಿದ ಮಾನವೀಯತೆಯ ಸುವರ್ಣಯುಗ. ತಾವು ಮಾಡುವ ಕಾಯಕದ ಮೂಲಕ ತಮ್ಮನ್ನು ಗುರುತಿಸಿಕೊಂಡು ಕಾಯಕದಲ್ಲಿ ಅರಿವು ,ಅಜ್ಞಾನ ಗುರು ಶಿಷ್ಯರ ಸಂಬಂಧ ಹಾಗೂ ಆತ್ಮ ಜ್ಞಾನವನ್ನು ಕಂಡವರು ಹಲವರು, ಅವರಲ್ಲಿ ಬಸವಣ್ಣನವರ ಹಿರಿಯ...

ಕರ್ನಾಟಕ ಏಕೀಕರಣ ಅಗ್ರ ಹೋರಾಟಗಾರ್ತಿ ಜಯದೇವಿ ತಾಯಿ ಲಿಗಾಡೆ

ಡಾ.ಜಯದೇವಿ ತಾಯಿ ಲಿಗಾಡೆ ಅವರ 112 ಜಯಂತಿಕನ್ನಡ ಮತ್ತು ಮರಾಠಿ ಭಾಷೆಯ ಸೇತುವೆ ಬಾಂಧವ್ಯದ ಕೊಂಡಿ ಅಂದರೆ ಶರಣೆ ಜಯದೇವಿ ತಾಯಿ ಲಿಗಾಡೆ. ಹೆಸರಾಂತ ಮನೆತನದಲ್ಲಿ ಹುಟ್ಟಿದ ಜಯದೇವಿ ತಾಯಿ ತಮ್ಮ ಎಪ್ಪತ್ನಾಲ್ಕು ವರುಷ ಶರಣರ ಮತ್ತು ಕನ್ನಡದ ಸೇವೆ ಸಲ್ಲಿಸಿದರು. ಏಕೀಕರಣ ಹೋರಾಟದಲ್ಲಿ  ನಿಜಲಿಂಗಪ್ಪ ಇವರ ಜೊತೆ ಕೂಡಿ ಅಂದಿನ ಪ್ರಧಾನಿ  ನೆಹರು...

ದಿನಕ್ಕೊಬ್ಬ ಶರಣ ಮಾಲಿಕೆ

ಶಂಕರ ದಾಸಿಮಯ್ಯಈ ಶರಣ ಮೂಲತಃ ಬ್ರಾಹ್ಮಣ ಜಾತಿಯವ.ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಂದಗಲ್ಲ ಈತನ ಸ್ಥಳ.ನವಿಲೆಯ ಜಡೆಯ ಶಂಕರಲಿಂಗ ಆರಾಧ್ಯ ದೈವ. ಶಿವದಾಸಿ ಇತನ ಹೆಂಡತಿ. ಶಿವನಿಂದ ಕಣ್ಣು ಪಡೆದ ಸಂಗತಿ.ಕಲ್ಯಾಣದಲ್ಲಿ ವಿಷ್ಣುವಿನ ವಿಗ್ರಹ ದಹಿಸಿದ ಘಟನೆ, ಮುದನೂರಿನಲ್ಲಿ ಜೇಡರ ದಾಸಿಮಯ್ಯನ ಅಹಂಕಾರವನ್ನು ನಿರಸನ ಮಾಡಿದ ಪ್ರಸಂಗಗಳು ಈತನ ಚರಿತ್ರೆಯಲ್ಲಿ ಬರುತ್ತದೆ. ಕಾಲ 1130,...

ದಿನಕ್ಕೊಬ್ಬ ಶರಣ ಮಾಲಿಕೆ

ಶಂಕರ ದಾಸಿಮಯ್ಯಈ ಶರಣ ಮೂಲತಃ ಬ್ರಾಹ್ಮಣ ಜಾತಿಯವ.ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಂದಗಲ್ಲ ಈತನ ಸ್ಥಳ. ನವಿಲೆಯ ಜಡೆಯ ಶಂಕರಲಿಂಗ ಆರಾಧ್ಯ ದೈವ. ಶಿವದಾಸಿ ಈತನ ಹೆಂಡತಿ. ಶಿವನಿಂದ ಕಣ್ಣು ಪಡೆದ ಸಂಗತಿ. ಕಲ್ಯಾಣದಲ್ಲಿ ವಿಷ್ಣುವಿನ ವಿಗ್ರಹ ದಹಿಸಿದ ಘಟನೆ, ಮುದನೂರಿನಲ್ಲಿ ಜೇಡರ ದಾಸಿಮಯ್ಯನ ಅಹಂಕಾರವನ್ನು ನಿರಸನ ಮಾಡಿದ ಪ್ರಸಂಗಗಳು ಈತನ ಚರಿತ್ರೆಯಲ್ಲಿ ಬರುತ್ತದೆ.ಕಾಲ...

ಚೋಳರ ಆಳ್ವಿಕೆಯ ಕನ್ನಡ ಶಾಸನಗಳ ಅಧ್ಯಯನ ಇತಿಹಾಸ ವಿದ್ಯಾರ್ಥಿಗಳಿಗೆ ಉಪಯುಕ್ತ

ಅಂದು ಬೆಳಿಗ್ಗೆ ಬೆಂಗಳೂರಿನಲ್ಲಿ ನೆಂಟರ ಮನೆಯಲ್ಲಿದ್ದೆ. ಮೊಬೈಲ್ ರಿಂಗಣಿಸಿತು. ಆ ಕಡೆಯಿಂದ ಡಾ. ತಾ.ನಂ. ಕುಮಾರಸ್ವಾಮಿಯವರು ನಾಡಿನ ಹಿರಿಯ ಲೇಖಕರು ಪೋನ್ ಮಾಡಿದ್ದರು. ಆಗ ಅವರ ಪರಿಚಯ ನನಗಿರಲಿಲ್ಲ. ಪತ್ರಿಕೆಯಲ್ಲಿ ನನ್ನ ಒಂದು ಪುಸ್ತಕ ವಿಮರ್ಶೆ ಓದಿ ಆ ಪುಸ್ತಕ ಇದ್ದರೆ ಕಳಿಸಿಕೊಡಿ ಎಂದರು. ನನ್ನ ಬಳಿಗೆ ಬಂದಿದ್ದು ಒಂದೇ ಪ್ರತಿ. ಆದರೂ ಆಗಲಿ...

ವಂದೇ ಮಾತರಂ ರಣಮಂತ್ರದ ಕವಿ ಬಂಕಿಮ ಚಂದ್ರ ಚಟ್ಟೋಪಾಧ್ಯಾಯ

'ವಂದೇ ಮಾತರಂ' 'ತಾಯಿ ವಂದಿಸುವೆ' ಈ ಮಾತಿನ ಮೋಡಿ ಎಂಥಾದ್ದು? ಈ ಮಾತಿನ ಮೋಡಿಗೆ ಮರುಳಾಗಿ ಲೆಕ್ಕವಿಲ್ಲದಷ್ಟು ಜನ ನಗುನಗುತ್ತಾ ನೇಣು ಗಂಬವನ್ನೇರಿ ಹುತಾತ್ಮರಾಗಿದ್ದಾರೆ. ರಕ್ತದ ಕಣಕಣಗಳಲ್ಲಿ ಕ್ಷಣ ಮಾತ್ರದಲ್ಲಿ ದೇಶಭಕ್ತಿಯ ಆವಾಹನೆ ಮಾಡಿ, ಶತಮಾನಗಳ ಕಾಲ ಭದ್ರವಾಗಿ ಬೇರೂರಿದ್ದ ಬ್ರಿಟಿಷ್ ಸಾಮ್ರಾಜ್ಯದ ಬುಡವನ್ನೇ ಅಲ್ಲಾಡಿಸಿದ್ದ ರಣಮಂತ್ರ ವಂದೇ ಮಾತರಂ. ಇಂದು ಈ ರಣಮಂತ್ರದ...

ದಿನಕ್ಕೊಬ್ಬ ಶರಣ ಮಾಲಿಕೆ

ಜೇಡರ ದಾಸಿಮಯ್ಯವಚನ ಅಧ್ಯಯನ ವೇದಿಕೆ ಅಕ್ಕನ ಅರಿವುಕಾಲ :ಆದ್ಯ ವಚನಕಾರ 1120.                             ಜನ್ಮಸ್ಥಳ :ಗುಲ್ಬರ್ಗ ಜಿಲ್ಲೆಯ ಮದನೂರು.ತಂದೆ- ಕಾಮಯ್ಯ.ತಾಯಿ -ಶಂಕರಿ.ಹೆಂಡತಿ :ದುಗ್ಗಳೆ.             ಕಾಯಕ :ಬಟ್ಟೆ ನೇಯುವ ಕಾಯಕ.   ...
- Advertisement -spot_img

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...
- Advertisement -spot_img
error: Content is protected !!
Join WhatsApp Group