ಸುದ್ದಿಗಳು

ಹಳಕಟ್ಟಿ ಸಾಹಿತ್ಯದ ೬೬ ನೇ ವಚನೋತ್ಸವ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ನಗರದ ಪತ್ರಿಬಸವೇಶ್ವರ ಶರಣ ಸಂಸ್ಕೃತಿ ಉತ್ಸವದ ದ್ವಾದಶೋತ್ಸವ ವಚನ ಪಿತಾಮಹ ಹಳಕಟ್ಟಿಯವರ  ವಚನ ಸಾಹಿತ್ಯ ಸಂರಕ್ಷಣೆಯ ಶತಮಾನೋತ್ಸವದ ವರ್ಷಾಚರಣೆ ೬೬ ನೇಯ ವಚನೋತ್ಸವ ಕಾರ್ಯಕ್ರಮ ಮುರಕಿಭಾಂವಿ ರಸ್ತೆಯ ವಿವೇಕಾನಂದ ನಗರದ ಶರಣ ದಂಪತಿಗಳ ಮನೆಯಲ್ಲಿ ಜರುಗಿತು. ಅಲ್ಲಮಪ್ರಭುಗಳ ಕಾಯದ ಮೊದಲು ಬೀಜ........ ವಚನ ಚಿಂತನೆಯನ್ನು ಬೈಲವಾಡ ಕದಳಿ ಮಹಿಳಾ ವೇದಿಕೆ  ಗ್ರಾಮ...

ವ್ಯಕ್ತಿ ಕಾಣೆ; ದೂರು

ಘಟಪ್ರಭಾ: ಮೋಬೈಲ್ ಗೆ ಕರೆನ್ಸಿ ಹಾಕಿಸಿಕೊಂಡು ಬರುವುದಾಗಿ ಹೋದ ವ್ಯಕ್ತಿಯೊಬ್ಬ ಕಾಣೆಯಾಗಿರುವ ಬಗ್ಗೆ ಆತನ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ. ಸಮೀಪದ ಮಲ್ಲಾಪೂರ (ಪಿ ಜಿ) ಗ್ರಾಮದ, ೩೪ ವರ್ಷ ವಯಸ್ಸಿನ ಮಾರುತಿ ಲಕ್ಷ್ಮಣ ನಾಗರಮುನ್ನೊಳ್ಳಿ ( ತಳ್ಳ್ಯಾಗೋಳ) ದಿ. ೧೯ ರಂದು ಬಡಿಗವಾಡ ಗ್ರಾಮಕ್ಕೆ ಹೋಗಿ ಮೋಬೈಲ್ ಗೆ ಕರೆನ್ಸಿ ಹಾಕಿಸಿಕೊಂಡು ಬರುವುದಾಗಿ ಹೋದವನು...

ದಿ. 24 ರಂದು ಸ್ವರ-ಸಾಹಿತ್ಯ-ಸಂಗಮ

“ಭಾವಮಂಗಳ” ಧ್ವನಿ ತಟ್ಟೆ ಲೋಕಾರ್ಪಣೆ ಬೆಳಗಾವಿ: ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ ರಚಿಸಿದ ಭಕ್ತಿ ಗೀತೆ, ನಾಡ ಗೀತೆ, ಜಾನಪದ ಗೀತೆ ಮತ್ತು ಭಾವ ಗೀತೆಗಳನ್ನೊಳಗೊಂಡ ಸುಮಾರು 20 ಹಾಡುಗಳ “ಭಾವಮಂಗಳ” ಧ್ವನಿತಟ್ಟೆ ದಿ.24 ರಂದು ಸಂಜೆ 4 ಗಂಟೆಗೆ ನಗರದ ನೆಹರೂ ನಗರದಲ್ಲಿನ ಕನ್ನಡ ಭವನದಲ್ಲಿ ಆಯೋಜಿಸಲಾದ...

ಜೀವ ಸ್ಪರ್ಶ

ಕಂಡೂ ಕಾಣದ ಜೀವ ಜಾಲದೊಳು ಮರೆತ ನೋವ ಪುಟಗಳು ಮಾಸುವ ಮುನ್ನ ನನ್ನ ನಲ್ಲೆ ಪರಿಚಯದ ಪರಿಯದು ಮರೆತ ನೋವುಗಳ ಚಿಗುರೊಡೆದು ಪ್ರೀತಿ ಮೂಡಿ ಹೊಸ ಸೆಲೆಯ ಚಿಗುರು ಹೇಳಿ ತಿಳಿಯದ ಸ್ಪರ್ಶ ಕೇಳಿ ತಿಳಿಯದೆ ನೀಡಿ ಬದುಕಿನ ಸೆಳೆತಕೆ ನೀಡಿಹ ಪ್ರೀತಿಯ  ಸಂಜೀವನದ ಸ್ಪರ್ಶ ನಿಶ್ಯಬ್ದ ಮೌನದೊಳು ಏನೋ ಹೊಸ ಬಯಕೆ ಮತ್ತೆ ಚಿಗುರೊಡೆದ ಪ್ರೇಮ ನೋವುಗಳ ನಲಿವು ನೀಡಿದ ಸ್ಪರ್ಶ ನಿನ್ನ ಎದೆಯಾಳದಿ ಮಲಗಿ ನನ್ನೆಲ್ಲ ಬಯಕೆಗಳ ಹೇಳಿ ಕಾಣಬೇಕೆಂಬ ಆಲಿಂಗನದಿ ಮೈಮರೆಸುವ ಸ್ಪರ್ಶ ಹಸಿವು ಮರೆತು ಪ್ರೀತಿಯ ಅಲೆಯೊಳು...

ನಾಟಕ, ಸಿನೆಮಾ ಎರಡನ್ನೂ ಬೆಳೆಸಿದ ರಂಗಋಷಿ ಬಿ. ವಿ. ಕಾರಂತರು

ಇಂದು (ಸೆಪ್ಟೆಂಬರ್ 19, 1929) ಬಿ. ವಿ. ಕಾರಂತ ಅವರ ಜನ್ಮದಿನ. ತನ್ನ ಇಡೀ ಜೀವನವನ್ನು ನಾಟಕ ಮತ್ತು ಸಿನೆಮಾಗಳಿಗೆ ಧಾರೆ ಎರೆದ ಬಾಬುಕೋಡಿ ವೆಂಕಟರಮಣ ಕಾರಂತರು ಕನ್ನಡ ಮತ್ತು ಹಿಂದಿ  ರಂಗಭೂಮಿಯನ್ನು ಹಿಮಾಲಯದ ಎತ್ತರಕ್ಕೆ ಬೆಳೆಸಿದವರು. ಅವರು ನಮ್ಮ ಇಂದಿನ ಐಕಾನ್. ಕಾರಂತರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮಂಚಿ ಎಂಬ...

ತಿಮ್ಮಾಪೂರ ಗ್ರಾಮ ದೇವರ ರಥೋತ್ಸವ

ತಿಮ್ಮಾಪೂರ: ಪ್ರತಿ ವರ್ಷದಂತೆ ಈ ವರ್ಷವು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲುಕಿನ ತಿಮ್ಮಾಪೂರ ಗ್ರಾಮದ ಆರಾಧ್ಯದೇವರಾದ ಶ್ರೀ ಮಾರುತೇಶ್ವರ ಹಾಗೂ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮಹಾರಥೋತ್ಸವ ಸಡಗರ ಸಂಭ್ರಮದಿಂದ ನೆರವೇರಿತು. ಮಧ್ಯಾಹ್ನ ಕಳಸದ ಮೆರವಣಿಗೆಯು ಗ್ರಾಮದಲ್ಲಿ ಸಂಚರಿಸಿದ ನಂತರದ ಕಳಸವನ್ನು ರಥಕ್ಕೆ ಏರಿಸಲಾಯಿತು. ಭಕ್ತರು ರಥದ ಹಗ್ಗ ಎಳೆಯುವ ಮೂಲಕ ಭಕ್ತಿ ಭಾವದಲ್ಲಿ...

ಹುಬ್ಬಳ್ಳಿ ತಾಲೂಕಿನ ಛಬ್ಬಿ ಗಣೇಶ ಉತ್ಸವ

ಕಳೆದ ಮೂರು ವರ್ಷಗಳ ಹಿಂದೆ ಮುನವಳ್ಳಿಯಲ್ಲಿರುವ ಶ್ರೀಪಾದ ಹಂದಿಗೋಳ ನನಗೆ ಒಂದು ಪತ್ರವನ್ನು ನೀಡಿ ಛಬ್ಬಿಗೆ ಬನ್ನಿ ಸರ್.ಅಲ್ಲಿ ವಾಹನಗಳ ನಿಲುಗಡೆಗೂ ಮುಂಚೆ ಗೇಟ್ ಒಂದರಲ್ಲಿ ಹಣ ಪಾವತಿಸಿ ಈ ಪತ್ರ ತೋರಿಸಿದರೆ ನಿಮಗೆ ಗ್ರಾಮದ ಒಳಗೆ ಬಿಡುವರು. ಇಲ್ಲವಾದರೆ ಸಾರ್ವಜನಿಕ ವಾಹನಗಳ ನಿಲುಗಡೆಯತ್ತ ತಮ್ಮ ವಾಹನವನ್ನು ಕಳಿಸುವರು.ಅಲ್ಲಿಂದ ನಡೆದು ಬರಬೇಕಾಗುತ್ತದೆ ಎಂದರು.ಬಹಳ ವರ್ಷಗಳಿಂದ...

ಟಿಕೆಟ್ ವಿಚಾರದಲ್ಲಿ ದೇವೇಗೌಡರೇ ನಿರ್ಧಾರ ತೆಗೆದುಕೊಳ್ಳುತ್ತಾರೆ: ನಿಖಿಲ್ ಕುಮಾರಸ್ವಾಮಿ

ಬೀದರ: ಜೆಡಿಎಸ್ - ಬಿಜೆಪಿ ಮೈತ್ರಿ ಮತ್ತು ಟಿಕೆಟ್ ಹಂಚಿಕೆ ವಿಷಯದ ಬಗ್ಗೆ ದೇವೇಗೌಡರು, ಕುಮಾರಸ್ವಾಮಿಯವರು ಅತಿ ಶೀಘ್ರದಲ್ಲೇ ಮಾಧ್ಯಮಗಳ ಮೂಲಕ ಮಾಹಿತಿ ಹಂಚಿಕೊಳ್ಳುತ್ತಾರೆ ಎಂದು ಜೆಡಿಎಸ್ ಪಕ್ಷದ ಯುವ ನಾಯಕರು, ಚಿತ್ರ ನಟರಾಗಿರುವ ನಿಖಿಲ್ ಕುಮಾರಸ್ವಾಮಿರವರು ಹೇಳಿದರು. ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾನುವಾರ ಬೀದರ್ ನಗರಕ್ಕೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೀದರ್...

ಕಲ್ಲೋಳಿ ಮಹಾಲಕ್ಷ್ಮೀ ಸಹಕಾರಿಯು ರೂ. 1.72 ಕೋಟಿ ಲಾಭಗಳಿಸಿದೆ-ಸಂಸದ ಈರಣ್ಣ ಕಡಾಡಿ

ಮೂಡಲಗಿ: ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘವು ಸನ್ 2022-23ನೇ ಸಾಲಿನಲ್ಲಿ ರೂ 1.72 ಕೋಟಿ ರೂ ಲಾಭಗಳಿಸಿದೆ ಎಂದು ರಾಜ್ಯಸಭಾ ಸಂಸದ ಹಾಗೂ ಸಂಸ್ಥಾಪಕ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು. ಶನಿವಾರ ಸೆ.16 ರಂದು ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿ.ಕಲ್ಲೋಳಿ ಇದರ ಸನ್ 2022-23ನೇ ಸಾಲಿನ...

ಮೂಡಲಗಿ ಎಸ್‍ಎಸ್‍ಆರ್ ಶಾಲೆಯ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಂಭ್ರಮ

‘ವಾದ್ಯಮೇಳ, ಪುಷ್ಪವೃಷ್ಟಿಯೊಂದಿಗೆ ಗುರುಗಳ ಸ್ವಾಗತ’  ಮೂಡಲಗಿ: ಮೂಡಲಗಿಯ ಎಸ್‍ಎಸ್‍ಆರ್ ಪ್ರೌಢ ಶಾಲೆಯಲ್ಲಿ 1998–99ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಕಲಿತ ವಿದ್ಯಾರ್ಥಿಗಳೆಲ್ಲ 25 ವರ್ಷಗಳ ನಂತರ ಇಲ್ಲಿಯ ಸತ್ಯಬಾಮಾ ರುಕ್ಮೀಣಿ ಹಂದಿಗುಂದ ಕಲ್ಯಾಣ ಮಂಟಪದಲ್ಲಿ ಸೇರಿ ಸ್ನೇಹ ಸಂಭ್ರಮ ಮತ್ತು ಗುರುವಂದನೆ ಕಾರ್ಯಕ್ರಮವನ್ನು ಮಾಡುವ ಮೂಲಕ ತಮ್ಮ ಬಾಲ್ಯದ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ‘ಎಸ್‍ಎಸ್‍ಎಲ್‍ಸಿ ಎನ್ನುವುದು ಭವಿಷ್ಯದ ಟರ್ನಿಂಗ್...
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -
close
error: Content is protected !!
Join WhatsApp Group