ಸುದ್ದಿಗಳು

ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರಿದ ಗಾಣಿಗ ಸಮಾಜದ ಮುಖಂಡರು

ಸಿಂದಗಿ: ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆಯ ಕಾವು ದಿನದಿನದಿಂದ ರಂಗೇರುತ್ತಿದಂತೆ ಸಿಂದಗಿಯಲ್ಲಿಯೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಬಾರಿ ಪೈಪೋಟಿ  ಶುರುವಾಗಿದೆ.ಇತ್ತೀಚೆಗಷ್ಟೆ ಚಾಂದಕವಟೆ ಗ್ರಾಮದ ಬಿಜೆಪಿ ಮುಖಂಡರಾದ ಗಾಣಿಗ ಸಮುದಾಯದ ಪ್ರಮುಖ ನಾಯಕರಾದ ಪ್ರವೀಣ ಕಂಟಿಗೊಂಡ, ಸಂತೋಷ ಕಂಟಿಗೊಂಡ, ಧರೆಪ್ಪ ಕಂಟಿಗೊಂಡ, ರಾಕೇಶ ಕಂಟಿಗೊಂಡ, ಪರಮಾನಂದ ಕಂಟಿಗೊಂಡ, ನಾಗಪ್ಪ ಕಂಟಿಗೊಂಡ  ಅವರು  ಕಾಂಗ್ರೆಸ್ ಅಭ್ಯರ್ಥಿ ...

ಬಿಜೆಪಿ ಹಠಾವೋ ಬಂಜಾರಾ ಬಚಾವೋ ಬ್ಯಾನರ್; ಬಿಜೆಪಿ ಪಕ್ಷಕ್ಕೆ ಸೆಡ್ಡು ಹೊಡೆದ ತಾಂಡಾಗಳು

ಸಿಂದಗಿ: ವಿಧಾನಸಭೆ ಸಾರ್ವತ್ರಿಕ ಚುನಾವಣೆ 2023ರ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ತಾಲೂಕಿನ ಬಹುತೇಕ ತಾಂಡಾಗಳ ಮುಖ್ಯದ್ವಾರದಲ್ಲಿ ಮೀಸಲಾತಿ ಒಡೆತಕ್ಕೆ ಹಮಾರಾ ತಾಂಡಾ ಹಮಾರೆ ರಾಜ್, ಬಿಜೆಪಿ ಪಕ್ಷಕ್ಕೆ ತಾಂಡಾ ಬಹಿಷ್ಕಾರ, ಬಿಜೆಪಿ ಹಠಾವೋ ಬಂಜಾರಾ ಬಚಾವೋ ಎಂಬ ವಾಕ್ಯಗಳೊಳಗೊಂಡ ಬ್ಯಾನರ್‍ಗಳನ್ನು ಹಾಕುವ ಮೂಲಕ ಬಿಜೆಪಿ ಪಕ್ಷಕ್ಕೆ ಸೆಡ್ಡು ಹೊಡೆದಿವೆ.ಹೌದು, ಒಳಮೀಸಲಾತಿ ಆಧಾರದ ಮೇಲೆ ಭೋವಿ, ಬಂಜಾರ,...

ಕಾಂಗ್ರೆಸ್ ಪ್ರಚಾರ ಸಭೆಗೆ ಆಗಮಿಸಲು ಮನವಿ

ಸಿಂದಗಿ: ರಾಜ್ಯ ವಿಧಾನ ಸಭಾ ಚುನಾವಣಾ ನಿಮಿತ್ತವಾಗಿ ವಿಜಯಪುರ ರಸ್ತೆಯಲ್ಲಿರುವ ಪಟ್ಟಣದ ಮಾಂಗಲ್ಯ ಭವನದಲ್ಲಿ ಇಂದು ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ ಹಮ್ಮಿಕೊಳ್ಳಲಾಗಿದೆ ಕಾರಣ ಪಕ್ಷದ ಅಭಿಮಾನಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿವಂತೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅಶೋಕ  ಮನಗೂಳಿ ಪತ್ರಿಕಾ ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ...

ಕಾಂಗ್ರೆಸ್ ಅಭ್ಯರ್ಥಿ ಪರ ಮತ ಬೇಟೆಗಾಗಿ ಮಯೂರ

ಸಿಂದಗಿ: ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆಯ ಪ್ರಚಾರ ಜೋರಾಗಿ ನಡೆಯುತ್ತಿದ್ದು ಸಿಂದಗಿ ಗದ್ದುಗೆ ಹಿಡಿಯಲು ಎಲ್ಲಾ ಅಭ್ಯರ್ಥಿಗಳು ನಾನಾ ರೀತಿ ಕಸರತ್ತು ನಡೆಸುತ್ತಿದ್ದು ಈಗ ಮತಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಬಾರಿ ಪೈಪೋಟಿ ನಡೆದಿದ್ದು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಪರ ಮತಬೇಟೆಗಾಗಿ ಕ್ಷೇತ್ರದಲ್ಲಿ ದಲಿತ...

ಜಿರೇನಿಯಂ ಮತ್ತು ಏರುಮಡಿ ಪದ್ಧತಿ ತಂತ್ರಜ್ಞಾನದಲ್ಲಿ ಬೆಳೆದ ಈರುಳ್ಳಿ ಬೆಳೆಗಳ ಕ್ಷೇತ್ರೋತ್ಸವ

ಮೂಡಲಗಿ: ರೈತರು ವಿಜ್ಞಾನಿಗಳನ್ನು ಸಂಪರ್ಕಿಸಿ ಜಿರೇನಿಯಂ ಮತ್ತು ಈರುಳ್ಳಿ ಬೆಳೆಗಳ ಆಧುನಿಕ ತಂತ್ರಜ್ಞಾನಗಳಾದ ಹೆಚ್ಚಿನ ಇಳುವರಿ ಕೊಡುವ ತಳಿಗಳು, ಏರುಮಡಿ ಪದ್ಧತಿ, ಹನಿ ನೀರಾವರಿ, ರಸಾವರಿ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಹೆಚ್ಚಿನ ಆದಾಯ ಪಡೆಯಬಹುದೆಂದು ಅರಭಾವಿ ಕಿ.ರಾ.ಚ.ತೋ ಮಹಾವಿದ್ಯಾಲಯದ ಡೀನ್ ಡಾ. ಎಮ್.ಜಿ. ಕೆರುಟಗಿ...

ನಕಲಿ ಭಗವದ್ಗೀತೆ- ಮಿಶನರಿಗಳಿಂದ ಹೊಸ ಕುತಂತ್ರ; ವಿಡಿಯೋ ವೈರಲ್

ಹೈದರಾಬಾದ್: ಹಿಂದೂಧರ್ಮ, ಸರ್ವಾಂತರ್ಯಾಮಿ ಭಗವಂತನ ಮಹಿಮೆ ಸಾರುವ ಭಗವದ್ಗೀತೆಯ ನಕಲಿ ಪುಸ್ತಕವನ್ನು ಮಾರುತ್ತಿದ್ದ ಮಿಶನರಿಯೊಬ್ಬನನ್ನು ಹಿಂದೂ ಕಾರ್ಯಕರ್ತರು ಹಿಡಿದು ಝಾಡಿಸಿದ್ದಾರೆ.ತೆಲುಗು ಭಾಷೆಯಲ್ಲಿ ಇದ್ದ ಗೀತಾ ನೀ ಜ್ಞಾನ ಅಮೃತಂ ಎಂಬ ಪುಸ್ತಕವನ್ನು ಯುವಕನೊಬ್ಬ ಮಾರುತ್ತಿದ್ದ ಅವನನ್ನು ಹಿಡಿದು ವಿಚಾರಣೆ ನಡೆಸಿದಾಗ ಅದರಲ್ಲಿ ದೇವರು ನಿರಾಧಾರ ಎಂಬ ವಿಷಯ, ಪವಿತ್ರ ಖುರಾನ್ ಹಾಗೂ ಪವಿತ್ರ ಬೈಬಲ್ ಎಂಬ...

ದೇವರಿಗೇ ಚಳ್ಳೆಹಣ್ಣು ತಿನ್ನಿಸಿದ ಭೀಮಪ್ಪ ಗಡಾದ

ಮೂಡಲಗಿ: ಅರಭಾವಿ ಕ್ಷೇತ್ರದಲ್ಲಿ ಯಾರಿಗೇ ಟಿಕೆಟ್ ಸಿಕ್ಕರೂ ಎಲ್ಲರೂ ಒಂದಾಗಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸುತ್ತೇವೆ ಎಂದು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದ ಭೀಮಪ್ಪ ಗಡಾದ ದೇವರಿಗೇ ಚಳ್ಳೆಹಣ್ಣು ತಿನ್ನಿಸಿದ್ದಾರೆ.ಈ ಮೊದಲು ಅವರು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ ಈಗ ಪಕ್ಷೇತರವಾಗಿ ಸ್ಪರ್ಧಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಅರವಿಂದ ದಳವಾಯಿಯವರಿಗೂ ದ್ರೋಹ ಮಾಡಿರುವ ಗಡಾದ ಅವರ...

ಉಂಡ ಮನೆಗೆ ದ್ರೋಹ ಬಗೆದ ಭೀಮಪ್ಪ ಗಡಾದ

ಅನ್ನ ನೀಡಿದ ಪಕ್ಷವನ್ನೇ ತ್ಯಜಿಸಿ ಬಂದಿರುವ ಭೀಮಪ್ಪ ಗಡಾದ ಉಂಡ ಮನೆಗೇ ದ್ರೋಹ ಎಸಗಿದ್ದಾರೆ. ಈ ಮಾತು ಜೆಡಿಎಸ್ ಮುಖಂಡ ಸಿ ಎಂ ಇಬ್ರಾಹಿಂ ಸೇರಿದಂತೆ ಇನ್ನೂ ಕೆಲವು ಮೂಡಲಗಿಯ ಜೆಡಿಎಸ್ ಮುಖಂಡರಿಂದ ಹೊರಬಂದಿದೆ. ಆದರೂ ಕೆಲವು ಜೆಡಿಎಸ್ ಮುಖಂಡರು ಗಡಾದ ಅವರ ಜೊತೆಯಲ್ಲಿಯೇ ತಿರುಗಾಡುತ್ತಿದ್ದು ಅರಭಾವಿಯ ಅದರಲ್ಲೂ ಮೂಡಲಗಿಯ ರಾಜಕೀಯ ತಳವಿಲ್ಲದ ಕೊಡದಂತಾಗಿದೆ....

ಮೋದಿ ವಿರುದ್ಧ ಖರ್ಗೆ ಹೇಳಿಕೆಗೆ ಈರಣ್ಣ ಕಡಾಡಿ ಖಂಡನೆ

ಜನ ಕಾಂಗ್ರೆಸ್ ಅನ್ನು ಕಸದ ಬುಟ್ಟಿಗೆ ಹಾಕಿದ್ದಾರೆ ಮೂಡಲಗಿ: ಪ್ರಧಾನಿ ನರೇಂದ್ರ ಮೋದಿಯವರನ್ನು ವಿಷ ಸರ್ಪ ಎಂದು ಹೀಯಾಳಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಉಗ್ರವಾಗಿ ಖಂಡಿಸಿದ್ದಾರೆ.ಟ್ವೀಟ್ ಒಂದನ್ನು ಮಾಡಿರುವ ಅವರು ಪ್ರಧಾನಿ ಮೋದಿಯವರ ವಿರುದ್ಧ ಸೆಣಸಾಡಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ನಾಯಕರು ಒಂದಲ್ಲ ಒಂದು ಹತಾಶ ಹೇಳಿಕೆಗಳನ್ನು ನೀಡುತ್ತಲೇ...

ಮಧುಕೇಶ್ವರ ದೇವಾಲಯಕ್ಕೆ ಗೋವಾ ನಾಯಕರ ಭೇಟಿ

ಬನವಾಸಿ: ಗೋವಾ ರಾಜ್ಯದ ಸಮಾಜ ಕಲ್ಯಾಣ, ಪುರಾತತ್ವ ಇಲಾಖೆಯ ಸಚಿವ ಸುಭಾಷ ದೇಸಾಯಿ ಹಾಗೂ ಗೋವಾದ ನಾವೇಲಿ ಕ್ಷೇತ್ರದ ಶಾಸಕ ಉಲ್ಲಾಸ ತುವೇಕರ ಅವರು ಕದಂಬರ ರಾಜಧಾನಿ ಇಲ್ಲಿಯ ಐತಿಹಾಸಿಕದ ಮಧುಕೇಶ್ವರ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರವಾಸದಲ್ಲಿದ್ದಾಗ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವ  ಸುಭಾಷ ದೇಸಾಯಿ ಮತ್ತು ಶಾಸಕ ಉಲ್ಲಾಸ ತುವೇಕರ ಪೂರ್ಣ ದೇವಸ್ಥಾನ ವೀಕ್ಷಣೆ ಮಾಡಿ,...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group