ಸುದ್ದಿಗಳು

ಬೀದರನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಸ್ಥಳ: ಬೀದರ್ ಪೈಲನೇಮ್.. ಮಹಿಳಾ ಅಂತರರಾಷ್ಟ್ರೀಯ ದಿನಾಚರಣೆ ಆಚರಣೆ.. ಬೀದರ: ಬೀದರ ಜಿಲ್ಲಾ ಅಧಿಕಾರಿ ಮತ್ತು  ಬೀದರ್ ಜಿಲ್ಲಾ ವರಿಷ್ಠ ಪೊಲೀಸ ಅಧಿಕಾರಿ ಚನ್ನಬಸವ ಲಂಗೋಟಿ ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿ ಶಿಲ್ಪ ಅವರ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.ಜಿಲ್ಲಾ ಪೊಲೀಸ ಕಾರ್ಯಾಲಯದಲ್ಲಿ ಈ ಎಲ್ಲ ಇಲಾಖೆಗಳ ಮಹಿಳಾ ಮಣಿಗಳ ಉಪಸ್ಥಿತಿಯಲ್ಲಿ ಕೇಕ್ ಕತ್ತರಿಸಿ ತಿನ್ನಿಸುವ...

ಜಿಲ್ಲಾ ಸಹಕಾರ ಬ್ಯಾಂಕ್ ದುರುಪಯೋಗ; ಹುಮನಬಾದ ಕಾಂಗ್ರೆಸ್ ಶಾಸಕ ರಾಜಶೇಖರ ಪಾಟೀಲ ಮೇಲೆ ಆರೋಪ

ಬೀದರ: ಮಗನ ಹುಟ್ಟು ಹಬ್ಬ ಆಚರಣೆ ನೆಪದಲ್ಲಿ ಗ್ರಾಮೀಣ ಭಾಗದ ಮುಗ್ಧ ಮಹಿಳೆಯರಿಗೆ ಆಮಿಷ ಒಡ್ಡಿ ಕುಕ್ಕರ್,  ಸೀರೆ ಮತ್ತು ಲೋನ್ ಕೊಡುತ್ತೇ ವೆ ಎಂದು ಹೇಳಿ ಮುಗ್ಧ ಮಹಿಳೆಯರಿಗೆ ಆಹ್ವಾನ ನೀಡಿದ ಹುಮನಾಬಾದ ಕಾಂಗ್ರೆಸ್ ಶಾಸಕ ರಾಜಶೇಖರ ಪಾಟೀಲ ಜಿಲ್ಲಾ ಸಹಕಾರ ಬ್ಯಾಂಕಿನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ...

ಕಾಲ್ತುಳಿತಕ್ಕೆ ಕಾರಣವಾದ ಕುಕ್ಕರ್ ಗಿಫ್ಟ್; ಇಬ್ಬರ ಕಾಲ್ಮುರಿತ

ಬೀದರ: ಗಡಿ ಜಿಲ್ಲೆ ಬೀದರ್ ನಲ್ಲಿ   ಮುಂಬರುವ 2023 ರ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ಪಕ್ಷಗಳ 'ಗಿಫ್ಟ್ ಪಾಲಿಟಿಕ್ಸ್' ಜೋರಾಗಿ ನಡೆಯುತ್ತಿದೆ. ಆದರೆ ಅದರಿಂದ ಕಾಲ್ತುಳಿತ ಉಂಟಾಗಿ ಇಬ್ಬರ ಕಾಲು ಮುರಿತಕ್ಕೆ ಕಾರಣವಾಗಿದೆ.ಜಿಲ್ಲೆಯ ಹುಮ್ನಾಬಾದ್ ಕ್ಷೇತ್ರದ ಕಾಂಗ್ರೆಸ್​​​ ಶಾಸಕ ರಾಜಶೇಖರ್ ಪಾಟೀಲ್​​ ಅವರು ಮತದಾರರಿಗೆ ಗಿಫ್ಟ್ ಆಗಿ ಸೀರೆ, ಕುಕ್ಕರ್ ನೀಡುತ್ತಿದ್ದರು....

ಕರ್ನಾಟಕ: ಕೆಲವರನ್ನು ಹೊರತುಪಡಿಸಿ ಉಳಿದೆಲ್ಲ ಶಾಸಕರು ಚುನಾವಣೆ ಟಿಕೆಟ್ ಪಡೆಯುತ್ತಾರೆ, ಬಹುಮತದೊಂದಿಗೆ ಸರ್ಕಾರ ರಚಿಸುತ್ತಾರೆ- ಯಡಿಯೂರಪ್ಪ

ಪಕ್ಷದ ನಾಲ್ಕರಿಂದ ಆರು ಹಾಲಿ ಶಾಸಕರನ್ನು ಹೊರತುಪಡಿಸಿ, ಎಲ್ಲಾ ಹಾಲಿ ಶಾಸಕರು ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಪಡೆಯಬಹುದು ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ಮಂಗಳವಾರ ಸುಳಿವು ನೀಡಿದ್ದಾರೆ.ಚುನಾವಣೆಯ ನಂತರ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು...

ಕಾಮದೇವರ ದರ್ಶನ ಪಡೆದು ಪುಣಿತರಾದ ಜನಸ್ತೋಮ

ಧಾರವಾಡ: ತಾಲೂಕಿನ ಉಪ್ಪಿನಬೆಟಗೇರಿ ಸಮೀಪದ ಐತಿಹಾಸಿಕ ಹಿನ್ನೆಲೆಯುಳ್ಳ ಮುಳಮುತ್ತಲ ಗ್ರಾಮದಲ್ಲಿ ಸೋಮವಾರದಂದು ವಿಜೃಂಭಣೆಯಿಂದ ಜರುಗಿದ ಕಾಮದೇವರ ಜಾತ್ರೆಯಲ್ಲಿ ನಾಡಿನಾದ್ಯಂತ ಆಗಮಿಸಿದ್ದ ಅಪಾರ ಜನಸ್ತೋಮ ಕಾಮದೇವರ ದರ್ಶನ ಪಡೆದು ಪುನೀತರಾದರು.ಸೋಮವಾರ ಬೆಳಿಗ್ಗೆ ಕಾಮದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆಯಿಂದ ರಾತ್ರಿಯವರೆಗೂ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಸವದತ್ತಿ, ನರೇಂದ್ರ, ಉಪ್ಪಿನಬೆಟಗೇರಿ, ಕುರುಬಗಟ್ಟಿ, ಲೋಕೂರ, ಯಾದವಾಡ, ಮಂಗಳಗಟ್ಟಿ, ದೊಡವಾಡ,...

ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷ: ಶಾಸಕ ಮಹಾಂತೇಶ ಕೌಜಲಗಿ

ದೊಡವಾಡ(ಬೈಲಹೊಂಗಲ): ಮುಂಬರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಘೋಷಣೆ ಮಾಡಿರುವ ಮೂರು ಪ್ರಮುಖ ಪ್ರಣಾಳಿಕೆಯ ಯೋಜನೆಗಳನ್ನು ಒಳಗೊಂಡಿರುವ "ಕಾಂಗ್ರೆಸ್ ಗ್ಯಾರಂಟಿ" ಕಾರ್ಡನ್ನು ಮನೆ ಮನೆಗೆ ತಲುಪಿಸಲು ಅಭಿಯಾನಕ್ಕೆ ಗ್ರಾಮದ ಸದ್ಗುರು ಶ್ರೀ ಸಿದ್ದಾರೂಢ ಸ್ವಾಮಿ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಸೋಮವಾರದಂದು ಶಾಸಕರಾದ ಮಹಾಂತೇಶ ಕೌಜಲಗಿ ಅವರು ಚಾಲನೆ ನೀಡಿದರು.ಗ್ರಾಮದ ಪ್ರತಿ ಮನೆ ಮನೆಗೆ...

ಮೂಡಲಗಿ ತುಂಬೆಲ್ಲ ಸಡಗರದ ಬಣ್ಣ !

ಮೂಡಲಗಿ: ರಂಗ ಪಂಚಮಿಯ ನಿಮಿತ್ತ ಮೂಡಲಗಿ ನಗರದಲ್ಲಿ ಸಂಭ್ರಮ ಸಡಗರಗಳಿಂದ ಪರಸ್ಪರ ಬಣ್ಣ ಹಚ್ಚಿ ಹೋಳಿ ಹಬ್ಬ ಆಚರಿಸಲಾಯಿತು.  ಇಡೀ ನಗರ ವಿವಿಧ ಬಣ್ಣಗಳಿಂದ ಶೃಂಗಾರಗೊಂಡಂತಿತ್ತು. ಕಲ್ಮೇಶ್ವರ ಸರ್ಕಲ್, ಗಾಂಧಿ ಚೌಕದಲ್ಲಿ ಬಣ್ಣದ ಸಿಂಚನಗಳನ್ನು ರೂಪಿಸಿ ಅವುಗಳ ಕೆಳಗೆ ನೃತ್ಯ ಮಾಡುತ್ತ ಬಣ್ಣದಲ್ಲಿ ತೊಯ್ಯಿಸಿಕೊಳ್ಳುತ್ತ ಯುವಸಮೂಹ ಸಂಭ್ರಮಿಸಿತು.ಡಾಲ್ಬಿಯಲ್ಲಿ ಹಾಡು ಹಚ್ಚಿ ಸಂಭ್ರಮದಿಂದ ಹೆಜ್ಜೆ ಹಾಕುತ್ತ ಕಾಮದೇವನನ್ನು ನೆನೆಯುತ್ತ...

‘ಬೆಳಗಾವಿ ಜಿಲ್ಲೆ ಸಾಂಸ್ಕೃತಿಕ ವೈವಿಧ್ಯ’ ಕೃತಿ ಲೋಕಾಪ೯ಣೆ

ಬೆಳಗಾವಿ: ಶನಿವಾರ ದಿ 11ರಂದು ಮಹೇಶ ಪಿ ಯೂ ಕಾಲೇಜದಲ್ಲಿ ಸಂಜೆ 5.00ಘಂಟೆಗೆ ಡಾ ರಾಜಶೇಖರ  ಇಚ್ಚಂಗಿ ಅವರ ಕೃತಿ ಬೆಳಗಾವಿ ಜಿಲ್ಲೆ ಸಾಂಸ್ಕೃತಿಕ ವೈವಿಧ್ಯ ಕೃತಿಯನ್ನು ಡಾ ಗುರುದೇವಿ ಹುಲೆಪ್ಪನವರಮಠ  ಹಿರಿಯ ಸಾಹಿತಿಗಳು ಬೆಳಗಾವಿ ಇವರು ಬಿಡುಗಡೆ ಮಾಡುವರು ಕೃತಿ ಪರಿಚಯವನ್ನು ಡಾ. ಪಿ ಜಿ ಕೆಂಪಣ್ಣವರ ಸಾಹಿತಿಗಳು ಚಿಂತಕರು ಅವರು ಮಾಡುವರು.ಅಧ್ಯಕ್ಷತೆಯನ್ನು ಹಿರಿಯ...

ಧಾರವಾಡ ಜಿಲ್ಲಾ೧೫ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರೊ.ಧರಣೇಂದ್ರ ಕುರಕುರಿ ಆಯ್ಕೆ

  ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ ನಲ್ಲಿ  ಮಾರ್ಚ್ ೨೪ ಮತ್ತು ೨೫ ಕ್ಕೆ ನುಡಿ ಹಬ್ಬದ ಸಂಭ್ರಮ ! ದಿನಾಂಕ ೧೭-೨-೨೦೨೩ ರಂದು ಜರುಗಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾ ೧೫ ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಧಾರವಾಡ ತಾಲೂಕು ಮುಗದ ಗ್ರಾಮದ ನಿವೃತ್ತ ಪ್ರಾಧ್ಯಾಪಕ ರಾದ ಪ್ರೊ ಧರಣೇಂದ್ರ...

ಸಾಹಿತ್ಯದ ಸವಿಯನ್ನು ಮಕ್ಕಳು ಅಸ್ವಾದಿಸಬೇಕು – ಪ್ರಕಾಶ ಮೆಳವಂಕಿ

ಬೈಲಹೊಂಗಲ: ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದರ ಮೂಲಕ ಸಾಹಿತ್ಯದ  ಸವಿಯನ್ನು ಮಕ್ಕಳು ಆಸ್ವಾದಿಸಬೇಕು ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಪ್ರಕಾಶ ಮೆಳವಂಕಿ ಹೇಳಿದರು.ಅವರು ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರಕವಿ ಕುವೆಂಪು ಕನ್ನಡ ಸಂಘದ ವತಿಯಿಂದ ಏರ್ಪಡಿಸಿದ ಉಪನ್ಯಾಸ ಹಾಗೂ ಡಾ.ಎಫ್.ಡಿ.ಗಡ್ಡಿಗೌಡರ ಅವರ ದಾಸರ ದಾರಿಯಲ್ಲಿ ಕೃತಿ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group