ಸುದ್ದಿಗಳು

ಜಯಂತಿಯ ದಿನವೇ ಗಾಂಧೀಜಿ, ಶಾಸ್ತ್ರೀಜಿ ಫೋಟೋಗಳು ಕಸದಲ್ಲಿ !

ಬೀದರ - ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಇಬ್ಬರು ಮಹನೀಯರಾದ ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿಯವರ ಜನ್ಮದಿನವಾದ ಅ.೨ ರಂದು ಎಲ್ಲಾ ಕಡೆ ಹಬ್ಬದ ವಾತಾವರಣ ಇದ್ದರೆ ಬಸವಕಲ್ಯಾಣದಲ್ಲಿ ಮಾತ್ರ ಈ ಮಹನೀಯರ ಫೋಟೋಗಳನ್ನು ಹೊರಗೆ ಎಸೆದು ಅವಮಾನ ಮಾಡಿದ ನಾಚಿಕೆಗೇಡಿನ ಪ್ರಕರಣ ವರದಿಯಾಗಿದೆ.ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ಈ ಘಟನೆ ನಡೆದಿದ್ದು ಇಡೀ...

ಒಬ್ಬ ವ್ಯಕ್ತಿಯ ತತ್ವ, ಆಶಯಗಳು ಶತಮಾನಗಳ ಕಾಲ ಆಚರಣೆಯಾಗಬೇಕು

ಸಿಂದಗಿ: ಮಹಾತ್ಮಗಾಂಧೀಜಿ ಹಾಗೂ ಲಾಲ್‍ಬಹದ್ದೂರ ಶಾಸ್ತ್ರೀಜಿ ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ. ಇಂತಹ ಮಹನೀಯರ ಜನ್ಮದಿನಗಳನ್ನು ನೆಪಕ್ಕೆ ಮಾತ್ರ ಅಚರಿಸದೇ ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾದರೆ ಸ್ವಾರ್ಥಕ ಬದುಕು ಸಾಗಿಸಿದಂತಾಗುತ್ತದೆ ಎಂದು ಸಿ.ಎಂ.ಮನಗೂಳಿ ಕಾಲೇಜಿನ ಪ್ರಾಧ್ಯಾಪಕ ಪ್ರದೀಪ ಕತ್ತಿ ಹೇಳಿದರು.ಪಟ್ಟಣದ ಕರ್ನಾಟಕ ಜನಸ್ಪಂದನ ಟ್ರಸ್ಟ್...

ಶಾಸ್ತ್ರೀಜಿ ಗಾಂಧೀಜಿಯವರ ನೀತಿಗಳಿಂದ ಪ್ರಭಾವಿತರಾಗಿದ್ದರು

ಸಿಂದಗಿ: ದಂಡಿ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿಯಂತಹ ಅನೇಕ ಹೋರಾಟಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜೀವನ ಚರಿತ್ರೆ ತಿಳಿದುಕೊಂಡು ಅವರ ಪ್ರತಿ ಹೆಜ್ಜೆಯ ಗುರುತನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರಾಚಾರ್ಯ ಎಂ ಎಸ್ ಹೈಯ್ಯಾಳಕರ ಹೇಳಿದರು.ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಮಹಾವಿದ್ಯಾಲಯದಲ್ಲಿ ಗಾಂಧೀಜಿ ಮತ್ತು ಲಾಲ್...

ಯಾದವಾಡ ಗ್ರಾಮಕ್ಕೆ ಹೋಬಳಿ ಕೇಂದ್ರ ಮಂಜೂರಾತಿಗೆ ಒತ್ತಾಯ

ಮೂಡಲಗಿ- ಅರಭಾಂವಿಯಲ್ಲಿಯ ಹೋಬಳಿ ಕೇಂದ್ರಕ್ಕೆ ಹೋಗಿ ಬರಲು ಯಾದವಾಡದಿಂದ 55 ಕಿ ಮೀ ಕ್ರಮಿಸಬೇಕು ಹೋಬಳಿ ಕೇಂದ್ರದಿಂದ ತಾಲೂಕಾ ಕೇಂದ್ರವಾದ ಮೂಡಲಗಿಗೆ ಹೋಗಿ ಬರಲು ಮತ್ತೆ 25 ಕಿ.ಮಿ ರಸ್ತೆಯಲ್ಲಿ ಸಾಗಬೇಕು ಇದರಿಂದ ಯಾದವಾಡದ ಜನತೆ ಒಂದು ಕಾಗದ ಪತ್ರದ ಸಲುವಾಗಿ ಇಡಿ ದಿನವನ್ನು ರಸ್ತೆಯಲ್ಲಿಯೇ ಕಳೆಯುವಂತಾಗುತ್ತದೆ ಆದರಿಂದ ಯಾದವಾಡದಲ್ಲಿಯೇ ಹೋಬಳಿ ಕೇಂದ್ರ ಸ್ಥಾಪಿಸಿ...

ನನ್ನ ಕಷ್ಟ ಮೋದಿ ನೋಡಬೇಕು; ಹಟ ಹಿಡಿದ ರೈತನ ವಿಡಿಯೋ ವೈರಲ್

ಬೀದರ- ನನ್ನ ಕಣ್ಣೀರನ್ನು ಪ್ರಧಾನಿ ನರೇಂದ್ರ ಮೋದಿ ನೊಡಲೇಬೇಕು ಎಂದು ಹಟ ಹಿಡಿದ ರೈತನೊಬ್ಬ ಭಾರೀ ಮಳೆಯಿಂದಾಗಿ ಬೆಳೆ ಹಾನಿಯಾಗಿರುವ ವಿಡಿಯೋ ಬಿಡುಗಡೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ.ಗಡಿ ಜಿಲ್ಲೆಯ ಈ ರೈತ ತನ್ನ ಕಣ್ಣೀರ ಕತೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದು ರೈತನ ಕಷ್ಟ ಏನು ಎಂಬುದನ್ನು ಪ್ರಧಾನಿ ನರೇಂದ್ರ...

ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

ಹುಬ್ಬಳ್ಳಿ: ಧಾರವಾಡ ಕ್ಯಾರಕೊಪ್ಪದಲ್ಲಿನ ಜವಾಹರ ನವೋದಯ ವಿದ್ಯಾಲಯದ 4ನೇ ಬ್ಯಾಚ್ (1990) ನ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಕರೊನಾ ವಾರಿಯರ್ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ಗೋವಾದಲ್ಲಿ ನಡೆಯಲಿದೆ.ಅ. 2 ರಂದು ಬೆಳಗ್ಗೆ ೧೧ ಕ್ಕೆ ಈ ಕಾರ್ಯಕ್ರಮ ಏರ್ಪಾಟಾಗಿದ್ದು ಇಲ್ಲಿ ಅಧ್ಯಯನ ಮಾಡಿದ ಅದೆಷ್ಟೋ ವಿದ್ಯಾರ್ಥಿಗಳು ದೇಶ, ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ....

ಭೂಕಂಪನ; ಆತಂಕದಲ್ಲಿ ಸಿಂದಗಿ ಜನರು

ಸಿಂದಗಿ: ಸಿಂದಗಿ ತಾಲೂಕಿನಲ್ಲಿ ಭೂಮಿ ಶಬ್ದದಿಂದ ಕಂಪಿಸಿದ ಅನುಭವವಾಗಿದ್ದು, ಆತಂಕಗೊಂಡ ಜನತೆ ಮನೆ ಬಿಟ್ಟು ಹೊರಗಡೆ ಬಂದ ಘಟನೆ ವರದಿಯಾಗಿದೆ.ನಸುಕಿನಜಾವ ಭೂಮಿ ಕಂಪನದಿಂದ ಜನತೆ ಆತಂಕಗೊಂಡಿರುವ ಘಟನೆ ಸಿಂದಗಿ ತಾಲೂಕಿನಲ್ಲಿ ನಡೆದಿದೆ.ನಸುಕಿನಜಾವ 4:30ಕ್ಕೆ 4.55ಕ್ಕೆ, 5.10, 5.15, ಜೋರಾಗಿ ಭೂಮಿ ಕಂಪಿಸಿದ ಅನುಭವ ಆಗಿದ್ದು. ಮತ್ತೆ ನಸುಕಿನ 5:25 ರ ಸಮಯದಲ್ಲಿ ಮನೆಯಲ್ಲಿನ ಪಾತ್ರೆಗಳು...

ಮಾಂಜ್ರಾ ನದಿಗೆ ಪ್ರವಾಹ ; ಹಾಳಾದ ಬೆಳೆ ಹಿಡಿದು ಹಾಡು ಹಾಡಿದ ರೈತ

ಬೀದರ - ಮಹಾರಾಷ್ಟ್ರದ ಧನ್ನೆಗಾಂವ್ ಜಲಾಶಯದಿಂದ ಮಾಂಜ್ರಾನದಿಗೆ ೫೦ ರಿಂದ ೭೦ ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಮಾಂಜ್ರಾನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಂದಿದ್ದು, ೬೦ ಕ್ಕೂ ಅಧಿಕ ಹಳ್ಳಿಗಳು ರಸ್ತೆ ಸಂಪರ್ಕ ಕಡೆದು ಕೊಂಡಿವೆ. ಜಿಲ್ಲೆಯ ಸುಮಾರು ೧ ಲಕ್ಷ ಹೆಕ್ಟೇರ್ ಬೆಳೆ ಹಾನಿ ಆಗಿದೆ.ಪ್ರವಾಹದಿಂದಾಗಿ ಎಲ್ಲೆಡೆ ನೀರೇ ನೀರು ಕಾಣುತ್ತಿದ್ದು...

ಉತ್ತರ ಪ್ರದೇಶ ಪೊಲೀಸರ ವಿರುದ್ಧ ಬೀದರ್ ನಲ್ಲಿ ಪ್ರತಿಭಟನೆ ಮಾಡಿದ ಮುಸ್ಲಿಮರು

ಬೀದರ - ದೇಶದಾದ್ಯಂತ ಎಲ್ಲಾದರೂ ಮುಸ್ಲಿಂ ಸಮುದಾಯದ ವಿರುದ್ಧ ಅನ್ಯಾಯ ಆಗುತ್ತಿದೆ ಎಂದರೆ ಬೀದರ್ ನಲ್ಲಿ ಪ್ರತಿಭಟನೆ ಪ್ರಾರಂಭವಾಗುತ್ತದೆ.ಉತ್ತರ ಪ್ರದೇಶದಲ್ಲಿ ಎಟಿಎಸ್ ಪೊಲೀಸರಿಂದ ಮೌಲಾನಾ ಕಲೀಂ ಸಿದ್ದಿಕಿ ಸಾಹೇಬ್ ಬಂಧನ ಖಂಡಿಸಿ ಪ್ರತಿಭಟನೆ ಮಾಡಿದರು.ಗಡಿ ಜಿಲ್ಲೆಯ ಬೀದರ ಮುಸ್ಲಿಂ ಜನರು ನಡೆಸಿದ ಎಲ್ಲಾ ಪಕ್ಷಗಳ ಯುನೈಟೆಡ್ ಫೋರಂ ಬೀದರ್ ಇವರಿಂದ ಉತ್ತರ ಪ್ರದೇಶದ ಎಟಿಸ್...

ರೈಲ್ವೇ ನಿಲ್ದಾಣ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ – ಈರಣ್ಣ ಕಡಾಡಿ

ಬೆಳಗಾವಿ: ಬೆಳಗಾವಿ ರೇಲ್ವೆ ನಿಲ್ದಾಣದ ಆಧುನಿಕರಣ ಕಾಮಗಾರಿಗಳನ್ನು (ಸ್ಟೇಶನ ಬಿಲ್ಡಿಂಗ್, ಪ್ಲಾಟಫಾರ್ಮ್, ಫ್ಲಿಟಲೈನ್ ಮತ್ತು ಮುಖ್ಯದ್ವಾರದ ಜೊತೆಗೆ ಪರ‍್ಯಾಯ ಪ್ರವೇಶದ್ವಾರ) ೨೦೨೨ ಮಾರ್ಚ ರ ಒಳಗಾಗಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದೆಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಾದ ಸಂಜೀವ ಕಿಶೋರ ಭರವಸೆ ನೀಡಿದ್ದಾರೆಂದು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ತಿಳಿಸಿದರು.ಸಪ್ಟಂಬರ-೩೦ ಗುರುವಾರದಂದು ಹುಬ್ಬಳ್ಳಿಯ ನೈರುತ್ಯ ರೇಲ್ವೆ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group